ಗುಜರಾತ್ (ಮೆಹ್ಸಾನಾ): ಸತ್ತ ವ್ಯಕ್ತಿ ಪ್ರತ್ಯಕ್ಷನಾಗುವುದು ಕನಸಿನಲ್ಲಿ ಮಾತ್ರ. ಆದರೆ ಇಲ್ಲೊಬ್ಬರು ತಮ್ಮದೇ ತಿಥಿಗೆ ಬಂದಿರುವ ಘಟನೆ ಗುಜರಾತ್‌ನ ಮೆಹ್ಸಾನಾದಲ್ಲಿ ನಡೆದಿದೆ. ಹೌದು, ಅಕ್ಟೋಬರ್ 27ರಂದು 43 ವರ್ಷದ ಬ್ರಿಜೇಶ್ ಸುತಾರ್ ನರೋಡಾದಿಂದ ನಾಪತ್ತೆಯಾಗಿದ್ದ.…
View More ಸತ್ತ ವ್ಯಕ್ತಿ ಮತ್ತೆ ಪ್ರತ್ಯಕ್ಷ: ತನ್ನದೇ ತಿಥಿಗೆ ನಡೆದುಬಂದವನ ನೋಡಿ ಬೆಚ್ಚಿದ ಕುಟುಂಬಸ್ಥರುdead
ತಾಯಿ ಶೌಚಕ್ಕೆ ಹೋದಾಗ ನಾಪತ್ತೆಯಾಗಿದ್ದ ಮಗು ನೀರಿನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆ
ಆನೇಕಲ್: ತಾಯಿ ಶೌಚಕ್ಕೆ ಹೋದಾಗ ನಾಪತ್ತೆಯಾಗಿದ್ದ 33 ದಿನದ ಹಸುಗೂಸಿನ ಶವ ನೀರಿನ ಟ್ಯಾಂಕ್‌ನಲ್ಲಿ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆನೇಕಲ್ ಸಮೀಪದ ಇಗ್ಗಲೂರಿನ ನಿವಾಸಿಗಳಾದ ಮನು ಮತ್ತು ಹರ್ಷಿತಾ ದಂಪತಿಯ ಮಗುವಿನ…
View More ತಾಯಿ ಶೌಚಕ್ಕೆ ಹೋದಾಗ ನಾಪತ್ತೆಯಾಗಿದ್ದ ಮಗು ನೀರಿನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆShocking News: ಮೃತ ಮಗನೊಂದಿಗೆ 4 ದಿನ ಕಾಲ ಕಳೆದ ಕಣ್ಣು ಕಾಣದ ದಂಪತಿ!
ಹೈದರಾಬಾದ್: ಮಗ ಸಾವನ್ನಪ್ಪಿದ್ದು ತಿಳಿಯದ ಕಣ್ಣು ಕಾಣದ ದಂಪತಿ, ಊಟವಿಲ್ಲದೇ ಶವದೊಂದಿಗೇ ನಾಲ್ಕು ದಿನ ಕಳೆದ ಧಾರುಣ ಘಟನೆ ನಾಗೋಲ್‌ನಲ್ಲಿ ನಡೆದಿದೆ. ಪ್ರಮೋದ್.ಕೆ(30) ಸಾವನ್ನಪ್ಪಿದ ಮಗನಾಗಿದ್ದು, ಕೆ.ರಮಣ(60) ಮತ್ತು ಕೆ.ಶಾಂತಾಕುಮಾರಿ(65) ಕಣ್ಣು ಕಾಣ ದಂಪತಿಯಾಗಿದ್ದಾರೆ. …
View More Shocking News: ಮೃತ ಮಗನೊಂದಿಗೆ 4 ದಿನ ಕಾಲ ಕಳೆದ ಕಣ್ಣು ಕಾಣದ ದಂಪತಿ!ನಕಲಿ ಮದ್ಯ ಸೇವಿಸಿ 6 ಮಂದಿ ಸಾವು, 14 ಜನರು ಆಸ್ಪತ್ರೆಗೆ ದಾಖಲು: ಬಿಹಾರದಲ್ಲಿ ನಿಷೇಧವಿದ್ದರೂ ದಂಧೆ ಜೋರು
