ಬೆಂಗಳೂರು: ಸಂವಿಧಾನ ತಿದ್ದುಪಡಿ ಬಗ್ಗೆ ನಾನು ಹೇಳಿಕೆ ನೀಡಿದ್ದೇನೆ ಎಂಬುದು ಸಾಬೀತಾದರೆ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಬಿಜೆಪಿಗೆ ಸವಾಲು ಹಾಕಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂವಿಧಾನ ತಿದ್ದುಪಡಿಯ ಬಗ್ಗೆ…
View More ಸಂವಿಧಾನ ಬದಲಾವಣೆಯ ನನ್ನ ಹೇಳಿಕೆಯನ್ನು ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತಿ: ಬಿಜೆಪಿಗೆ ಸವಾಲೆಸೆದ ಡಿ.ಕೆ.ಶಿವಕುಮಾರchange
ರೈಲ್ವೇ ಪ್ರಯಾಣಿಕರೇ ಗಮನಿಸಿ: ಯಶವಂತಪುರದಲ್ಲಿ ಯಾರ್ಡ್ ಕೆಲಸದಿಂದಾಗಿ ರೈಲುಗಳ ಸಂಚಾರ ರದ್ದು
ಬೆಂಗಳೂರು: ಯಶವಂತಪುರ ರೈಲ್ವೆ ಯಾರ್ಡ್ನಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದಾಗಿ, ಏಪ್ರಿಲ್ 4 ರಿಂದ 11 ರವರೆಗೆ ನಾಲ್ಕು ರೈಲು ಜೋಡಿಗಳನ್ನು ರದ್ದುಗೊಳಿಸಲಾಗುವುದು. ಅಧಿಕೃತ ಆದೇಶದ ಪ್ರಕಾರ, ರದ್ದುಗೊಳಿಸಲಾದ ರೈಲುಗಳು ಈ ಕೆಳಗಿನಂತಿವೆ. ಎಂ.ಜಿ.ಆರ್. ಚೆನ್ನೈ ಸೆಂಟ್ರಲ್…
View More ರೈಲ್ವೇ ಪ್ರಯಾಣಿಕರೇ ಗಮನಿಸಿ: ಯಶವಂತಪುರದಲ್ಲಿ ಯಾರ್ಡ್ ಕೆಲಸದಿಂದಾಗಿ ರೈಲುಗಳ ಸಂಚಾರ ರದ್ದುಜಿಲ್ಲಾ ಪಂಚಾಯಿತಿ, ಟಿಪಿ ಚುನಾವಣೆ ತನಕ ನಾಯಕತ್ವ ಬದಲಾವಣೆ ಸಾಧ್ಯತೆ ಇಲ್ಲ: ಜಯಚಂದ್ರ
ಬೆಂಗಳೂರು: ಕಾಂಗ್ರೆಸ್ನಲ್ಲಿ ಆಂತರಿಕ ಕಲಹ ಮುಂದುವರಿದಿದ್ದರೂ, ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಯುವವರೆಗೆ ನಾಯಕತ್ವ ಬದಲಾವಣೆಯ ಸಾಧ್ಯತೆಯಿಲ್ಲ ಎಂದು ದೆಹಲಿಯ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡಿ, “ಮುಂಬರುವ ಸ್ಥಳೀಯ ಸಂಸ್ಥೆಗಳ…
View More ಜಿಲ್ಲಾ ಪಂಚಾಯಿತಿ, ಟಿಪಿ ಚುನಾವಣೆ ತನಕ ನಾಯಕತ್ವ ಬದಲಾವಣೆ ಸಾಧ್ಯತೆ ಇಲ್ಲ: ಜಯಚಂದ್ರಕಾರ್ಪೊರೇಟ್ ಹೆಸರನ್ನು ಅಧಿಕೃತವಾಗಿ ‘ಎಟರ್ನಲ್’ ಎಂದು ಬದಲಾಯಿಸಿದ ‘ಝೊಮಾಟೊ’
