ಬೆಂಗಳೂರು: ಬೆಂಗಳೂರಿನ ಕುಖ್ಯಾತ ಸಂಚಾರ ದಟ್ಟಣೆಯು ಮತ್ತೊಮ್ಮೆ ಜಾಗತಿಕವಾಗಿ ಸುದ್ದಿಯಾಗಿದೆ. 2024ರ ಟಾಮ್ಟಾಮ್ ಸಂಚಾರ ಸೂಚ್ಯಂಕದ ಪ್ರಕಾರ, ನಗರವು ವಿಶ್ವದ ಮೂರನೇ ನಿಧಾನಗತಿಯ ನಗರವಾಗಿ ಸ್ಥಾನ ಪಡೆದಿದೆ, ಇದು ಬರಾನ್ಕ್ವಿಲ್ಲಾ ಮತ್ತು ಕೋಲ್ಕತ್ತಾದ ನಂತರ…
View More Traffic: ಟ್ರಾಫಿಕ್‌ನಲ್ಲಿ ವಿಶ್ವದ ಮೂರನೇ ನಿಧಾನಗತಿಯ ನಗರವಾಗಿ ಬೆಂಗಳೂರಿಗೆ ಸ್ಥಾನCity
ದಾವಣಗೆರೆ: ನಗರದ ಹಲವು ಏರಿಯಾಗಳಲ್ಲಿ ನಾಳೆ ಕರೆಂಟ್ ಕಟ್; ಎಲ್ಲಿಲ್ಲಿ? ಇಲ್ಲಿದೆ ನೋಡಿ
ದಾವಣಗೆರೆ: 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಫೀಡರ್‍ಗಳಲ್ಲಿ 24*7 ಜಲಸಿರಿ ಯೋಜನೆಯಡಿಯಲ್ಲಿ ನಿರಂತರ ಶುದ್ದಕುಡಿಯುವ ನೀರಿನ ಸರಬರಾಜುಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜ.16 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ…
View More ದಾವಣಗೆರೆ: ನಗರದ ಹಲವು ಏರಿಯಾಗಳಲ್ಲಿ ನಾಳೆ ಕರೆಂಟ್ ಕಟ್; ಎಲ್ಲಿಲ್ಲಿ? ಇಲ್ಲಿದೆ ನೋಡಿಹರಪನಹಳ್ಳಿ: ನಗರ ಮತ್ತು ಗ್ರಾಮಂತರ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ
ಹರಪನಹಳ್ಳಿ: ಹರಪನಹಳ್ಳಿ 66/11 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣೆ ( Maintenance work ) ಕಾಮಗಾರಿ ಹಮ್ಮಿಕೊಂಡಿರುವ ಹಿನ್ನಲೆ ಹರಪನಹಳ್ಳಿ ಪಟ್ಟಣ ಮತ್ತು ಗ್ರಾಮಂತರ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯವಾಗಲಿದೆ. ಹರಪನಹಳ್ಳಿ ಪಟ್ಟಣದ ಕುರುಬಗೆರೆ,…
View More ಹರಪನಹಳ್ಳಿ: ನಗರ ಮತ್ತು ಗ್ರಾಮಂತರ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯಹರಪನಹಳ್ಳಿ: ನಗರ ಮತ್ತು ಗ್ರಾಮಂತರ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ; ನಿಮ್ಮೂರಲ್ಲಿ ಕರೆಂಟ್ ಇರುತ್ತಾ..?
ಹರಪನಹಳ್ಳಿ: ಹರಪನಹಳ್ಳಿ 66/11 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣೆ ( Maintenance work ) ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹರಪನಹಳ್ಳಿ ಪಟ್ಟಣ ಮತ್ತು ಗ್ರಾಮಂತರ ಪ್ರದೇಶಗಳಲ್ಲಿ ಅಕ್ಟೊಬರ್ 19 ರಂದು (ನಾಳೆ ) ವಿದ್ಯುತ್ ವ್ಯತ್ಯಯವಾಗಲಿದೆ.…
View More ಹರಪನಹಳ್ಳಿ: ನಗರ ಮತ್ತು ಗ್ರಾಮಂತರ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ; ನಿಮ್ಮೂರಲ್ಲಿ ಕರೆಂಟ್ ಇರುತ್ತಾ..?ದಾವಣಗೆರೆ: ನಗರದ ಈ ಏರಿಯಾಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ
ದಾವಣಗೆರೆ ಸೆ.13: 220 ಕೆ.ವಿ ಎಸ್.ಆರ್.ಎಸ್. ವಿದ್ಯುತ್ ಸ್ವೀಕರಣಾ ಸರಸ್ವತಿ ಎಫ್10 ಫೀಡರ್ ಮತ್ತು ದಾವಣಗೆರೆ 66/11ಕೆ.ವಿ ವಿದ್ಯುತ್ ಉಪ ಕೇಂದ್ರದಿಂದ ಹಾದು ಹೊಗುವ ಎಫ್-06 ಡಿಸಿಎಮ್ ಫೀಡರ್ ಇವುಗಳಲ್ಲಿ ಡಿ.ಸಿ ಟವರ್‍ಗಳ ಮೇಲೆ…
