BESCOM: ಹರಪನಹಳ್ಳಿಯಲ್ಲಿ ಮೇ 20ರಂದು ಗ್ರಾಹಕರ ಸಂವಾದ ಸಭೆ

ಹರಪನಹಳ್ಳಿ: ಮೇ 20 ರಂದು ಮೂರನೇ ಶನಿವಾರ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯ (BESCOM) ಸುತ್ತೋಲೆಯನ್ವಯ ಬೆ.ವಿ.ಕಂ. ಹರಪನಹಳ್ಳಿಯ ಉಪ-ವಿಭಾಗ ಕಛೇರಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಗ್ರಾಹಕರ ಸಂವಾದ ಸಭೆ (Customer interaction meeting)…

BESCOM

ಹರಪನಹಳ್ಳಿ: ಮೇ 20 ರಂದು ಮೂರನೇ ಶನಿವಾರ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯ (BESCOM) ಸುತ್ತೋಲೆಯನ್ವಯ ಬೆ.ವಿ.ಕಂ. ಹರಪನಹಳ್ಳಿಯ ಉಪ-ವಿಭಾಗ ಕಛೇರಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಗ್ರಾಹಕರ ಸಂವಾದ ಸಭೆ (Customer interaction meeting) ಯನ್ನು ಏರ್ಪಡಿಸಲಾಗಿದೆ.

ಇದನ್ನು ಓದಿ: ಗಂಡ ಹೆಂಡತಿಗೆ ಗಿಫ್ಟ್ ಕೊಟ್ಟರೆ ತೆರಿಗೆ ಕಟ್ಟಬೇಕಾ? ಐಟಿ ನಿಯಮಗಳು ಏನು ಹೇಳುತ್ತವೆ?

ಮೇ 20 ರಂದು ಸಭೆಗೆ ಹಾಜರಾಗಿ, ಗ್ರಾಹಕರ ಸಂವಾದ ಸಭೆಯನ್ನು (Customer interaction meeting) ಏರ್ಪಡಿಸಲಾಗಿದೆ. ಆದ್ದರಿಂದ ಸಭೆಗೆ ಹಾಜರಾಗಿ ಗ್ರಾಹಕರು ಇಲಾಖೆಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಸಭೆಯಲ್ಲಿ ಚರ್ಚಿಸಿ, ಪರಿಹಾರ ಕಂಡುಕೊಳ್ಳಲು ಬೆಸ್ಕಾಂ ಅಧಿಕಾರಿಗಳು (BESCOM officer) ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

Vijayaprabha Mobile App free

ಇದನ್ನು ಓದಿ: PF ಚಂದಾದಾರರಿಗೆ ಎಚ್ಚರಿಕೆ, EPFO ​​ಪ್ರಮುಖ ಘೋಷಣೆ; ಇವರಿಗೆ 3 ತಿಂಗಳ ಗಡುವು!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.