ಬೇಸಿಗೆಯಲ್ಲಿ, ಜನರು ಸಾಮಾನ್ಯವಾಗಿ ತಂಪು ಪಾನೀಯಗಳು ಮತ್ತು ಐಸ್ ಕ್ರೀಮ್ಗಳಿಗೆ ಹೋಗುತ್ತಾರೆ, ಮತ್ತು ಇನ್ನೂ ಹೆಚ್ಚಾಗಿ ಪ್ರಸ್ತುತ ಬಿಸಿ ವಾತಾವರಣದಲ್ಲಿ, ಎಷ್ಟು ನೀರು ಕುಡಿದರೂ, ಅದು ಕಡಿಮೆಯೇ. ಅದೇ ರೀತಿ ಮಾರುಕಟ್ಟೆಗೆ ಬಂದ ವ್ಯಕ್ತಿಯೊಬ್ಬ…
View More ಬೇಸಿಗೆ ಬಿಸಿಲಿಗೆ ತಿನ್ನಲು ಖರೀದಿಸಿದ ಐಸ್ ಕ್ಯಾಂಡಿಯಲ್ಲಿ ಹಾವು ಪತ್ತೆ..!snake
ಅಂಗನವಾಡಿಗೆ ತೆರಳಿದ್ದ ಬಾಲಕಿ ಹಾವು ಕಡಿದು ಸಾವು!
ಮುಂಡಗೋಡ: ಮೂತ್ರ ವಿಸರ್ಜನೆಗೆ ತೆರಳಿದ್ದ ಬಾಲಕಿಗೆ ಹಾವು ಕಚ್ಚಿ ಸಾವನ್ನಪ್ಪಿದ ಧಾರುಣ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ನಡೆದಿದೆ. ಮಯೂರಿ ಸುರೇಶ ಕುಂಬ್ಳೆಪ್ಪನವರ್(4) ಮೃತ ದುರ್ದೈವಿ ಬಾಲಕಿಯಾಗಿದ್ದಾಳೆ. ಬಾಲಕಿ ಮಯೂರಿ ಪಟ್ಟಣದ ಮಾರಿಕಾಂಬಾ ನಗರದಲ್ಲಿರುವ…
View More ಅಂಗನವಾಡಿಗೆ ತೆರಳಿದ್ದ ಬಾಲಕಿ ಹಾವು ಕಡಿದು ಸಾವು!Snake Bite: ಗದ್ದೆ ಕೆಲಸಕ್ಕೆ ತೆರಳಿದ್ದ ಮಹಿಳೆ ಹಾವು ಕಡಿದು ಸಾವು!
ಶಿರಸಿ: ತಾಲ್ಲೂಕಿನ ಬನವಾಸಿ ವ್ಯಾಪ್ತಿಯ ಮೊಗವಳ್ಳಿ ಗ್ರಾಮದಲ್ಲಿ ಹಾವು ಕಡಿದ ಪರಿಣಾಮ ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ನಡೆದಿದೆ. ಇಂದ್ರಮ್ಮ(49) ಮೃತ ದುರ್ದೈವಿ ಮಹಿಳೆಯಾಗಿದ್ದಾರೆ. ಇಂದ್ರಮ್ಮ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿಷಕಾರಿ ಹಾವೊಂದು ಕಡಿದಿದೆ.…
View More Snake Bite: ಗದ್ದೆ ಕೆಲಸಕ್ಕೆ ತೆರಳಿದ್ದ ಮಹಿಳೆ ಹಾವು ಕಡಿದು ಸಾವು!Snake Rescue: ತೆಂಗಿನಕಾಯಿ ಶೆಡ್‌ನಲ್ಲಿ ನಾಗರಹಾವು ಪ್ರತ್ಯಕ್ಷ: ಉರಗಪ್ರೇಮಿಯಿಂದ ರಕ್ಷಣೆ
ಸಿದ್ದಾಪುರ: ತಾಲ್ಲೂಕಿನ ಕಾನಸೂರು ಬಳಿಯ ಲಕ್ಕಿಸವಲು ಗ್ರಾಮದಲ್ಲಿ ತೆಂಗಿನಕಾಯಿಗಳನ್ನು ಒಣಗಿಸಲು ಹಾಕಲಾಗಿದ್ದ ಶೆಡ್‌ನಲ್ಲಿ ನಾಗರಹಾವು ಪ್ರತ್ಯಕ್ಷವಾಗಿ ಆತಂಕ ಮೂಡಿಸಿದ ಘಟನೆ ನಡೆದಿದೆ. ಗ್ರಾಮದ ಮಹಾಬಲೇಶ್ವರ ಹೆಗಡೆ ಎಂಬುವವರ ಮನೆಯಲ್ಲಿ ನಾಗರಹಾವು ಕಾಣಿಸಿಕೊಂಡಿದೆ. ಮಹಾಬಲೇಶ್ವರ ಹೆಗಡೆ…
View More Snake Rescue: ತೆಂಗಿನಕಾಯಿ ಶೆಡ್‌ನಲ್ಲಿ ನಾಗರಹಾವು ಪ್ರತ್ಯಕ್ಷ: ಉರಗಪ್ರೇಮಿಯಿಂದ ರಕ್ಷಣೆSnake Found: ತುಂಬಿದ ಮಾರುಕಟ್ಟೆಗೆ ಏಕಾಏಕಿ ಆಗಮಿಸಿದ ಹಾವು: ಜನರು ದಿಕ್ಕಾಪಾಲು!
