ಬೆಂಗಳೂರು: ರಾಜ್ಯದಲ್ಲಿ ಇಂದು 1 ಲೀಟರ್ ಪೆಟ್ರೋಲ್ ದರ ₹94.50 (₹0.24 ಪೈಸೆ ಇಳಿಕೆ) ಆಗಿದ್ದು, ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ದರ ₹94.22 ಆಗಿದ್ದು 1 ಲೀಟರ್ ಡೀಸೆಲ್ ದರ ₹86.37 ದಾಖಲಾಗಿ…
View More ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಇಳಿಕೆ; ಎಷ್ಟಿದೆ ಮಂಗಳವಾರದ ಚಿನ್ನ, ಬೆಳ್ಳಿ ದರ?silver
ಮತ್ತೆ ಏರಿಕೆಯಾದ ಪೆಟ್ರೋಲ್ ದರ; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ
ಬೆಂಗಳೂರು: ಸತತವಾಗಿ ಕಳೆದ ಕೆಲದಿನಗಳಿಂದ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವ ಪೆಟ್ರೋಲ್ ಇಂದು ಕೂಡ ಏರಿಕೆ ಹಾದಿಯಲ್ಲಿಯೇ ಸಾಗಿದ್ದು, ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ ₹94.29ಕ್ಕೆ ಮುಟ್ಟಿದ್ದು, ಇನ್ನು ಪ್ರತಿ ಲೀಟರ್ ಡೀಸೆಲ್ ದರ…
View More ಮತ್ತೆ ಏರಿಕೆಯಾದ ಪೆಟ್ರೋಲ್ ದರ; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆರಾಜ್ಯದಲ್ಲಿಂದು ಹೆಚ್ಚಾಯ್ತು ಪೆಟ್ರೋಲ್ ರೇಟ್; ಚಿನ್ನಾಭರಣಗಳ ಬೆಲೆಯಲ್ಲಿ ಭಾರೀ ಇಳಿಕೆ
ಬೆಂಗಳೂರು: ರಾಜ್ಯದಲ್ಲಿ ಇಂದು 1 ಲೀಟರ್ ಪೆಟ್ರೋಲ್ ದರ ₹95ಕ್ಕೆ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹94.22 ಆಗಿದ್ದು, 1 ಲೀಟರ್ ಡೀಸೆಲ್ ದರ ₹86.37 ದಾಖಲಾಗಿ ಸ್ಥಿರವಾಗಿದೆ. ದಾವಣಗೆರೆಯಲ್ಲಿ ಪ್ರತಿ…
View More ರಾಜ್ಯದಲ್ಲಿಂದು ಹೆಚ್ಚಾಯ್ತು ಪೆಟ್ರೋಲ್ ರೇಟ್; ಚಿನ್ನಾಭರಣಗಳ ಬೆಲೆಯಲ್ಲಿ ಭಾರೀ ಇಳಿಕೆBIG NEWS: ರಾಜ್ಯದಲ್ಲಿ ಮಾತ್ರ ಇಳಿಕೆ ಕಂಡ ಪೆಟ್ರೋಲ್ ದರ; ಚಿನ್ನದ ಬೆಲೆಯಲ್ಲೂ ಇಳಿಕೆ
ಬೆಂಗಳೂರು: ದೇಶದಲ್ಲಿ ಇಂದು ಸಹ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದ್ದು, ಆದರೆ ರಾಜ್ಯದಲ್ಲಿ ಮಾತ್ರ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹93.98 ಆಗಿದ್ದು, 1 ಲೀಟರ್ ಡೀಸೆಲ್ ದರ…
View More BIG NEWS: ರಾಜ್ಯದಲ್ಲಿ ಮಾತ್ರ ಇಳಿಕೆ ಕಂಡ ಪೆಟ್ರೋಲ್ ದರ; ಚಿನ್ನದ ಬೆಲೆಯಲ್ಲೂ ಇಳಿಕೆಬಿಗ್ ನ್ಯೂಸ್: ಪೆಟ್ರೋಲ್ ದರ ಭಾರಿ ಏರಿಕೆ; ಎಷ್ಟಿದೆ ಮಂಗಳವಾರದ ಚಿನ್ನ, ಬೆಳ್ಳಿ ದರ..?
