ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಸಾವು, 25 ಮಂದಿಗೆ ಗಾಯ

ಮಧ್ಯಪ್ರದೇಶದ ಜಬಲ್ಪುರದಲ್ಲಿ ಬಸ್ ಪಲ್ಟಿಯಾಗಿ ಮೂವರು ಸಾವನ್ನಪ್ಪಿದ್ದು, 25 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ನಾಗ್ಪುರಕ್ಕೆ ತೆರಳುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ ಬಸ್ ಜಬಲ್ಪುರದ ರಾಮನ್ ಘಾಟಿ ಪ್ರದೇಶದಲ್ಲಿ ಪಲ್ಟಿಯಾಗಿದೆ. ಪರಿಣಾಮ ಮೂವರು ಸ್ಥಳದಲ್ಲೇ…

View More ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಸಾವು, 25 ಮಂದಿಗೆ ಗಾಯ

ಸಿಕ್ಕಿಂನಲ್ಲಿ ಕಂದಕಕ್ಕೆ ಉರುಳಿದ ವಾಹನ: 10 ಐಐಟಿ ವಿದ್ಯಾರ್ಥಿಗಳಿಗೆ ಗಾಯ, ಮೂವರ ಸ್ಥಿತಿ ಗಂಭೀರ

ಗ್ಯಾಂಗ್ಟಾಕ್: ಸಿಕ್ಕಿಂನ ಮಂಗನ್ ಜಿಲ್ಲೆಯಲ್ಲಿ 100 ಅಡಿ ಆಳದ ಕಣಿವೆಗೆ ವಾಹನ ಬಿದ್ದು ಐಐಟಿ (ಐಎಸ್ಎಂ) ಧನ್ಬಾದ್ನ ಹತ್ತು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಶನಿವಾರ ರಾತ್ರಿ 9:30ರ ಸುಮಾರಿಗೆ ಫಾರೆಸ್ಟ್…

View More ಸಿಕ್ಕಿಂನಲ್ಲಿ ಕಂದಕಕ್ಕೆ ಉರುಳಿದ ವಾಹನ: 10 ಐಐಟಿ ವಿದ್ಯಾರ್ಥಿಗಳಿಗೆ ಗಾಯ, ಮೂವರ ಸ್ಥಿತಿ ಗಂಭೀರ

ಬೆಳ್ಳಂಬೆಳಗ್ಗೆ ಹಾಲು ಕಾಯಿಸುವ ಮುನ್ನ ಎಚ್ಚರ: ಸಿಲಿಂಡರ್‌ ಸ್ಫೋಟವಾಗಿ ಓರ್ವ ಗಂಭೀರ

ಬೆಂಗಳೂರು: ಅಡುಗೆ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಸ್ಫೋಟಗೊಂಡು ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸುದ್ದಗುಂಟೆಪಾಳ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಿಟಿಎಂ ಲೇಔಟ್‌ 1ನೇ ಹಂತದ ಮಂಜುನಾಥ ಲೇಔಟ್‌ ನಿವಾಸಿ ಪವನ್‌(36) ಗಾಯಗೊಂಡವರು. ಸೋಮವಾರ…

View More ಬೆಳ್ಳಂಬೆಳಗ್ಗೆ ಹಾಲು ಕಾಯಿಸುವ ಮುನ್ನ ಎಚ್ಚರ: ಸಿಲಿಂಡರ್‌ ಸ್ಫೋಟವಾಗಿ ಓರ್ವ ಗಂಭೀರ
Baburao Chinchansur

BREAKING: ಮಾಜಿ ಸಚಿವರಿದ್ದ ಕಾರು ಭೀಕರ ಅಪಘಾತ, ಬಾಬುರಾವ್‌ ಚಿಂಚನಸೂರ್‌ಗೆ ಗಂಭೀರ ಗಾಯ!

