ವಿಜಯನಗರ(ಹೊಸಪೇಟೆ): ಪತ್ನಿಯ ಶೀಲ ಶಂಕಿಸಿ ಪತಿಯೇ ಕೊಲೆ (murdered) ಮಾಡಿರುವ ಘಟನೆ ಹೊಸಪೇಟೆ ತಾಲೂಕಿನ ಗಾದಿಗನೂರಿನಲ್ಲಿ ಸೋಮವಾರ ನಡೆದಿದೆ. ಹೌದು, ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದ ಮೇಟಿ ಶ್ರುತಿ (28) ಅವರ ಪತಿ ಮೇಟಿ…
View More ಶೀಲ ಶಂಕಿಸಿ ಪತ್ನಿಯನ್ನು ಕೊಲೆ ಮಾಡಿದ ಪತಿmurdered
ಪ್ರೀತಿಸಿ ಮದುವೆಯಾದ ಹೆಂಡತಿಯಿಂದ ವಿಚ್ಛೇದನ; ಹೆಂಡತಿಯನ್ನು ಕ್ರೂರವಾಗಿ ಹತ್ಯೆ ಮಾಡಿದ ಡಾಕ್ಟರ್
ಚೆನ್ನೈ: ವೈದ್ಯನೊಬ್ಬ ಪ್ರೀತಿಸಿ ಮದುವೆ ಮಾಡಿಕೊಂಡ ಹೆಂಡತಿ ವಿಚ್ಛೇದನ ಕೋರಿದ್ದರಿಂದ ಆಕೆಗೆ ಕತ್ತಿಯಿಂದ ಚುಚ್ಚಿ, ಮೇಲೆ ಕಾರನ್ನು ಹತ್ತಿಸಿ ಸಾಯಿಸಿರುವ ವಿಷಾದಕರ ಘಟನೆ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಕೊಯಮತ್ತೂರಿನ ಗೋಕುಲ್…
View More ಪ್ರೀತಿಸಿ ಮದುವೆಯಾದ ಹೆಂಡತಿಯಿಂದ ವಿಚ್ಛೇದನ; ಹೆಂಡತಿಯನ್ನು ಕ್ರೂರವಾಗಿ ಹತ್ಯೆ ಮಾಡಿದ ಡಾಕ್ಟರ್ತಾಯಿ-ಮಗನ ಬರ್ಬರ ಹತ್ಯೆ: 16 ಕೆಜಿ ಚಿನ್ನ ದೋಚಿ ಪರಾರಿಯಾದ ಕಳ್ಳರು; 4 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪೊಲೀಸರು
ಚೆನ್ನೈ : ಆಭರಣ ವ್ಯಾಪಾರಿ ಮನೆಯೊಂದಕ್ಕೆ ನುಗ್ಗಿ ತಾಯಿ ಮತ್ತು ಮಗನನ್ನು ಅಮಾನುಷವಾಗಿ ಕೊಂದು 16 ಕೆಜಿ ಚಿನ್ನವನ್ನು ದೋಚಿದ ಘಟನೆ ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದೆ. ಬುಧವಾರ ಬೆಳಿಗ್ಗೆ ಮೈಲಾಡುತುರೈ ಜಿಲ್ಲೆಯಲ್ಲಿ ನಡೆದ ಕಳ್ಳತನ…
View More ತಾಯಿ-ಮಗನ ಬರ್ಬರ ಹತ್ಯೆ: 16 ಕೆಜಿ ಚಿನ್ನ ದೋಚಿ ಪರಾರಿಯಾದ ಕಳ್ಳರು; 4 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪೊಲೀಸರುಚಿಕ್ಕ ಸೊಸೆಯೊಂದಿಗೆ ಮಾವನ ಅಕ್ರಮ ಸಂಬಂಧ; ಗಂಟಲು ಸೀಳಿದ ಪತ್ನಿ, ದೊಡ್ಡ ಸೊಸೆ
ಲಖನೌ : ಮಗಳಂತೆ ನೋಡಿಕೊಳ್ಳಬೇಕಾಗಿದ್ದ ಸೊಸೆಯೊಂದಿಗೆ ಒಬ್ಬ ವ್ಯಕ್ತಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಇದರಿಂದ ಪತ್ನಿ ಮತ್ತು ದೊಡ್ಡ ಸೊಸೆ ಕೋಪಕ್ಕೆ ಗುರಿಯಾಗಿದ್ದ. ಎಷ್ಟು ಹೇಳಿದರೂ ಅವನ ನಡವಳಿಕೆಯು ಬದಲಾಗದ ಕಾರಣ ಅವರಿಬ್ಬರು ಒಟ್ಟಿಗೆ…
View More ಚಿಕ್ಕ ಸೊಸೆಯೊಂದಿಗೆ ಮಾವನ ಅಕ್ರಮ ಸಂಬಂಧ; ಗಂಟಲು ಸೀಳಿದ ಪತ್ನಿ, ದೊಡ್ಡ ಸೊಸೆಅನೈತಿಕ ಸಂಬಂಧ; ಅಣ್ಣನಿಂದಲೇ ಕೊಲೆಯಾದಳು ತಂಗಿ..!
ಉಚ್ಚಂಗಿದುರ್ಗ: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಸ್ವಂತ ಅಣ್ಣನಿಂದ ಹಲ್ಲೆಗೊಳಗಾದ ತಂಗಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಸಮೀಪದ ಕರಡಿದುರ್ಗ ಗ್ರಾಮದಲ್ಲಿ ವ್ಯಕ್ತಿಯೊಂದಿಗೆ ಸಂಬಂಧ ಇರಿಸಿಕೊಂಡಿದ್ದರಿಂದ ಕೋಪಗೊಂಡಿದ್ದ ಅಣ್ಣ ಹನುಮಂತ…
View More ಅನೈತಿಕ ಸಂಬಂಧ; ಅಣ್ಣನಿಂದಲೇ ಕೊಲೆಯಾದಳು ತಂಗಿ..!