ಪಾಟ್ನಾ (ಬಿಹಾರ): ಬಿಮಾರು ರಾಜ್ಯವೆಂದೇ ಗುರುತಿಸಲ್ಪಟ್ಟಿದ್ದ ಬಿಹಾರದ ಸಿವಾನ್ ಹಾಗೂ ಸರಣ್ ಜಿಲ್ಲೆಯಲ್ಲಿ ನಕಲಿ ಮದ್ಯ (ಸಾರಾಯಿ) ಕುಡಿದು ಕನಿಷ್ಠ 6 ಜನ ಮೃತಪಟ್ಟಿದ್ದು, 14 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ. ಹೌದು, ಸಾಮಾನ್ಯವಾಗಿ ಸಾರಾಯಿ…
View More ನಕಲಿ ಮದ್ಯ ಸೇವಿಸಿ 6 ಮಂದಿ ಸಾವು, 14 ಜನರು ಆಸ್ಪತ್ರೆಗೆ ದಾಖಲು: ಬಿಹಾರದಲ್ಲಿ ನಿಷೇಧವಿದ್ದರೂ ದಂಧೆ ಜೋರುBIG NEWS: ಭೀಕರ ಬಾಂಬ್ ಸ್ಫೋಟ..54 ಸಾವು..!
ನೈಜೀರಿಯಾದಲ್ಲಿ ದೊಡ್ಡ ದುರಂತವೊಂದು ನಡೆದಿದ್ದು, ಸೆಂಟ್ರಲ್ ನೈಜಿರಿಯಾದ ನಸರವಾ ಮತ್ತು ಬೆನ್ಯೂ ಸ್ಟೇಟ್ ನಡುವೆ ಭೀಕರ ಬಾಂಬ್ ಸ್ಫೋಟ ಸಂಭವಿಸಿದ್ದು, 54 ಜನರ ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಬುಧವಾರ ಬಾಂಬ್…
View More BIG NEWS: ಭೀಕರ ಬಾಂಬ್ ಸ್ಫೋಟ..54 ಸಾವು..!ಬೆಳಗಾವಿಯಲ್ಲಿ ಭೀಕರ ಅಪಘಾತ: 7ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!
ಬೆಳಗಾವಿಯ ಕಲ್ಯಾಳ್ ಬ್ರಿಡ್ಜ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ. ಹಾಗೂ ಜಿಲ್ಲಾಡಳಿತದಿಂದ 2 ಲಕ್ಷ ರೂ. ಪರಿಹಾರ ಒದಗಿಸಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ…
View More ಬೆಳಗಾವಿಯಲ್ಲಿ ಭೀಕರ ಅಪಘಾತ: 7ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!ನಿಲ್ಲದ ವರುಣನ ಆರ್ಭಟ:100 ರ ಗಡಿದಾಟಿದ ಮೃತರ ಸಂಖ್ಯೆ
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ಪ್ರಕಾರ, ಭಾರೀ ಮಳೆಯಿಂದ ಉಂಟಾಗಿರುವ ಪ್ರವಾಹದ ಕಾರಣ ಬುಧವಾರ 12 ಜನರು ಸಾವನ್ನಪ್ಪಿದ್ದು, ಈ ಮೂಲಕ ರಾಜ್ಯದಲ್ಲಿ ಸಾವಿನ ಮಳೆ ಸಂಬಂಧಿತ ಕಾರಣಗಳಿಂದ ಮೃತಪಟ್ಟವರ ಸಂಖ್ಯೆ100ಕ್ಕೆ…
View More ನಿಲ್ಲದ ವರುಣನ ಆರ್ಭಟ:100 ರ ಗಡಿದಾಟಿದ ಮೃತರ ಸಂಖ್ಯೆಅರೋಗ್ಯ ಇಲಾಖೆಯ ಮಹಾ ಎಡವಟ್ಟು: ಸತ್ತ ವ್ಯಕ್ತಿಗೆ ಕೋವಿಡ್ ಲಸಿಕೆ ಸರ್ಟಿಫಿಕೆಟ್!
