International Love: ಥೈಲ್ಯಾಂಡ್ ಯುವತಿಯನ್ನು ಭಾರತೀಯ ಸಂಪ್ರದಾಯದಂತೆ ಮದುವೆಯಾದ ಕನ್ನಡಿಗ

ಮಂಗಳೂರು: ಮಂಗಳೂರಿನ ಯುವಕ ಪೃಥ್ವಿರಾಜ್ ಥೈಲ್ಯಾಂಡ್‌ನ ಯುವತಿ ಮೊಂತಕನ್ ಸಸೂಕ್ ಅವರನ್ನು ಭಾರತೀಯ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಥೈಲ್ಯಾಂಡ್‌ನಲ್ಲಿ ಅರಳಿದ ಈ ಜೋಡಿಯ ಪ್ರೇಮಕಥೆ ದೇಶ-ಕಾಲ, ಜಾತಿ-ಮತ ಮೀರಿ ಮಂಗಳೂರಿನಲ್ಲಿ ಸಪ್ತಪದಿ ತುಳಿಯುವ ಮೂಲಕ ಒಂದಾಗಿದೆ.…

View More International Love: ಥೈಲ್ಯಾಂಡ್ ಯುವತಿಯನ್ನು ಭಾರತೀಯ ಸಂಪ್ರದಾಯದಂತೆ ಮದುವೆಯಾದ ಕನ್ನಡಿಗ

Pushpa-2 ಪ್ರದರ್ಶನ ವೇಳೆ ಕಾಲ್ತುಳಿತ: ಮಹಿಳೆ ಸಾವು, ಬಾಲಕ ಗಂಭೀರ

ಹೈದರಾಬಾದ್: ಬಹುನಿರೀಕ್ಷಿತ ಪುಷ್ಪ 2 ಚಿತ್ರ ಬಿಡುಗಡೆಯಾಗಿದೆ. ಆದರೆ, ಬೆಂಗಳೂರು ಸೇರಿದಂತೆ ಹಲವು ಚಿತ್ರಮಂದಿರಗಳ ಬೆಳಗ್ಗಿನ ಶೋ ರದ್ದುಪಡಿಸಲಾಗಿದೆ. ಈ ನಡುವೆ, ಟಾಲಿವುಡ್ ತವರು ಹೈದರಾಬಾದ್‌ನಲ್ಲಿ ಭಾರೀ ಅವಘಡವೊಂದು ಸಂಭವಿಸಿದೆ. ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಚಿಕ್ಕಡ್‌ಪಲ್ಲಿಯ…

View More Pushpa-2 ಪ್ರದರ್ಶನ ವೇಳೆ ಕಾಲ್ತುಳಿತ: ಮಹಿಳೆ ಸಾವು, ಬಾಲಕ ಗಂಭೀರ

Shocking News: ಪಾಲಕರೇ ಎಚ್ಚರ; ಬಲೂನ್‌ನೊಂದಿಗೆ ಆಟವಾಡುತ್ತಿದ್ದ ಬಾಲಕ ಸಾವು!

ಹಳಿಯಾಳ: ಮಕ್ಕಳು ಆಟವಾಡುವಾಗ ಯಾವ ವಸ್ತುಗಳೊಂದಿಗೆ ಆಡುತ್ತಿದ್ದಾರೆ, ಏನ್ನೆಲ್ಲಾ ಮಾಡುತ್ತಿದ್ದಾರೆ ಎನ್ನುವುದನ್ನು ಪೋಷಕರು ಗಮನಿಸುತ್ತಿರಬೇಕು. ಇಲ್ಲವಾದಲ್ಲಿ ಆಟದ ಮೋಜು ಪ್ರಾಣಕ್ಕೇ ಕಂಟಕವಾಗಬಹುದು ಎನ್ನುವುದು ಊಹಿಸಲೂ ಸಾಧ್ಯವಿಲ್ಲ. ಇದಕ್ಕೆ ನಿದರ್ಶನ ಎನ್ನುವಂತಹ ಘಟನೆಯೊಂದು ಉತ್ತರಕನ್ನಡ ಜಿಲ್ಲೆಯ…

View More Shocking News: ಪಾಲಕರೇ ಎಚ್ಚರ; ಬಲೂನ್‌ನೊಂದಿಗೆ ಆಟವಾಡುತ್ತಿದ್ದ ಬಾಲಕ ಸಾವು!

