KPCC ಅಧ್ಯಕ್ಷ ಸ್ಥಾನದಿಂದ ಶೀಘ್ರವೇ ಮುಕ್ತನಾಗುತ್ತೇನೆ: ಡಿ.ಕೆ.ಶಿವಕುಮಾರ

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಡಿ.ಕೆ.ಶಿವಕುಮಾರ್ ಶೀಘ್ರವೇ ಮುಕ್ತವಾಗುತ್ತೇನೆ ಎಂಬ ಹೇಳಿಕೆ ಕಾಂಗ್ರೆಸ್ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.  ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಪದಾಧಿಕಾರಿಗಳು, ಡಿಸಿಸಿ ಅಧ್ಯಕ್ಷರು, ಮುಂಚೂಣಿ ಘಟಕಗಳ ಅಧ್ಯಕ್ಷರು ಮತ್ತು ಸೆಲ್ ವಿಭಾಗಗಳೊಂದಿಗೆ…

View More KPCC ಅಧ್ಯಕ್ಷ ಸ್ಥಾನದಿಂದ ಶೀಘ್ರವೇ ಮುಕ್ತನಾಗುತ್ತೇನೆ: ಡಿ.ಕೆ.ಶಿವಕುಮಾರ

ಸುಮಲತಾ-ದರ್ಶನ ನಡುವೆ ಬಿರುಕು?’; ಚರ್ಚೆಗೆ ಗ್ರಾಸವಾದ ಮಾಜಿ ಸಂಸದೆ ಪೋಸ್ಟ್!

ಬೆಂಗಳೂರು: ಮಾಜಿ ಸಂಸದೆ, ನಟಿ ಸುಮಲತಾ ಮತ್ತು ನಟ ದರ್ಶನ ನಡುವೆ ಉತ್ತಮ ಬಾಂಧವ್ಯವಿತ್ತು. ಸುಮಲತಾ ಆತನನ್ನು ದರ್ಶನನ ಮಗನೆಂದೇ ಪರಿಗಣಿಸಿದ್ದರು. ದರ್ಶನ ಜೈಲಿಗೆ ಹೋದಾಗ ಮೌನವಾಗಿದ್ದ ಸುಮಲತಾ, ದರ್ಶನ ಹೊರಗೆ ಬಂದಾಗ, ‘ಅವನು…

View More ಸುಮಲತಾ-ದರ್ಶನ ನಡುವೆ ಬಿರುಕು?’; ಚರ್ಚೆಗೆ ಗ್ರಾಸವಾದ ಮಾಜಿ ಸಂಸದೆ ಪೋಸ್ಟ್!

ಇನ್ಸ್ಟಾಗ್ರಾಮ್ ಪೋಸ್ಟ್ ವಿವಾದ: ಮಹಾರಾಷ್ಟ್ರದಲ್ಲಿ ಯುವಕನ ಹತ್ಯೆ

ವಾರ್ಧಾ: ಇನ್ಸ್ಟಾಗ್ರಾಮ್ ಪೋಸ್ಟ್ಗಾಗಿ ಅವರ ನಡುವಿನ ವಿವಾದದ ನಂತರ ಮಹಾರಾಷ್ಟ್ರದ ವರ್ಧಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ 17 ವರ್ಷದ ಹುಡುಗನನ್ನು ಕೊಂದಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಹಿಂಗಂಗ್ಘಾಟ್ ಪ್ರದೇಶದ ಪಿಂಪಲ್ಗಾಂವ್ ಗ್ರಾಮದಲ್ಲಿ ಶನಿವಾರ ಈ…

View More ಇನ್ಸ್ಟಾಗ್ರಾಮ್ ಪೋಸ್ಟ್ ವಿವಾದ: ಮಹಾರಾಷ್ಟ್ರದಲ್ಲಿ ಯುವಕನ ಹತ್ಯೆ

The Diplomat: ದಿ ಡಿಪ್ಲೊಮ್ಯಾಟ್ ಬಗ್ಗೆ ಸುಳಿವು ನೀಡಿದ ಜಾನ್ ಅಬ್ರಹಾಂ

ಬಾಲಿವುಡ್ ನಟ ಜಾನ್ ಅಬ್ರಹಾಂ ಇತ್ತೀಚೆಗೆ ರಹಸ್ಯವಾದ ಇನ್ಸ್ಟಾಗ್ರಾಮ್ ಸ್ಟೋರಿಯನ್ನು ಹಂಚಿಕೊಂಡಿದ್ದು, “ಶಸ್ತ್ರಾಸ್ತ್ರಗಳು ವಿಫಲವಾದಲ್ಲಿ ರಾಜತಾಂತ್ರಿಕತೆಯು ಗೆಲ್ಲುತ್ತದೆ! “ಎಂದು ಪೋಸ್ಟ್ ಮಾಡಿರುವುದು ಸಿನಿರಸಿಕರ, ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.  ಈ ಸಂದೇಶದ ಮೂಲಕ 2025ರ ಮಾರ್ಚ್…