ಆನ್ಲೈನ್ ಆಹಾರ ವಿತರಣಾ ಅಪ್ಲಿಕೇಶನ್ ಝೊಮಾಟೊ ತನ್ನ ಕಾರ್ಪೊರೇಟ್ ಹೆಸರನ್ನು ಎಟರ್ನಲ್ ಲಿಮಿಟೆಡ್ ಎಂದು ಅಧಿಕೃತವಾಗಿ ಬದಲಾಯಿಸಿದೆ ಎಂದು ಕಂಪನಿ ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ತಿಳಿಸಿದೆ. “ನಾವು ಬ್ಲಿಂಕಿಟ್ ಅನ್ನು ಸ್ವಾಧೀನಪಡಿಸಿಕೊಂಡಾಗ, ಕಂಪನಿ ಮತ್ತು ಬ್ರ್ಯಾಂಡ್/ಅಪ್ಲಿಕೇಶನ್…
View More ಕಾರ್ಪೊರೇಟ್ ಹೆಸರನ್ನು ಅಧಿಕೃತವಾಗಿ ‘ಎಟರ್ನಲ್’ ಎಂದು ಬದಲಾಯಿಸಿದ ‘ಝೊಮಾಟೊ’ಮೋದಿ ಅವರನ್ನು ಬದಲಿಸಲು ಬಿಜೆಪಿ ಮಾತುಕತೆ ನಡೆಸುತ್ತಿದೆ: ಸಚಿವ ಸಂತೋಷ್ ಲಾಡ್ ಆರೋಪ
ಭಾರತದ ಆರ್ಥಿಕತೆಯ ಕಳಪೆ ಸ್ಥಿತಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಬದಲಿಸುವ ಸಾಧ್ಯತೆಯ ಬಗ್ಗೆ ಹಲವಾರು ಬಿಜೆಪಿ ನಾಯಕರು ಆಂತರಿಕವಾಗಿ ಚರ್ಚಿಸುತ್ತಿದ್ದಾರೆ ಎಂದು ಕರ್ನಾಟಕ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಆದರೆ, ಭಯದಿಂದಾಗಿ…
View More ಮೋದಿ ಅವರನ್ನು ಬದಲಿಸಲು ಬಿಜೆಪಿ ಮಾತುಕತೆ ನಡೆಸುತ್ತಿದೆ: ಸಚಿವ ಸಂತೋಷ್ ಲಾಡ್ ಆರೋಪಸೂರ್ಯ ಪಥ ಬದಲಾವಣೆ | ಈ 5 ರಾಶಿಯವರಿಗೆ ಭಾರಿ ಅದೃಷ್ಟ
Rashi bhavishya : ಸೂರ್ಯ ಪಥ ಬದಲಾವಣೆಯಿಂದ ಮಿಥುನ ರಾಶಿ, ಕರ್ಕಾಟಕ ರಾಶಿ ಸೇರಿದಂತೆ ಈ 5 ರಾಶಿಯವರಿಗೆ ಅದೃಷ್ಟ ವಲಿಯಲಿದೆ. ಮಿಥುನ ರಾಶಿ ಭವಿಷ್ಯ (Mithuna rashi bhavishya) ಸೂರ್ಯ ಸಂಚಾರದಿಂದ…
View More ಸೂರ್ಯ ಪಥ ಬದಲಾವಣೆ | ಈ 5 ರಾಶಿಯವರಿಗೆ ಭಾರಿ ಅದೃಷ್ಟನಿಮ್ಮ ಆಧಾರ್ ಕಾರ್ಡ್‌ನಲ್ಲಿ ಹೊಸ ಫೋನ್ ಸಂಖ್ಯೆಯನ್ನು ನವೀಕರಿಸುವುದು, ಬದಲಾಯಿಸುವುದು, ಸೇರಿಸುವುದು ಹೇಗೆ