ಕಲಬುರಗಿ : ಕಾಂಗ್ರೆಸ್‌ ನಾಯಕ, ಮಾಜಿ ಸಚಿವ ಹಾಗೂ ಗುರುಮಠಕಲ್‌ ಕಾಂಗ್ರೆಸ್‌ ಅಭ್ಯರ್ಥಿ ಬಾಬುರಾವ್‌ ಚಿಂಚನಸೂರ್‌ ಅವರ ಕಾರು ಭೀಕರ ಅಪಘಾತವಾದ ಘಟನೆ ಕಲಬುರಗಿಯ ಆಕಾಶವಾಣಿ ಕೇಂದ್ರದ ಬಳಿ ನಡೆದಿದೆ. ಇದನ್ನು ಓದಿ: VIMUL…

View More BREAKING: ಮಾಜಿ ಸಚಿವರಿದ್ದ ಕಾರು ಭೀಕರ ಅಪಘಾತ, ಬಾಬುರಾವ್‌ ಚಿಂಚನಸೂರ್‌ಗೆ ಗಂಭೀರ ಗಾಯ!
Road accident vijayaprabha

ಭೀಕರ ರಸ್ತೆ ಅಪಘಾತ :10 ವಿದ್ಯಾರ್ಥಿಗಳು ಗಂಭೀರ ಗಾಯ

ಚಿಕ್ಕಮಗಳೂರು : ಕಾರು ಹಾಗೂ ಕ್ರೂಸರ್‌ ನಡುವೆ ಡಿಕ್ಕಿಯಾಗಿ ಭೀಕರ ರಸ್ತೆ ಅಪಘಾತವಾಗಿದ್ದು, ಪ್ರವಾಸಕ್ಕೆ ಬಂದಿದ್ದ 10 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ತಮ್ಮಟದಹಳ್ಳಿ ಗೇಟ್‌ ಬಳಿ ಈ…

View More ಭೀಕರ ರಸ್ತೆ ಅಪಘಾತ :10 ವಿದ್ಯಾರ್ಥಿಗಳು ಗಂಭೀರ ಗಾಯ
actor sri murali

BIG NEWS: ಶ್ರೀಮುರಳಿ ಫ್ಯಾನ್ಸ್‌ಗೆ ಕಹಿಸುದ್ದಿ!

ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಫ್ಯಾನ್ಸ್‌ಗೆ ಕಹಿಸುದ್ದಿಯಿದ್ದು, ‘ಬಘೀರ’ ಸಿನಿಮಾದ ಶೂಟಿಂಗ್ ವೇಳೆ ನಟ ಶ್ರೀಮುರಳಿ ಕಾಲಿಗೆ ಪೆಟ್ಟಾಗಿತ್ತು. ಅವರೀಗ ಚಿಕಿತ್ಸೆ ಪಡೆಯುತ್ತಿದ್ದು, ನಿನ್ನೆ ಡಾ.ಶಂಕರ್ ಅವರು ನಟ ಶ್ರೀಮುರಳಿ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.…

View More BIG NEWS: ಶ್ರೀಮುರಳಿ ಫ್ಯಾನ್ಸ್‌ಗೆ ಕಹಿಸುದ್ದಿ!
Road accident vijayaprabha

ಅನುಮತಿ ಇಲ್ಲದೆ ಮಕ್ಕಳ ಪ್ರವಾಸ; ಅಪಘಾತದಲ್ಲಿ ಓರ್ವ ಸಾವು, 15ಕ್ಕೂ ಹೆಚ್ಚು ಮಕ್ಕಳಿಗೆ ಗಾಯ

ವಿಜಯಪುರ: ವಿಜಯಪುರ ಜಿಲ್ಲೆಯ ತಾಳಿಕೋಟೆಯ ಚೋಕಾರಿ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳನ್ನು ಪಿಕ್‌ನಿಕ್‌ಗೆ ಕರೆದುಕೊಂಡು ಹೊರಟಿದ್ದ ಟೆಂಪೋ ಪಲ್ಟಿಯಾದ ದುರ್ಘಟನೆ ನಡೆದಿದೆ. ಹೌದು, 30ಕ್ಕೂ ಹೆಚ್ಚು ಮಕ್ಕಳನ್ನು ಕರೆದುಕೊಂಡು ಬಾಗಲಕೋಟೆಯ ಆಲಮಟ್ಟಿ ಕಡೆಗೆ ಹೊರಟಿದ್ದ…

