Amazon-Flipkart ವಿರುದ್ಧ CCI ಪ್ರಕರಣ ಹೈಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ನವದೆಹಲಿ: ಆಮೆಜಾನ್ ಮತ್ತು ಫ್ಲಿಪ್ಕಾರ್ಟ್ ಈ-ಕಾಮರ್ಸ್ ದಂತೋಳಿಗಳ ವಿರುದ್ಧ ಸ್ಪರ್ಧಾ ಆಯೋಗದ (CCI) ತನಿಖೆಗೆ ಸಂಬಂಧಿಸಿದಂತೆ ಹಲವು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಕರ್ನಾಟಕ ಹೈಕೋರ್ಟ್ ಗೆ ವರ್ಗಾವಣೆ ಮಾಡಿದೆ. ಸೋಮವಾರ ನ್ಯಾಯಮೂರ್ತಿಗಳಾದ ಅಭಯ್ ಎಸ್.…

View More Amazon-Flipkart ವಿರುದ್ಧ CCI ಪ್ರಕರಣ ಹೈಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

40 ಲಕ್ಷ ಆದಾಯ ಗಳಿಸಿದ ಪಾನಿಪುರಿ ಮಾರಾಟಗಾರನಿಗೆ ಜಿಎಸ್ಟಿ ನೋಟಿಸ್? ಸತ್ಯಾಂಶ ಇಲ್ಲಿದೆ..

ತಮಿಳುನಾಡು: ತಮಿಳುನಾಡಿನ ಪಾನಿಪುರಿ ಮಾರಾಟಗಾರರೊಬ್ಬರು 2023-24ರ ಆರ್ಥಿಕ ವರ್ಷದಲ್ಲಿ 40 ಲಕ್ಷ ರೂಪಾಯಿಗಳ ಆನ್ಲೈನ್ ಪಾವತಿಗಳನ್ನು ವರದಿ ಮಾಡಿದ ನಂತರ ಜಿಎಸ್ಟಿ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ. ಆದಾಗ್ಯೂ, ಇಂಡಿಯಾ ಟುಡೆ ನಡೆಸಿದ ಸತ್ಯಾಸತ್ಯತೆಯ…

View More 40 ಲಕ್ಷ ಆದಾಯ ಗಳಿಸಿದ ಪಾನಿಪುರಿ ಮಾರಾಟಗಾರನಿಗೆ ಜಿಎಸ್ಟಿ ನೋಟಿಸ್? ಸತ್ಯಾಂಶ ಇಲ್ಲಿದೆ..

ಮಗಳಿಗೆ ಮೆಡಿಕಲ್ ಸೀಟಿನ ಆಮಿಷವೊಡ್ಡಿ ವಿಧವೆಗೆ 45 ಲಕ್ಷ ವಂಚನೆ: 4 ಜನರ ವಿರುದ್ಧ ಪ್ರಕರಣ

ಮುಂಬೈ: ವೈದ್ಯಕೀಯ ಕಾಲೇಜು ಸೀಟು ಪಡೆಯಲು ಸಹಾಯ ಮಾಡುವ ನೆಪವೊಡ್ಡಿ ವಿಧವೆಯೊಬ್ಬಳಿಗೆ 45 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ಮಹಿಳೆ ಸೇರಿದಂತೆ ನಾಲ್ವರ ವಿರುದ್ಧ ವರ್ಸೋವಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಎಫ್ಐಆರ್ ಪ್ರಕಾರ,…

View More ಮಗಳಿಗೆ ಮೆಡಿಕಲ್ ಸೀಟಿನ ಆಮಿಷವೊಡ್ಡಿ ವಿಧವೆಗೆ 45 ಲಕ್ಷ ವಂಚನೆ: 4 ಜನರ ವಿರುದ್ಧ ಪ್ರಕರಣ

ಥಿಯೇಟರ್ ಕಾಲ್ತುಳಿತ ಪ್ರಕರಣ: ಅಲ್ಲು ಅರ್ಜುನ್ ಗೆ ಜಾಮೀನು

ಹೈದರಾಬಾದ್: ಡಿಸೆಂಬರ್ 4 ರಂದು ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರಿಗೆ ನಾಂಪಲ್ಲಿ ನ್ಯಾಯಾಲಯ ಶುಕ್ರವಾರ ನಿಯಮಿತ ಜಾಮೀನು ನೀಡಿದೆ. 50, 000 ರೂಪಾಯಿಗಳ ಎರಡು ಶ್ಯೂರಿಟಿಗಳನ್ನು ನೀಡುವಂತೆ…

View More ಥಿಯೇಟರ್ ಕಾಲ್ತುಳಿತ ಪ್ರಕರಣ: ಅಲ್ಲು ಅರ್ಜುನ್ ಗೆ ಜಾಮೀನು

ಹೊಸವರ್ಷಾಚರಣೆ ಪಾರ್ಟಿಗೆ ಕರೆದು ಹತ್ಯೆ!

ರಾಮನಗರ: ಹೊಸ ವರ್ಷದ ಪಾರ್ಟಿಗೆ ಹೋಗಿದ್ದ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು ಬಾವಿಗೆ ಎಸೆದಿದ್ದಾರೆ. ಮೃತರನ್ನು ಚನ್ನಪಟ್ಟಣ ತಾಲ್ಲೂಕಿನ ಮಾಲೂರು ಗ್ರಾಮದ ವಾಟರ್‌ಮನ್ ಆಗಿದ್ದ ಮಧು ಕುಮಾರ್ (31) ಎಂದು ಗುರುತಿಸಲಾಗಿದೆ. ಮಧು ಕುಮಾರ್…

View More ಹೊಸವರ್ಷಾಚರಣೆ ಪಾರ್ಟಿಗೆ ಕರೆದು ಹತ್ಯೆ!

