ರಾಜ್ಯ ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆಯೇ ಚುನಾವಣಾ ಕಣ ಕಾವೇರಿದೆ. ನಟ ಕಿಚ್ಚ ಸುದೀಪ್ ರಾಜಕೀಯಕ್ಕೆ ಎಂಟ್ರಿ ಕೊಡುವ ಕುರಿತಂತೆ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಹೌದು, ನಟ ಕಿಚ್ಚ ಸುದೀಪ್ ಕಾಂಗ್ರೆಸ್ ಮೂಲಕ ರಾಜಕೀಯಕ್ಕೆ ಎಂಟ್ರಿ…
View More ನಟ ಸುದೀಪ್ ಕಾಂಗ್ರೆಸ್ ಸೇರೋದು ಪಕ್ಕಾನಾ? ನನಗೆ 3ನೇ ಪಕ್ಷ ಮುಖ್ಯ ಎಂದ ಸುದೀಪ್..ಯಾವುದದು 3ನೇ ಪಕ್ಷ?actor
BIG NEWS: ಶ್ರೀಮುರಳಿ ಫ್ಯಾನ್ಸ್‌ಗೆ ಕಹಿಸುದ್ದಿ!
ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಫ್ಯಾನ್ಸ್‌ಗೆ ಕಹಿಸುದ್ದಿಯಿದ್ದು, ‘ಬಘೀರ’ ಸಿನಿಮಾದ ಶೂಟಿಂಗ್ ವೇಳೆ ನಟ ಶ್ರೀಮುರಳಿ ಕಾಲಿಗೆ ಪೆಟ್ಟಾಗಿತ್ತು. ಅವರೀಗ ಚಿಕಿತ್ಸೆ ಪಡೆಯುತ್ತಿದ್ದು, ನಿನ್ನೆ ಡಾ.ಶಂಕರ್ ಅವರು ನಟ ಶ್ರೀಮುರಳಿ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.…
View More BIG NEWS: ಶ್ರೀಮುರಳಿ ಫ್ಯಾನ್ಸ್‌ಗೆ ಕಹಿಸುದ್ದಿ!ಇಷ್ಟಪಟ್ಟು ಕಟ್ಟಿದ ಮನೆಯನ್ನು ಖಾಲಿ ಮಾಡಿದ ರವಿಚಂದ್ರನ್..!
ಸಿನಿಮಾ ಲೋಕದ ಕನಸುಗಾರ, ನಟ ಕ್ರೇಜಿಸ್ಟಾರ್ ರವಿಚಂದ್ರನ್ ತಾವು ಇಷ್ಟು ಪಟ್ಟು ಕಟ್ಟಿದ ಮನೆಯನ್ನು ಖಾಲಿ ಮಾಡಿದ್ದಾರೆ. ಹೌದು, ಮೂಲಗಳ ಪ್ರಕಾರ, ಇತ್ತೀಚೆಗೆ ನಟ ರವಿಚಂದ್ರನ್ ವೃತ್ತಿ ಜೀವನದಲ್ಲಿ ಆಗುತ್ತಿರೋ ಸೋಲುಗಳಿಗೆ ಮನೆಯ ವಾಸ್ತು…
View More ಇಷ್ಟಪಟ್ಟು ಕಟ್ಟಿದ ಮನೆಯನ್ನು ಖಾಲಿ ಮಾಡಿದ ರವಿಚಂದ್ರನ್..!BREAKING: ಖ್ಯಾತ ನಟ ರಾಜು ಶ್ರೀವಾಸ್ತವ ಇನ್ನಿಲ್ಲ
ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ ಅವರು 58 ನೇ ವಯಸ್ಸಿನಲ್ಲಿ ದೆಹಲಿಯಲ್ಲಿಂದು ನಿಧನರಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ. ಹೌದು, ಆಗಸ್ಟ್ 10ರಂದು ಜಿಮ್‌ನಲ್ಲಿ ವರ್ಕ್ಔಟ್ ಮಾಡುವಾಗ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದ ಹಾಸ್ಯನಟ…
View More BREAKING: ಖ್ಯಾತ ನಟ ರಾಜು ಶ್ರೀವಾಸ್ತವ ಇನ್ನಿಲ್ಲಹುಡುಗರ ಆ ಸಾಮರ್ಥ್ಯ ಮ್ಯಾಗಿ ಥರ VS ನನಗೆ ಸ್ಟ್ಯಾಮಿನಾ ಜಾಸ್ತಿ; ಖ್ಯಾತ ನಟಿಯ ಹೇಳಿಕೆಗೆ ನಟನ ಪ್ರತಿಕ್ರಿಯೆ
ಸೆಲೆಬ್ರಿಟಿಗಳು ನೀಡುವ ಹೇಳಿಕೆ ಕೆಲಮೊಮ್ಮೆ ಸೆನ್ಸೇಷನ್ ಕ್ರಿಯೇಟ್ ಮಾಡುತ್ತವೆ. ಹೌದು, ಸಿನಿಮಾ ಪ್ರಚಾರದ ವೇಳೆ ಬಹುಭಾಷಾ ನಟಿ ರೆಜಿನಾ ಕ್ಯಾಸ್ಸಂದ್ರ ಅವರು ಹುಡುಗರ ಬಗ್ಗೆ ಹೇಳಿರುವ ಜೋಕ್ ಒಂದು ಭಾರೀ ವೈರಲ್ ಆಗಿದೆ. ‘ಶಾಕಿನಿ…
View More ಹುಡುಗರ ಆ ಸಾಮರ್ಥ್ಯ ಮ್ಯಾಗಿ ಥರ VS ನನಗೆ ಸ್ಟ್ಯಾಮಿನಾ ಜಾಸ್ತಿ; ಖ್ಯಾತ ನಟಿಯ ಹೇಳಿಕೆಗೆ ನಟನ ಪ್ರತಿಕ್ರಿಯೆಬಿಗ್ಬಾಸ್ ಸೀಸನ್-9: ಬಿಗ್‌ಬಾಸ್‌ಗೆ ನಟ ಅನಿರುದ್ಧ ಹೋಗೋದು ಪಕ್ಕಾ..!
ಒಟಿಟಿ ಆವೃತ್ತಿಯ ಬಿಗ್‌ಬಾಸ್ ಫಿನಾಲೆ ಹಂತ ತಲುಪಿದ್ದು, ಮತ್ತೊಂದೆಡೆ ‘ಬಿಗ್‌ಬಾಸ್ ಸೀಸನ್- 9’ಕ್ಕೂ ಕೌಂಟ್‌ಡೌನ್ ಶುರುವಾಗಿದೆ. ಈಗಾಗಲೇ ವಾಹಿನಿಯ ಸೀಸನ್ 9ರ ಪ್ರೊಮೊಗಳನ್ನು ಹಾಕಲು ಶುರು ಮಾಡಿದ್ದು, ಈ ಅಸಲಿ ದೊಡ್ಮನೆಗೆ ಯಾರೆಲ್ಲ ಸ್ಪರ್ಧಿಗಳು…
View More ಬಿಗ್‌ಬಾಸ್ ಸೀಸನ್-9: ಬಿಗ್‌ಬಾಸ್‌ಗೆ ನಟ ಅನಿರುದ್ಧ ಹೋಗೋದು ಪಕ್ಕಾ..!ನರೇಶ್-ರಮ್ಯಾ-ಪವಿತ್ರಾ ಕೇಸಿಗೆ ಟ್ವಿಸ್ಟ್; ನರೇಶ್ ಮನೆಯಲ್ಲಿ ರಮ್ಯಾ; ನಟಿ ಪವಿತ್ರಾ ಲೋಕೇಶ್ ಎಲ್ಲಿ?
