ನವದೆಹಲಿ: ಬಾಕಿ ಇರುವ ಸಂಚಾರ ಚಲನ್ಗಳನ್ನು ತೆರವುಗೊಳಿಸದಿದ್ದರೆ, ನೀವು ಏಪ್ರಿಲ್ 1 ರಿಂದ ನಿಮ್ಮ ಚಾಲನಾ ಪರವಾನಗಿಯ ಅಮಾನತು ಎದುರಿಸಬೇಕಾಗುತ್ತದೆ. ಚಲನ್ಗಳನ್ನು ದಂಡ ತುಂಬಿ ತೆರವುಗೊಳಿಸಿಕೊಳ್ಳದಿದ್ದಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.…
View More ಏಪ್ರಿಲ್ 1ರ ವರೆಗೆ ಸಂಚಾರ ದಂಡ ಪಾವತಿಸದಿದ್ದರೆ ಚಾಲಕರ ಪರವಾನಗಿ ರದ್ದುclear
ಗುತ್ತಿಗೆದಾರರ ಬಾಕಿ ಪಾವತಿಗೆ ಕ್ರಮ: ಸಿಎಂ ಭರವಸೆ
ಬೆಂಗಳೂರು: ಗುತ್ತಿಗೆದಾರರ ಬಾಕಿ ಇರುವ ಬಿಲ್ಗಳನ್ನು ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಏಪ್ರಿಲ್ನಲ್ಲಿ ಸಾಧ್ಯವಾದಷ್ಟು ಬಾಕಿ ಇರುವ…
View More ಗುತ್ತಿಗೆದಾರರ ಬಾಕಿ ಪಾವತಿಗೆ ಕ್ರಮ: ಸಿಎಂ ಭರವಸೆಸುಮಾರು 4 ಕೋಟಿ ಕೋವ್‌ಶೀಲ್ಡ್ ಲಸಿಕೆಗಳು ಸಿದ್ದ; ಸೀರಮ್ ಇನ್‌ಸ್ಟಿಟ್ಯೂಟ್ ಸ್ಪಷ್ಟನೆ!
ಬೆಂಗಳೂರು: ಕೋವಿಡ್ ಲಸಿಕೆ ತಯಾರಿಕೆಯಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಫಾರ್ಮಾ ಕಂಪನಿ ಆಸ್ಟ್ರೊಜೆನಿಕಾ ಜಂಟಿಯಾಗಿ ಅಭಿವೃದ್ಧಿ ಪಡಿಸುತ್ತಿರುವ ಕೋವ್‌ಶೀಲ್ಡ್ ಲಸಿಕೆ ಸುಮಾರು 4 ಕೋಟಿ ಲಸಿಕೆಗಳನ್ನು ಈಗಾಗಲೇ ಸಿದ್ದಪಡಿಸಲಾಗಿದೆ…
View More ಸುಮಾರು 4 ಕೋಟಿ ಕೋವ್‌ಶೀಲ್ಡ್ ಲಸಿಕೆಗಳು ಸಿದ್ದ; ಸೀರಮ್ ಇನ್‌ಸ್ಟಿಟ್ಯೂಟ್ ಸ್ಪಷ್ಟನೆ!
