500 ರೂ. ಏರಿಕೆಯೊಂದಿಗೆ 81,300 ರೂ. ತಲುಪಿದ 10 ಗ್ರಾಂ ಚಿನ್ನದ ಬೆಲೆ

ನವದೆಹಲಿ: ಆಭರಣ ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳ ಹೊಸ ಖರೀದಿ ಮತ್ತು ರೂಪಾಯಿ ಮೌಲ್ಯ ಕುಸಿತದ ಮಧ್ಯೆ ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಚಿನ್ನದ ಬೆಲೆ 500 ರೂಪಾಯಿ ಏರಿಕೆಯಾಗಿ ಎರಡು ತಿಂಗಳ ಗರಿಷ್ಠ ಮಟ್ಟವಾದ…

View More 500 ರೂ. ಏರಿಕೆಯೊಂದಿಗೆ 81,300 ರೂ. ತಲುಪಿದ 10 ಗ್ರಾಂ ಚಿನ್ನದ ಬೆಲೆ

ಡಾಲರ್ ಎದುರು ಚೇತರಿಸಿಕೊಂಡ ರೂಪಾಯಿ; 21 ಪೈಸೆ ಏರಿಕೆಯೊಂದಿಗೆ 86.49 ಪೈ.

ಮುಂಬೈ: ಡಾಲರ್ ಎದುರು ರೂಪಾಯಿ 21 ಪೈಸೆ ಏರಿಕೆ ಕಂಡು 86.49 ಕ್ಕೆ ತಲುಪಿದೆ. ವಿದೇಶೀ ವಿನಿಮಯ ವ್ಯಾಪಾರಿಗಳ ಪ್ರಕಾರ, ವಿದೇಶಿ ನಿಧಿಗಳ ಹೊರಹರಿವು ನಕಾರಾತ್ಮಕ ಪಾತ್ರವನ್ನು ವಹಿಸುತ್ತಲೇ ಇದ್ದರೂ, ಭಾರತೀಯ ಕರೆನ್ಸಿಗೆ ಸಕಾರಾತ್ಮಕ…

View More ಡಾಲರ್ ಎದುರು ಚೇತರಿಸಿಕೊಂಡ ರೂಪಾಯಿ; 21 ಪೈಸೆ ಏರಿಕೆಯೊಂದಿಗೆ 86.49 ಪೈ.

ಡಾಲರ್ ಎದುರು ರೂಪಾಯಿ ಮೌಲ್ಯ 27 ಪೈಸೆ ಕುಸಿತ: 86.31 ಪೈ. ಸಾರ್ವಕಾಲಿಕ ಕನಿಷ್ಠ ದಾಖಲೆ!

ಮುಂಬೈ: ರೂಪಾಯಿ ಮೌಲ್ಯ ಸೋಮವಾರ ತನ್ನ ಕೆಟ್ಟ ಆರಂಭಿಕ ಅವಧಿಗಳಲ್ಲಿ ಒಂದನ್ನು ಮಾಡಿದೆ, 86ರ ಮಟ್ಟವನ್ನು ದಾಟಿ, 27 ಪೈಸೆಗಳಷ್ಟು ಕಳೆದುಕೊಂಡು 86.31 ಅನ್ನು ಮುಟ್ಟಿದೆ, ಯುಎಸ್ ಉದ್ಯೋಗಗಳ ವರದಿಯ ನಂತರ ಫೆಡರಲ್ ರಿಸರ್ವ್…

View More ಡಾಲರ್ ಎದುರು ರೂಪಾಯಿ ಮೌಲ್ಯ 27 ಪೈಸೆ ಕುಸಿತ: 86.31 ಪೈ. ಸಾರ್ವಕಾಲಿಕ ಕನಿಷ್ಠ ದಾಖಲೆ!

80ರ ಗಡಿ ದಾಟಿದ ರೂಪಾಯಿ ಕುಸಿತ; ನಿಮ್ಮ ಜೇಬು ಖಾಲಿಯಾಗುವುದು ಗ್ಯಾರಂಟಿ!

ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ದಿನದ ವಹಿವಾಟಿನ ಅಂತ್ಯಕ್ಕೆ ಇದೇ ಮೊದಲ ಬಾರಿಗೆ 80ಕ್ಕಿಂತ ಕಡಿಮೆ ಮಟ್ಟಕ್ಕೆ ಕುಸಿದಿದೆ. ಹೌದು, ಕೇಂದ್ರ ಸರ್ಕಾರ ಆಕಸ್ಮಿಕ ಲಾಭ ತೆರಿಗೆಯನ್ನು ಕಡಿತಗೊಳಿಸಿದ್ದರಿಂದ ವಿತ್ತೀಯ ಕೊರತೆಯು ಹೆಚ್ಚಾಗಬಹುದು…

View More 80ರ ಗಡಿ ದಾಟಿದ ರೂಪಾಯಿ ಕುಸಿತ; ನಿಮ್ಮ ಜೇಬು ಖಾಲಿಯಾಗುವುದು ಗ್ಯಾರಂಟಿ!

ಮೊದಲ ಬಾರಿಗೆ 1 ಡಾಲರ್ ಬೆಲೆ 80 ರೂಗೆ ಕುಸಿದ ರೂಪಾಯಿ; ರೂಪಾಯಿ ಮೌಲ್ಯ ಕುಸಿದರೆ ಆಗುವ ನಷ್ಟವೇನು ಗೊತ್ತೇ?

ಡಾಲರ್ ಎದುರು ರೂಪಾಯಿ ಮೌಲ್ಯ ಭಾರೀ ಕುಸಿತ ಕಂಡಿದ್ದು, ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರೂಪಾಯಿ ಮೌಲ್ಯ ಪ್ರತಿ ಡಾಲರ್ ಬೆಲೆ ರೂ 80ಕ್ಕೆ ಕುಸಿದಿದ್ದು, ಫಾರೆಕ್ಸ್ ಮಾರುಕಟ್ಟೆಯಲ್ಲಿ ರೂಪಾಯಿ ವಿನಿಮಯ ದರ ರೂ80.04…

View More ಮೊದಲ ಬಾರಿಗೆ 1 ಡಾಲರ್ ಬೆಲೆ 80 ರೂಗೆ ಕುಸಿದ ರೂಪಾಯಿ; ರೂಪಾಯಿ ಮೌಲ್ಯ ಕುಸಿದರೆ ಆಗುವ ನಷ್ಟವೇನು ಗೊತ್ತೇ?

ಡಾಲರ್‌ ಎದುರು ಕನಿಷ್ಟ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ

ನವದೆಹಲಿ: ಡಾಲರ್‌ ಎದುರು ರೂಪಾಯಿ ಐತಿಹಾಸಿಕ ಕನಿಷ್ಟ ಮೌಲ್ಯಕ್ಕೆ ಕುಸಿದಿದ್ದು, ಶುಕ್ರವಾರ ಮತ್ತೆ 8 ಪೈಸೆಗಳಷ್ಟು ಕುಸಿತ ಕಂಡ ರೂಪಾಯಿ ಮೌಲ್ಯ ಡಾಲರ್‌ ಮುಂದೆ 77.82ಕ್ಕೆ ಬಂದು ತಲುಪಿದೆ. ಹೌದು, ಗುರುವಾರ ಡಾಲರ್‌ ಎದುರು…

View More ಡಾಲರ್‌ ಎದುರು ಕನಿಷ್ಟ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ
Narendra modi vijayaprabha news

ಇಂದು ರಾಜಮಾತೆ ವಿಜಯರಾಜೇ ಸಿಂಧಿಯಾ ಜಯಂತಿ; ಪ್ರಧಾನಿ ಮೋದಿಯಿಂದ 100 ರೂ ನಾಣ್ಯ ಬಿಡುಗಡೆ

ನವದೆಹಲಿ: ರಾಜಮಾತೆ ವಿಜಯರಾಜೇ ಸಿಂಧಿಯಾ ಜನ್ಮಶತಮಾನೋತ್ಸವ ಸ್ಮರಣಾರ್ಥ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ₹100 ನಾಣ್ಯ ಬಿಡುಗಡೆ ಮಾಡಲಿದ್ದಾರೆ. ಬೆಳಗ್ಗೆ 11ಕ್ಕೆ ಜನ್ಮಶತಮಾನೋತ್ಸವದ ವರ್ಚುವಲ್ ಕಾರ್ಯಕ್ರಮದಲ್ಲಿ ನಾಣ್ಯ ಬಿಡುಗಡೆ ಮಾಡಲಾಗುತ್ತದೆ. ಈ ಕುರಿತು…

View More ಇಂದು ರಾಜಮಾತೆ ವಿಜಯರಾಜೇ ಸಿಂಧಿಯಾ ಜಯಂತಿ; ಪ್ರಧಾನಿ ಮೋದಿಯಿಂದ 100 ರೂ ನಾಣ್ಯ ಬಿಡುಗಡೆ