ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತಿನ ಹಣ ಇದೇ 17ರಂದು ರೈತರ ಖಾತೆಗೆ ಜಮಾ ಆಗುವ ಸಾಧ್ಯತೆ ಇದ್ದು, ರಾಜ್ಯದಲ್ಲಿ ಬಾರಿ ಮಳೆಯಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ಕಂಗೆಟ್ಟಿರುವ ರೈತರು ಈ…
View More ನಿಮ್ಮ ಖಾತೆಗೆ ₹2 ಸಾವಿರ.. ಹೀಗೆ ಚೆಕ್ ಮಾಡಿ!money
ರೈತರ ಗಮನಕ್ಕೆ: ಪಿಎಂ ಕಿಸಾನ್ ಯೋಜನೆಯ ದುಡ್ಡು ಬಂದಿಲ್ಲ ಅಂದರೆ ಈ ನಂಬರ್‌ಗೆ ಕರೆ ಮಾಡಿ
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಮಹತ್ವಾಕಾಂಶೆಯ ಯೋಜನೆ ಪಿಎಂ ಕಿಸಾನ್ ಯೋಜನೆಯಡಿ ರೈತರು 3 ಕಂತುಗಳಲ್ಲಿ ತಲಾ 2000 ರೂಪಾಯಿಗಳಂತೆ ವರ್ಷಕ್ಕೆ 6000 ಸಹಾಯಧನ ಪಡೆಯುತ್ತಿದ್ದು, ಈ ಯೋಜನೆಯ ಅಪ್‌ಡೇಟ್‌ಗಳ ಬಗ್ಗೆ ತಿಳಿದುಕೊಳ್ಳಲು ಟೋಲ್…
View More ರೈತರ ಗಮನಕ್ಕೆ: ಪಿಎಂ ಕಿಸಾನ್ ಯೋಜನೆಯ ದುಡ್ಡು ಬಂದಿಲ್ಲ ಅಂದರೆ ಈ ನಂಬರ್‌ಗೆ ಕರೆ ಮಾಡಿನಿಮ್ಮ PPF ಹಣವನ್ನು ಹಿಂಪಡೆಯುವುದು ಹೇಗೆ..? ಪ್ರೊಸಸ್ ತಿಳಿದುಕೊಳ್ಳಿ
PPF ಹಣ ವಿಥ್ ಡ್ರಾ ಮಾಡಿಕೊಳ್ಳುವುದು : PPF ಗ್ರಾಹಕರು ತಮ್ಮ ಖಾತೆ ತೆರೆದು 15 ವರ್ಷಗಳ ನಂತರ ಮಾತ್ರ ತಮ್ಮ PPF ಖಾತೆಗಳಿಂದ ಹಣವನ್ನು ಹಿಂಪಡೆಯಲು ಸಾಧ್ಯ. ಮೆಚ್ಯೂರಿಟಿಯ ಸಮಯದಲ್ಲಿ ಪಿಪಿಎಫ್ ಖಾತೆಗಳಿಂದ…
View More ನಿಮ್ಮ PPF ಹಣವನ್ನು ಹಿಂಪಡೆಯುವುದು ಹೇಗೆ..? ಪ್ರೊಸಸ್ ತಿಳಿದುಕೊಳ್ಳಿ‘ಅಮ್ಮ ಬೇಗ ಬಾ’ ಎಂದವಳು, ಹೆಣವಾಗಿದ್ದಳು: ಹಣಕ್ಕಾಗಿ ಗಂಡನ ಮನೆಯಲ್ಲೇ ಶವವಾದಳಾ…?
