ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ಆಗುವ ಸುದ್ದಿಗಳನ್ನು ಕೇಳಿದ್ದೀರಿ ಅಥವಾ ನೋಡಿದ್ದೀರಿ. ಆದರೆ ಇಲ್ಲೊಬ್ಬ ಆಸಾಮಿ ಯುವಕನ ಮೇಲೆಯೇ ತನ್ನ ಲೈಂಗಿಕ ಚಟ ತೀರಿಸಿಕೊಳ್ಳಲು ಮುಂದಾಗಿ ಪೇಚೆಗೆ ಸಿಲುಕಿದ್ದಾನೆ. ಹೌದು, ಬರೋಬ್ಬರಿ 12…
View More ನಟಿಯಲ್ಲ ನಟನಿಗೆ ನಿರ್ದೇಶಕನಿಂದ ಲೈಂಗಿಕ ಕಿರುಕುಳ: ಕೇರಳದಿಂದ ಬೆಂಗಳೂರಿಗೆ ಕೇಸ್ ವರ್ಗಾವಣೆDirector
‘Jai Hanuman’ ಆಗಿ ಕಾಣಿಸಿಕೊಳ್ಳಲಿದ್ದಾರೆ Divine Star ರಿಷಬ್ ಶೆಟ್ಟಿ
ಬೆಂಗಳೂರು: ಟಾಲಿವುಡ್ ಮತ್ತು ಬಾಲಿವುಡ್‌ಗೆ 3D ಸ್ವರೂಪವನ್ನು ಮರು-ಪರಿಚಯಿಸಿದ ‘ಕಲ್ಕಿ 2898 AD’ ನಂತರ, ನಿರ್ದೇಶಕ ಪ್ರಶಾಂತ್ ವರ್ಮಾ ಅವರ ‘ಜೈ ಹನುಮಾನ್’ ಕೂಡ ಇದೇ ಮಾದರಿಯ ರೋಮಾಂಚಕ ಹಾದಿಯಲ್ಲಿ ವೀಕ್ಷಕರನ್ನು ಆಕರ್ಷಿಸಲು ಸಿದ್ಧವಾಗಿದೆ.…
View More ‘Jai Hanuman’ ಆಗಿ ಕಾಣಿಸಿಕೊಳ್ಳಲಿದ್ದಾರೆ Divine Star ರಿಷಬ್ ಶೆಟ್ಟಿಕನ್ನಡದ ಹಿರಿಯ ನಿರ್ದೇಶಕ ಚಿ.ಉದಯಶಂಕರ್ ಸಹೋದರ ದತ್ತರಾಜ್ ನಿಧನ
Director Dattaraj passed away: ಕನ್ನಡ ಚಿತ್ರರಂಗದ ಖ್ಯಾತ ಗೀತ ಸಾಹಿತಿ, ಸಂಭಾಷಾಣಕಾರ ಚಿ. ಉದಯಶಂಕರ್ ಅವರ ಸಹೋದರ ಹಿರಿಯ ನಿರ್ದೇಶಕ ಚಿ. ದತ್ತರಾಜ್ (87) ಅವರು ಇಂದು ನಿಧನ ಹೊಂದಿದ್ದಾರೆ. ನಿರ್ದೇಶಕ ಚಿ.…
View More ಕನ್ನಡದ ಹಿರಿಯ ನಿರ್ದೇಶಕ ಚಿ.ಉದಯಶಂಕರ್ ಸಹೋದರ ದತ್ತರಾಜ್ ನಿಧನBreaking News: ಖ್ಯಾತ ನಿರ್ದೇಶಕ ನಾಗಶೇಖರ್ ಕಾರು ಅಪಘಾತ
Nagasekhar car accident: ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ನಾಗಶೇಖರ್ (Nagasekhar) ಅವರು ಚಾಲನೆ ಮಾಡುತ್ತಿದ್ದ ಬೆಂಜ್ ಕಾರು ಅಪಘಾತವಾಗಿದ್ದು (Car accident), ಮಹಿಳೆಯೊಬ್ಬರು ಗಾಯಗೊಂಡಿರುವ ಘಟನೆ ಬೆಂಗಳೂರಿನ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆ…
View More Breaking News: ಖ್ಯಾತ ನಿರ್ದೇಶಕ ನಾಗಶೇಖರ್ ಕಾರು ಅಪಘಾತಈ ಸಿನಿಮಾದ ಸೋಲಿಗೆ ನಾನೇ ಕಾರಣ.. ಕ್ಷಮೆ ಇರಲಿ..ನಿರ್ದೇಶಕ !!
