ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್ ಶಾಂತಿ ಒಪ್ಪಂದದ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಜತೆ ನಾಳೆ ಮಾತನಾಡಲಿದ್ದಾರೆ. ಕಳೆದ ವಾರ ಟ್ರಂಪ್ ಹಾಗೂ ಉಕ್ರೇನ್ ಅಧ್ಯಕ್ಷ ಝಲೆನ್ಸಿ ನಡುವಿನ ಮಾತುಕತೆ ವಿಫಲವಾದಾಗ ಉಕ್ರೇನ್…
View More ಉಕ್ರೇನ್ ಶಾಂತಿ ಒಪ್ಪಂದ: ಪುಟಿನ್ ಜತೆ ನಾಳೆ ಟ್ರಂಪ್ ಮಾತುಕತೆAmerica
Storm: ಅಮೆರಿಕದಲ್ಲಿ ಭೀಕರ ಚಂಡಮಾರುತ: 33 ಮಂದಿ ಸಾವು
ಅಮೇರಿಕಾ: ಮಧ್ಯ ಯುನೈಟೆಡ್ ಸ್ಟೇಟ್ಸ್ಗೆ ಅಪ್ಪಳಿಸಿದ ತೀವ್ರ ಚಂಡಮಾರುತ ಮತ್ತು ಸುಂಟರಗಾಳಿಯ ನಂತರ ಕನಿಷ್ಠ 33 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ದುರಂತವು ಮನೆಗಳ ಛಾವಣಿಗಳನ್ನು ಒಡೆದಿದೆ ಮತ್ತು ದೊಡ್ಡ ಟ್ರಕ್ಗಳು ಪಲ್ಟಿಯಾಗಿವೆ.…
View More Storm: ಅಮೆರಿಕದಲ್ಲಿ ಭೀಕರ ಚಂಡಮಾರುತ: 33 ಮಂದಿ ಸಾವುಅಮೆರಿಕದ ಕದನ ವಿರಾಮ ಪ್ರಸ್ತಾಪಕ್ಕೆ ರಷ್ಯಾ ಒಪ್ಪಿಗೆ
ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ, ಅಮೆರಿಕದ ಕದನ ವಿರಾಮ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದೆ. ಷರತ್ತುಬದ್ಧ ಒಪ್ಪಿಗೆ ಸೂಚಿಸಿದ ರಷ್ಯಾ ಅಧ್ಯಕ್ಷ ಪುಟಿನ್, ಒಪ್ಪಿಗೆ ಜೊತೆಗೆ ಹಲವು ಬೇಡಿಕೆಗಳನ್ನೂ ಮುಂದಿಟ್ಟಿದ್ದಾರೆ. ಕದನ ವಿರಾಮ ಶಾಶ್ವತ…
View More ಅಮೆರಿಕದ ಕದನ ವಿರಾಮ ಪ್ರಸ್ತಾಪಕ್ಕೆ ರಷ್ಯಾ ಒಪ್ಪಿಗೆ‘ಭಾರತವು ಸುಂಕವನ್ನು ಕಡಿತಗೊಳಿಸಲು ಒಪ್ಪಿಕೊಂಡಿದೆ’ ಎಂಬ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಮೋದಿ ಸರ್ಕಾರ ತಿರುಗೇಟು
ನವದೆಹಲಿ: ಸುಂಕ ಕಡಿತದ ಬಗ್ಗೆ ಜಗಳವಾಡುತ್ತಿರುವ ಅಮೆರಿಕಕ್ಕೆ ಭಾರತ ತಿರುಗೇಟು ನೀಡಿದ್ದು, ಸುಂಕ ಕಡಿತದ ಬಗ್ಗೆ ಯಾವುದೇ ಭರವಸೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ಅಮೆರಿಕಾದ ಸರಕುಗಳ ಮೇಲೆ “ತನ್ನ ಸುಂಕವನ್ನು ಕಡಿತಗೊಳಿಸಲು” ಭಾರತ ಸರ್ಕಾರ…
View More ‘ಭಾರತವು ಸುಂಕವನ್ನು ಕಡಿತಗೊಳಿಸಲು ಒಪ್ಪಿಕೊಂಡಿದೆ’ ಎಂಬ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಮೋದಿ ಸರ್ಕಾರ ತಿರುಗೇಟುಹೆಲಿಕಾಪ್ಟರ್ ಪತನ: ಮೂವರ ದುರ್ಮರಣ
ಅಮೆರಿಕದ ಮಿಸ್ಸಿಸ್ಸಿಪ್ಪಿಯ ಮ್ಯಾಡಿಸನ್ ಕೌಂಟಿಯಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಪರಿಣಾಮ ಇಬ್ಬರು ಆಸ್ಪತ್ರೆಯ ಕಾರ್ಮಿಕರು ಮತ್ತು ಪೈಲಟ್ ಸೇರಿದಂತೆ ಮೂವರು ವೈದ್ಯಕೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇಲ್ಲಿನ ಜಾಕ್ಸನ್‌ನ ಉತ್ತರ ಭಾಗದಲ್ಲಿರುವ ಅರಣ್ಯ ಪ್ರದೇಶದ ನಾಟ್ಟೆಜ್ ಟ್ರೇಸ್…
