Shocking News: ಕೆಲಸ ತಪ್ಪಿಸಿಕೊಳ್ಳಲು ಕೈಬೆರಳು ತುಂಡರಿಸಿಕೊಂಡ ಉದ್ಯೋಗಿ!

ಗುಜರಾತ್: ವಿಚಿತ್ರ ಘಟನೆಯೊಂದರಲ್ಲಿ, ಗುಜರಾತಿನ ಸೂರತ್ನಲ್ಲಿ 32 ವರ್ಷದ ವ್ಯಕ್ತಿಯೊಬ್ಬ ತನ್ನ ಕುಟುಂಬದ ವಜ್ರದ ಕಂಪೆನಿಯಲ್ಲಿ ಕೆಲಸ ಮಾಡುವುದನ್ನು ತಪ್ಪಿಸಿಕೊಳ್ಳಲು ತನ್ನ ಎಡಗೈಯ ನಾಲ್ಕೂ ಬೆರಳುಗಳನ್ನು ಕತ್ತರಿಸಿಕೊಂಡಿದ್ದಾನೆ. ಮಯೂರ್ ತಾರಾಪರ ಎಂಬ ವ್ಯಕ್ತಿ, ಆರಂಭದಲ್ಲಿ…

View More Shocking News: ಕೆಲಸ ತಪ್ಪಿಸಿಕೊಳ್ಳಲು ಕೈಬೆರಳು ತುಂಡರಿಸಿಕೊಂಡ ಉದ್ಯೋಗಿ!

ಸತ್ತ ವ್ಯಕ್ತಿ ಮತ್ತೆ ಪ್ರತ್ಯಕ್ಷ: ತನ್ನದೇ ತಿಥಿಗೆ ನಡೆದುಬಂದವನ ನೋಡಿ ಬೆಚ್ಚಿದ ಕುಟುಂಬಸ್ಥರು 

ಗುಜರಾತ್ (ಮೆಹ್ಸಾನಾ): ಸತ್ತ ವ್ಯಕ್ತಿ ಪ್ರತ್ಯಕ್ಷನಾಗುವುದು ಕನಸಿನಲ್ಲಿ ಮಾತ್ರ. ಆದರೆ ಇಲ್ಲೊಬ್ಬರು ತಮ್ಮದೇ ತಿಥಿಗೆ ಬಂದಿರುವ ಘಟನೆ ಗುಜರಾತ್‌ನ ಮೆಹ್ಸಾನಾದಲ್ಲಿ ನಡೆದಿದೆ. ಹೌದು, ಅಕ್ಟೋಬರ್‌ 27ರಂದು 43 ವರ್ಷದ ಬ್ರಿಜೇಶ್‌ ಸುತಾರ್‌ ನರೋಡಾದಿಂದ ನಾಪತ್ತೆಯಾಗಿದ್ದ.…

View More ಸತ್ತ ವ್ಯಕ್ತಿ ಮತ್ತೆ ಪ್ರತ್ಯಕ್ಷ: ತನ್ನದೇ ತಿಥಿಗೆ ನಡೆದುಬಂದವನ ನೋಡಿ ಬೆಚ್ಚಿದ ಕುಟುಂಬಸ್ಥರು 

Drugs Seize: ಗುಜರಾತ್ ಕರಾವಳಿಯಲ್ಲಿ 700 ಕೆಜಿ ಮಾದಕ ದ್ರವ್ಯ ಪತ್ತೆ: 8 ಇರಾನಿಯನ್ ಪ್ರಜೆಗಳ ಬಂಧನ

ನವದೆಹಲಿ: ಮಾದಕ ದ್ರವ್ಯ ವಿರೋಧಿ ಸಂಸ್ಥೆಗಳ ಸಂಯುಕ್ತ ಕಾರ್ಯಾಚರಣೆ ಫಲವಾಗಿ ಶುಕ್ರವಾರ ಗುಜರಾತ್ ಕರಾವಳಿಯ ಭಾರತೀಯ ಸಮುದ್ರ ಪ್ರದೇಶದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 700 ಕೆಜಿ ಮಾದಕ ದ್ರವ್ಯ ಪತ್ತೆಯಾಗಿದ್ದು, ಈ ಸಂಬಂಧ 8 ಇರಾನಿಯನ್…

View More Drugs Seize: ಗುಜರಾತ್ ಕರಾವಳಿಯಲ್ಲಿ 700 ಕೆಜಿ ಮಾದಕ ದ್ರವ್ಯ ಪತ್ತೆ: 8 ಇರಾನಿಯನ್ ಪ್ರಜೆಗಳ ಬಂಧನ

