ಅಲ್ಲು ಸಿರೀಶ್ ಅಭಿನಯದ ʻಪ್ರೇಮ ಕಾದಂಟʼ ಚಿತ್ರದ ಎರಡು ಫಸ್ಟ್ ಲುಕ್ ಗಳನ್ನ ಒಂದೇ ದಿನ ಬಿಡುಗಡೆ ಮಾಡಲಾಗಿದ್ದು, ಇದರೊಂದಿಗೆ ಟಾಲಿವುಡ್ನಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ಅಲ್ಲು ಸಿರೀಶ್ ಬರ್ತ್ ಡೇ ದಿನವೇ…
View More ಅಲ್ಲು ಸಿರೀಶ್ ಬರ್ತ್‌ಡೇ ಗೆ ʻಪ್ರೇಮ ಕಾದಂಟʼ ಚಿತ್ರದ ಎರಡು ಫಸ್ಟ್ ಲುಕ್ ರಿಲೀಸ್Cinema!
ಆಸ್ಕರ್ ರೇಸ್‌ನಲ್ಲಿ ಕನ್ನಡಿಗನ ಜೀವನ ಕಥೆ; ಅರ್ಹತಾ ಹಂತಕ್ಕೆ ಸೂರರೈ ಪೊಟ್ರು ಸಿನಿಮಾ
ಚೆನ್ನೈ: ತಮಿಳಿನ ಸ್ಟಾರ್ ನಟ ಸೂರ್ಯ ನಟನೆಯ ‘ಸೂರರೈ ಪೋಟ್ರು’ ಸಿನಿಮಾವು ಆಸ್ಕರ್ ನಾಮಿನೇಶನ್‌ಗೆ ಆಯ್ಕೆಯಾಗಿತ್ತು. ಇದೀಗ 366 ಸಿನಿಮಾಗಳ ಪೈಕಿ ಸೂರರೈ ಪೊಟ್ರು ಸಿನಿಮಾ ಕೂಡ ಆಸ್ಕರ್ ಅರ್ಹತಾ ಹಂತಕ್ಕೆ ಆಯ್ಕೆಯಾಗಿದೆ. ನಿರ್ದೇಶಕ…
View More ಆಸ್ಕರ್ ರೇಸ್‌ನಲ್ಲಿ ಕನ್ನಡಿಗನ ಜೀವನ ಕಥೆ; ಅರ್ಹತಾ ಹಂತಕ್ಕೆ ಸೂರರೈ ಪೊಟ್ರು ಸಿನಿಮಾ‘ಪೊಗರು’ ಚಿತ್ರದಲ್ಲಿ ಅರ್ಚಕ-ಪುರೋಹಿತರ ಅವಹೇಳನ; ಬ್ರಾಹ್ಮಣರಿಂದ ಪ್ರತಿಭಟನೆಯಾ ಎಚ್ಚರಿಕೆ: ಸಂಕಷ್ಟದಲ್ಲಿ ಪೊಗರು ಸಿನಿಮಾ
ಬೆಂಗಳೂರು: ನಟ ದ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪೊಗರು’ ಚಿತ್ರ ಬಿಡುಗಡೆಗೊಂಡು ರಾಜ್ಯದಾತ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ‘ಪೊಗರು’ ಚಿತ್ರದಲ್ಲಿ ಅರ್ಚಕರು ಹಾಗೂ ಪುರೋಹಿತರನ್ನು ಅವಹೇಳನಕಾರಿಯಾಗಿ ಚಿತ್ರೀಕರಿಸಲಾಗಿದ್ದು ಇದು…
View More ‘ಪೊಗರು’ ಚಿತ್ರದಲ್ಲಿ ಅರ್ಚಕ-ಪುರೋಹಿತರ ಅವಹೇಳನ; ಬ್ರಾಹ್ಮಣರಿಂದ ಪ್ರತಿಭಟನೆಯಾ ಎಚ್ಚರಿಕೆ: ಸಂಕಷ್ಟದಲ್ಲಿ ಪೊಗರು ಸಿನಿಮಾಮಾರ್ಕೆಟ್ ನಲ್ಲಿ ಗಿಜಿಗಿಜಿ ಜನ, ಬಸ್ ನಲ್ಲೂ ಫುಲ್ ರಶ್; ಚಿತ್ರಮಂದಿರಕ್ಕೆ ಏಕೆ 50% ನಿರ್ಬಂಧ: ಸರ್ಕಾರದ ವಿರುದ್ಧ ಗುಡುಗಿದ ನಟ ಧ್ರುವ ಸರ್ಜಾ