ಟಾಲಿವುಡ್ ನಟ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ಲವ್ವಿ ಡವ್ವಿ ವಿಚಾರ ಸಾಕಷ್ಟು ರಂಪಾಟದ ನಂತರ ಇದೀಗ ಮತ್ತೆ ಹೊಸ ಟ್ವಿಸ್ಟೊಂದು ಸಿಕ್ಕಿದ್ದು, ನಟ ನರೇಶ್ ಮನೆಗೆ ರಮ್ಯಾ ರಘುಪತಿ ಮತ್ತೆ ಎಂಟ್ರಿ…
View More ನರೇಶ್-ರಮ್ಯಾ-ಪವಿತ್ರಾ ಕೇಸಿಗೆ ಟ್ವಿಸ್ಟ್; ನರೇಶ್ ಮನೆಯಲ್ಲಿ ರಮ್ಯಾ; ನಟಿ ಪವಿತ್ರಾ ಲೋಕೇಶ್ ಎಲ್ಲಿ?BREAKING: ಟಾಲಿವುಡ್ ಖ್ಯಾತ ನಟ ಕೃಷ್ಣಂ ರಾಜು ನಿಧನ; ಬಾಹುಬಲಿ ಖ್ಯಾತಿಯ ಪ್ರಭಾಸ್ ಮನೆಯಲ್ಲಿ ಸೂತಕದ ಛಾಯೆ
ಅನಾರೋಗ್ಯದಿಂದ ಬಳಲುತ್ತಿದ್ದ ಟಾಲಿವುಡ್ ಹಿರಿಯ ನಟ, ನಿರ್ಮಾಪಕ, ರೆಬೆಲ್ ಸ್ಟಾರ್ ಖ್ಯಾತಿಯ ಕೃಷ್ಣಂ ರಾಜು (83) ಅವರು ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೃಷ್ಣಂ ರಾಜು ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.…
View More BREAKING: ಟಾಲಿವುಡ್ ಖ್ಯಾತ ನಟ ಕೃಷ್ಣಂ ರಾಜು ನಿಧನ; ಬಾಹುಬಲಿ ಖ್ಯಾತಿಯ ಪ್ರಭಾಸ್ ಮನೆಯಲ್ಲಿ ಸೂತಕದ ಛಾಯೆನಟ ನರೇಶ್ ಮನೆಗೆ ಎಂಟ್ರಿ ಕೊಟ್ರು ರಮ್ಯಾ ರಘುಪತಿ; ಹಾಗಾದರೆ ಪವಿತ್ರಾ ಲೋಕೇಶ್ ಕತೆಯೇನು..?
ಖ್ಯಾತ ನಟಿ ಪವಿತ್ರಾ ಲೋಕೇಶ್ ಲವ್ವಿ ಡವ್ವಿ ವಿಚಾರ ಸಾಕಷ್ಟು ರಂಪಾಟದ ನಂತರ ಇದೀಗ ಮತ್ತೆ ಹೊಸ ಟ್ವಿಸ್ಟೊಂದು ಸಿಕ್ಕಿದ್ದು, ಟಾಲಿವುಡ್ ನಟ ನರೇಶ್ ಮನೆಗೆ ರಮ್ಯಾ ರಘುಪತಿ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಹೌದು,…
View More ನಟ ನರೇಶ್ ಮನೆಗೆ ಎಂಟ್ರಿ ಕೊಟ್ರು ರಮ್ಯಾ ರಘುಪತಿ; ಹಾಗಾದರೆ ಪವಿತ್ರಾ ಲೋಕೇಶ್ ಕತೆಯೇನು..?ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್; ನಟ ಕಿಚ್ಚ ಸುದೀಪ್‌ಗೆ ವಿಶೇಷ ಗೌರವ!
ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರಿಗೆ ರಾಜ್ಯ ಸರ್ಕಾರದಿಂದ ಗಿಫ್ಟ್ ನೀಡಲಾಗಿದ್ದು, ಪುಣ್ಯಕೋಟಿ ಯೋಜನೆಯ ರಾಯಭಾರಿಯಾಗಿ ಸುದೀಪ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ವಿಶೇಷ ಗೌರವ ನೀಡಿದೆ. ಈ ಕುರಿತು ಪಶುಸಂಗೋಪನೆ ಸಚಿವ…
View More ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್; ನಟ ಕಿಚ್ಚ ಸುದೀಪ್‌ಗೆ ವಿಶೇಷ ಗೌರವ!