ತುಮಕೂರು: 6 ತಿಂಗಳ ಹಿಂದೆ ಮರಣ ಹೊಂದಿದ್ದ ವ್ಯಕ್ತಿಗೆ ಎರಡನೇ ಡೋಸ್ ಕರೋನ ವ್ಯಾಕ್ಸಿನ್ ಪಡೆದಿರುವ ಸರ್ಟಿಫಿಕೆಟ್ ನೀಡಿ ಆರೋಗ್ಯ ಇಲಾಖೆ ಮಹಾ ಎಡವಟ್ಟು ಮಾಡಿದೆ. ಹೌದು, ತುಮಕೂರು ನಗರದ ಮೆಳೆಕೋಟೆ ನಿವಾಸಿ ಬಸಪ್ಪ(80)…
View More ಅರೋಗ್ಯ ಇಲಾಖೆಯ ಮಹಾ ಎಡವಟ್ಟು: ಸತ್ತ ವ್ಯಕ್ತಿಗೆ ಕೋವಿಡ್ ಲಸಿಕೆ ಸರ್ಟಿಫಿಕೆಟ್!ಕೇರಳದಲ್ಲಿ ಭಾರೀ ಮಳೆ: 18 ಮಂದಿಯ ದಾರುಣ ಅಂತ್ಯ!
ತಿರುವನಂತಪುರಂ: ಕೇರಳ ರಾಜ್ಯದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಭಾರೀ ಮಳೆ ಹಿನ್ನೆಲೆ, ಪಟ್ಟಣಂತಿಟ್ಟ, ಕೋಟಯಂ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನು, ತಿರುವನಂತಪುರಂ, ಕೊಲ್ಲಂ,…
View More ಕೇರಳದಲ್ಲಿ ಭಾರೀ ಮಳೆ: 18 ಮಂದಿಯ ದಾರುಣ ಅಂತ್ಯ!ವಿಪರೀತ ಕೆಲಸ ಮಾಡಿದ್ರೆ ಸತ್ತೇ ಹೋಗ್ತಾರಾ..? ಹೆಚ್ಚು ಕೆಲಸ ಮಾಡಿದ್ರೆ ಪಾರ್ಶ್ವವಾಯು ಪೀಡಿತರಾಗುತ್ತಾರಾ..? ಇಲ್ಲಿದೆ ವರದಿ
ಕೊರೋನಾ ಕಾರಣದಿಂದ ಎಲ್ಲೆಡೆ ಲಾಕ್ ಡೌನ್ ಘೋಷಣೆ ಮಾಡಿದ್ದು, ಈಗ ಮನೆಯಲ್ಲೇ ಕುಳಿತು ಮಾಡುವ ಕೆಲಸವು ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ಅನೇಕರು ಮನೆಯಿಂದ ಹೆಚ್ಚಿನ ಸಮಯವನ್ನು ಕೆಲಸದಲ್ಲಿ ಕಳೆಯುತ್ತಿರುತ್ತಾರೆ. ಆದರೆ ಈ ಕುರಿತು WHO…
View More ವಿಪರೀತ ಕೆಲಸ ಮಾಡಿದ್ರೆ ಸತ್ತೇ ಹೋಗ್ತಾರಾ..? ಹೆಚ್ಚು ಕೆಲಸ ಮಾಡಿದ್ರೆ ಪಾರ್ಶ್ವವಾಯು ಪೀಡಿತರಾಗುತ್ತಾರಾ..? ಇಲ್ಲಿದೆ ವರದಿ
