ಮುಂಬರುವ ಸೆಪ್ಟೆಂಬರ್ ತಿಂಗಳ ಆರಂಭದಿಂದಲೇ ಸರ್ಕಾರಿ ರಜಾ ದಿನಗಳು ಸಾಲು ಸಾಲಾಗಿ ಬರಲಿದ್ದು, ಬ್ಯಾಂಕ್ ಸೇರಿ ಹಲವು ಸರ್ಕಾರಿ ಕಚೇರಿಗಳು ಮುಚ್ಚಿರಲಿದ್ದು,ಗ್ರಾಹಕರು ತಮ್ಮ ಬ್ಯಾಂಕ್ ಕೆಲಸಕಾರ್ಯಗಳನ್ನು ಮೊದಲೇ ಯೋಜಿಸಬಹುದು. ಇಲ್ಲದಿದ್ದರೆ ತೊಂದರೆಗಳು ಎದುರಾಗುತ್ತವೆ.
ದೇ ಕಾರಣಕ್ಕೆ RBI ಪ್ರತಿ ತಿಂಗಳು ಬ್ಯಾಂಕ್ ರಜಾದಿನಗಳನ್ನು ಬಿಡುಗಡೆ ಮಾಡುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ರಜಾ ದಿನಗಳಿದ್ದು, ಹೀಗಾಗಿ ಅಗತ್ಯ ಕೆಸಲಗಳ ಯೋಚಿಸಿ ಮುಗಿಸಿಕೊಳ್ಳುವುದು ಉತ್ತಮ ಸೆಪ್ಟೆಂಬರ್‌ನಲ್ಲಿ ಒಟ್ಟು 14 ದಿನಗಳ ಕಾಲ ಎಲ್ಲಾ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
ಸೆಪ್ಟೆಂಬರ್‌ನಲ್ಲಿ ಭಾನುವಾರ ಹಾಗೂ ಶನಿವಾರಗಳು ಸೇರಿ 6 ದಿನ ಹಾಗೂ ಸರ್ಕಾರಿ ರಜೆ ದಿನ 8 ದಿನ ಸೇರಿ 14 ದಿನ ರಜೆ ಇರಲಿದೆ.
ಸೆಪ್ಟೆಂಬರ್ 1- ವಿನಾಯಕ ಚತುರ್ಥಿ (ಗೋವಾ)
ಸೆಪ್ಟೆಂಬರ್ 4 – ಭಾನುವಾರ
ಸೆಪ್ಟೆಂಬರ್ 6 – ಕರ್ಮಪೂಜೆ
ಸೆಪ್ಟೆಂಬರ್ 7, 8 – ಓಣಂ (ಕೇರಳ)
ಸೆಪ್ಟೆಂಬರ್ 9 – ಇಂದ್ರಜಾತ
ಸೆಪ್ಟೆಂಬರ್ 10 ರಂದು ಶ್ರೀ ನರವಣ ಗುರು ಜಯಂತಿ ಹಾಗು ಎರಡನೇ ಶನಿವಾರ
ಸೆಪ್ಟೆಂಬರ್ 11 – ಭಾನುವಾರ
ಸೆಪ್ಟೆಂಬರ್ 18 – ಭಾನುವಾರ
ಸೆಪ್ಟೆಂಬರ್ 21 – ಶ್ರೀ ನಾರಾಯಣ ಗುರು ಸಮಾಧಿ
ಸೆಪ್ಟೆಂಬರ್ 24 – 4ನೇ ಶನಿವಾರ
ಸೆಪ್ಟೆಂಬರ್ 25 – ಭಾನುವಾರ