View More ದಾವಣಗೆರೆ: ನಗರದ ಈ ಏರಿಯಾಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯದಾವಣಗೆರೆ: ನಗರದ ವಿವಿಧ ಏರಿಯಾಗಳಲ್ಲಿ ಸೆ.11 ರಂದು ಕರೆಂಟ್ ಕಟ್
ದಾವಣಗೆರೆ :ದಾವಣಗೆರೆ ನಗರ ಉಪವಿಭಾಗ-1 ರ ವ್ಯಾಪ್ತಿಯ 220 ಕೆ.ವಿ ಎಸ್.ಆರ್.ಎಸ್. ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹೊರಡುವ ಸರಸ್ವತಿ-ಎಫ್ 10 ಫೀಡರ್‍ನಲ್ಲಿ 220 ಕೆ.ವಿ ಎಸ್.ಆರ್.ಎಸ್ ಸ್ವೀಕರಣಾ ಕೇಂದ್ರದಿಂದ ಡಿ.ಸಿ ಟವರ್‍ಗಳ ಮೇಲೆ 66…
View More ದಾವಣಗೆರೆ: ನಗರದ ವಿವಿಧ ಏರಿಯಾಗಳಲ್ಲಿ ಸೆ.11 ರಂದು ಕರೆಂಟ್ ಕಟ್ದಾವಣಗೆರೆ: ನಗರದ ಈ ಏರಿಯಾಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ
ದಾವಣಗೆರೆ: ನಗರ ಉಪವಿಭಾಗ 1 ವ್ಯಾಪ್ತಿಯಲ್ಲಿ ಬರುವ 220 ಕೆವಿ ಎಸ್.ಆರ್.ಎಸ್ ಕೇಂದ್ರದಿಂದ ಹೊರಡುವ ಸರಸ್ವತಿ ಎಫ್.10 ಫೀಡರ್‍ನಲ್ಲಿ ಮತ್ತು ಡಿ.ಸಿ.ಟವರ್‍ಗಳ ಮೇಲೆ 66 ಕೆವಿ ಸಿಂಗಲ್ ಲೈನ್ ಮಾರ್ಗ ನಿರ್ಮಾಣ ಕಾಮಗಾರಿಯನ್ನು ಕೆ.ಪಿ.ಟಿ.ಸಿ.ಎಲ್…
View More ದಾವಣಗೆರೆ: ನಗರದ ಈ ಏರಿಯಾಗಳಲ್ಲಿ ಇಂದು ವಿದ್ಯುತ್ ವ್ಯತ್ಯಯದಾವಣಗೆರೆ: ನಗರದ ವಿವಿಧ ಏರಿಯಾಗಳಲ್ಲಿ ಇಂದು ಕರೆಂಟ್ ಕಟ್
ದಾವಣಗೆರೆ : ದಾವಣಗೆರೆ ನಗರ ಉಪವಿಭಾಗ-2 ರ ವ್ಯಾಪ್ತಿಯ 66/11ಕೆವಿ ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರುಡುವ ಎಫ್11-ಎಲ್‍ಎಫ್1 ಮಾರ್ಗದ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಇಂದು ಬೆಳಿಗ್ಗೆ 10 ರಿಂದ…
View More ದಾವಣಗೆರೆ: ನಗರದ ವಿವಿಧ ಏರಿಯಾಗಳಲ್ಲಿ ಇಂದು ಕರೆಂಟ್ ಕಟ್ದಾವಣಗೆರೆ ನಗರದ ಹಲವೆಡೆ ನಾಳೆ ವಿದ್ಯುತ್ ವ್ಯತ್ಯಯ
ದಾವಣಗೆರೆ ಜು.29: ನಗರ ಉಪ ವಿಭಾಗ-1 ರ 220 ಕೆ. ವಿ ಸ್ವೀಕರಣಾ ಕೇಂದ್ರ ದಾವಣಗೆರೆಯಿಂದ ಹೊರಡುವ ಎಸ್.ಎಸ್. ಹೈಟೆಕ್ ಫೀಡನಲ್ಲಿ24*7 ಜಲಸಿರಿ ಯೋಜನೆಯಡಿಯಲ್ಲಿ ನಿರಂತರ ಶುದ್ದಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ…
View More ದಾವಣಗೆರೆ ನಗರದ ಹಲವೆಡೆ ನಾಳೆ ವಿದ್ಯುತ್ ವ್ಯತ್ಯಯದಾವಣಗೆರೆ: ಜು.29 ರಂದು ನಗರದ ಹಲವೆಡೆ ವಿದ್ಯುತ್ ವ್ಯತ್ಯಯ; ನಿಮ್ಮ ಏರಿಯಾದಲ್ಲಿ ಕರೆಂಟ್ ಇರುತ್ತಾ ..?
ದಾವಣಗೆರೆ ಜು.28 : 66/11 ಕೆ.ವಿ. ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-2 ಎಮ್.ಸಿ.ಸಿ.ಬಿ 11ಕೆ.ವಿ. ಫೀಡರ್‍ನಲ್ಲಿ 24*7 ಜಲಸಿರಿ ಯೋಜನೆಯಡಿಯಲ್ಲಿ ನಿರಂತರ ಶುದ್ದಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುತ್ತಾರೆ. ಆದ್ದರಿಂದ…
View More ದಾವಣಗೆರೆ: ಜು.29 ರಂದು ನಗರದ ಹಲವೆಡೆ ವಿದ್ಯುತ್ ವ್ಯತ್ಯಯ; ನಿಮ್ಮ ಏರಿಯಾದಲ್ಲಿ ಕರೆಂಟ್ ಇರುತ್ತಾ ..?