ಬೆಂಗಳೂರು: ಯುಗಾದಿ ಮತ್ತು ಈದ್-ಉಲ್-ಫಿತರ್ ಬೆನ್ನಿಗೆ ರಾಜ್ಯ ಸರ್ಕಾರ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ನಂದಿನಿ ಹಾಲು ಮತ್ತು ಮೊಸರಿನ ಬೆಲೆಯನ್ನು ಲೀಟರ್ಗೆ 4 ರೂ. ಹೆಚ್ಚಿಸಿದೆ. ರಾಜ್ಯ ಸಚಿವ ಸಂಪುಟದ ಈ…
View More ಬೇಸಿಗೆಗೆ ಸರ್ಕಾರದ ಶಾಕ್: ಏ.1 ರಿಂದ ಹಾಲು, ಮೊಸರಿನ ದರ 4 ರೂ. ಏರಿಕೆmilk
ಹಾಲಿನ ಬೆಲೆ ಏರಿಕೆ ಬಗ್ಗೆ ಸಚಿವ ಸಂಪುಟ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಮಂಡಿಸಿದ ನಂತರ ಹಾಲಿನ ಬೆಲೆ ಹೆಚ್ಚಳದ ಬಗ್ಗೆ ಕರ್ನಾಟಕ ಸರ್ಕಾರ ನಿರ್ಧರಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದಾಗ್ಯೂ, ಹಾಲು ಒಕ್ಕೂಟಗಳ ಉದ್ದೇಶ ರೈತರಿಗೆ ಸಹಾಯ ಮಾಡುವುದು…
View More ಹಾಲಿನ ಬೆಲೆ ಏರಿಕೆ ಬಗ್ಗೆ ಸಚಿವ ಸಂಪುಟ ನಿರ್ಧಾರ: ಸಿಎಂ ಸಿದ್ದರಾಮಯ್ಯಬಜೆಟ್ ಬಳಿಕ ರಾಜ್ಯದಲ್ಲಿ ಹಾಲಿನ ಬೆಲೆ ಲೀಟರ್ಗೆ 5 ರೂ. ಹೆಚ್ಚಳ ಸಾಧ್ಯತೆ
ಬೆಂಗಳೂರು: ಮಾರ್ಚ್ ವೇಳೆಗೆ ಚಹಾ, ಕಾಫಿ, ಮೊಸರು ಮತ್ತು ಇತರ ಹಾಲಿನ ಪದಾರ್ಥಗಳ ಬೆಲೆ ಹೆಚ್ಚಾಗಲಿದ್ದು, ಪ್ರತಿ ಲೀಟರ್ ಹಾಲಿನ ಬೆಲೆ ಏರಿಕೆಯಾಗಲಿದೆ. ಮಾರ್ಚ್ 7 ರಂದು ರಾಜ್ಯ ಬಜೆಟ್ ನಂತರ, ನಂದಿನಿ ಹಾಲಿನ…
View More ಬಜೆಟ್ ಬಳಿಕ ರಾಜ್ಯದಲ್ಲಿ ಹಾಲಿನ ಬೆಲೆ ಲೀಟರ್ಗೆ 5 ರೂ. ಹೆಚ್ಚಳ ಸಾಧ್ಯತೆNandini Milk: ಸಂಕ್ರಾಂತಿ ಬಳಿಕ ನಂದಿನಿ ಹಾಲಿನ ಬೆಲೆ 5 ರೂ. ಹೆಚ್ಚಳ ಸಾಧ್ಯತೆ!
