ಕಲಬುರಗಿ: ₹1 ಲಕ್ಷ ಲಂಚ ಪಡೆದ ಆರೋಪದಡಿ ರಾಜ್ಯ ಮಾಹಿತಿ ಆಯುಕ್ತ (ಕಲಬುರಗಿ) ರವೀಂದ್ರ ಗುರುನಾಥ್ ಧಾಕಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಮೂಲಗಳ ಪ್ರಕಾರ, ಮಾಸಿಕ ಪ್ರಕಟಣೆಯ ಸಂಪಾದಕ ಸಾಯಿಬಣ್ಣ ನಾಸಿ ಅವರು…
View More ಲಂಚ ಪಡೆದ ಆರೋಪದಡಿ ಮಾಹಿತಿ ಆಯುಕ್ತರ ಬಂಧನinformation
ಚಿನ್ನ ಕಳ್ಳಸಾಗಣೆ ಮಾಡಲು ಸಹ ಆರೋಪಿ ತರುಣ್ ರಾಜ್ಗೆ ಸಹಾಯ ಮಾಡಿದ್ದ ರಾನ್ಯಾ ರಾವ್: ಡಿಆರ್ಐ ಮಾಹಿತಿ
ಬೆಂಗಳೂರು: ಚಿನ್ನದ ಕಳ್ಳಸಾಗಣೆ ಪ್ರಕರಣದ ಸಹ ಆರೋಪಿ ತರುಣ್ ರಾಜುಗೆ ಚಿನ್ನ ಕಳ್ಳಸಾಗಣೆ ಮಾಡಲು ಫ್ಲೈಟ್ ಟಿಕೆಟ್‌ಗಳನ್ನು ಖರೀದಿಸಲು ಹಣವನ್ನು ವರ್ಗಾಯಿಸುವ ಮೂಲಕ ಕನ್ನಡ ನಟ ರಾನ್ಯಾ ರಾವ್ ಸಹಾಯ ಮಾಡಿದ್ದಾರೆ ಎಂದು ಕಂದಾಯ…
View More ಚಿನ್ನ ಕಳ್ಳಸಾಗಣೆ ಮಾಡಲು ಸಹ ಆರೋಪಿ ತರುಣ್ ರಾಜ್ಗೆ ಸಹಾಯ ಮಾಡಿದ್ದ ರಾನ್ಯಾ ರಾವ್: ಡಿಆರ್ಐ ಮಾಹಿತಿನೌಕಾನೆಲೆ ಮಾಹಿತಿ ಸೋರಿಕೆ ಆರೋಪ: ಎನ್‌ಐಎ ತಂಡದಿಂದ ಇಬ್ಬರು ಆರೋಪಿಗಳ ಬಂಧನ
ಕಾರವಾರ: ಕದಂಬ ನೌಕಾನೆಲೆ ಮಾಹಿತಿಯನ್ನು ಪಾಕಿಸ್ತಾನದ ಬೇಹುಗಾರರಿಗೆ ನೀಡಿರುವ ಆರೋಪದಡಿ ಮಂಗಳವಾರ ಇಬ್ಬರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳದ(ಎನ್ಐಎ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಂಕೋಲಾ ತಾಲೂಕಿನ ಅಕ್ಷಯ ನಾಯ್ಕ ಹಾಗೂ ಕಾರವಾರ ತಾಲೂಕಿನ ಮುದಗಾದ…
View More ನೌಕಾನೆಲೆ ಮಾಹಿತಿ ಸೋರಿಕೆ ಆರೋಪ: ಎನ್‌ಐಎ ತಂಡದಿಂದ ಇಬ್ಬರು ಆರೋಪಿಗಳ ಬಂಧನಮಳೆ ಹಿನ್ನಲೆ, ಶಾಲಾ-ಕಾಲೇಜುಗಳಿಗೆ ಇಂದು ರಜೆ ಇಲ್ಲ: ಜಿಲ್ಲಾಧಿಕಾರಿ
Holiday for schools and colleges : ಬೆಂಗಳೂರಿನಲ್ಲಿ ಇಂದು ವ್ಯಾಪಕ ಮಳೆಯ ಮುನ್ಸೂಚನೆ ಇಲ್ಲ. ಹೀಗಾಗಿ ನಗರದ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ಇಂದು ರಜೆ ಇಲ್ಲ. ಎಂದಿನಂತೆ ಶಾಲಾ-ಕಾಲೇಜುಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ಜಗದೀಶ್…
View More ಮಳೆ ಹಿನ್ನಲೆ, ಶಾಲಾ-ಕಾಲೇಜುಗಳಿಗೆ ಇಂದು ರಜೆ ಇಲ್ಲ: ಜಿಲ್ಲಾಧಿಕಾರಿನಾನು ಆರೋಗ್ಯವಾಗಿದ್ದೇನೆ; ತಪ್ಪು ಮಾಹಿತಿ ನೀಡಬೇಡಿ : ರತನ್ ಟಾಟಾ
Ratan Tata : ತಮ್ಮ ಅನಾರೋಗ್ಯದ ಸುದ್ದಿಯನ್ನು ಸ್ವತಃ ಖ್ಯಾತ ಉದ್ಯಮಿ ರತನ್ ಟಾಟಾ ಅವರೇ ತಳ್ಳಿಹಾಕಿದ್ದಾರೆ. ಹೌದು, ಸಾಮಾಜಿಕ ಮಾಧ್ಯಮ ʻಎಕ್ಸ್ʼನಲ್ಲಿ ತಮ್ಮ ಆರೋಗ್ಯದ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದಾಗಿ…
View More ನಾನು ಆರೋಗ್ಯವಾಗಿದ್ದೇನೆ; ತಪ್ಪು ಮಾಹಿತಿ ನೀಡಬೇಡಿ : ರತನ್ ಟಾಟಾದಾವಣಗೆರೆ : ಮತದಾರರ ಮಾಹಿತಿ ಸಂಗ್ರಹಣೆ; ಮನೆ ಮನೆ ಸಮೀಕ್ಷೆ ನಿಷೇಧ