Boy Accident: ಬಸ್ ಹರಿದು ತುಂಡಾಗೇ ಹೋಯಿತು ಬಾಲಕನ ಕಾಲುಗಳು!

ಬಾಗಲಕೋಟೆ: ಕೆಎಸ್ಆರ್‌ಟಿಸಿ ಬಸ್ ಹರಿದ ಪರಿಣಾಮ ಬಾಲಕನ ಎರಡೂ ಕಾಲುಗಳು ತುಂಡಾದ ಧಾರುಣ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಬಿಸನಾಳ ಗ್ರಾಮದಲ್ಲಿ ನಡೆದಿದೆ. ನವೀನ ಮಾದರ ಎರಡೂ ಕಾಲು ತುಂಡಾದ ದುರ್ದೈವಿ ಬಾಲಕನಾಗಿದ್ದಾನೆ.  ರಸ್ತೆಯಲ್ಲಿ…

View More Boy Accident: ಬಸ್ ಹರಿದು ತುಂಡಾಗೇ ಹೋಯಿತು ಬಾಲಕನ ಕಾಲುಗಳು!

Shocking News: ಅಮ್ಮಂದಿರೆ ಹುಷಾರ್; ಪೂರಿ ತಿಂದು ಕೊನೆಯುಸಿರೆಳೆದ ಬಾಲಕ!

ತೆಲಂಗಾಣ: ಶಾಲೆಗೆ ತೆರಳಿದ್ದ ಬಾಲಕನೋರ್ವ ಮಧ್ಯಾಹ್ನ ಪೂರಿ ತಿಂದು ಸಾವನ್ನಪ್ಪಿದ ಧಾರುಣ ಘಟನೆ ಸಿಕಂದರಾಬಾದ್‌ನಲ್ಲಿ ನಡೆದಿದೆ. 6ನೇ ತರಗತಿ ವಿದ್ಯಾರ್ಥಿ ವಿಕಾಸ್ ಮೃತ ಬಾಲಕನಾಗಿದ್ದಾನೆ. ಬಾಲಕನ ತಾಯಿ ಮಧ್ಯಾಹ್ನ ಊಟಕ್ಕೆಂದು ಟಿಫಿನ್‌ಗೆ ಪೂರಿ ಹಾಕಿ…

View More Shocking News: ಅಮ್ಮಂದಿರೆ ಹುಷಾರ್; ಪೂರಿ ತಿಂದು ಕೊನೆಯುಸಿರೆಳೆದ ಬಾಲಕ!

Investment Cheating: ನಕಲಿ ಬಂಡವಾಳ ಹೂಡಿಕೆ ಮೂಲಕ 200 ಜನರನ್ನು ವಂಚಿಸಿದ 19ರ ಬಾಲಕ

ರಾಜಸ್ಥಾನ: ನಕಲಿ ಬಂಡವಾಳ ಹೂಡಿಕೆ ಯೋಜನೆ ಮೂಲಕ ರಾಜಸ್ಥಾನದ ಅಜಮೀರ್ ಮೂಲದ 11ನೇ ತರಗತಿ ವಿದ್ಯಾರ್ಥಿ 200 ಮಂದಿಗೆ ವಂಚಿಸಿ ಸಿಕ್ಕಿಬಿದ್ದಿದ್ದಾನೆ. ಯೂಟ್ಯೂಬ್ ಇನ್ಫೂಯೆನ್ಸರ್ ಆಗಿರುವ 19 ವರ್ಷದ ಬಾಲಕ ಕಾಸಿಫ್ ಮಿಶ್ರಾ ಆನ್…

View More Investment Cheating: ನಕಲಿ ಬಂಡವಾಳ ಹೂಡಿಕೆ ಮೂಲಕ 200 ಜನರನ್ನು ವಂಚಿಸಿದ 19ರ ಬಾಲಕ

Current Shock: ನೀರಿನ ಪಂಪ್ ಬಂದ್ ಮಾಡಲು ತೆರಳಿದ್ದ ಬಾಲಕನಿಗೆ ಶಾಕ್!

