PPF : ಹೂಡಿಕೆಯ ಉದ್ದೇಶ ದೀರ್ಘಾವಧಿಗೆ ಇದ್ದರೆ ಪಿಪಿಎಫ್ ಒಂದು ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಇದರಲ್ಲಿ ಬಡ್ಡಿ ದರ 7.10% ಇದೆ. ಈ ಯೋಜನೆಯ ಅವಧಿಯು 15 ವರ್ಷಗಳು. ಪ್ರತಿ ನವೀಕರಣದಲ್ಲಿ ಮುಕ್ತಾಯದ ನಂತರ…
View More PPF : ಪಿಪಿಎಫ್ ಖಾತೆ ತೆರೆಯುವುದು ಹೇಗೆ? ಹೆಚ್ಚು ರಿಟರ್ನ್ಸ್ ಪಡೆದುಕೊಳ್ಳಲು ಏನು ಮಾಡಬೇಕು?Public Provident Fund
ಸುಕನ್ಯಾ ಸಮೃದ್ಧಿ, ಪಿಪಿಎಫ್ ಖಾತೆದಾರರಿಗೆ ಎಚ್ಚರಿಕೆ; ಮಾರ್ಚ್ 31ರವರೆಗೆ ಅವಕಾಶ..!
Sukanya Samriddhi: ಹೆಣ್ಣು ಮಗುವಿನ ಆರ್ಥಿಕ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಗೆ ಜಮಾ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಈ ಯೋಜನೆಯ ನಿಯಮಗಳನ್ನು ನಿಖರವಾಗಿ ತಿಳಿದಿರಬೇಕು. ಸಾರ್ವಜನಿಕ ಭವಿಷ್ಯ ನಿಧಿ (PPF), ಸುಕನ್ಯಾ…
View More ಸುಕನ್ಯಾ ಸಮೃದ್ಧಿ, ಪಿಪಿಎಫ್ ಖಾತೆದಾರರಿಗೆ ಎಚ್ಚರಿಕೆ; ಮಾರ್ಚ್ 31ರವರೆಗೆ ಅವಕಾಶ..!ದಿನಕ್ಕೆ ಕೇವಲ 30 ರೂಪಾಯಿ ಉಳಿತಾಯದೊಂದಿದೆ ಕೈಗೆ 5 ಲಕ್ಷ ರೂ, ಸರ್ಕಾರದ ಈ ಯೋಜನೆ ಸೂಪರ್!
Saving Scheme: ಕೇಂದ್ರ ಸರ್ಕಾರವು ಸಾಮಾನ್ಯ ಜನರ ಆರ್ಥಿಕ ಬೆಂಬಲಕ್ಕಾಗಿ ವಿವಿಧ ರೀತಿಯ ಉಳಿತಾಯ ಯೋಜನೆಗಳನ್ನು ಲಭ್ಯಗೊಳಿಸಿದೆ. ಇವುಗಳಲ್ಲಿ ನಾವು ನಮ್ಮ ಅನುಕೂಲಕ್ಕೆ ತಕ್ಕಂತೆ ಉಳಿತಾಯ ಮಾಡಬಹುದು ಮತ್ತು ಉತ್ತಮ ಆದಾಯ ಪಡೆಯಬಹುದು. ಇಂತಹ…
View More ದಿನಕ್ಕೆ ಕೇವಲ 30 ರೂಪಾಯಿ ಉಳಿತಾಯದೊಂದಿದೆ ಕೈಗೆ 5 ಲಕ್ಷ ರೂ, ಸರ್ಕಾರದ ಈ ಯೋಜನೆ ಸೂಪರ್!ನಿಮ್ಮ ಆಧಾರ್ ಕಾರ್ಡ್ ಸಲ್ಲಿಸಿದ್ದೀರಾ? ಸಲ್ಲಿಸದಿದ್ದರೆ ಈ ಯೋಜನೆಗಳು ಸ್ಥಗಿತ, ಗಡುವು ಸಮೀಪಿಸುತ್ತಿದೆ!
ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ (Aadhaar card) ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ದಾಖಲೆಯಾಗಿದ್ದು, ಹಣಕಾಸಿನ ವ್ಯವಹಾರಗಳಿಂದ ಸರ್ಕಾರದ ಯೋಜನೆಗಳನ್ನು ಪಡೆಯಲು ಆಧಾರ್ ಅನಿವಾರ್ಯವಾಗಿದೆ. ಇನ್ನು, ಸಾರ್ವಜನಿಕ ಭವಿಷ್ಯ ನಿಧಿ (PPF), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ…
View More ನಿಮ್ಮ ಆಧಾರ್ ಕಾರ್ಡ್ ಸಲ್ಲಿಸಿದ್ದೀರಾ? ಸಲ್ಲಿಸದಿದ್ದರೆ ಈ ಯೋಜನೆಗಳು ಸ್ಥಗಿತ, ಗಡುವು ಸಮೀಪಿಸುತ್ತಿದೆ!PPF vs NPS: ಯಾರೆಲ್ಲಾ ಹೂಡಿಕೆ ಮಾಡಬಹುದು, ಯಾವುದು ಉತ್ತಮ? ಇಲ್ಲಿದೆ ಸಂಪೂರ್ಣ ಮಾಹಿತಿ
ಏನಿದು PPF ಮತ್ತು NPS ? ರಾಷ್ಟ್ರೀಯ ಪಿಂಚಣಿ ಯೋಜನೆ ಅಥವಾ NPS (National Pension Scheme) ಅಂತಹ ಯೋಜನೆಗಳಲ್ಲಿ ಒಂದಾಗಿದೆ, ಇದು ಹಣವನ್ನು ಹೂಡಿಕೆ ಮಾಡಲು ನಮಗೆ ಅವಕಾಶವನ್ನು ನೀಡುತ್ತದೆ ಮತ್ತು ಕೊಡುಗೆಗಳನ್ನು…
View More PPF vs NPS: ಯಾರೆಲ್ಲಾ ಹೂಡಿಕೆ ಮಾಡಬಹುದು, ಯಾವುದು ಉತ್ತಮ? ಇಲ್ಲಿದೆ ಸಂಪೂರ್ಣ ಮಾಹಿತಿಕೇಂದ್ರದಿಂದ ಭರ್ಜರಿ ಗುಡ್ ನ್ಯೂಸ್: ಹಿರಿಯ ನಾಗರಿಕ, ಸುಕನ್ಯಾ ಸಮೃದ್ಧಿ ಸೇರಿದಂತೆ ಈ ಉಳಿತಾಯ ಯೋಜನೆಗಳ ಮೇಲೆ ಬಂಪರ್ ಬಡ್ಡಿ..ಇಂದಿನಿಂದಲೇ ಜಾರಿ!
Small Savings Schemes: ಸಣ್ಣ ಉಳಿತಾಯ ಯೋಜನೆಗಳಲ್ಲಿ (Small Savings Schemes) ಉಳಿತಾಯ ಮಾಡುವವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, ಸಣ್ಣ ಮೊತ್ತದ ಯೋಜನೆಗಳಲ್ಲಿನ ಉಳಿತಾಯ…
View More ಕೇಂದ್ರದಿಂದ ಭರ್ಜರಿ ಗುಡ್ ನ್ಯೂಸ್: ಹಿರಿಯ ನಾಗರಿಕ, ಸುಕನ್ಯಾ ಸಮೃದ್ಧಿ ಸೇರಿದಂತೆ ಈ ಉಳಿತಾಯ ಯೋಜನೆಗಳ ಮೇಲೆ ಬಂಪರ್ ಬಡ್ಡಿ..ಇಂದಿನಿಂದಲೇ ಜಾರಿ!PPF Account: ಸರ್ಕಾರದ ಈ ಯೋಜನೆ ಲಕ್ಷಾಧಿಪತಿಗಳನ್ನಾಗಿಸುತ್ತದೆ; ಹೂಡಿಕೆ ಕಡಿಮೆ, ಬಡ್ಡಿಯೊಂದಿಗೆ ಕೋಟಿಗೂ ಹೆಚ್ಚು ಲಾಭ..!
