ATM robbery case : ಎಸ್.ಬಿ.ಐ ಬ್ಯಾಂಕ್ ಎಟಿಎಂ ದರೋಡೆ ದಾಳಿಯಲ್ಲಿ ಕೊಲೆಯಾದ ಭದ್ರತಾ ಸಿಬ್ಬಂದಿ ಗಿರಿ ವೆಂಕಟೇಶ್ ಅವರ ಬೇಮಳಖೇಡ್ ಮನೆಗೆ ಸಚಿವ ಈಶ್ವರ್ ಖಂಡ್ರೆ (Ishwar Khandre) ಭೇಟಿ ನೀಡಿದ್ದು, ಒಟ್ಟು…
View More ATM robbery case | ಮೃತ ಸಿಬ್ಬಂದಿ ಕುಟುಂಬಕ್ಕೆ 18 ಲಕ್ಷ ರೂ ಪರಿಹಾರ ಘೋಷಣೆ!compensation
ರೈಲ್ವೆಯಲ್ಲಿ ಗಲಿಜ್ ಟಾಯ್ಲೆಟ್: ಇಲಾಖೆಯಿಂದ ಪ್ರಯಾಣಿಕಗೆ ₹30 ಸಾವಿರ ಪರಿಹಾರ
ವಿಶಾಖಪಟ್ಟಣ: ಕೊಳಕು ಟಾಯ್ಲೆಟ್ ವಿರುದ್ಧ ಕೋರ್ಟ್ ಮೊರೆ ಹೋಗಿದ್ದ ಪ್ರಯಾಣಿಕನಿಗೆ ₹30 ಸಾವಿರ ಪರಿಹಾರ ನೀಡುವಂತೆ ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲಾ ಗ್ರಾಹಕರ ಕೋರ್ಟ್, ರೈಲ್ವೆ ಇಲಾಖೆಯನ್ನು ಆದೇಶಿಸಿದೆ. ‘ತಿರುಪತಿಯಿಂದ ದುವ್ವಾಡ ವರೆಗೂ ಪ್ರಯಾಣಿಸಿದ ವ್ಯಕ್ತಿ…
View More ರೈಲ್ವೆಯಲ್ಲಿ ಗಲಿಜ್ ಟಾಯ್ಲೆಟ್: ಇಲಾಖೆಯಿಂದ ಪ್ರಯಾಣಿಕಗೆ ₹30 ಸಾವಿರ ಪರಿಹಾರಬೆಂಗಳೂರಿನಲ್ಲಿ ಕಟ್ಟಡ ಕುಸಿತ: ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ ಘೋಷಣೆ
ಬೆಂಗಳೂರು: ಬೆಂಗಳೂರಿನ ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ (deceased family) ಸಿಎಂ ಸಿದ್ದರಾಮಯ್ಯ (Siddaramaiah) ತಲಾ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಹೌದು, ಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು 8 ಜನ…
View More ಬೆಂಗಳೂರಿನಲ್ಲಿ ಕಟ್ಟಡ ಕುಸಿತ: ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ ಘೋಷಣೆಬೆಂಗಳೂರು ಕಟ್ಟಡ ಕುಸಿತ : ಮೃತರ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ ಘೋಷಿಸಿದ ಮೋದಿ
Narendra Modi : ಬೆಂಗಳೂರಿನ ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಕುಟುಂಬಗಳ ನೆರವಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ತಲಾ 2 ಲಕ್ಷ ರೂ ಪರಿಹಾರ (Compensation) ಘೋಷಿಸಿದ್ದಾರೆ. ಹೌದು, ಬೆಂಗಳೂರಿನಲ್ಲಿ…
View More ಬೆಂಗಳೂರು ಕಟ್ಟಡ ಕುಸಿತ : ಮೃತರ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ ಘೋಷಿಸಿದ ಮೋದಿGOOD NEWS: ರೈತರಿಗೆ ಸಿಗಲಿದೆ ₹30 ಸಾವಿರದವರೆಗೆ ಪರಿಹಾರ; ಪರಿಹಾರ ಧನ ಹೀಗೆ ಪಡೆಯಿರಿ
ಬೆಂಗಳೂರು: ಚರ್ಮಗಂಟು ರೋಗದಿಂದ ಸಾವನ್ನಪ್ಪುವ ಜಾನುವಾರುಗಳಿಗೆ ಪರಿಹಾರವಾಗಿ ಹಸುವಿಗೆ ₹20 ಸಾವಿರ, ಎತ್ತುಗಳಿಗೆ ₹30 ಸಾವಿರ ಹಾಗೂ ಪ್ರತಿ ಕರುವಿಗೆ ₹5 ಸಾವಿರ ನೀಡಲಾಗುವುದು’ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ…
View More GOOD NEWS: ರೈತರಿಗೆ ಸಿಗಲಿದೆ ₹30 ಸಾವಿರದವರೆಗೆ ಪರಿಹಾರ; ಪರಿಹಾರ ಧನ ಹೀಗೆ ಪಡೆಯಿರಿರಾಜ್ಯದಲ್ಲಿ ಮಳೆ ಹಾನಿಗೆ ₹3,600 ಕೋಟಿ ಪರಿಹಾರ: ಸಿಎಂ ಬೊಮ್ಮಾಯಿ
ಬೆಂಗಳೂರು: ರಾಜ್ಯದಲ್ಲಿ ಮಳೆ ಹಾನಿ ಪರಿಹಾರಕ್ಕಾಗಿ ಒಟ್ಟು ₹3,600 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸದನದಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ. ಹೌದು, ಈ ಕುರಿತು ಸದನದಲ್ಲಿ ಮಾತನಾಡಿದ ಸಿಎಂ…
View More ರಾಜ್ಯದಲ್ಲಿ ಮಳೆ ಹಾನಿಗೆ ₹3,600 ಕೋಟಿ ಪರಿಹಾರ: ಸಿಎಂ ಬೊಮ್ಮಾಯಿ600 ಕೋಟಿ ರೂ ಪರಿಹಾರ ಘೋಷಿಸಿದ ಸಿಎಂ ಬೊಮ್ಮಾಯಿ!
ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಹಲವಾರು ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿ ಜನರು ಪರದಾಡುತ್ತಿದ್ದಾರೆ. ಮಳೆಯಿಂದ ಹಾನಿಗೆ ಒಳಗಾಗಿರುವ ಮೂಲಸೌಕರ್ಯ ಸರಿಪಡಿಸಲು ಪ್ರವಾಹ ಪೀಡಿತ ಜಿಲ್ಲೆಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ 600 ಕೋ.ರೂ ಘೋಷಣೆ ಮಾಡಿದ್ದಾರೆ.…
View More 600 ಕೋಟಿ ರೂ ಪರಿಹಾರ ಘೋಷಿಸಿದ ಸಿಎಂ ಬೊಮ್ಮಾಯಿ!ಬಳ್ಳಾರಿ: ಬಾಲಕಿಗೆ ಬರೋಬ್ಬರಿ ₹53.07 ಲಕ್ಷ ಪರಿಹಾರ ಘೋಷಿಸಿದ ಸುಪ್ರೀಂ ಕೋರ್ಟ್
ಬಳ್ಳಾರಿ: ಬಳ್ಳಾರಿಯ ಕುಡಿತಿನಿಯಲ್ಲಿ 2012ರ ಏಪ್ರಿಲ್ 19ರಂದು ಸಂಭವಿಸಿದ ಅಪಘಾತದಲ್ಲಿ ಬಾಲಕಿಯ ಒಂದು ಕಾಲು ತುಂಡಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಬಾಲಕಿಗೆ ₹53.07 ಲಕ್ಷ ಪರಿಹಾರವನ್ನು ಹೆಚ್ಚಿಸಿ ಆದೇಶ ನೀಡಿದೆ.…
View More ಬಳ್ಳಾರಿ: ಬಾಲಕಿಗೆ ಬರೋಬ್ಬರಿ ₹53.07 ಲಕ್ಷ ಪರಿಹಾರ ಘೋಷಿಸಿದ ಸುಪ್ರೀಂ ಕೋರ್ಟ್ಸರ್ಕಾರದಿಂದ ರೈತರಿಗೆ ಡಬಲ್ ಧಮಾಕ: ಬಗರ್ ಹುಕುಂ ಭೂಮಿಯ ಮಾಲಿಕತ್ವ ಅರ್ಜಿ ವಿಸ್ತರಣೆ; ಪ್ರತೀ ಹೆಕ್ಟೇರ್ ಗೆ ₹13,800 ಪರಿಹಾರ!
ಚಿತ್ರದುರ್ಗ: ಬಗರ್ ಹುಕುಂ ಭೂಮಿಯ ಮಾಲಿಕತ್ವ ಪಡೆಯಲು ಅರ್ಜಿ ಸಲ್ಲಿಕೆ ಅವಧಿಯನ್ನು ಒಂದು ವರ್ಷಗಳ ಕಾಲ ರಾಜ್ಯ ಸರ್ಕಾರ ವಿಸ್ತರಣೆ ಮಾಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಕಂದಾಯ ಸಚಿವ…
View More ಸರ್ಕಾರದಿಂದ ರೈತರಿಗೆ ಡಬಲ್ ಧಮಾಕ: ಬಗರ್ ಹುಕುಂ ಭೂಮಿಯ ಮಾಲಿಕತ್ವ ಅರ್ಜಿ ವಿಸ್ತರಣೆ; ಪ್ರತೀ ಹೆಕ್ಟೇರ್ ಗೆ ₹13,800 ಪರಿಹಾರ!ಹತ್ಯೆಯಾದ ಪ್ರವೀಣ್, ಫಾಜಿಲ್ ಮನೆಗೆ ಹೆಚ್ ಡಿಕೆ ಭೇಟಿ: ತಲಾ 5 ಲಕ್ಷ ಧನ ಸಹಾಯ
ಇತ್ತೀಚೆಗೆ ಬರ್ಬರವಾಗಿ ದುಷ್ಕರ್ಮಿಗಳಿಂದ ಹತ್ಯೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಮತ್ತು ಫಾಜಿಲ್ ಅವರ ಮನೆಗಳಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಇಂದು ಭೇಟಿ…
View More ಹತ್ಯೆಯಾದ ಪ್ರವೀಣ್, ಫಾಜಿಲ್ ಮನೆಗೆ ಹೆಚ್ ಡಿಕೆ ಭೇಟಿ: ತಲಾ 5 ಲಕ್ಷ ಧನ ಸಹಾಯ