ಉಡುಪಿ: ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಬೋಳ ಗ್ರಾಮದ ಅಬ್ಯನಡ್ಕದ ಮನೆಯೊಂದರಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ಗೋವಾ ಮದ್ಯವನ್ನು ಸಂಗ್ರಹಿಸಿಟ್ಟಿದ್ದ ಪ್ರಕರಣ ಸಂಬಂಧಿಸಿ ಓರ್ವ ಆರೋಪಿಯನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಕಾರವಾರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದಿ…
View More Liquor Raid: ಮನೆಯಲ್ಲಿ ಅಕ್ರಮ ಗೋವಾ ಮದ್ಯ ಪತ್ತೆ ಪ್ರಕರಣ: ಓರ್ವ ಆರೋಪಿ ಕಾರವಾರದಲ್ಲಿ ಸೆರೆKarwar
Look Adalat: ಲೋಕ ಅದಾಲತ್ ಮೂಲಕ 5000 ಪ್ರಕರಣ ಇತ್ಯರ್ಥಪಡಿಸುವ ಗುರಿ: ನ್ಯಾ.ದಿವ್ಯಶ್ರೀ
ಕಾರವಾರ: ಡಿಸೆಂಬರ್ 14 ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಜಿಲ್ಲೆಯಲ್ಲಿ 5000ಕ್ಕೂ ಅಧಿಕ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ…
View More Look Adalat: ಲೋಕ ಅದಾಲತ್ ಮೂಲಕ 5000 ಪ್ರಕರಣ ಇತ್ಯರ್ಥಪಡಿಸುವ ಗುರಿ: ನ್ಯಾ.ದಿವ್ಯಶ್ರೀನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳ ಜಪ್ತಿ
ಕಾರವಾರ: ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಷೇಧಿಸಿದ್ದರೂ ಸಹ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಸುತ್ತಿರುವ ಹಿನ್ನಲೆ ಕಾರವಾರ ನಗರಸಭೆಯ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಬಿ.ಕೆ.…
View More ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳ ಜಪ್ತಿDistrict Yuvajanotsava: ನ.23 ರಂದು ಉತ್ತರಕನ್ನಡ ಜಿಲ್ಲಾ ಮಟ್ಟದ ಯುವಜನೋತ್ಸವ
ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಾರವಾರ ಹಾಗೂ ನೆಹರು ಯುವಕೇಂದ್ರ, ಕಾರವಾರ ಸಂಯುಕ್ತ ಆಶ್ರಯದಲ್ಲಿ 2024-25 ನೇ ಸಾಲಿನ ಉತ್ತರ ಕನ್ನಡ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ…
View More District Yuvajanotsava: ನ.23 ರಂದು ಉತ್ತರಕನ್ನಡ ಜಿಲ್ಲಾ ಮಟ್ಟದ ಯುವಜನೋತ್ಸವJail Visit: ಕಾರಾಗೃಹ ವಾಸಿಗಳಿಗೆ ಸೊಳ್ಳೆ ಕಡಿತ ತಪ್ಪಿಸಲು ಕ್ರಮಕ್ಕೆ ಎಸ್.ಕೆ. ವಂತಿಕೋಡಿ ಸೂಚನೆ
ಕಾರವಾರ: ಕಾರವಾರ ಜಿಲ್ಲಾ ಕಾರಾಗೃಹದ ನಿವಾಸಿಗಳಿಗೆ ಸೊಳ್ಳೆ ಕಡಿತವಾಗದಂತೆ ತಡೆಯಲು ಜೈಲಿನ ಕಿಟಕಿಗಳಿಗೆ ಸೊಳ್ಳೆಗಳು ಬಾರದಂತೆ ಮೆಶ್ ಹಾಕಿಸಿ ಹಾಗೂ ಗೋಡೆಗಳಿಗೆ ಹೊಸದಾಗಿ ಪೇಂಟ್ ಮಾಡಿಸುವಂತೆ ಕಾರಾಗೃಹ ಇಲಾಖೆಯ ಅಧಿಕಾರಿಗಳಿಗೆ ರಾಜ್ಯ ಮಾನವ ಹಕ್ಕು…
View More Jail Visit: ಕಾರಾಗೃಹ ವಾಸಿಗಳಿಗೆ ಸೊಳ್ಳೆ ಕಡಿತ ತಪ್ಪಿಸಲು ಕ್ರಮಕ್ಕೆ ಎಸ್.ಕೆ. ವಂತಿಕೋಡಿ ಸೂಚನೆShiruru Landslide: ಮೃತ ಜಗನ್ನಾಥ, ಲೋಕೇಶ ಕುಟುಂಬಸ್ಥರಿಗೆ ಪರಿಹಾರ ವಿತರಣೆ
ಕಾರವಾರ: ಅಂಕೋಲಾ ತಾಲ್ಲೂಕಿನ ಶಿರೂರು ಗುಡ್ಡಕುಸಿತ ದುರಂತದಲ್ಲಿ ಕಣ್ಮರೆಯಾಗಿದ್ದ ಜಗನ್ನಾಥ ನಾಯ್ಕ ಹಾಗೂ ಲೋಕೇಶ ಕುಟುಂಬಸ್ಥರಿಗೆ ಸರ್ಕಾರದ ವತಿಯಿಂದ ಪರಿಹಾರ ನೀಡಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ನಡೆದ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ…
View More Shiruru Landslide: ಮೃತ ಜಗನ್ನಾಥ, ಲೋಕೇಶ ಕುಟುಂಬಸ್ಥರಿಗೆ ಪರಿಹಾರ ವಿತರಣೆVulture Tension: ಟ್ರ್ಯಾಕರ್‌ನೊಂದಿಗೆ ಕಾಣಿಸಿಕೊಂಡ ರಣಹದ್ದಿನ ಸತ್ಯಾಂಶ ಬಯಲು
ಕಾರವಾರ: ಟ್ರ್ಯಾಕರ್‌ನೊಂದಿಗೆ ಕಾಣಿಸಿಕೊಂಡು ಕಾರವಾರದಲ್ಲಿ ಆತಂಕ ಸೃಷ್ಟಿಸಿದ್ದ ರಣಹದ್ದು ಮಹಾರಾಷ್ಟ್ರದ ಅರಣ್ಯ ಇಲಾಖೆಯ ಸಂಶೋಧನೆಗೆ ಒಳಪಟ್ಟಿದ್ದು ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ಕಾರವಾರ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ರಣಹದ್ದಿನ ಕುರಿತಾದ…
View More Vulture Tension: ಟ್ರ್ಯಾಕರ್‌ನೊಂದಿಗೆ ಕಾಣಿಸಿಕೊಂಡ ರಣಹದ್ದಿನ ಸತ್ಯಾಂಶ ಬಯಲುShocking News: ಸೋಪ್ಪು ಮಾರುವ ಮುನ್ನ ಎಂಜಲು ಉಗಿದ ವ್ಯಾಪಾರಿ: ಸಾರ್ವಜನಿಕರಿಂದ ತರಾಟೆ!