Public Provident Fund: ಸಾರ್ವಜನಿಕ ಭವಿಷ್ಯ ನಿಧಿಯು(PPF) ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದೆ. ಇದು ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸುತ್ತದೆ. ವಿಶೇಷವಾಗಿ ನಿವೃತ್ತಿಯ ನಂತರ ಆರ್ಥಿಕವಾಗಿ ನಿಮ್ಮನ್ನು ಬೆಂಬಲಿಸುವಲ್ಲಿ ಈ PPF ಪ್ರಮುಖ ಪಾತ್ರ ವಹಿಸುತ್ತದೆ. ಇದು…
View More PPF Account: ಸರ್ಕಾರದ ಈ ಯೋಜನೆ ಲಕ್ಷಾಧಿಪತಿಗಳನ್ನಾಗಿಸುತ್ತದೆ; ಹೂಡಿಕೆ ಕಡಿಮೆ, ಬಡ್ಡಿಯೊಂದಿಗೆ ಕೋಟಿಗೂ ಹೆಚ್ಚು ಲಾಭ..!100 ರೂ ಉಳಿತಾಯದೊಂದಿಗೆ ನಿಮ್ಮ ಕೈಗೆ 10 ಲಕ್ಷ ರೂ!; ಪೋಸ್ಟ್ ಆಫೀಸ್ ನಿಂದ ಅದ್ಭುತ ಸ್ಕೀಮ್
ಉತ್ತಮವಾದ ಲಾಭವನ್ನು ಪಡೆಯಲು ಬಯಸುತ್ತಿದ್ದೀರಾ? ಅದಕ್ಕೆ ನಿಮಗೆ ಸಾಕಷ್ಟು ಆಯ್ಕೆಗಳಿದ್ದು, ಅಂಚೆ ಕಚೇರಿ ಕೂಡ ಇವುಗಳಲ್ಲಿ ಒಂದು ಎಂಬುದನ್ನು ನೆನಪಿನಲ್ಲಿಡಬೇಕು. ಅಂಚೆ ಕಚೇರಿಯಲ್ಲಿ ಹಲವು ರೀತಿಯ ಯೋಜನೆಗಳಿವೆ. ಇವುಗಳಲ್ಲಿ ನೀವು ಹಣವನ್ನು ಹಾಕಿದರೆ, ನೀವು…
View More 100 ರೂ ಉಳಿತಾಯದೊಂದಿಗೆ ನಿಮ್ಮ ಕೈಗೆ 10 ಲಕ್ಷ ರೂ!; ಪೋಸ್ಟ್ ಆಫೀಸ್ ನಿಂದ ಅದ್ಭುತ ಸ್ಕೀಮ್ಪೋಸ್ಟ್ ಆಫೀಸ್ ಅದ್ಭುತ ಯೋಜನೆ; 150 ರೂ ಉಳಿತಾಯದೊಂದಿಗೆ ಕೈಗೆ 24 ಲಕ್ಷ ರೂ!
ಅಲ್ಪ ಪ್ರಮಾಣದ ಹಣವನ್ನು ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದೀರಾ? ಅಗಾದರೆ ನಿಮಗೆ ಒಳ್ಳೆಯ ಸುದ್ದಿ. ನಿಮಗೋಸ್ಕರ ಅಂಚೆ ಕಚೇರಿಯಲ್ಲಿ ಅದ್ಭುತವಾದ ಸ್ಕೀಮ್ ಗಳಿವೆ. ಇವೆಲ್ಲವೂ ಸಣ್ಣ ಉಳಿತಾಯ ಯೋಜನೆಗಳಾಗಿವೆ. ಇವುಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್…
View More ಪೋಸ್ಟ್ ಆಫೀಸ್ ಅದ್ಭುತ ಯೋಜನೆ; 150 ರೂ ಉಳಿತಾಯದೊಂದಿಗೆ ಕೈಗೆ 24 ಲಕ್ಷ ರೂ!GOOD NEWS: ನೀವು PPF ಯೋಜನೆಗೆ ಸೇರಿದರೆ ಕೈಗೆ 10 ಲಕ್ಷ ರೂ; ಇನ್ನೂ ಅನೇಕ ಪ್ರಯೋಜನಗಳು!
ಸಾರ್ವಜನಿಕ ಭವಿಷ್ಯ ನಿಧಿ ಪಿಪಿಎಫ್ ( Public Provident Fund) ಯೋಜನೆ ಕೇಂದ್ರ ಸರ್ಕಾರ ನೀಡುವ ಯೋಜನೆಗಳಲ್ಲಿ ಒಂದು. ಈ ಯೋಜನೆಗೆ ಸೇರ್ಪಡೆಗೊಳ್ಳುವುದರಿಂದ ನಿಮಗೆ ಖಚಿತವಾದ ಲಾಭ ದೊರೆಯುತ್ತದೆ. ಯಾವುದೇ ಅಪಾಯವಿಲ್ಲ. ನಿಮ್ಮ ಹತ್ತಿರದ…
View More GOOD NEWS: ನೀವು PPF ಯೋಜನೆಗೆ ಸೇರಿದರೆ ಕೈಗೆ 10 ಲಕ್ಷ ರೂ; ಇನ್ನೂ ಅನೇಕ ಪ್ರಯೋಜನಗಳು!