View More The Diplomat: ದಿ ಡಿಪ್ಲೊಮ್ಯಾಟ್ ಬಗ್ಗೆ ಸುಳಿವು ನೀಡಿದ ಜಾನ್ ಅಬ್ರಹಾಂ

ಅಲ್ಲಿಯೂ ಸೈ…ಇಲ್ಲಿಯೂ ಸೈ: ಶಾಸಕ ಭೀಮಣ್ಣ ಸರಳತೆ ಹೊಗಳಿದ ಗೀತಾ ಶಿವರಾಜಕುಮಾರ

ಶಿರಸಿ: ಇತ್ತೀಚೆಗೆ ಕ್ಯಾನ್ಸರ್ ಚಿಕಿತ್ಸೆ ನಿಮಿತ್ತ ಅಮೇರಿಕಾಕ್ಕೆ ತೆರಳಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಹ್ಯಾಟ್ರಿಕ್ ಹೀರೋ ಡಾ. ಶಿವರಾಜಕುಮಾರ್‌ರನ್ನು ಭೇಟಿಯಾಗಲು ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ವಿದೇಶಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಎಲ್ಲರೊಂದಿಗೆ ಸರಳವಾಗಿ ಎಲ್ಲರಂತೆ ಇದ್ದ…

View More ಅಲ್ಲಿಯೂ ಸೈ…ಇಲ್ಲಿಯೂ ಸೈ: ಶಾಸಕ ಭೀಮಣ್ಣ ಸರಳತೆ ಹೊಗಳಿದ ಗೀತಾ ಶಿವರಾಜಕುಮಾರ

ಕರ್ನಾಟಕ ಚಲನಚಿತ್ರ ಪ್ರಶಸ್ತಿಗೆ ಅನೇಕ ಅರ್ಹ ನಟರಿದ್ದಾರೆ: ಪ್ರಶಸ್ತಿ ನಿರಾಕರಿಸಿದ ನಟ ಸುದೀಪ್

ಬೆಂಗಳೂರು: ‘ಪೈಲ್ವಾನ್ “ಚಿತ್ರದಲ್ಲಿನ ನಟನೆಗಾಗಿ ಕರ್ನಾಟಕ ಸರ್ಕಾರ’ ಅತ್ಯುತ್ತಮ ನಟ” ಪ್ರಶಸ್ತಿಗೆ ಆಯ್ಕೆ ಮಾಡಿದ ನಟ ಕಿಚ್ಚ ಸುದೀಪ್ ಅವರು ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ. ತಾನು ಹಲವಾರು ವರ್ಷಗಳಿಂದ ಪ್ರಶಸ್ತಿಗಳನ್ನು ಪಡೆಯುವುದನ್ನು ನಿಲ್ಲಿಸಲು ನಿರ್ಧರಿಸಿದ್ದೇನೆ. “ಕಲೆಯನ್ನು…

View More ಕರ್ನಾಟಕ ಚಲನಚಿತ್ರ ಪ್ರಶಸ್ತಿಗೆ ಅನೇಕ ಅರ್ಹ ನಟರಿದ್ದಾರೆ: ಪ್ರಶಸ್ತಿ ನಿರಾಕರಿಸಿದ ನಟ ಸುದೀಪ್

CM Response: ಎಕ್ಸ್‌ನಲ್ಲಿ ಹೇಳಿಕೊಂಡ ಸಮಸ್ಯೆಗೆ ಸಿಎಂ ಸ್ಪಂದನೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಿಂದ ಸಾಗರ, ಶಿರಸಿಗೆ ತೆರಳಲು ಸರಿಯಾಗಿ ಬಸ್‌ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದಾಗಿ ʼಎಕ್ಸ್‌ʼ ನಲ್ಲಿ ಹರೀಶ್‌ ಕುಮಾರ್‌ ಎಂಬವರು ಟ್ವೀಟ್‌ ಮಾಡಿದ್ದರು. ಇದನ್ನು ಗಮನಿಸಿದ…