ಕಾರವಾರ: ಸಂತೆ ಮಾರುಕಟ್ಟೆಯಲ್ಲಿ ವ್ಯಕ್ತಿಯೋರ್ವ ತರಕಾರಿಗಳ ಮೇಲೆ ಎಂಜಲು ಉಗಿದು ಮಾರಾಟಕ್ಕೆ ಇಡುತ್ತಿದ್ದ ಹೇಯ ಕೃತ್ಯ ಬೆಳಕಿಗೆ ಬಂದಿದೆ. ಹಾವೇರಿ ಜಿಲ್ಲೆಯ ಹಾನಗಲ್ ಮೂಲದ ಅಬ್ದುಲ್ ಹಸನ್ ಸಾಬ್ ರಜಾಕ್ ಎಂಜಲು ಉಗಿದ ವ್ಯಾಪಾರಿಯಾಗಿದ್ದಾನೆ.…
View More Shocking News: ಸೋಪ್ಪು ಮಾರುವ ಮುನ್ನ ಎಂಜಲು ಉಗಿದ ವ್ಯಾಪಾರಿ: ಸಾರ್ವಜನಿಕರಿಂದ ತರಾಟೆ!Spy Vulture: ಬೆನ್ನ ಮೇಲೆ ಟ್ರ್ಯಾಕರ್, ಕಾಲಿನಲ್ಲಿ ಟ್ಯಾಗ್: ಕಾರವಾರದಲ್ಲಿ ‘ಗೂಢಾಚಾರಿ ರಣಹದ್ದು’?!
ಕಾರವಾರ: ಕದಂಬ ನೌಕಾನೆಲೆ, ಕೈಗಾ ಅಣುವಿದ್ಯುತ್ ಸ್ಥಾವರದಂತಹ ದೇಶದ ಪ್ರತಿಷ್ಠಿತ ಯೋಜನೆಗಳನ್ನು ಹೊಂದಿರುವ ಕಾರವಾರ ಅತೀ ಸೂಕ್ಷ್ಮ ಪ್ರದೇಶವಾಗಿದೆ. ಕೆಲ ದಿನಗಳ ಹಿಂದೆ ನೌಕಾನೆಲೆ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟ ನಡೆಸಿದ್ದು ಸಾಕಷ್ಟು ಸದ್ದು ಮಾಡಿತ್ತು.…
View More Spy Vulture: ಬೆನ್ನ ಮೇಲೆ ಟ್ರ್ಯಾಕರ್, ಕಾಲಿನಲ್ಲಿ ಟ್ಯಾಗ್: ಕಾರವಾರದಲ್ಲಿ ‘ಗೂಢಾಚಾರಿ ರಣಹದ್ದು’?!Digital Arrest: ಪಾರ್ಸೆಲ್‌ನಲ್ಲಿ ಮಾದಕವಸ್ತು ಸಿಕ್ಕಿದೆಯೆಂದು 3.80 ಲಕ್ಷ ದೋಚಿದ ವಂಚಕರು!
ಕಾರವಾರ: ಕರಾವಳಿ ನಗರಿ ಕಾರವಾರದಲ್ಲೂ ಡಿಜಿಟಲ್ ಅರೆಸ್ಟ್ ಪ್ರಕರಣವೊಂದು ವರದಿಯಾಗಿದೆ. ನಗರದ ವ್ಯಕ್ತಿಯೋರ್ವರಿಗೆ ಪೊಲೀಸ್ ಸಮವಸ್ತ್ರದಲ್ಲಿ ಕರೆಮಾಡಿದ ವಂಚಕರು ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಹಣವನ್ನು ವಂಚನೆ ಮಾಡಿದ್ದಾರೆ. ನಗರದ ನಿವಾಸಿ ವಿಲ್ಸನ್ ಫರ್ನಾಂಡೀಸ್…
View More Digital Arrest: ಪಾರ್ಸೆಲ್‌ನಲ್ಲಿ ಮಾದಕವಸ್ತು ಸಿಕ್ಕಿದೆಯೆಂದು 3.80 ಲಕ್ಷ ದೋಚಿದ ವಂಚಕರು!