ಬೆಂಗಳೂರು: ಕರೋನ 2ನೇ ಅಲೆ ಸಾಧ್ಯತೆಯಿರುವ ಹಿನ್ನಲೆ ರಾಜ್ಯದಲ್ಲಿ ಎಲ್ಲಾ ಚಿತ್ರಮಂದಿರಗಳು ತಮ್ಮ ಒಟ್ಟು ಸೀಟಿನ ಪೈಕಿ ಶೇ.50ರಷ್ಟರಲ್ಲಿ ಮಾತ್ರವೇ ಕುಳಿತು ಸಿನಿಮಾ ನೋಡಲು ಪ್ರೇಕ್ಷಕರಿಗೆ ಅವಕಾಶ ನೀಡಬೇಕೆಂದು ಆದೇಶಿಸಿರುವ ರಾಜ್ಯ ಬಿಜೆಪಿ ಸರ್ಕಾರದ…
View More ಮಾರ್ಕೆಟ್ ನಲ್ಲಿ ಗಿಜಿಗಿಜಿ ಜನ, ಬಸ್ ನಲ್ಲೂ ಫುಲ್ ರಶ್; ಚಿತ್ರಮಂದಿರಕ್ಕೆ ಏಕೆ 50% ನಿರ್ಬಂಧ: ಸರ್ಕಾರದ ವಿರುದ್ಧ ಗುಡುಗಿದ ನಟ ಧ್ರುವ ಸರ್ಜಾಕೆಜಿಎಫ್-2 ಸಿನಿಮಾ ಬಿಡುಗಡೆ ದಿನವನ್ನು “ರಾಷ್ಟ್ರೀಯ ರಜಾದಿನ” ಎಂದು ಘೋಷಿಸಲು ಮೋದಿಗೆ ಪತ್ರ ಬರೆದ ಯಶ್ ಅಭಿಮಾನಿಗಳು
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ಸಂಜಯ್ ದತ್ ಅಭಿನಯದ ಕೆಜಿಎಫ್ ಚಾಪ್ಟರ್ 2, ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಕ ಮಾಡಿದ್ದು, ಈ ಚಿತ್ರ ಜುಲೈ…
View More ಕೆಜಿಎಫ್-2 ಸಿನಿಮಾ ಬಿಡುಗಡೆ ದಿನವನ್ನು “ರಾಷ್ಟ್ರೀಯ ರಜಾದಿನ” ಎಂದು ಘೋಷಿಸಲು ಮೋದಿಗೆ ಪತ್ರ ಬರೆದ ಯಶ್ ಅಭಿಮಾನಿಗಳುಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾ ಟೀಜರ್ ಗೆ ಶೇಖ್ ಆಯ್ತು ಯೂಟ್ಯೂಬ್
ಬೆಂಗಳೂರು: ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಬಹು ನಿರೀಕ್ಷಿತ ಕೆಜಿಎಫ್ 2 ಸಿನಿಮಾದ ಟೀಸರ್ ಬಿಡುಗಡೆಯಾಗದೆ. ಕೆಜಿಎಫ್ 2 ಸಿನಿಮಾದ ಟೀಸರ್ ನೆಟ್‌ಫ್ಲಿಕ್ಸ್‌ನಲ್ಲಿ ಸೋರಿಕೆಯಾಗಿದ ಕಾರಣ,…
View More ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾ ಟೀಜರ್ ಗೆ ಶೇಖ್ ಆಯ್ತು ಯೂಟ್ಯೂಬ್‘ಪೊಗರು’ ಬಳಿಕ ಧ್ರುವ ಸರ್ಜಾ ‘ದುಬಾರಿ’
ಬೆಂಗಳೂರು : ಕನ್ನಡದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಇಂದು ಬೆಳ್ಳಂಬೆಳಿಗ್ಗೆ ತಮ್ಮ ಹೊಸ ಚಿತ್ರಕ್ಕೆ ಮುಹೂರ್ತ ನೆರವೇರಿಸಿದ್ದಾರೆ. ದೃವ ಸರ್ಜಾ ಅವರು ಬೆಂಗಳೂರಿನ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ಚಿತ್ರತಂಡದ ಜೊತೆ ತಮ್ಮ…