ಬೆಂಗಳೂರು: ದೇಶದಲ್ಲಿ ಇಂದು ಸಹ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹93.98 (₹0.37 ಪೈಸೆ ಏರಿಕೆ) ಆಗಿದ್ದು, 1 ಲೀಟರ್ ಡೀಸೆಲ್ ದರ…
View More ಬಿಗ್ ನ್ಯೂಸ್: ಪೆಟ್ರೋಲ್ ದರ ಭಾರಿ ಏರಿಕೆ; ಎಷ್ಟಿದೆ ಮಂಗಳವಾರದ ಚಿನ್ನ, ಬೆಳ್ಳಿ ದರ..?GOOD NEWS: ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ; ಇಂದಿನ ಪೆಟ್ರೋಲ್, ಡೀಸೆಲ್ ದರ ಗಮನಿಸಿ
ಬೆಂಗಳೂರು: ದೇಶದಲ್ಲಿ 2 ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ಬೆಲೆ ಇಂದು ಇಳಿಕೆಯಾಗಿದ್ದು, ಮದುವೆ ಸೀಸನ್ ಆರಂಭವಾಗುವ ಈ ವೇಳೆ ಚಿನ್ನದ ಬೆಲೆ ಕಡಿಮೆಯಾಗುತ್ತಿರುವುದು ಚಿನ್ನ ಖರೀದಿಸುವವರಿಗೆ ಖುಷಿ ತಂದಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ ಭಾರಿ…
View More GOOD NEWS: ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ; ಇಂದಿನ ಪೆಟ್ರೋಲ್, ಡೀಸೆಲ್ ದರ ಗಮನಿಸಿBREAKING: ರಾಜ್ಯದಲ್ಲಿ ಪೆಟ್ರೋಲ್ ದರ ಭಾರೀ ಏರಿಕೆ; ಇಳಿಕೆ ಕಂಡ ಚಿನ್ನದ ಬೆಲೆ
ಬೆಂಗಳೂರು: ದೇಶದಲ್ಲಿ ಸತತವಾಗಿ ಇಂದು ಸಹ ಪೆಟ್ರೋಲ್ & ಡೀಸೆಲ್ ಬೆಲೆ ಮತ್ತೆ ಭಾರಿ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹93.61 (₹0.40 ಪೈಸೆ ಏರಿಕೆ) ಆಗಿದೆ. 1 ಲೀಟರ್ ಡೀಸೆಲ್…
View More BREAKING: ರಾಜ್ಯದಲ್ಲಿ ಪೆಟ್ರೋಲ್ ದರ ಭಾರೀ ಏರಿಕೆ; ಇಳಿಕೆ ಕಂಡ ಚಿನ್ನದ ಬೆಲೆಬಿಗ್ ನ್ಯೂಸ್:10 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ದರ ಸ್ಥಿರ; ಚಿನ್ನ, ಬೆಳ್ಳಿಯ ದರದಲ್ಲಿ ಭಾರಿ ಇಳಿಕೆ
ಬೆಂಗಳೂರು: ದೇಶದಲ್ಲಿ 10ನೇ ದಿನದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಕೆಯಾಗದೆ ಇಂದು ಸ್ಥಿರವಾಗಿದ್ದು, ಚಿನ್ನ, ಬೆಳ್ಳಿಯ ದರದಲ್ಲಿ ಭಾರಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹93.21 ಆಗಿದ್ದು,…
View More ಬಿಗ್ ನ್ಯೂಸ್:10 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ದರ ಸ್ಥಿರ; ಚಿನ್ನ, ಬೆಳ್ಳಿಯ ದರದಲ್ಲಿ ಭಾರಿ ಇಳಿಕೆಸತತ 10ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ; ಚಿನ್ನ, ಬೆಳ್ಳಿಯ ದರದಲ್ಲಿ ಇಳಿಕೆ
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ತಮ್ಮ ಮೇಲ್ಮುಖ ಪಥವನ್ನು ಮುಂದುವರೆಸಿದ್ದು ದೇಶಾದ್ಯಂತ ಪ್ರತಿದಿನ ಹೊಸ ಗರಿಷ್ಠ ಮಟ್ಟವನ್ನು ತಲುಪುತ್ತಿವೆ. ಸತತ 10ನೇ ದಿನವೂ ಇಂಧನ ದರದಲ್ಲಿ ಹೆಚ್ಚಳವಾಗಿದ್ದು, ದೆಹಲಿಯಲ್ಲಿ ಇಂದು ಲೀಟರ್ ಗೆ…
View More ಸತತ 10ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ; ಚಿನ್ನ, ಬೆಳ್ಳಿಯ ದರದಲ್ಲಿ ಇಳಿಕೆಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ; ಚಿನ್ನ, ಬೆಳ್ಳಿಯ ದರದಲ್ಲಿ ಅಲ್ಪ ಏರಿಕೆ
ಬೆಂಗಳೂರು : ದೇಶದಲ್ಲಿ ಇಂದು ಸಹ ಪೆಟ್ರೋಲ್ & ಡೀಸೆಲ್ ಬೆಲೆ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹92.54 (₹0.26 ಪೈಸೆ ಏರಿಕೆ) ಆಗಿದೆ. 1 ಲೀಟರ್ ಡೀಸೆಲ್ ದರ ₹84.75…
View More ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ; ಚಿನ್ನ, ಬೆಳ್ಳಿಯ ದರದಲ್ಲಿ ಅಲ್ಪ ಏರಿಕೆ