ಬಾಗಲಕೋಟೆ: ಜಿಲ್ಲೆಯ ಲೋಕಾಪುರ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಕೆರೆ ಹಾವು ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿತು. ಪಟ್ಟಣದಲ್ಲಿನ ಸಂತೆ ಮಾರುಕಟ್ಟೆಯಲ್ಲಿ ಹೆಚ್ಚಿನ ಜನರು ಸೇರಿದ್ದ ಸ್ಥಳದಲ್ಲಿಯೇ ಹಾವು ಕಾಣಿಸಿಕೊಂಡಿದ್ದು, ಜನರು ಕಂಗಾಲಾಗಿದ್ದಾರೆ. ಈ ವೇಳೆ…
View More Snake Found: ತುಂಬಿದ ಮಾರುಕಟ್ಟೆಗೆ ಏಕಾಏಕಿ ಆಗಮಿಸಿದ ಹಾವು: ಜನರು ದಿಕ್ಕಾಪಾಲು!Snake Found: ತರಕಾರಿ ಚೀಲದಲ್ಲಿ ಪ್ರತ್ಯಕ್ಷವಾಯ್ತು ನಾಗರಹಾವು!
ಗದಗ: ತರಕಾರಿ ಮಾರಾಟಕ್ಕೆಂದು ಮಾರುಕಟ್ಟೆಗೆ ಬಂದ ರೈತ ತರಕಾರಿ ತೆಗೆಯಲು ಚೀಲಕ್ಕೆ ಕೈಹಾಕುವ ವೇಳೆ ನಾಗರಹಾವು ಪ್ರತ್ಯಕ್ಷವಾಗಿ ಆತಂಕ ಮೂಡಿಸಿದ ಘಟನೆ ಜಿಲ್ಲೆಯ ಗಜೇಂದ್ರಗಢದಲ್ಲಿ ನಡೆದಿದೆ. ಮಂಗಳವಾರ ರೈತನೋರ್ವ ತರಕಾರಿ ಮಾರುಕಟ್ಟೆಗೆ ಹೀರೇಕಾಯಿ ಮಾರಾಟಕ್ಕೆಂದು…
View More Snake Found: ತರಕಾರಿ ಚೀಲದಲ್ಲಿ ಪ್ರತ್ಯಕ್ಷವಾಯ್ತು ನಾಗರಹಾವು!ಕಚ್ಚಿದ ಹಾವನ್ನು ಹಿಡಿದುಕೊಂಡೇ ಆಸ್ಪತ್ರೆಗೆ ಬಂದ ಭೂಪ!
ಬಳ್ಳಾರಿ: ಕಚ್ಚಿದ ಹಾವನ್ನು ಹಿಡಿದುಕೊಂಡೇ ಯುವಕನೋರ್ವ ಆಸ್ಪತ್ರೆಗೆ ಬಂದಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಉಪ್ಪಾರಳ್ಳಿ ಗ್ರಾಮದಲ್ಲಿ ನಡೆದಿದೆ. ಹೌದು, ಇಂದು ಮುಂಜಾನೆ ಮನೆಯಲ್ಲಿ ಮಲಗಿದ್ದ ವೇಳೆ ಕಾಡಪ್ಪ ಎಂಬುವನ ಕಾಲಿಗೆ ಹಾವು…
View More ಕಚ್ಚಿದ ಹಾವನ್ನು ಹಿಡಿದುಕೊಂಡೇ ಆಸ್ಪತ್ರೆಗೆ ಬಂದ ಭೂಪ!