ಬಾಗಲಕೋಟೆ: ವಿದ್ಯುತ್ ಶಾಕ್ ತಗುಲಿ 12 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ  ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ನಡೆದಿದೆ. ಪ್ರೀತಮ್ ವಿಠ್ಠಲ ಮಾದರ(12) ಮೃತ ದುರ್ದೈವಿ ಬಾಲಕನಾಗಿದ್ದಾನೆ.  ಮನೆಯಲ್ಲಿ ಪಂಪ್ ಮೂಲಕ…

View More Current Shock: ನೀರಿನ ಪಂಪ್ ಬಂದ್ ಮಾಡಲು ತೆರಳಿದ್ದ ಬಾಲಕನಿಗೆ ಶಾಕ್!

Boy Missing: ಕಾವೇರಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಬಾಲಕ ಕಣ್ಮರೆ!

ಕೊಡಗು: ಕಾವೇರಿ ನದಿಯಲ್ಲಿ ಸ್ನಾನಕ್ಕೆ ಇಳಿದ ಬಾಲಕನೋರ್ವ ನೀರಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ ಧಾರುಣ ಘಟನೆ ಕೊಡಗು ಜಿಲ್ಲೆಯ ಎಮ್ಮೆಮಾಡುವಿನಲ್ಲಿ ನಡೆದಿದೆ. ಅನೀಫ್ ಎಂಬುವವರ ಪುತ್ರ ಉವೈಸ್(13) ಮೃತ ದುರ್ದೈವಿ ಬಾಲಕನಾಗಿದ್ದಾನೆ. ದೀಪಾವಳಿ ಹಬ್ಬದ ಪ್ರಯುಕ್ತ…

View More Boy Missing: ಕಾವೇರಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಬಾಲಕ ಕಣ್ಮರೆ!

Kidnap: ಅಕ್ಕನಿಗೆ ಬುದ್ದಿ ಕಲಿಸಲು ಅಕ್ಕನ ಮಗುವಿನೊಂದಿಗೆ ತಮ್ಮ ಮಾಡಿದ ಈ ಕೆಲಸ!

ದಾವಣಗೆರೆ: 17 ವರ್ಷದ ಬಾಲಕನೋರ್ವ ಕೈಯಲ್ಲಿ ಮಗುವನ್ನು ಎತ್ತಿಕೊಂಡು ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಆತ ದಾವಣಗೆರೆಗೆ ಬಂದು ಇಳಿಯುತ್ತಿದ್ದಂತೆ ತಪಾಸಣೆ ನಡೆಸುತ್ತಿದ್ದ RPF ಪೋಲೀಸರು ಮಗುವಿನೊಂದಿಗೆ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟಕ್ಕೂ ಆತನನ್ನು ಬಂಧಿಸಲು ಕಾರಣವಾಗಿದ್ದು,…

View More Kidnap: ಅಕ್ಕನಿಗೆ ಬುದ್ದಿ ಕಲಿಸಲು ಅಕ್ಕನ ಮಗುವಿನೊಂದಿಗೆ ತಮ್ಮ ಮಾಡಿದ ಈ ಕೆಲಸ!

Boy Missing: ಕೆರೆ ನೋಡಲು ತೆರಳಿದ್ದ ಬಾಲಕ ನಾಪತ್ತೆ!

ಮುಂಡಗೋಡ: ತಾಲ್ಲೂಕಿನ ಸಾಲಗಾವಿ ಗ್ರಾಮದ ಗೌಡನಕಟ್ಟೆ ಕೆರೆಯ ಬಳಿ ತೆರಳಿದ್ದ ಬಾಲಕನೋರ್ವ ನಾಪತ್ತೆಯಾದ ಘಟನೆ ನಡೆದಿದೆ. ಪರಶುರಾಮ ಹನ್ಮಂತಪ್ಪ ದುರಮುರ್ಗಿ(15) ನಾಪತ್ತೆಯಾಗಿರುವ ಬಾಲಕನಾಗಿದ್ದಾನೆ. ಬಾಲಕ ಪರಶುರಾಮ ಭಾರೀ ಮಳೆಗೆ ತುಂಬಿದ್ದ ಗ್ರಾಮದ ಗೌಡನಕಟ್ಟೆ ಕೆರೆಯನ್ನು…

View More Boy Missing: ಕೆರೆ ನೋಡಲು ತೆರಳಿದ್ದ ಬಾಲಕ ನಾಪತ್ತೆ!