ನಕಲಿ ಕೋರ್ಟ್ ನಡೆಸುತ್ತಿದ್ದ ಗುಜರಾತ್ ವ್ಯಕ್ತಿ ಬಂಧನ: 5 ವರ್ಷದಿಂದ ಮೋಸ

ಅಹಮದಾಬಾದ್‌: ನ್ಯಾಯಾಲಯದಿಂದ ನೇಮಕವಾದ ಮಧ್ಯಸ್ಥಿಕೆದಾರ ಎಂದು ಸುಳ್ಳು ಹೇಳಿಕೊಂಡು ಕಳೆದ 5 ವರ್ಷಗಳಿಂದ ನಕಲಿ ನ್ಯಾಯಾಲಯ ನಡೆಸುತ್ತಿದ್ದ ಮೋರಿಸ್‌ ಸ್ಯಾಮ್ಯುಯುಲ್‌ ಕ್ರಿಸ್ಟಿಯನ್‌ ಎಂಬ ವ್ಯಕ್ತಿಯನ್ನು ಗುಜರಾತ್‌ನ ಅಹಮದಾಬಾದ್‌ ಪೊಲೀಸರು ಬಂಧಿಸಿದ್ದಾರೆ. ಮೋರಿಸ್‌, ನಗರದ ಸಿಟಿ…

View More ನಕಲಿ ಕೋರ್ಟ್ ನಡೆಸುತ್ತಿದ್ದ ಗುಜರಾತ್ ವ್ಯಕ್ತಿ ಬಂಧನ: 5 ವರ್ಷದಿಂದ ಮೋಸ

ಗುಜರಾತ್‌ ರಾಜ್ಯದಲ್ಲಿ ಮತ್ತೆ 5000 ಕೋಟಿ ರು. ಮೌಲ್ಯದ 518 ಕೆಜಿ ಕೊಕೇನ್‌ ವಶ

ನವದೆಹಲಿ: ಜಂಟಿ ವಿಶೇಷ ಕಾರ್ಯಾಚರಣೆಯಲ್ಲಿ ಗುಜರಾತ್‌ನ ಅಂಕಲೇಶ್ವರದಲ್ಲಿ 5,000 ಕೋಟಿ ರು. ಮೌಲ್ಯದ 518 ಕೆಜಿ ಕೊಕೇನ್ ವಶಪಡಿಸಿಕೊಳ್ಳಲಾಗಿದೆ. ದೆಹಲಿ ಮತ್ತು ಗುಜರಾತ್ ಪೊಲೀಸರು ಜಂಟಿ ತಂಡವಾಗಿ ಭಾನುವಾರ ಅಂಕಲೇಶ್ವರದಲ್ಲಿರುವ ಆವ್ಕಾರ್ ಡ್ರಗ್ಸ್ ಲಿಮಿಟೆಡ್…

View More ಗುಜರಾತ್‌ ರಾಜ್ಯದಲ್ಲಿ ಮತ್ತೆ 5000 ಕೋಟಿ ರು. ಮೌಲ್ಯದ 518 ಕೆಜಿ ಕೊಕೇನ್‌ ವಶ
drinking beer vijayaprabha

ನಕಲಿ ಮದ್ಯ ಸೇವನೆ: 24ಕ್ಕೆ ಏರಿಕೆಯಾದ ಸಾವಿನ ಸಂಖ್ಯೆ; ಹಲವರ ಸ್ಥಿತಿ ಚಿಂತಾಜನಕ

ಗುಜರಾತ್‌ನ ಅಹಮದಾಬಾದ್ ಮತ್ತು ಬೊಟಾಡ್ ಜಿಲ್ಲೆಯ ಹಳ್ಳಿಗಳಲ್ಲಿ ಕಳ್ಳಭಟ್ಟಿ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿಕೆಯಾಗಿದ್ದು, 12 ಮಂದಿ ಅಸ್ವಸ್ಥರಾಗಿದ್ದು, 5 ಜನರ ಸ್ಥಿತಿ ಚಿಂತಾಜನಕವಾಗಿದೆ. ಸ್ಯಾಚೆಟ್‌ಗಳಲ್ಲಿ ಮದ್ಯದ ಬದಲು ಮಿಥೈಲ್ ಮಾರಾಟ ಮಾಡಿದ್ದು,…

View More ನಕಲಿ ಮದ್ಯ ಸೇವನೆ: 24ಕ್ಕೆ ಏರಿಕೆಯಾದ ಸಾವಿನ ಸಂಖ್ಯೆ; ಹಲವರ ಸ್ಥಿತಿ ಚಿಂತಾಜನಕ