ಆರೋಗ್ಯ ಇಲಾಖೆ ಹೊಸ ಕಾನೂನು ಜಾರಿ; ಹೀಗೆ ಮಾಡುದ್ರೆ ಮೆಡಿಕಲ್ ಶಾಪ್ ಲೈಸೆನ್ಸ್ ರದ್ದು!

Health enforces new law: ಪ್ರಸ್ತುತ ಕಾಲದಲ್ಲಿ ಜನರು ಜ್ವರ, ಕೆಮ್ಮು, ನೆಗಡಿ, ಕಾಲು ಕೈ ನೋವು ಬಂದರೆ ಮೆಡಿಕಲ್ ಶಾಪ್​ಗಳಿಗೆ (Medical Shop) ಹೋಗಿ ಮೆಡಿಸಿನ್ ತೆಗೆದುಕೊಳ್ಳುತ್ತಿದ್ದಾರೆ. ಇದೀಗ ಇದನ್ನು ತಡೆಯುವ ಉದ್ದೇಶದಿಂದ…

Medical Shop License

Health enforces new law: ಪ್ರಸ್ತುತ ಕಾಲದಲ್ಲಿ ಜನರು ಜ್ವರ, ಕೆಮ್ಮು, ನೆಗಡಿ, ಕಾಲು ಕೈ ನೋವು ಬಂದರೆ ಮೆಡಿಕಲ್ ಶಾಪ್​ಗಳಿಗೆ (Medical Shop) ಹೋಗಿ ಮೆಡಿಸಿನ್ ತೆಗೆದುಕೊಳ್ಳುತ್ತಿದ್ದಾರೆ. ಇದೀಗ ಇದನ್ನು ತಡೆಯುವ ಉದ್ದೇಶದಿಂದ ಆರೋಗ್ಯ ಇಲಾಖೆ (Health Department)ಹೊಸ ಕಾನೂನು ಜಾರಗೊಳಿಸಿದೆ.

ಅತಿಯಾದ ಆ್ಯಂಟಿ ಬಯೋಟಿಕ್ ಮಾತ್ರೆ ಬಳಕೆಯಿಂದ ಜನರು ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಇನ್ನು ಮುಂದೆ ಮೆಡಿಕಲ್‌ ಗಳಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್​ ತೋರಿಸಿ ಔಷಧಿ ತೆಗೆದುಕೊಳ್ಳುವಂತಿಲ್ಲ. ಏಕೆಂದರೆ ದಿನಗಳಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಗಳಿಗೆ ನಿಗದಿತ ಸಮಯ ಫಿಕ್ಸ್ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ.

Medical Shop License: ಹೀಗೆ ಮಾಡುದ್ರೆ ಇನ್ಮುಂದೆ ಲೈಸೆನ್ಸ್ ರದ್ದು

ಇನ್ನು, ಔಷಧ ಮಳಿಗೆಗಳು ಕೌಂಟರ್ ಮೆಡಿಸಿನ್ ರೂಪದಲ್ಲಿ ಗರ್ಭಪಾತ ಮಾತ್ರೆ ಸೇರಿದ್ದಂತೆ ಕೆಲವು ಅಪಾಯಕಾರಿ ಔಷಧಗಳನ್ನು ವೈದ್ಯರ ಸಲಹಾ ಚೀಟಿ ಇಲ್ಲದೆ ನೀಡಬಾರದು. ಈ ಬಗ್ಗೆ ಆರೋಗ್ಯ ಇಲಾಖೆಯ ಆದೇಶ ಇದೆ. ಆದರೂ ಕೆಲವು ಮಳಿಗೆಗಳು ನಿಯಮ ಉಲ್ಲಂಘನೆ ಮಾಡುತ್ತಿವೆ.

Vijayaprabha Mobile App free

ಹೀಗಾಗಿ ಎಚ್ಚೆತ್ತುಗೊಂಡಿರುವ ಆರೋಗ್ಯ ಇಲಾಖೆ, ಕಾನೂನು ಬಾಹಿರವಾಗಿ ಮಾತ್ರೆಗಳನ್ನು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೊಟ್ಟರೆ ಮೆಡಿಕಲ್‌ಗಳ ಲೈಸೆನ್ಸ್ (Medical Shop License) ರದ್ದು ಮಾಡಲು ಮುಂದಾಗಿದ್ದು, ವೈದ್ಯರು ಆರೋಗ್ಯ ಇಲಾಖೆಯ ಕ್ರಮವನ್ನು ಸ್ವಾಗತಿಸಿದ್ದಾರೆ.

https://vijayaprabha.com/diet-can-reduce-the-risk-of-heart-attack/

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.