View More ಅನುಮತಿ ಇಲ್ಲದೆ ಮಕ್ಕಳ ಪ್ರವಾಸ; ಅಪಘಾತದಲ್ಲಿ ಓರ್ವ ಸಾವು, 15ಕ್ಕೂ ಹೆಚ್ಚು ಮಕ್ಕಳಿಗೆ ಗಾಯ
Road accident vijayaprabha

BREAKING: ಭೀಕರ ರಸ್ತೆ ಅಪಘಾತ; ಮಾಜಿ ಶಾಸಕರು ಸೇರಿದಂತೆ ನಾಲ್ವರಿಗೆ ಗಾಯ

ಚಾಮರಾಜನಗರ: ಚಾಮರಾಜನಗರದ ಬಾಣಳ್ಳಿ ಗೇಟ್ ಬಳಿ ನಿನ್ನೆ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಕೊಳ್ಳೇಗಾಲ ಮಾಜಿ ಶಾಸಕ ಎಸ್.ಬಾಲರಾಜು ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಕೊಳ್ಳೇಗಾಲ ಮಾಜಿ ಶಾಸಕ ಎಸ್.ಬಾಲರಾಜು ಮತ್ತು ಅವರ ಚಾಲಕ ಮೋಹನ್…

View More BREAKING: ಭೀಕರ ರಸ್ತೆ ಅಪಘಾತ; ಮಾಜಿ ಶಾಸಕರು ಸೇರಿದಂತೆ ನಾಲ್ವರಿಗೆ ಗಾಯ
Road accident vijayaprabha

ಭೀಕರ ರಸ್ತೆ ಅಪಘಾತ: 17 ಮಂದಿ ದುರ್ಮರಣ, 20 ಮಂದಿಗೆ ಗಂಭೀರ ಗಾಯ

ಲಖನೌ: ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 17 ಮಂದಿ ಮೃತಪಟ್ಟಿದ್ದು, ಇತರೆ 20 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಸಂಭವಿಸಿದೆ. ಹೌದು, ಮಿನಿ ಬಸ್ ಹಾಗೂ ಜೆಸಿಬಿ ಲೋಡರ್ ನಡುವಿನ ಮುಖಾಮುಖಿಯಲ್ಲಿ…

View More ಭೀಕರ ರಸ್ತೆ ಅಪಘಾತ: 17 ಮಂದಿ ದುರ್ಮರಣ, 20 ಮಂದಿಗೆ ಗಂಭೀರ ಗಾಯ
accident rajastan vijayaprabha

ತೀರ್ಥಯಾತ್ರೆಗೆ ಹೊರಟಿದ್ದ ಬಸ್ ಗೆ ತಾಗಿದ ವಿದ್ಯುತ್ ತಂತಿ; 6 ಜನರು ದುರ್ಮರಣ, 17 ಜನರಿಗೆ ಗಂಭೀರ ಗಾಯ

ಜೈಪುರ: ತೀರ್ಥಯಾತ್ರೆಗೆ ಹೊರಟಿದ್ದ 36 ಜನರಿದ್ದ ಬಸ್ ರಾಜಸ್ತಾನದ ಜಲೌರ್ ನ ಮಹೇಶಪುರ ಗ್ರಾಮದ ಅತ್ತಿರ ಶನಿವಾರ ರಾತ್ರಿ ಭೀಕರ ಅವಘಡ ಸಂಭವಿಸಿದ್ದು ಬಸ್ ಗೆ 11 ಕೆವಿ ವೋಲ್ಟೇಜ್ ವಿದ್ಯುತ್ ತಂತಿ ತಗುಲಿ…

View More ತೀರ್ಥಯಾತ್ರೆಗೆ ಹೊರಟಿದ್ದ ಬಸ್ ಗೆ ತಾಗಿದ ವಿದ್ಯುತ್ ತಂತಿ; 6 ಜನರು ದುರ್ಮರಣ, 17 ಜನರಿಗೆ ಗಂಭೀರ ಗಾಯ