View More CM Response: ಎಕ್ಸ್‌ನಲ್ಲಿ ಹೇಳಿಕೊಂಡ ಸಮಸ್ಯೆಗೆ ಸಿಎಂ ಸ್ಪಂದನೆ
KPSC

KPSC ಯಲ್ಲಿ 47 ಸಹಕಾರಿ ಸಂಘಗಳ ನಿರೀಕ್ಷಕರ ಹುದ್ದೆಗಳು; Degree ವಿದ್ಯಾರ್ಹತೆ, ಈಗಲೇ ಅರ್ಜಿ ಸಲ್ಲಿಸಿ

ಕರ್ನಾಟಕ ಲೋಕಸೇವಾ ಆಯೋಗ (KPSC)ಯಿಂದ ಗ್ರೂಪ್ ಸಿ ಹುದ್ದೆಯಾದ 47 ಸಹಕಾರಿ ಸಂಘಗಳ ನಿರೀಕ್ಷಕರು ಹುದ್ದೆಗಳನ್ನು (Co-operative Society Inspector) ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳನ್ನು ಆನ್ ಲೈನ್ ಮೂಲಕ ಅರ್ಜಿ ಆಹ್ವಾನನಿಸಲಾಗಿದೆ. ಆಸಕ್ತ…

View More KPSC ಯಲ್ಲಿ 47 ಸಹಕಾರಿ ಸಂಘಗಳ ನಿರೀಕ್ಷಕರ ಹುದ್ದೆಗಳು; Degree ವಿದ್ಯಾರ್ಹತೆ, ಈಗಲೇ ಅರ್ಜಿ ಸಲ್ಲಿಸಿ
Siddharth Malhotra and Kiara Advani wedding

kiara advani: ‘ಏನು ಹೇಳಲಿ..ಆ ರಾತ್ರಿ ತುಂಬಾ ವಿಶೇಷವಾಗಿತ್ತು’.. ಫಸ್ಟ್‌ನೈಟ್ ಬಗ್ಗೆ ಕಿಯಾರಾ ಪೋಸ್ಟ್…!

ಬಾಲಿವುಡ್ ಸ್ಟಾರ್ಸ್ ಸಿದ್ಧಾರ್ಥ್ ಮಲ್ಹೋತ್ರಾ (Siddharth Malhotra) ಮತ್ತು ಕಿಯಾರಾ ಅಡ್ವಾಣಿ (Kiara Advani) ಜೋಡಿ ಇತ್ತೀಚೆಗೆ ಅದ್ದೂರಿ ವಿವಾಹವಾಗಿದ್ದು, ಬಾಲಿವುಡ್‌ನ ಕ್ರೇಜಿ ಜೋಡಿಗಳ ಪಟ್ಟಿಗೆ ಈ ಜೋಡಿ ಕೂಡ ಸೇರಿಕೊಂಡಿದ್ದಾರೆ. ಮದುವೆಯ ನಂತರ,…

View More kiara advani: ‘ಏನು ಹೇಳಲಿ..ಆ ರಾತ್ರಿ ತುಂಬಾ ವಿಶೇಷವಾಗಿತ್ತು’.. ಫಸ್ಟ್‌ನೈಟ್ ಬಗ್ಗೆ ಕಿಯಾರಾ ಪೋಸ್ಟ್…!
DC OFFICE VIJAYAPRABHA NEWS

DC OFFICE RECRUITMENT: ಡಿಸಿ ಆಫೀಸ್ ನಲ್ಲಿ 105 ಹುದ್ದೆಗಳಿಗೆ ಅರ್ಜಿ ಅಹ್ವಾನ; ಮಾರ್ಚ್ 15 ಕೊನೆಯ ದಿನ

ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಡಿಸಿ ಆಫೀಸ್ ಬೆಂಗಳೂರು ನಗರ ಇಲಾಖೆಯಲ್ಲಿ ಲೋಡರ್ ಹಾಗೂ ಕ್ಲೀನರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆಫ್‌ಲೈನ್‌ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಿದೆ.…

View More DC OFFICE RECRUITMENT: ಡಿಸಿ ಆಫೀಸ್ ನಲ್ಲಿ 105 ಹುದ್ದೆಗಳಿಗೆ ಅರ್ಜಿ ಅಹ್ವಾನ; ಮಾರ್ಚ್ 15 ಕೊನೆಯ ದಿನ