ಬೆಂಗಳೂರು: ಪತಿ ಮತ್ತು ಆತನ ತಂದೆ ಸೇರಿ ಮಹಿಳೆಯೊಬ್ಬಳನ್ನು ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ದಾಬಸ್ ಪೇಟೆಯಲ್ಲಿ ಈ ಘಟನೆ ನಡೆದಿದೆ. ಹೌದು, ರೇಖಾ (30)…
View More ‘ಅಮ್ಮ ಬೇಗ ಬಾ’ ಎಂದವಳು, ಹೆಣವಾಗಿದ್ದಳು: ಹಣಕ್ಕಾಗಿ ಗಂಡನ ಮನೆಯಲ್ಲೇ ಶವವಾದಳಾ…?ಎಸ್ಸಿ, ಎಸ್ಟಿ ಕಾಲೋನಿಗಳ ಅಭಿವೃದ್ಧಿ; ಹಣ ವ್ಯರ್ಥವಾಗದಂತೆ ನೋಡಿಕೊಳ್ಳಿ: ಸಂಸದ ವೈ.ದೇವೇಂದ್ರಪ್ಪ
ಬಳ್ಳಾರಿ,ಜ.27: ಪರಿಶಿಷ್ಟ ವರ್ಗಗಳ ಕಾಲೋನಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಿಡುಗಡೆಯಾಗಿರುವ ಅನುದಾನವನ್ನು ನಿಗದಿಪಡಿಸಿದ ಅವಧಿಯೊಳಗೆ ಯಾವ ಉದ್ದೇಶಕ್ಕೆ ಬಿಡುಗಡೆ ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಖರ್ಚು ಮಾಡಬೇಕು;ಯಾವುದೇ ರೀತಿಯಲ್ಲಿ ಹಣ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಂಸದ…
View More ಎಸ್ಸಿ, ಎಸ್ಟಿ ಕಾಲೋನಿಗಳ ಅಭಿವೃದ್ಧಿ; ಹಣ ವ್ಯರ್ಥವಾಗದಂತೆ ನೋಡಿಕೊಳ್ಳಿ: ಸಂಸದ ವೈ.ದೇವೇಂದ್ರಪ್ಪPM kisan scheme: ಆಗಸ್ಟ್ನಲ್ಲಿ ರೈತರ ಖಾತೆಗೆ ₹2,000!
ಕೇಂದ್ರ ಸರ್ಕಾರ ರೈತರಿಗೆ ಸಿಹಿಸುದ್ದಿಯನ್ನು ನೀಡಿದ್ದು, ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯ 9ನೇ ಕಂತು ಶೀಘ್ರದಲ್ಲೇ ರೈತರ ಖಾತೆಗಳಿಗೆ ಜಮೆಯಾಗಲಿದೆ ಎನ್ನಲಾಗಿದೆ. ಮೋದಿ ಸರ್ಕಾರ ಈಗಾಗಲೇ 8 ಕಂತುಗಳಲ್ಲಿ ಹಣವನ್ನು ರೈತರ…
View More PM kisan scheme: ಆಗಸ್ಟ್ನಲ್ಲಿ ರೈತರ ಖಾತೆಗೆ ₹2,000!ಅಟಲ್ ಪಿಂಚಣಿ ಯೋಜನೆ: 7 ರೂ ಉಳಿತಾಯ ಮಾಡಿ, 60 ಸಾವಿರ ರೂ ಪಡೆಯಿರಿ!
