ಹರಪನಹಳ್ಳಿ: ನಗರ ಮತ್ತು ಗ್ರಾಮಂತರ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ

ಹರಪನಹಳ್ಳಿ: ಹರಪನಹಳ್ಳಿ 66/11 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣೆ ( Maintenance work ) ಕಾಮಗಾರಿ ಹಮ್ಮಿಕೊಂಡಿರುವ ಹಿನ್ನಲೆ ಹರಪನಹಳ್ಳಿ ಪಟ್ಟಣ ಮತ್ತು ಗ್ರಾಮಂತರ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯವಾಗಲಿದೆ. ಹರಪನಹಳ್ಳಿ ಪಟ್ಟಣದ ಕುರುಬಗೆರೆ,…

power cut vijayaprabha news

ಹರಪನಹಳ್ಳಿ: ಹರಪನಹಳ್ಳಿ 66/11 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣೆ ( Maintenance work ) ಕಾಮಗಾರಿ ಹಮ್ಮಿಕೊಂಡಿರುವ ಹಿನ್ನಲೆ ಹರಪನಹಳ್ಳಿ ಪಟ್ಟಣ ಮತ್ತು ಗ್ರಾಮಂತರ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯವಾಗಲಿದೆ.

ಹರಪನಹಳ್ಳಿ ಪಟ್ಟಣದ ಕುರುಬಗೆರೆ, ಐ.ಬಿ.ವೃತ್ತ, ಹೊಸಪೇಟೆ ರಸ್ತೆ, ಆಚಾರ್ಯ ಲೇಔಟ್, ಬಾಣಗೆರೆ, ಕೊಟ್ಟೂರು ರಸ್ತೆ ದೇವರ ತಿಮಲಾಪುರ ಮತ್ತು ಗ್ರಾಮಂತರ ಪ್ರದೇಶಗಳಾದ ಕಡಬಗೆರೆ, ಬಾಗಳಿ, ಕುಮಾರನಹಳ್ಳಿ, ಕೊಡಿಹಳ್ಳಿ, ಕಾನಹಳ್ಳಿ, ನಿಚ್ಚಾಪುರ, ಅಡವಿಹಳ್ಳಿ, ಅನಂತನಹಳ್ಳಿ, ಗೌರಿಹಳ್ಳಿ, ಹರಕನಹಾಳು, ಯಲ್ಲಮರ, ಕೂಲಹಳ್ಳಿ ಮತ್ತು ಸುತ್ತಾಮುತ್ತಾ ಗ್ರಾಮಗಳ ಪ್ರದೇಶದಲ್ಲಿ ಇಂದು ಬೆಳಿಗ್ಗೆ 10 ಗಂಟೆ ಯಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿರುವುದರಿಂದ ವಿದ್ಯುತ್ ಬಳಕೆದಾರರು ಸಹಕರಿಸಲು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.