ಇತ್ತೀಚಿಗೆ ಮೀಟು ಅಭಿಯಾನದ ಪ್ರಭಾವ ಸೈಲೆಂಟ್ ಆಗಿದ್ದು, ಕೆಲವು ನಟ-ನಟಿಯರು ಮಾತ್ರ ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಯಾವುದೇ ಸಂದರ್ಶನದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಕಿರುತೆರೆ ನಟಿ ದಿವ್ಯಾಂಕಾ ತ್ರಿಪಾಠಿ ತಮಗಾದ…
View More ನಿರ್ದೇಶಕರ ಜೊತೆ ರಾತ್ರಿಯೆಲ್ಲಾ ಕಳೆದರೆ ಮಾತ್ರ ಚಾನ್ಸ್…! ಕಿರುತೆರೆ ನಟಿಯ ವಿವಾದಾತ್ಮಕ ಹೇಳಿಕೆabout
BIG NEWS: ಒನ್ ನೇಷನ್ ಒನ್ ರೇಷನ್ ಕಾರ್ಡ್ ಕುರಿತು ಮುಖ್ಯ ಮಾಹಿತಿ
ನವದೆಹಲಿ: ದೇಶದ 17 ರಾಜ್ಯಗಳಲ್ಲಿ ‘ಒನ್ ನೇಷನ್ ಒನ್ ರೇಷನ್ ಕಾರ್ಡ್ ವ್ಯವಸ್ಥೆ’ ಕಾರ್ಯರೂಪಕ್ಕೆ ಬಂದಿದ್ದು, ಈ ಸುಧಾರಣೆಯನ್ನು ಪೂರ್ಣಗೊಳಿಸಿದ ಮೊದಲ ರಾಜ್ಯವಾಗಿ ಉತ್ತರಾಖಂಡ ಹೊರಹೊಮ್ಮಿದೆ. ಒನ್ ನೇಷನ್ ಒನ್ ರೇಷನ್ ಕಾರ್ಡ್ ವ್ಯವಸ್ಥೆಯನ್ನು…
View More BIG NEWS: ಒನ್ ನೇಷನ್ ಒನ್ ರೇಷನ್ ಕಾರ್ಡ್ ಕುರಿತು ಮುಖ್ಯ ಮಾಹಿತಿವಿಷ್ಣುವರ್ಧನ್ ಬಗ್ಗೆ ವಿವಾದಾತ್ಮಕ ಹೇಳಿಕೆ; ಮೊದಲು ಮಾನವನಾಗು ಎಂದು ಕಿಡಿಕಾರಿದ ಪುನೀತ್ ರಾಜ್ ಕುಮಾರ್
ಬೆಂಗಳೂರು: ತೆಲುಗಿನ ಖಳನಟನೊಬ್ಬ ಸಾಹಸಸಿಂಹ ದಿವಂಗತ ಡಾ. ವಿಷ್ಣುವರ್ಧನ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಹೌದು ತೆಲುಗಿನ ಖಳನಟನಾದ ವಿಜಯ್ ರಂಗರಾಜು ಎಂಬುವರು ಡಾ. ವಿಷ್ಣುವರ್ಧನ್ ಅವರಿಗೆ ಲೇಡಿಸ್…
View More ವಿಷ್ಣುವರ್ಧನ್ ಬಗ್ಗೆ ವಿವಾದಾತ್ಮಕ ಹೇಳಿಕೆ; ಮೊದಲು ಮಾನವನಾಗು ಎಂದು ಕಿಡಿಕಾರಿದ ಪುನೀತ್ ರಾಜ್ ಕುಮಾರ್ಸುಮಾರು 4 ಕೋಟಿ ಕೋವ್‌ಶೀಲ್ಡ್ ಲಸಿಕೆಗಳು ಸಿದ್ದ; ಸೀರಮ್ ಇನ್‌ಸ್ಟಿಟ್ಯೂಟ್ ಸ್ಪಷ್ಟನೆ!
ಬೆಂಗಳೂರು: ಕೋವಿಡ್ ಲಸಿಕೆ ತಯಾರಿಕೆಯಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಫಾರ್ಮಾ ಕಂಪನಿ ಆಸ್ಟ್ರೊಜೆನಿಕಾ ಜಂಟಿಯಾಗಿ ಅಭಿವೃದ್ಧಿ ಪಡಿಸುತ್ತಿರುವ ಕೋವ್‌ಶೀಲ್ಡ್ ಲಸಿಕೆ ಸುಮಾರು 4 ಕೋಟಿ ಲಸಿಕೆಗಳನ್ನು ಈಗಾಗಲೇ ಸಿದ್ದಪಡಿಸಲಾಗಿದೆ…
View More ಸುಮಾರು 4 ಕೋಟಿ ಕೋವ್‌ಶೀಲ್ಡ್ ಲಸಿಕೆಗಳು ಸಿದ್ದ; ಸೀರಮ್ ಇನ್‌ಸ್ಟಿಟ್ಯೂಟ್ ಸ್ಪಷ್ಟನೆ!ಶಾಲಾರಂಭದ ಕುರಿತು ಜನ ಪ್ರತಿನಿಧಿಗಳಿಂದ ಮಿಶ್ರ ಅಭಿಪ್ರಾಯ; ಇಂದು ಮಹತ್ವದ ನಿರ್ಧಾರ ಸಾಧ್ಯತೆ!
ಬೆಂಗಳೂರು : ರಾಜ್ಯದಲ್ಲಿ ಶಾಲಾರಂಭದ ಸಂಬಂಧ ಜನ ಪ್ರತಿನಿಧಿಗಳಿಂದ ಅಭಿಪ್ರಾಯ ಕೋರಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಖುದ್ದು ಪತ್ರ ಬರೆದಿದ್ದರು. ಪ್ರತಿಕ್ರಿಯೆ ನೀಡಿರುವವರಲ್ಲಿ ಕೆಲವರು ಸದ್ಯ ಶಾಲೆಗಳನ್ನು ಆರಂಭ ಮಾಡುವುದು ಬೇಡ ಎಂದು…
View More ಶಾಲಾರಂಭದ ಕುರಿತು ಜನ ಪ್ರತಿನಿಧಿಗಳಿಂದ ಮಿಶ್ರ ಅಭಿಪ್ರಾಯ; ಇಂದು ಮಹತ್ವದ ನಿರ್ಧಾರ ಸಾಧ್ಯತೆ!