ಭಾರತ ಸರ್ಕಾರವು ದೇಶದ ನಿವಾಸಿಗಳ ವೈಯಕ್ತಿಕ ಗುರುತಿಗಾಗಿ ಬಹು ಗುರುತಿನ ದಾಖಲೆಗಳನ್ನು ಅಧಿಕೃತಗೊಳಿಸಿದೆ. ಅವುಗಳಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸೆನ್ಸ್ ಭಾರತದಲ್ಲಿ ಪ್ರಾಥಮಿಕ ಗುರುತಿನ ದಾಖಲೆಗಳಾಗಿ ಕಾರ್ಯನಿರ್ವಹಿಸುತ್ತವೆ. ಈ ಎಲ್ಲಾ…
View More ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಹೊಸ ಫೋನ್ ಸಂಖ್ಯೆಯನ್ನು ನವೀಕರಿಸುವುದು, ಬದಲಾಯಿಸುವುದು, ಸೇರಿಸುವುದು ಹೇಗೆಕರ್ನಾಟಕದಲ್ಲಿ ಎಷ್ಟು ರೀತಿಯ ಪಡಿತರ ಚೀಟಿಗಳಿವೆ, ಬಿಪಿಎಲ್ ಕಾರ್ಡ್ ಪಡೆಯುವುದು ಹೇಗೆ
ಕರ್ನಾಟಕ ರಾಜ್ಯದಲ್ಲಿ ವಾಸಿಸುವ ನಿವಾಸಿಗಳು ಅವರ ಆದಾಯ ಮತ್ತು ಮೂಲ ಸೌಕರ್ಯಗಳ ಆದಾರದ ಮೇಲೆ ರಾಜ್ಯ ಸರ್ಕಾರ ವಿವಿಧ ಪಡಿತರ ಚೀಟಿಗಳನ್ನು (Ration Card) ನೀಡುತ್ತದೆ. ರಾಜ್ಯದಲ್ಲಿ ಎಷ್ಟು ರೀತಿಯ ಪಡಿತರ ಚೀಟಿಗಳಿವೆ ನೋಡಣ…
View More ಕರ್ನಾಟಕದಲ್ಲಿ ಎಷ್ಟು ರೀತಿಯ ಪಡಿತರ ಚೀಟಿಗಳಿವೆ, ಬಿಪಿಎಲ್ ಕಾರ್ಡ್ ಪಡೆಯುವುದು ಹೇಗೆಪಡಿತರ ಚೀಟಿದಾರರ ಗಮನಿಸಿ: ಇನ್ಮುಂದೆ ಪಡಿತರ ವಿತರಣೆಯ ರೂಲ್ಸ್ ಚೇಂಜ್
ಅಪೌಷ್ಟಿಕತೆ ತಡೆಗೆ ಹೊಸ ಪ್ಲಾನ್ ರೂಪಿಸಿರುವ ಕೇಂದ್ರ ಸರ್ಕಾರ, ಪಡಿತರ ವಿತರಣೆಯ ನಿಯಮ ಬದಲಾಯಿಸಿದೆ. ಹೌದು, ದೇಶಾದ್ಯಂತ ಪ್ರತಿ ತಿಂಗಳು ಉಚಿತ ಅಕ್ಕಿಯನ್ನು ನೀಡಲು ಸಿದ್ಧತೆ ಕೈಗೊಂಡಿದ್ದು, ಇದಕ್ಕಾಗಿ ಎಲ್ಲಾ ರಾಜ್ಯಗಳ ಪಡಿತರ ವಿತರಣಾ…
View More ಪಡಿತರ ಚೀಟಿದಾರರ ಗಮನಿಸಿ: ಇನ್ಮುಂದೆ ಪಡಿತರ ವಿತರಣೆಯ ರೂಲ್ಸ್ ಚೇಂಜ್ನಿಮ್ಮ ಆಧಾರ್ ಕಾರ್ಡ್ ಫೋಟೋ ಬದಲಿಸಬೇಕೇ..? ಹೀಗೆ ಮಾಡಿ
ಹೆಚ್ಚಿನ ಜನರು ಆಧಾರ್ ಕಾರ್ಡ್‌ನ ಫೋಟೋ ಬದಲಿಸಿದ್ದರೆ ಚೆನ್ನಾಗಿತ್ತು ಅಂದುಕೊಂಡಿರುತ್ತಾರೆ. ಅದಕ್ಕೆ ಈಗ ಕಾಲ ಕೂಡಿ ಬಂದಿದೆ.. ➤UIDAI ವೆಬ್‌ಸೈಟ್‌ನಿಂದ ನೋಂದಣಿ ಫಾರ್ಮ್ ಡೌನ್‌ಲೋಡ್ ಮಾಡಿ. ➤ಮಾಡಬೇಕಾದ ಬದಲಾವಣೆಯ ಭರ್ತಿ ಮಾಡಿ. ➤ಫಾರ್ಮ್ಅನ್ನು ಸಂಬಂಧಪಟ್ಟ…
View More ನಿಮ್ಮ ಆಧಾರ್ ಕಾರ್ಡ್ ಫೋಟೋ ಬದಲಿಸಬೇಕೇ..? ಹೀಗೆ ಮಾಡಿ