ತಿಥಿ ಕಾರ್ಯಮುಗಿಸಿ ಹೊರಟವರ ಕಾರು ಪಲ್ಟಿ; ಓರ್ವ ಸಾವು!

ಅಂಕೋಲಾ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಕಂಚಿನಬಾಗಿಲು ಬಳಿ ಕಾರೊಂದು ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರ ಪೈಕಿ ಓರ್ವ ಸಾವನ್ನಪ್ಪಿದ್ದು,ಉಳಿದವರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ. ಕಾರವಾರದ ಸಂಬಂಧಿಕರ ಮನೆಯಲ್ಲಿ ತಿಥಿ ಕಾರ್ಯ ಮುಗಿಸಿ…

View More ತಿಥಿ ಕಾರ್ಯಮುಗಿಸಿ ಹೊರಟವರ ಕಾರು ಪಲ್ಟಿ; ಓರ್ವ ಸಾವು!

ಅತಿಯಾದ ಜಾಹೀರಾತುಗಳಿಂದ ಚಿತ್ರ ಪ್ರದರ್ಶನ ವಿಳಂಬ: ವ್ಯಕ್ತಿಗೆ ಪರಿಹಾರ ನೀಡುವಂತೆ ಪಿವಿಆರ್‌ಗೆ ನಿರ್ದೇಶನ ನೀಡಿದ ಆದೇಶಕ್ಕೆ ಹೈಕೋರ್ಟ್ ತಡೆ

ಬೆಂಗಳೂರು: ಚಲನಚಿತ್ರ ಪ್ರದರ್ಶನವನ್ನು ವಿಳಂಬಗೊಳಿಸಿದ್ದಕ್ಕಾಗಿ ಚಲನಚಿತ್ರ ವೀಕ್ಷಕರಿಗೆ ವಿಸ್ತೃತ ಜಾಹೀರಾತುಗಳೊಂದಿಗೆ ಪರಿಹಾರ ನೀಡುವಂತೆ ಪಿವಿಆರ್ ಸಿನೆಮಾಕ್ಕೆ ನಿರ್ದೇಶನ ನೀಡಿದ ಗ್ರಾಹಕ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ತಡೆಹಿಡಿದಿದೆ. ಬೆಂಗಳೂರಿನ ಗ್ರಾಹಕ ಅಭಿಷೇಕ್ ಎಂಆರ್,…

View More ಅತಿಯಾದ ಜಾಹೀರಾತುಗಳಿಂದ ಚಿತ್ರ ಪ್ರದರ್ಶನ ವಿಳಂಬ: ವ್ಯಕ್ತಿಗೆ ಪರಿಹಾರ ನೀಡುವಂತೆ ಪಿವಿಆರ್‌ಗೆ ನಿರ್ದೇಶನ ನೀಡಿದ ಆದೇಶಕ್ಕೆ ಹೈಕೋರ್ಟ್ ತಡೆ

ದೆಹಲಿಯಲ್ಲಿ ದಟ್ಟ ಮಂಜಿನಿಂದಾಗಿ 220ಕ್ಕೂ ಹೆಚ್ಚು ವಿಮಾನಗಳ ಹಾರಾಟ ಸ್ಥಗಿತ

ನವದೆಹಲಿ: ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಶನಿವಾರ ದಟ್ಟವಾದ ಮಂಜಿನಿಂದ ಆವೃತವಾಗಿದ್ದು, ಉತ್ತರ ಭಾರತದ ಹಲವಾರು ರಾಜ್ಯಗಳು ಶೀತದ ಅಲೆಗೆ ತುತ್ತಾಗುತ್ತಿರುವುದರಿಂದ ವಿಮಾನ ಸೇವೆಗಳು ಮತ್ತು ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ…

View More ದೆಹಲಿಯಲ್ಲಿ ದಟ್ಟ ಮಂಜಿನಿಂದಾಗಿ 220ಕ್ಕೂ ಹೆಚ್ಚು ವಿಮಾನಗಳ ಹಾರಾಟ ಸ್ಥಗಿತ

ನಂದಿನಿ ಗ್ರಾಹಕರಿಗೆ ಗುಡ್ ನ್ಯೂಸ್: ಸದ್ಯಕ್ಕಿಲ್ಲ ದರ ಏರಿಕೆ!

