ಬೆಂಗಳೂರು: ಘನತೆಯಿಂದ ಸಾಯುವ ರೋಗಿಯ ಹಕ್ಕಿಗಾಗಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಜಾರಿಗೆ ತರಲು ರಾಜ್ಯ ಆರೋಗ್ಯ ಇಲಾಖೆ ಐತಿಹಾಸಿಕ ಆದೇಶ ಹೊರಡಿಸಿದೆ ಎಂದು ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಪ್ರಕಟಿಸಿದ್ದಾರೆ.…
View More ರೋಗಿಯ ಘನತೆಯಿಂದ ಸಾಯುವ ಹಕ್ಕಿಗಾಗಿ ಸುಪ್ರೀಂ ನಿರ್ದೇಶನವನ್ನು ಜಾರಿಗೆ ತರಲು ಆರೋಗ್ಯ ಇಲಾಖೆ ಆದೇಶHealth Department
ಭಾರತೀಯರು HMPV ವೈರಸ್ಗೆ ಹೆದರುವ ಅಗತ್ಯವಿಲ್ಲ: ಕೇಂದ್ರ ಆರೋಗ್ಯ ಇಲಾಖೆ
ಬೆಂಗಳೂರು: ಚೀನಾದಲ್ಲಿ ಹರಡುತ್ತಿರುವ HMPV ವೈರಸ್ಗೆ ಭಾರತದ ಆರೋಗ್ಯ ಇಲಾಖೆ ಸ್ಪಂದಿಸಿದೆ. ಭಾರತದ ಜನರು ಚಿಂತಿಸಬೇಕಾಗಿಲ್ಲ, ಯಾರೂ ಭಯಪಡಬೇಕಾಗಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. HMPV ವೈರಸ್ ಇತರ ವೈರಸ್ಗಳಂತೆ ಶೀತ, ಕೆಮ್ಮು ಮತ್ತು…
View More ಭಾರತೀಯರು HMPV ವೈರಸ್ಗೆ ಹೆದರುವ ಅಗತ್ಯವಿಲ್ಲ: ಕೇಂದ್ರ ಆರೋಗ್ಯ ಇಲಾಖೆಆರೋಗ್ಯ ಇಲಾಖೆ ಹೊಸ ಕಾನೂನು ಜಾರಿ; ಹೀಗೆ ಮಾಡುದ್ರೆ ಮೆಡಿಕಲ್ ಶಾಪ್ ಲೈಸೆನ್ಸ್ ರದ್ದು!
Health enforces new law: ಪ್ರಸ್ತುತ ಕಾಲದಲ್ಲಿ ಜನರು ಜ್ವರ, ಕೆಮ್ಮು, ನೆಗಡಿ, ಕಾಲು ಕೈ ನೋವು ಬಂದರೆ ಮೆಡಿಕಲ್ ಶಾಪ್ಗಳಿಗೆ (Medical Shop) ಹೋಗಿ ಮೆಡಿಸಿನ್ ತೆಗೆದುಕೊಳ್ಳುತ್ತಿದ್ದಾರೆ. ಇದೀಗ ಇದನ್ನು ತಡೆಯುವ ಉದ್ದೇಶದಿಂದ…
View More ಆರೋಗ್ಯ ಇಲಾಖೆ ಹೊಸ ಕಾನೂನು ಜಾರಿ; ಹೀಗೆ ಮಾಡುದ್ರೆ ಮೆಡಿಕಲ್ ಶಾಪ್ ಲೈಸೆನ್ಸ್ ರದ್ದು!ಅರೋಗ್ಯ ಇಲಾಖೆಯ ಮಹಾ ಎಡವಟ್ಟು: ಸತ್ತ ವ್ಯಕ್ತಿಗೆ ಕೋವಿಡ್ ಲಸಿಕೆ ಸರ್ಟಿಫಿಕೆಟ್!
ತುಮಕೂರು: 6 ತಿಂಗಳ ಹಿಂದೆ ಮರಣ ಹೊಂದಿದ್ದ ವ್ಯಕ್ತಿಗೆ ಎರಡನೇ ಡೋಸ್ ಕರೋನ ವ್ಯಾಕ್ಸಿನ್ ಪಡೆದಿರುವ ಸರ್ಟಿಫಿಕೆಟ್ ನೀಡಿ ಆರೋಗ್ಯ ಇಲಾಖೆ ಮಹಾ ಎಡವಟ್ಟು ಮಾಡಿದೆ. ಹೌದು, ತುಮಕೂರು ನಗರದ ಮೆಳೆಕೋಟೆ ನಿವಾಸಿ ಬಸಪ್ಪ(80)…
View More ಅರೋಗ್ಯ ಇಲಾಖೆಯ ಮಹಾ ಎಡವಟ್ಟು: ಸತ್ತ ವ್ಯಕ್ತಿಗೆ ಕೋವಿಡ್ ಲಸಿಕೆ ಸರ್ಟಿಫಿಕೆಟ್!ಕೆಜಿಎಫ್-2 ಚಿತ್ರದಲ್ಲಿ ಬಂದೂಕಿನಿಂದ ಸಿಗರೇಟ್ ಹಚ್ಚುವ ದೃಶ್ಯ ತೆಗೆಯುವಂತೆ ರಾಕಿಂಗ್ ಸ್ಟಾರ್ ಯಶ್‌ಗೆ ನೋಟಿಸ್
ಬೆಂಗಳೂರು: ನಟ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ. ಇತ್ತೀಚಿಗೆ ನಟ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್- 2 ಚಿತ್ರದ ಟೀಸರ್ ಬಿಡುಗಡೆ…
View More ಕೆಜಿಎಫ್-2 ಚಿತ್ರದಲ್ಲಿ ಬಂದೂಕಿನಿಂದ ಸಿಗರೇಟ್ ಹಚ್ಚುವ ದೃಶ್ಯ ತೆಗೆಯುವಂತೆ ರಾಕಿಂಗ್ ಸ್ಟಾರ್ ಯಶ್‌ಗೆ ನೋಟಿಸ್