ನಿವೃತ್ತಿಯ ನಂತರ ಆರ್ಥಿಕ ತೊಂದರೆಗಳಿಲ್ಲದೆ ಜೀವನವನ್ನು ಮುಂದುವರಿಸಲು ನೀವು ಬಯಸುವಿರಾ? ಆಗಿದ್ದರೆ, ನಿಮಗೋಸ್ಕರ ಒಂದು ಅದ್ಭುತ ಯೋಜನೆ ಲಭ್ಯವಿದೆ. ಇದರ ಹೆಸರು ಅಟಲ್ ಪಿಂಚಣಿ ಯೋಜನೆ. ಈ ಯೋಜನೆಗೆ ಸೇರ್ಪಡೆಗೊಳ್ಳುವುದರಿಂದ, ನೀವು ಪ್ರತಿ ತಿಂಗಳು…
View More ಅಟಲ್ ಪಿಂಚಣಿ ಯೋಜನೆ: 7 ರೂ ಉಳಿತಾಯ ಮಾಡಿ, 60 ಸಾವಿರ ರೂ ಪಡೆಯಿರಿ!PF ಖಾತೆಯಿಂದ ಭಾಗಶಃ ಹಣ ಪಡೆಯಬಹುದೇ? PF ಖಾತೆಯಿಂದ ಹಣ ತೆಗೆದುಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಉದ್ಯೋಗಿಗಳು ತಮ್ಮ ಉದ್ಯೋಗದಾತರ ಅಡಿಯಲ್ಲಿ ಕೆಲಸ ಮಾಡುತ್ತಿದ್ದರೆ ಮಾತ್ರ ತಮ್ಮ PF ಖಾತೆಯಿಂದ ಭಾಗಶಃ ಹಣವನ್ನು ಹಿಂಪಡೆಯಲು ಸಾಧ್ಯ. ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ (EPF) ಆರ್ಗನೈಸೇಶನ್ ಜಾಲತಾಣದ ಮುಖಾಂತರ ನೀವು ನಿಮ್ಮ PF ಹಣವನ್ನು…
View More PF ಖಾತೆಯಿಂದ ಭಾಗಶಃ ಹಣ ಪಡೆಯಬಹುದೇ? PF ಖಾತೆಯಿಂದ ಹಣ ತೆಗೆದುಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿಒಳ್ಳೆಯ ಸುದ್ದಿ: ಮಾರ್ಚ್ ಅಂತ್ಯದ ವೇಳೆಗೆ ರೈತರ ಖಾತೆಗೆ ಮತ್ತೆ 2,000 ಹಣ; ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಈಗೆ ಪರಿಶೀಲಿಸಿ!
ಕೇಂದ್ರ ಸರ್ಕಾರ ಅನ್ನದಾತರಿಗೆ ಮತ್ತೆ ಒಳ್ಳೆಯ ಸುದ್ದಿಯೊಂದನ್ನು ನೀಡಿದ್ದು ,ಪಿಎಂ ಕಿಸಾನ್ ಯೋಜನೆಯಡಿ ಈಗಾಗಲೇ 7 ಕಂತುಗಳನ್ನು ರೈತರ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಿದ್ದು, ಈಗ 8 ನೇ ಕಂತಿನ ಹಣವನ್ನು ಒದಗಿಸಲು ಸಿದ್ಧವಾಗಿದೆ.…
View More ಒಳ್ಳೆಯ ಸುದ್ದಿ: ಮಾರ್ಚ್ ಅಂತ್ಯದ ವೇಳೆಗೆ ರೈತರ ಖಾತೆಗೆ ಮತ್ತೆ 2,000 ಹಣ; ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಈಗೆ ಪರಿಶೀಲಿಸಿ!ಕಾಂಗ್ರೆಸ್ ಶಾಸಕನಿಗೆ ಐಟಿ ಶಾಕ್: 450 ಕೋಟಿ ಕಪ್ಪು ಹಣ ಪತ್ತೆ
ಭೂಪಾಲ್ : ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ನಿಲಯ್ ದಗ ಅವರ ಒಡೆತನದ ಸೋಯಾ ಉತ್ಪನ್ನಗಳ ಸಂಸ್ಥೆ ಮೇಲೆ ನಡೆದ ಐಟಿ ದಾಳಿ ನಡೆಸಿದ್ದು, ದಾಳಿಯಲ್ಲಿ ₹450 ಕೋಟಿ ಕಪ್ಪುಹಣ ಪತ್ತೆಯಾಗಿದೆ. ಹೌದು ಕಾಂಗ್ರೆಸ್ ಶಾಸಕ…
View More ಕಾಂಗ್ರೆಸ್ ಶಾಸಕನಿಗೆ ಐಟಿ ಶಾಕ್: 450 ಕೋಟಿ ಕಪ್ಪು ಹಣ ಪತ್ತೆ