View More ‘ಪೊಗರು’ ಬಳಿಕ ಧ್ರುವ ಸರ್ಜಾ ‘ದುಬಾರಿ’ಬಿಗ್ ನ್ಯೂಸ್: ಮತ್ತೊಂದು ಹಾಲಿವುಡ್ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ
ಮುಂಬೈ : ಬಾಲಿವುಡ್ ಸ್ಟಾರ್ ನಾಯಕಿ ಪ್ರಿಯಾಂಕಾ ಚೋಪ್ರಾ ಹೊಸ ಹಾಲಿವುಡ್ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. 2016 ರ ಜರ್ಮನ್ ಭಾಷೆಯ ಚಿತ್ರ ಎಸ್‌ಎಂಎಸ್ ಫೋರ್ ಡಿಚ್ ನ ರಿಮೇಕ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಅವರಿಗೆ…
View More ಬಿಗ್ ನ್ಯೂಸ್: ಮತ್ತೊಂದು ಹಾಲಿವುಡ್ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾಇಂದು ರವೀನಾ ಟಂಡನ್ ಜನ್ಮದಿನ: ಕೆಜಿಎಫ್-2 ಸಿನಿಮಾದಲ್ಲಿನ ಪಾತ್ರದ ಪೋಸ್ಟರ್ ರಿಲೀಸ್..!
ಬೆಂಗಳುರು: ಇಂದು ಭಾರತೀಯ ಚಿತ್ರರಂಗದ ರಾಷ್ಟೀಯ ಸಿನಿಮಾ ಪ್ರಶಸ್ತಿ ವಿಜೇತೆ ನಿರ್ಮಾಪಕಿ, ಮಾಜಿ ರೂಪದರ್ಶಿ, ನಟಿ ರವೀನಾ ಟಂಡನ್ ಅವರ 46 ನೇ ವರ್ಷದ ಹುಟ್ಟುಹಬ್ಬ. ರವೀನಾ ಟಂಡನ್ ಅವರು ಹಿಂದಿ, ತಮಿಳು, ತೆಲುಗು,…
View More ಇಂದು ರವೀನಾ ಟಂಡನ್ ಜನ್ಮದಿನ: ಕೆಜಿಎಫ್-2 ಸಿನಿಮಾದಲ್ಲಿನ ಪಾತ್ರದ ಪೋಸ್ಟರ್ ರಿಲೀಸ್..!ನೀರ್ ದೋಸೆ ನಿರ್ದೇಶಕರ ‘ಪೆಟ್ರೋಮ್ಯಾಕ್ಸ್’ ಸಿನಿಮಾದಲ್ಲಿ ನೀರ್ ದೋಸೆ ಬೆಡಗಿ ಹರಿಪ್ರಿಯ!
ಬೆಂಗಳೂರು: ಕನ್ನಡ ಚಿತ್ರರಂಗದ ಸಿದ್ಲಿಂಗು, ನೀರ್ ದೋಸೆ ಸಿನಿಮಾ ಖ್ಯಾತಿಯ ನಿರ್ದೇಶಕ ವಿಜಯಪ್ರಸಾದ್ ಅವರು ತಮ್ಮ ಮುಂದಿನ ಚಿತ್ರ ಪೆಟ್ರೋಮ್ಯಾಕ್ಸ್‌ಗಾಗಿ ಹರಿಪ್ರಿಯಾ ಅವರನ್ನು ಆಯ್ಕೆ ಮಾಡಿದ್ದಾರೆ. ಈ ಚಿತ್ರದ ಶೂಟಿಂಗ್ ಮೈಸೂರಿನಲ್ಲಿ ಪ್ರಾರಂಭವಾಗಿದ್ದು, ನೀರ್…
View More ನೀರ್ ದೋಸೆ ನಿರ್ದೇಶಕರ ‘ಪೆಟ್ರೋಮ್ಯಾಕ್ಸ್’ ಸಿನಿಮಾದಲ್ಲಿ ನೀರ್ ದೋಸೆ ಬೆಡಗಿ ಹರಿಪ್ರಿಯ!