ಬೆಂಗಳೂರು: ನಂದಿನಿ ಹಾಲಿನ ದರ ಹೆಚ್ಚಳವಾಗುವ ಆತಂಕದಲ್ಲಿದ್ದ ಗ್ರಾಹಕರಿಗೆ ಕೆಎಂಎಫ್ ಸಿಹಿಸುದ್ದಿ ನೀಡಿದೆ. ದರ ಏರಿಸಲು ರೈತರಿಂದ ಬೇಡಿಕೆ ಇದ್ದು, ದರ ಏರಿಕೆ ಕುರಿತು ಯಾವುದೇ ಪ್ರಸ್ತಾವನೆ ನಮ್ಮ ಮುಂದಿಲ್ಲ ಎಂದು ಕೆಎಂಎಫ್ ಅಧ್ಯಕ್ಷ…

View More ನಂದಿನಿ ಗ್ರಾಹಕರಿಗೆ ಗುಡ್ ನ್ಯೂಸ್: ಸದ್ಯಕ್ಕಿಲ್ಲ ದರ ಏರಿಕೆ!

TRAI Rules: ಅನ್‌ಲೈನ್ ವಂಚನೆ ತಡೆಗೆ TRAI ಹೊಸ ನಿಯಮ ಇಂದಿನಿಂದಲೇ ಜಾರಿ

ನವದೆಹಲಿ: ಆನ್‌ಲೈನ್ ವಂಚನೆ ಮತ್ತು ಫಿಶಿಂಗ್‌ಗಳನ್ನು ತಡೆಗಟ್ಟಲು ವಾಣಿಜ್ಯ ಸಂದೇಶಗಳನ್ನು ಪತ್ತೆಹಚ್ಚಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಡಿಸೆಂಬರ್ 1 ರಿಂದ ಅಂದರೆ ಇಂದಿನಿಂದ ಹೊಸ ನಿಯಮಗಳನ್ನು ಅಳವಡಿಸಿಕೊಳ್ಳುತ್ತಿದೆ. ಇತ್ತೀಚೆಗೆ ಸೈಬರ್ ಕ್ರೈಮ್ ಗಳ…

View More TRAI Rules: ಅನ್‌ಲೈನ್ ವಂಚನೆ ತಡೆಗೆ TRAI ಹೊಸ ನಿಯಮ ಇಂದಿನಿಂದಲೇ ಜಾರಿ

AC Office Seize: ಪರಿಹಾರ ನೀಡುವಲ್ಲಿ ವಿಫಲ: ಕುಮಟಾ AC ಕಚೇರಿ ಪೀಠೋಪಕರಣ ಜಪ್ತು!

ಕುಮಟಾ: ಪರಿಹಾರ ನೀಡುವಲ್ಲಿ ವಿಳಂಬವಾದ ಹಿನ್ನಲೆ ಉಪವಿಭಾಗಾಧಿಕಾರಿ ಕಚೇರಿಯ ಪೀಠೋಪಕರಣಗಳನ್ನು ಜಪ್ತುಪಡಿಸಿದ ಘಟನೆ ಕುಮಟಾದಲ್ಲಿ ನಡೆದಿದೆ. ಉದಯ ಬಾಳಗಿ ಎಂಬುವವರಿಗೆ ಪರಿಹಾರ ನೀಡದ ಹಿನ್ನಲೆ ಜಪ್ತಿಗೆ ನ್ಯಾಯಾಲಯ ಆದೇಶಿಸಿದೆ. ತಾಲ್ಲೂಕಿನ ಗುಂಡಬಾಳ ಗ್ರಾಮದಲ್ಲಿ ಕುಡಿಯುವ…

View More AC Office Seize: ಪರಿಹಾರ ನೀಡುವಲ್ಲಿ ವಿಫಲ: ಕುಮಟಾ AC ಕಚೇರಿ ಪೀಠೋಪಕರಣ ಜಪ್ತು!