ನಟ ಸತೀಶ್ ನೀನಾಸಂ, ಹರಿಪ್ರಿಯಾ ನಟಿಸಿರುವ ಸಿನಿಮಾ ಪೆಟ್ರೋಮ್ಯಾಕ್ಸ್ ಸಿನಿಮಾ ಈಗಾಗಲೇ ಕಳೆದ ಜುಲೈ 15ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದಲ್ಲದೇ ಓಟಿಟಿ ಅಲ್ಲಿ ಸಹ ರಿಲೀಸ್ ಆಗಿದೆ. ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೈಲರ್ ಸಖತ್ ಸದ್ದು…
View More ಈ ಸಿನಿಮಾದ ಸೋಲಿಗೆ ನಾನೇ ಕಾರಣ.. ಕ್ಷಮೆ ಇರಲಿ..ನಿರ್ದೇಶಕ !!ಪ್ರೇಮ್ ಗೆ ಏನು 2 ಕೊಂಬು ಇವೆಯಾ!; ದರ್ಶನ್ ಹೇಳಿಕೆಗೆ ನಟಿ ರಕ್ಷಿತಾ ಹೇಳಿದ್ದೇನು?
ಬೆಂಗಳೂರು: ನಿರ್ದೇಶಕ ಪ್ರೇಮ್ ಹೆಸರು ಉಲ್ಲೇಖಿಸಿ ನಟ ದರ್ಶನ್ ಅವರ, ಪ್ರೇಮ್ ಗೆ ಏನು 2 ಕೊಂಬು ಇವೆಯಾ? ಎಂಬ ಹೇಳಿಕೆಗೆ ಪ್ರೇಮ್ ಪತ್ನಿ, ನಟಿ ರಕ್ಷಿತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ನಟಿ…
View More ಪ್ರೇಮ್ ಗೆ ಏನು 2 ಕೊಂಬು ಇವೆಯಾ!; ದರ್ಶನ್ ಹೇಳಿಕೆಗೆ ನಟಿ ರಕ್ಷಿತಾ ಹೇಳಿದ್ದೇನು?ನಾನು ಸತ್ತೋದ್ರೆ ಸರ್ಕಾರವೇ ಹೊಣೆ; ಪ್ರತಿಯೊಬ್ಬರ ಸಾವಿಗೆ ಸಿಎಂ, ಆರೋಗ್ಯ ಸಚಿವರು ಮತ್ತು ವಿಜಯೇಂದ್ರ ನೇರ ಕಾರಣ!
ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ ಅವರು ರಾಜಕಾರಣಿಗಳು, ವ್ಯವಸ್ಥೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಾಗ್ಧಾಳಿ ನಡೆಸಿದ್ದಾರೆ. ನಿರ್ದೇಶಕ ಗುರುಪ್ರಸಾದ್ ಅವರಿಗೆ ಕರೋನ ಸೋಂಕು ತಗುಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಅಕಸ್ಮಾತ್ ಕೊರೊನಾದಿಂದ ನಾನು ಮೃತಪಟ್ಟರೆ ಸರ್ಕಾರವೇ…
View More ನಾನು ಸತ್ತೋದ್ರೆ ಸರ್ಕಾರವೇ ಹೊಣೆ; ಪ್ರತಿಯೊಬ್ಬರ ಸಾವಿಗೆ ಸಿಎಂ, ಆರೋಗ್ಯ ಸಚಿವರು ಮತ್ತು ವಿಜಯೇಂದ್ರ ನೇರ ಕಾರಣ!ತನ್ನ ಮರ್ಮಾಂಗವನ್ನು ಹೊರತೆಗೆದು ಅದನ್ನು ಅನುಭವಿಸುವಂತೆ ಹೇಳಿದ್ದ; ಬಾಲಿವುಡ್ ನಿರ್ದೇಶಕನ ವಿರುದ್ಧ ಖ್ಯಾತ ನಟಿ ಲೈಂಗಿಕ ಆರೋಪ
ಮುಂಬೈ: ಲೈಂಗಿಕ ಆರೋಪ ಎದುರಿಸುತ್ತಿರುವ ಬಾಲಿವುಡ್ ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ನಟಿ ಶೆರ್ಲಿನ್ ಚೋಪ್ರಾ ಕೂಡ ಆರೋಪ ಮಾಡಿದ್ದೂ, ಸಾಜಿದ್ ಅವರ ಮರ್ಮಾಂಗವನ್ನು ತೋರಿಸಿ ಅನುಭವಿಸುವಂತೆ ಹೇಳಿದ್ದ ಎಂದು ಆರೋಪಿಸಿದ್ದಾರೆ. ಬಾಲಿವುಡ್ ನಿರ್ದೇಶಕ…
View More ತನ್ನ ಮರ್ಮಾಂಗವನ್ನು ಹೊರತೆಗೆದು ಅದನ್ನು ಅನುಭವಿಸುವಂತೆ ಹೇಳಿದ್ದ; ಬಾಲಿವುಡ್ ನಿರ್ದೇಶಕನ ವಿರುದ್ಧ ಖ್ಯಾತ ನಟಿ ಲೈಂಗಿಕ ಆರೋಪಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಸಚಿವ ಆನಂದ್ ಸಿಂಗ್ ಅವಿರೋಧ ಆಯ್ಕೆ
ಬಳ್ಳಾರಿ : ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್ ಸಚಿವ ನಿರ್ದೇಶಕ ಸ್ಥಾನಕ್ಕೆ ಸ್ಪರ್ದಿಸಿದ್ದ ಅರಣ್ಯ ಸಚಿವ ಆನಂದ್ ಸಿಂಗ್ ಅವರು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ)…
View More ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಸಚಿವ ಆನಂದ್ ಸಿಂಗ್ ಅವಿರೋಧ ಆಯ್ಕೆನಾಯಕನ ತುಟಿಗಳಿಗೆ ಮುತ್ತು ಕೊಡಲು ಹೇಳಿದ್ದ ನಿರ್ದೇಶಕ; ಆ ಮಾತಿಗೆ ನಟಿ ಸಾಯಿ ಪಲ್ಲವಿ ಕೊಟ್ಟ ಉತ್ತರವೇನು ಗೊತ್ತೇ?
ಹೈದರಾಬಾದ್: ಪ್ರೇಮಂ, ಫಿದಾ ಸಿನಿಮಾ ಖ್ಯಾತಿಯ ನಟಿ ಸಾಯಿ ಪಲ್ಲವಿ ಯಾವುದೇ ರೀತಿಯ ಗ್ಲಾಮರ್ ಮಾಡದೇ ಕೇವಲ ತನ್ನ ನಟನೆ, ನೃತ್ಯದ ಮೂಲಕ ಅಪಾರ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಪ್ರಸ್ತುತ ತೆಲುಗು ಮತ್ತು ತಮಿಳು…
View More ನಾಯಕನ ತುಟಿಗಳಿಗೆ ಮುತ್ತು ಕೊಡಲು ಹೇಳಿದ್ದ ನಿರ್ದೇಶಕ; ಆ ಮಾತಿಗೆ ನಟಿ ಸಾಯಿ ಪಲ್ಲವಿ ಕೊಟ್ಟ ಉತ್ತರವೇನು ಗೊತ್ತೇ?
