ರಾಜ್ಯಾದ್ಯಂತ ಸೆಪ್ಟೆಂಬರ್ 30ಕ್ಕೆ ಪ್ರಥಮ ಮತ್ತು ದ್ವಿತೀಯ ಪಿಯು ಮಧ್ಯ ವಾರ್ಷಿಕ ಪರೀಕ್ಷೆ ಮುಗಿಯಲಿದ್ದು, ಪಿಯು ಬೋರ್ಡ್ ಮಾರ್ಗಸೂಚಿಯಂತೆ ಅಕ್ಟೊಬರ್ 1 (ಶನಿವಾರ) ರಿಂದ ಅಕ್ಟೊಬರ್ 13ರವರೆಗೆ ಮಧ್ಯಂತರ ರಜೆ ನಿಗದಿಪಡಿಸಲಾಗಿದ್ದು, ಅಕ್ಟೋಬರ್ 14ರಿಂದ…
View More BIG NEWS: ರಾಜ್ಯದ ಕಾಲೇಜುಗಳಿಗೆ ಶನಿವಾರದಿಂದಲೇ ರಜೆSeptember
ಸರ್ಕಾರದಿಂದ ಸಿಹಿಸುದ್ದಿ: ನವರಾತ್ರಿಗೆ ನಿಮ್ಮ ಖಾತೆಗೆ 2000 ರೂ..!
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತಿಗಾಗಿ ಕಾಯುತ್ತಿರುವ ದೇಶದ ಲಕ್ಷಾಂತರ ರೈತರಿಗೆ ಸಿಹಿಸುದ್ದಿ ಸಿಕ್ಕಿದ್ದು, ಕೇಂದ್ರ ಸರ್ಕಾರ ರೈತರ ಖಾತೆಗೆ ಸೆಪ್ಟೆಂಬರ್ 30ರೊಳಗೆ 2000 ರೂ ಹಣವನ್ನು ಜಮೆ ಮಾಡಬಹುದು ಎಂದು…
View More ಸರ್ಕಾರದಿಂದ ಸಿಹಿಸುದ್ದಿ: ನವರಾತ್ರಿಗೆ ನಿಮ್ಮ ಖಾತೆಗೆ 2000 ರೂ..!ದಾವಣಗೆರೆ: ಸೆ.04 ರಂದು ಸಾಂಕೃತಿಕ ಸೌರಭ ಕಾರ್ಯಕ್ರಮ
ದಾವಣಗೆರೆ ಸೆ.03: ಕನ್ನಡ ಮತ್ತು ಸಂಸ್ಕøತಿ ಇಲಾಖೆ ದಾವಣಗೆರೆ ವತಿಯಿಂದ ಸೆ.04 ರಂದು ಸಂಜೆ 6 ಗಂಟೆಗೆ ಹೊನ್ನಾಳಿ ತಾಲ್ಲೂಕಿನ ಹಿರೇಕಲ್ಮಠ ಇಲ್ಲಿ ಸಾಂಸ್ಕøತಿಕ ಸೌರಭ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಷ.ಬ್ರ.ಡಾ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ…
View More ದಾವಣಗೆರೆ: ಸೆ.04 ರಂದು ಸಾಂಕೃತಿಕ ಸೌರಭ ಕಾರ್ಯಕ್ರಮದಾವಣಗೆರೆ: ಅಕ್ರಮ ಪಡಿತರ ಅಕ್ಕಿ ಜಪ್ತಿ; ಸೆ.12 ರಂದು ಬಹಿರಂಗ ಹರಾಜು
ದಾವಣಗೆರೆ ಸೆ.03: ದಾವಣಗೆರೆ ಗ್ರಾಮಾಂತರ ಪ್ರದೇಶದ ಎಲೆಬೇತೂರು ಗ್ರಾಮದ ಹತ್ತಿರ ಅನೌಪಚಾರಿಕ ಪಡಿತರ ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಳ್ಳಲಾಗಿದ್ದ ಪಡಿತರ ಅಕ್ಕಿಯನ್ನು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ಪೊಲೀಸ್ ಇಲಾಖೆ…
View More ದಾವಣಗೆರೆ: ಅಕ್ರಮ ಪಡಿತರ ಅಕ್ಕಿ ಜಪ್ತಿ; ಸೆ.12 ರಂದು ಬಹಿರಂಗ ಹರಾಜುಗಮನಿಸಿ: ಸೆ.9ರವರೆಗೆ ರಾಜ್ಯದಲ್ಲಿ ಭಾರಿ ಮಳೆ; ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್!
ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಹಲವು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 9ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಯೆಲ್ಲೋ…
View More ಗಮನಿಸಿ: ಸೆ.9ರವರೆಗೆ ರಾಜ್ಯದಲ್ಲಿ ಭಾರಿ ಮಳೆ; ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್!ದಾವಣಗೆರೆ: ಸೆ.03 ಮತ್ತು 04 ರಂದು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ
ದಾವಣಗೆರೆ ಆ.30 :ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಾವಣಗೆರೆ ಇವರುಗಳ ಸಂಯುಕ್ತ ಆಶ್ರಯದಲ್ಲಿ 2022-23ನೇ ಸಾಲಿನ ದಾವಣಗೆರೆ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಸೆಪ್ಟೆಂಬರ್ 03 ಮತ್ತು 04…
View More ದಾವಣಗೆರೆ: ಸೆ.03 ಮತ್ತು 04 ರಂದು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಬರಲಿವೆ ಸಾಲು ಸಾಲು ರಜೆ: 30 ದಿನಗಳಲ್ಲಿ ಬರೋಬ್ಬರಿ 14 ದಿನ ರಜೆ!
ಮುಂಬರುವ ಸೆಪ್ಟೆಂಬರ್ ತಿಂಗಳ ಆರಂಭದಿಂದಲೇ ಸರ್ಕಾರಿ ರಜಾ ದಿನಗಳು ಸಾಲು ಸಾಲಾಗಿ ಬರಲಿದ್ದು, ಬ್ಯಾಂಕ್ ಸೇರಿ ಹಲವು ಸರ್ಕಾರಿ ಕಚೇರಿಗಳು ಮುಚ್ಚಿರಲಿದ್ದು,ಗ್ರಾಹಕರು ತಮ್ಮ ಬ್ಯಾಂಕ್ ಕೆಲಸಕಾರ್ಯಗಳನ್ನು ಮೊದಲೇ ಯೋಜಿಸಬಹುದು. ಇಲ್ಲದಿದ್ದರೆ ತೊಂದರೆಗಳು ಎದುರಾಗುತ್ತವೆ. ದೇ…
View More ಬರಲಿವೆ ಸಾಲು ಸಾಲು ರಜೆ: 30 ದಿನಗಳಲ್ಲಿ ಬರೋಬ್ಬರಿ 14 ದಿನ ರಜೆ!PF ಖಾತೆಗೆ ಆಧಾರ್ ಲಿಂಕ್; ಸೆಪ್ಟೆಂಬರ್ 1ರೊಳಗೆ ಕಡ್ಡಾಯ; ಲಿಂಕ್ ಮಾಡುವುದು ಹೇಗೆ..?
ನೌಕರರ ಭವಿಷ್ಯ ನಿಧಿ (ಇಪಿಎಫ್) ಚಂದಾದಾರರಾಗಿರುವ ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳು ತಮ್ಮ ಆಧಾರ್ ಕಾರ್ಡ್ ಅನ್ನು ಸೆಪ್ಟೆಂಬರ್ 1 ರೊಳಗೆ ಭವಿಷ್ಯ ನಿಧಿ (ಪಿಎಫ್) ಖಾತೆಗಳೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆಧಾರ್…
View More PF ಖಾತೆಗೆ ಆಧಾರ್ ಲಿಂಕ್; ಸೆಪ್ಟೆಂಬರ್ 1ರೊಳಗೆ ಕಡ್ಡಾಯ; ಲಿಂಕ್ ಮಾಡುವುದು ಹೇಗೆ..?