Metro ದಲ್ಲಿ ಜನರ ಫೋಟೋ ತೆಗೆದಿದ್ದಕ್ಕೆ ವ್ಯಕ್ತಿ ವಿರುದ್ಧ ಮಹಿಳೆ ದೂರು!

ಬೆಂಗಳೂರು: ಚಲಿಸುತ್ತಿರುವ ಮೆಟ್ರೋ ರೈಲಿನಲ್ಲಿ ಜನರ ಗುಂಪಿನ ಫೋಟೋ ಕ್ಲಿಕ್ಕಿಸಿದ ವ್ಯಕ್ತಿಯೊಬ್ಬನ ಕ್ರಮವನ್ನು ವಿರೋಧಿಸಿದ ಮಹಿಳಾ ಪ್ರಯಾಣಿಕರೊಬ್ಬರು ಪೊಲೀಸರಿಗೆ ದೂರು ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ಅಂದರೆ ಡಿಸೆಂಬರ್ 30…

View More Metro ದಲ್ಲಿ ಜನರ ಫೋಟೋ ತೆಗೆದಿದ್ದಕ್ಕೆ ವ್ಯಕ್ತಿ ವಿರುದ್ಧ ಮಹಿಳೆ ದೂರು!

ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ, ವೀಲ್ಹಿಂಗ್: ಯುವಕನ ವಿರುದ್ಧ ಪ್ರಕರಣ ದಾಖಲು 

ಬೆಂಗಳೂರು: ತಲಘಟ್ಟಪುರ ಬಳಿ ಅಜಾಕರೂಕತೆಯಿಂದ ವೀಲ್ಹಿಂಗ್ ಮಾಡುತ್ತಾ ಸ್ಕೂಟಿ ಚಲಾಯಿಸುತ್ತಿದ್ದ 21 ವರ್ಷದ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಯುವಕನನ್ನು ನರೇಶ್ ಜಿ ಎಂದು ಗುರುತಿಸಲಾಗಿದೆ. ಭಾನುವಾರ ಬೆಳಿಗ್ಗೆ 11.45 ರ ಸುಮಾರಿಗೆ…

View More ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ, ವೀಲ್ಹಿಂಗ್: ಯುವಕನ ವಿರುದ್ಧ ಪ್ರಕರಣ ದಾಖಲು 

ಕಾಲ್ತುಳಿತದಲ್ಲಿ ಮಹಿಳೆ ಸಾವು ಪ್ರಕರಣ: ಅಲ್ಲು ಅರ್ಜುನ್ ಜಾಮೀನು ಅರ್ಜಿ ವಿಚಾರಣೆ ಜ.3ಕ್ಕೆ ಮುಂದೂಡಿಕೆ

ಹೈದರಾಬಾದ್: ನಗರದ ಸಂಧ್ಯಾ ಚಿತ್ರಮಂದಿರದಲ್ಲಿ ಇತ್ತೀಚೆಗೆ ‘ಪುಷ್ಪ 2: ದಿ ರೈಸ್’ ಚಿತ್ರ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತದಲ್ಲಿ 35 ವರ್ಷದ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಜಾಮೀನು ಅರ್ಜಿ…

View More ಕಾಲ್ತುಳಿತದಲ್ಲಿ ಮಹಿಳೆ ಸಾವು ಪ್ರಕರಣ: ಅಲ್ಲು ಅರ್ಜುನ್ ಜಾಮೀನು ಅರ್ಜಿ ವಿಚಾರಣೆ ಜ.3ಕ್ಕೆ ಮುಂದೂಡಿಕೆ

ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಕಿರುತೆರೆ ನಟ ಚರಿತ್ ಅರೆಸ್ಟ್

ಬೆಂಗಳೂರು: ಖ್ಯಾತ ಕಿರುತೆರೆ ನಟ ಚರಿತ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಲಾಗಿದೆ. ಈ ಸಂಬಂಧ ಅವರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ. ಈ ಪ್ರಕರಣದಲ್ಲಿ ಕಿರುತೆರೆ ನಟ ಚರಿತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.…

View More ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಕಿರುತೆರೆ ನಟ ಚರಿತ್ ಅರೆಸ್ಟ್

ಬಾಣಂತಿಯರ ಸರಣಿ ಸಾವು ಪ್ರಕರಣ: ಲ್ಯಾಬ್ ವರದಿಯಲ್ಲಿ ಐವಿ ದ್ರಾವಣ ಬಳಕೆಗೆ ಯೋಗ್ಯವಲ್ಲ!

ರಾಯಚೂರು: ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವಿಗೆ ಕಾರಣವಾದರ ಹಿನ್ನಲೆಯಲ್ಲಿ ಬಾಣಂತಿಯರಿಗೆ ನೀಡಿದಂತ ಐವಿ ರಿಂಗಲ್ ಲ್ಯಾಕ್ಟೇಟ್ ದ್ರಾವಣ ಬಳಕೆಗೆ ಯೋಗವಲ್ಲ ಎಂಬುದಾಗಿ ಲ್ಯಾಬ್ ವರದಿಯಿಂದ ಶಾಕಿಂಗ್ ಮಾಹಿತಿ ಬಹಿರಂಗಗೊಂಡಿದೆ. ರಾಯಚೂರಿನ ಸಿಂಧನೂರು ತಾಲ್ಲೂಕು ಆಸ್ಪತ್ರೆಯಲ್ಲಿ…

View More ಬಾಣಂತಿಯರ ಸರಣಿ ಸಾವು ಪ್ರಕರಣ: ಲ್ಯಾಬ್ ವರದಿಯಲ್ಲಿ ಐವಿ ದ್ರಾವಣ ಬಳಕೆಗೆ ಯೋಗ್ಯವಲ್ಲ!