View More ಹೆಲಿಕಾಪ್ಟರ್ ಪತನ: ಮೂವರ ದುರ್ಮರಣಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ‘ಆತ್ಮೀಯ ಸ್ನೇಹಿತ’ ಟ್ರಂಪ್ ಅವರಿಗೆ ಪ್ರಧಾನಿ ಮೋದಿ ಅಭಿನಂದನೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅವರ ಡೊನಾಲ್ಡ್ ಟ್ರಂಪ್ ಅವರನ್ನು ‘ಆತ್ಮೀಯ ಸ್ನೇಹಿತ’ ಎಂದು ಅಭಿನಂದಿಸಿದ್ದಾರೆ. ಉಭಯ ನಾಯಕರ ನಡುವಿನ ಆರಂಭಿಕ ಸಭೆ, ಫೆಬ್ರವರಿ 10 ಅಥವಾ…
View More ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ‘ಆತ್ಮೀಯ ಸ್ನೇಹಿತ’ ಟ್ರಂಪ್ ಅವರಿಗೆ ಪ್ರಧಾನಿ ಮೋದಿ ಅಭಿನಂದನೆಡಿಸೆಂಬರ್ನಲ್ಲಿ ಬಿಟ್ ಕಾಯಿನ್ ಹಣದುಬ್ಬರ ಶೇ 2.9 ರಷ್ಟು ಏರಿಕೆ
ಮುಂಬೈ: ಅಮೆರಿಕದ ಕಾರ್ಮಿಕ ಇಲಾಖೆಯು ಡಿಸೆಂಬರ್ನ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ದತ್ತಾಂಶವನ್ನು ಬಿಡುಗಡೆ ಮಾಡಿದ ನಂತರ ಬಿಟ್ಕಾಯಿನ್ ಬುಧವಾರ ಬಲವಾಗಿ ಚೇತರಿಸಿಕೊಂಡು 98800 ಕ್ಕೆ ತಲುಪಿದೆ. ಕ್ರಿಪ್ಟೋ ಆಸ್ತಿಯ ದೃಷ್ಟಿಕೋನವು ಅನುಕೂಲಕರ ಸ್ಥೂಲ…
View More ಡಿಸೆಂಬರ್ನಲ್ಲಿ ಬಿಟ್ ಕಾಯಿನ್ ಹಣದುಬ್ಬರ ಶೇ 2.9 ರಷ್ಟು ಏರಿಕೆಟ್ರಂಪ್ ಪದಗ್ರಹಣ ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ವಿದೇಶಾಂಗ ಸಚಿವ ಜೈಶಂಕರ್
ನವದೆಹಲಿ: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಜನವರಿ 20 ರಂದು ಭಾರತವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಪ್ರತಿನಿಧಿಸಲಿದ್ದಾರೆ. ವಾಷಿಂಗ್ಟನ್ ಭೇಟಿಯ ಸಮಯದಲ್ಲಿ, ಜೈಶಂಕರ್ ಅವರು…
View More ಟ್ರಂಪ್ ಪದಗ್ರಹಣ ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ವಿದೇಶಾಂಗ ಸಚಿವ ಜೈಶಂಕರ್Shivarajkumar: ಚಿಕಿತ್ಸೆಗಾಗಿ ಮತ್ತೆ ವಿದೇಶಕ್ಕೆ ಹೊರಟ ಶಿವಣ್ಣ
ಬೆಂಗಳೂರು: ಅನಾರೋಗ್ಯದ ಹಿನ್ನೆಲೆ ಚಿಕಿತ್ಸೆ ಪಡೆಯಲು ಇಂದು ಸಂಜೆ ಅಮೆರಿಕಕ್ಕೆ ನಟ ಶಿವಣ್ಣ ಪ್ರಯಾಣ ಬೆಳೆಸಲಿದ್ದಾರೆ. ಹೌದು ಇಂದು ಪತ್ನಿ ಗೀತಾ ಶಿವರಾಜ್ ಕುಮಾರ್, ಪುತ್ರಿ ನಿವೇದಿತಾ ಹಾಗೂ ಆಪ್ತರ ಜೊತೆ ಅಮೆರಿಕಕ್ಕೆ ನಟ…
View More Shivarajkumar: ಚಿಕಿತ್ಸೆಗಾಗಿ ಮತ್ತೆ ವಿದೇಶಕ್ಕೆ ಹೊರಟ ಶಿವಣ್ಣಸ್ವರಾಷ್ಟ್ರದ ಮಡಿಲು ಸೇರಿದ ಪ್ರಾಚೀನ ವಸ್ತುಗಳು: ₹83 ಕೋಟಿಯ 1400 ಸಾಮಗ್ರಿ ಅಮೆರಿಕದಿಂದ ಹಸ್ತಾಂತರ
ನವದೆಹಲಿ: ಈ ಹಿಂದೆ ಭಾರತದಿಂದ ಕದ್ದು ವಿದೇಶದ ಪಾಲಾಗಿದ್ದ ಕೋಟ್ಯಂತರ ಬೆಲೆ ಬಾಳುವ ಪ್ರಾಚೀನ ವಸ್ತುಗಳು ಮರಳಿ ಸ್ವರಾಷ್ಟ್ರದ ಮಡಿಲು ಸೇರಿವೆ. ಹೌದು, ದಶಕಗಳ ಹಿಂದೆ ರಾಜಸ್ಥಾನ ಮತ್ತು ಮಧ್ಯಪ್ರದೇಶದಿಂದ ಲೂಟಿ ಆಗಿದ್ದ 83…
View More ಸ್ವರಾಷ್ಟ್ರದ ಮಡಿಲು ಸೇರಿದ ಪ್ರಾಚೀನ ವಸ್ತುಗಳು: ₹83 ಕೋಟಿಯ 1400 ಸಾಮಗ್ರಿ ಅಮೆರಿಕದಿಂದ ಹಸ್ತಾಂತರ