ಬೆಂಗಳೂರು: ಸಂಕ್ರಾಂತಿ ನಂತರ ನಂದಿನಿ ಹಾಲಿನ ಬೆಲೆ ಲೀಟರ್ಗೆ 5 ರೂಪಾಯಿ ಏರಿಕೆಯಾಗುವ ಸಾಧ್ಯತೆಯಿದೆ, ರೈತರ ಬೇಡಿಕೆಯನ್ನು ಚರ್ಚಿಸಲು ಮುಖ್ಯಮಂತ್ರಿ ಸಭೆ ನಡೆಸಲಿದ್ದಾರೆ ಎಂದು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ತಿಳಿಸಿದೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ…
View More Nandini Milk: ಸಂಕ್ರಾಂತಿ ಬಳಿಕ ನಂದಿನಿ ಹಾಲಿನ ಬೆಲೆ 5 ರೂ. ಹೆಚ್ಚಳ ಸಾಧ್ಯತೆ!Viral ಆಗಲು ಹುಚ್ಚಾಟ: ನಾಯಿ ಮೊಲೆಗೆ ಬಾಯಿ ಹಾಕಿದ ಯುವತಿ!
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಿಗೆ ಅಡಿಕ್ಟ್ ಆದವರು ವೀವ್ಸ್ ಹಾಗೂ ವೈರಲ್ ಆಗಲು ಏನೇನೆಲ್ಲಾ ಹುಚ್ಚಾಟಗಳನ್ನು ನಡೆಸುತ್ತಾರೆ ಎನ್ನುವುದನ್ನು ನೀವೆಲ್ಲರೂ ನೋಡಿದ್ದೀರಾ. ಅದೇ ರೀತಿ ಇಲ್ಲೊಬ್ಬ ಯುವತಿ ದಿಡೀರ್ ಫೇಮಸ್ ಆಗಬೇಕೆಂದು ನಾಯಿ…
View More Viral ಆಗಲು ಹುಚ್ಚಾಟ: ನಾಯಿ ಮೊಲೆಗೆ ಬಾಯಿ ಹಾಕಿದ ಯುವತಿ!Milk benefits: ಹಾಲು ಕುಡಿಯುವುದರಿಂದ ಏನೆಲ್ಲಾ ಲಾಭ? ಹಾಲಿನಲ್ಲಿ ಈ ಪದಾರ್ಥ ಸೇರಿಸಿದರೆ ಅದರ ಶಕ್ತಿ ದ್ವಿಗುಣವಾಗುತ್ತದೆ..!
Milk benefits: ದಿನ ಹಾಲು ಕುಡಿಯುವುದರಿಂದ ಕುಡಿಯುವ ಹಲವಾರು ಆರೋಗ್ಯ ಲಾಭಗಳು ದೊರೆಯುತ್ತವೆ ಎನ್ನುತ್ತಾರೆ ತಜ್ಞರು. ಅದರಲ್ಲಿ ಕುಡಿಯುವ ಮುನ್ನ ಹಾಲಿಗೆ ಒಂದು ಚಿಟಿಕೆ ಅರಿಶಿನ ಅಥವಾ ಒಂದು ಚಿಟಿಕೆ ದಾಲ್ಚಿನ್ನಿ ಪುಡಿಯನ್ನು ಸೇರಿಸಿ…
View More Milk benefits: ಹಾಲು ಕುಡಿಯುವುದರಿಂದ ಏನೆಲ್ಲಾ ಲಾಭ? ಹಾಲಿನಲ್ಲಿ ಈ ಪದಾರ್ಥ ಸೇರಿಸಿದರೆ ಅದರ ಶಕ್ತಿ ದ್ವಿಗುಣವಾಗುತ್ತದೆ..!ಗ್ರಾಹಕರಿಗೆ ಬಿಗ್ ಶಾಕ್ :ಹಾಲಿನ ದರ 3 ರೂ ಹೆಚ್ಚಳ; ಇಂದಿನಿಂದಲೇ ಜಾರಿ