ದಾವಣಗೆರೆ; ಜ.11: ಜಿಲ್ಲಾ ವ್ಯಾಪ್ತಿಯಲ್ಲಿ ಸಂಘ-ಸಂಸ್ಥೆಗಳು, ಮತದಾರರಿಗೆ ಸಂಬಧಿಸಿದಂತೆ ಯಾವುದೇ ಮಾಹಿತಿಗಳನ್ನು ಭೌತಿಕವಾಗಿ ಮತ್ತು ತಂತ್ರಜ್ಞಾನ ಸಲಕರಣೆಗಳ ಮೂಲಕ ಸಂಗ್ರಹಣೆ ಮಾಡುವುದಾಗಲಿ ಮನೆ-ಮನೆ ಸಮೀಕ್ಷೆ ಮಾಡುವುದಾಗಲಿ ಗುರುತಿನ ಚೀಟಿಗಳನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.…
View More ದಾವಣಗೆರೆ : ಮತದಾರರ ಮಾಹಿತಿ ಸಂಗ್ರಹಣೆ; ಮನೆ ಮನೆ ಸಮೀಕ್ಷೆ ನಿಷೇಧಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದೀರಾ? ಇಲ್ಲಿದೆ ಮುಖ್ಯ ಮಾಹಿತಿ
ಬೆಂಗಳೂರು: ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರ ಪೈಕಿ 15 ಸಾವಿರ ಮಂದಿಯ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರು,…
View More ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದೀರಾ? ಇಲ್ಲಿದೆ ಮುಖ್ಯ ಮಾಹಿತಿಅಂಚೆ ಕಚೇರಿಯಿಂದ ಆಧಾರ್ ಸೇವೆ; ಮೊಬೈಲ್‌ನಲ್ಲೇ ಮಾಹಿತಿ ಅಪ್‌ಲೋಡ್!
ಹುಟ್ಟಿದ ಮಕ್ಕಳು ಹಾಗೂ ಐದು ವರ್ಷದೊಳಗಿನ ಮಕ್ಕಳ ಮತ್ತು ವಯಸ್ಕರ ಆಧಾರ್ ಕಾರ್ಡ್ ನೋಂದಣಿಗೆ ಮತ್ತು ತಿದ್ದುಪಡಿ ಮಾಡಿಸುವರು ಕಚೇರಿಗಳನ್ನು ಅಲೆಯುವ ಸಮಸ್ಯೆ ಇತ್ತು. ಆದರೆ ಈ ಸಮಸ್ಯೆ ಪರಿಹಾರ ಮಾಡುವುದಕ್ಕೆ ಭಾರತೀಯ ಅಂಚೆ…
View More ಅಂಚೆ ಕಚೇರಿಯಿಂದ ಆಧಾರ್ ಸೇವೆ; ಮೊಬೈಲ್‌ನಲ್ಲೇ ಮಾಹಿತಿ ಅಪ್‌ಲೋಡ್!ವಿಜಯನಗರ: ಡಿ.ದೇವರಾಜ ಅರಸು ಪ್ರಶಸ್ತಿಗೆ ಆಯ್ಕೆ ಮಾಡಲು ಸಮಿತಿ ರಚನೆ; ಆಸಕ್ತರು ಪ್ರಶಸ್ತಿಗಾಗಿ ಮಾಹಿತಿ ಸಲ್ಲಿಸಿ
ಹೊಸಪೇಟೆ(ವಿಜಯನಗರ): ಹಿಂದುಳಿದ ವರ್ಗಗಳ ಅಭಿವೃದ್ಧಿ ಹರಿಕಾರ ಡಿ.ದೇವರಾಜ ಅರಸು ಅವರ 107ನೇ ಜನ್ಮ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಡಿ.ದೇವರಾಜ ಅರಸು ಪ್ರಶಸ್ತಿ ನೀಡಲು ತೀರ್ಮಾಸಿದ್ದು, ಅರ್ಹರನ್ನು ಆಯ್ಕೆಮಾಡಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ…
View More ವಿಜಯನಗರ: ಡಿ.ದೇವರಾಜ ಅರಸು ಪ್ರಶಸ್ತಿಗೆ ಆಯ್ಕೆ ಮಾಡಲು ಸಮಿತಿ ರಚನೆ; ಆಸಕ್ತರು ಪ್ರಶಸ್ತಿಗಾಗಿ ಮಾಹಿತಿ ಸಲ್ಲಿಸಿರಾಜ್ಯದ PUC ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ
ಬೆಂಗಳೂರು: ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಇಂದು ಉತ್ತರ ಪತ್ರಿಕೆಯ ಪ್ರತಿಗಳನ್ನು (ಸ್ಕ್ಯಾನ್ ಕಾಪಿ) https://pue.karnataka.govt.in ವೆಬ್ ಸೈಟ್ ನಲ್ಲಿ ಪಡೆಯಬಹುದು ಶಿಕ್ಷಣ ಇಲಾಖೆ ತಿಳಿಸಿದೆ. ಹೌದು, ಏಪ್ರಿಲ್ 22ಕ್ಕೆ ಪಿಯುಸಿ ಪರೀಕ್ಷೆ ಆರಂಭವಾಗಿ…
View More ರಾಜ್ಯದ PUC ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