ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಕಾರಿನಲ್ಲಿ ಅವರ ಸಹೋದರ ವಿಜಯ್ ಕುಲಕರ್ಣಿ ಅವರು ಸಂಚರಿಸುವಾಗ ಕಾರು ಅಪಘಾತಕ್ಕೆ ಈಡಾಗಿದೆ. ಈ ಘಟನೆಯು ಧಾರವಾಡ ನಗರದ ಕೆವಿಜಿ ಬ್ಯಾಂಕ್ ಎದುರು ನಡೆದಿದ್ದು, ಘಟನೆಯಲ್ಲಿ…
View More BREAKING: ಮಾಜಿ ಸಚಿವ ವಿನಯ್ ಕುಲಕರ್ಣಿ ಕಾರು ಅಪಘಾತ: ಇಬ್ಬರು ದುರ್ಮರಣtwo
ಬಂಡೀಪುರ ಅರಣ್ಯದಲ್ಲಿ ತಾಯಿ ಇಲ್ಲದ ಎರಡು ಹುಲಿಮರಿಗಳ ಸಾವು: ತಾಯಿ ಹುಲಿಗಾಗಿ ಶೋಧ
ಮೈಸೂರು: ತಾಯಿಯಿಲ್ಲದ ಮೂರು ಹುಲಿ ಮರಿಗಳಲ್ಲಿ ಎರಡು ಹುಲಿ ಮರಿಗಳು ಮೈಸೂರು ಜಿಲ್ಲೆಯ ಬಂಡೀಪುರ ಅರಣ್ಯದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಸೋಮವಾರ ಬಂಡೀಪುರ ಅಭಯಾರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯ ಕಾವಲುಗಾರರು ಸುಮಾರು ಒಂದೂವರೆ ತಿಂಗಳ…
View More ಬಂಡೀಪುರ ಅರಣ್ಯದಲ್ಲಿ ತಾಯಿ ಇಲ್ಲದ ಎರಡು ಹುಲಿಮರಿಗಳ ಸಾವು: ತಾಯಿ ಹುಲಿಗಾಗಿ ಶೋಧಭೀಕರ ರಸ್ತೆ ಅಪಘಾತ: ಇಬ್ಬರು ಕಬ್ಬಡಿ ಆಟಗಾರರ ದುರ್ಮರಣ; ಮೂವರ ಸ್ಥಿತಿ ಗಂಭೀರ
ವಿಜಯಪುರ: ಕಬಡ್ಡಿ ಆಟಗಾರರಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಕ್ರೀಡಾ ಪಟುಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. 10 ಜನ ಕಬಡ್ಡಿ ಆಟಗಾರರು ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದ…
View More ಭೀಕರ ರಸ್ತೆ ಅಪಘಾತ: ಇಬ್ಬರು ಕಬ್ಬಡಿ ಆಟಗಾರರ ದುರ್ಮರಣ; ಮೂವರ ಸ್ಥಿತಿ ಗಂಭೀರBREAKING: FDA ಪ್ರಶ್ನೆ ಪತ್ರಿಕೆಯ ಕೀ ಉತ್ತರ ಸೋರಿಕೆ: ಇಬ್ಬರ ಬಂಧನ
ವಿಜಯಪುರ: ಕೆಪಿಎಸ್ ಸಿ ಆಯೋಗವು ನಡೆಸಿದ ಎಫ್ ಡಿಎ ಪರೀಕ್ಷೆಯ ಸಾಮಾನ್ಯ ಪ್ರಶ್ನೆ ಪತ್ರಿಕೆಯ ಕೀ ಉತ್ತರಗಳನ್ನು ಸೋರಿಕೆ ಮಾಡಿದ್ದ ಹಿನ್ನೆಲೆ ವಿಜಯಪುರದ ಜೆಎಸ್ಎಸ್ ಕಾಲೇಜಿನ ಜವಾನ ಹಾಗೂ ನಕಲು ಮಾಡಿದ್ದ ಓರ್ವ ಅಭ್ಯರ್ಥಿಯನ್ನು…
View More BREAKING: FDA ಪ್ರಶ್ನೆ ಪತ್ರಿಕೆಯ ಕೀ ಉತ್ತರ ಸೋರಿಕೆ: ಇಬ್ಬರ ಬಂಧನದೇಶದಲ್ಲಿ ಕರೋನಾ; ಜನವರಿಯಲ್ಲಿ ಎರಡು ಕರೋನ ಲಸಿಕೆಗಳು ಲಭ್ಯ!
ನವದೆಹಲಿ: ಕರೋನಾ ವೈರಸ್ ಲಸಿಕೆ ಕೆಲವೇ ವಾರಗಳಲ್ಲಿ ಲಭ್ಯವಾಗಲಿದೆ ಎಂದು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಹಿರಂಗಪಡಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಈ ಹಿನ್ನೆಲೆಯಲ್ಲಿ ಜನವರಿಯೊಳಗೆ ಆಕ್ಸ್‌ಫರ್ಡ್-ಆಸ್ಟ್ರೊಜೆಂಕಾ ಮತ್ತು ಭಾರತ್ ಬಯೋಟೆಕ್ ಲಸಿಕೆಗಳು…
View More ದೇಶದಲ್ಲಿ ಕರೋನಾ; ಜನವರಿಯಲ್ಲಿ ಎರಡು ಕರೋನ ಲಸಿಕೆಗಳು ಲಭ್ಯ!ಇಬ್ಬರ ಜೊತೆ ಡೇಟಿಂಗ್; ಮತ್ತೊಬ್ಬರ ಜೊತೆ ರಿಲೇಷನ್ ಶಿಪ್: ನಟಿಯ ಬೋಲ್ಡ್ ಕಾಮೆಂಟ್ಸ್
ಹೈದರಾಬಾದ್: ತೆಲುಗಿನ ‘ಸೀತಮ್ಮ ವಾಕಿಟ್ಲೊ ಸಿರಿಮಲ್ಲೆ ಚೆಟ್ಟು’, ‘ಕೆರಿಂಟಾ’ ಮತ್ತು ‘ಮಲ್ಲಿ ಮಲ್ಲಿ ಇಡಿ ರಾಣಿ ರೋಜು’ ಚಿತ್ರಗಳಲ್ಲಿ ನಟಿಸಿ ಹಾಗು ತೆಲುಗಿನ ಬಿಗ್ ಬಾಸ್ ಶೋನಲ್ಲಿ ಭಾಗವಹಿಸುವ ಮೂಲಕ ನಟಿ ತೇಜಸ್ವಿ ಮಡಿವಾಡಾ…
View More ಇಬ್ಬರ ಜೊತೆ ಡೇಟಿಂಗ್; ಮತ್ತೊಬ್ಬರ ಜೊತೆ ರಿಲೇಷನ್ ಶಿಪ್: ನಟಿಯ ಬೋಲ್ಡ್ ಕಾಮೆಂಟ್ಸ್