ಗ್ರಾಹಕರಿಗೆ ಮತ್ತೆ ದರ ಏರಿಕೆ ಬಿಸಿ ತಟ್ಟಿದ್ದು, ಹಾಲು, ಮೊಸರು, ತುಪ್ಪ ಸೇರಿದಂತೆ ನಂದಿನಿ ಉತ್ಪನ್ನಗಳ ದರ ಏರಿಕೆ ಬಳಿಕ ಇದೀಗ ನಂದಿನಿ ಜಂಬೂ ಹಾಲಿನ ದರವನ್ನು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಹೆಚ್ಚಳ…
View More ಗ್ರಾಹಕರಿಗೆ ಬಿಗ್ ಶಾಕ್ :ಹಾಲಿನ ದರ 3 ರೂ ಹೆಚ್ಚಳ; ಇಂದಿನಿಂದಲೇ ಜಾರಿಅಪ್ಪಿ ತಪ್ಪಿ ಹಾಲಿನೊಂದಿಗೆ ಇವುಗಳನ್ನು ಬೆರೆಸಬಾರದು
ಹಾಲು ನಮ್ಮ ಆರೋಗ್ಯಕ್ಕೆ ತುಂಬಾ ಪೂರಕವಾಗಿದ್ದು, ಹಾಲಿನಲ್ಲಿ ಅನೇಕ ಪೋಷಕಾಂಶಗಳು ಅಡಗಿವೆ. ಆದರೆ ಕೆಲವೊಂದನ್ನು ಹಾಲಿನೊಂದಿಗೆ ಬೆರೆಸುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಆಗಿದೆ. ಹೌದು, ಉಪ್ಪಿನ ಅಂಶವಿರುವ ಪದಾರ್ಥವನ್ನು ಹಾಲಿನೊಂದಿಗೆ ಬೆರೆಸಬಾರದು. ಹಾಲಿನ…
View More ಅಪ್ಪಿ ತಪ್ಪಿ ಹಾಲಿನೊಂದಿಗೆ ಇವುಗಳನ್ನು ಬೆರೆಸಬಾರದುಹಾಲು ಖರೀದಿ ದರ 2 ರೂ ಏರಿಕೆ..!
ದೀಪಾವಳಿ ಹಬ್ಬದ ಸಂದರ್ಭ ಹಾಲು ಉತ್ಪಾದಕರಿಗೆ ಶಿವಮೊಗ್ಗ ಹಾಲು ಒಕ್ಕೂಟ ಸಿಹಿಸುದ್ದಿ ನೀಡಿದ್ದು, ನವಂಬರ್ 1ರಿಂದ ಹಾಲು ಖರೀದಿ ದರವನ್ನು 2 ರೂಗೆ ಹೆಚ್ಚಿಸಿದ್ದು, ಶಿಮುಲ್ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.…
View More ಹಾಲು ಖರೀದಿ ದರ 2 ರೂ ಏರಿಕೆ..!ಹಾಲಿನ ದರ ಮತ್ತೆ ಏರಿಕೆ: ನಂದಿನಿ ಹಾಲು ಪ್ರತಿ ಲೀಟರ್‌ಗೆ ₹3 ಹೆಚ್ಚಳ?
ನಂದಿನಿ ಹಾಲಿನ ಮೇಲೆ ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳ ಮಾಡಲು ಕೆಎಂಎಫ್ ಮುಂದಾಗಿದ್ದು, ಹೈನುಗಾರಿಕೆಗೆ ಉತ್ತೇಜನ ಮತ್ತು ಹಾಲು ಉತ್ಪಾದಕರ ಆರ್ಥಿಕ ಅಭಿವೃದ್ಧಿಯ ಉದ್ದೇಶದಿಂದ ಕೆಎಂಎಫ್‌ನ ವಾರ್ಷಿಕ ಸಭೆಯಲ್ಲಿ ಈ ಬಗ್ಗೆ ಒಮ್ಮತದ…
View More ಹಾಲಿನ ದರ ಮತ್ತೆ ಏರಿಕೆ: ನಂದಿನಿ ಹಾಲು ಪ್ರತಿ ಲೀಟರ್‌ಗೆ ₹3 ಹೆಚ್ಚಳ?