➤ ಆಧಾರ್ ಇಲಾಖೆಯ ಅಧಿಕೃತ ವೆಬ್ ಸೈಟ್ www.uidai.gov.in ಗೆ ಭೇಟಿ ನೀಡಿ ➤ ‘ಮೈ ಆಧಾರ್’ ಆಯ್ಕೆಮಾಡಿ ಮತ್ತು ‘ಆಧಾರ್ ಸೇವೆಗಳು’ ಕ್ಲಿಕ್ ಮಾಡಿ ➤ಲಾಕ್/ಅನ್‌ಲಾಕ್ ಬಯೋಮೆಟ್ರಿಕ್ಸ್ ಮೇಲೆ ಕ್ಲಿಕ್ ಮಾಡಿ ➤…
View More ಆಧಾರ್ ಲಾಕ್ ಮತ್ತು ಅನ್ಲಾಕ್ ಮಾಡುವುದು ಹೇಗೆ..?Aadhaar card
BIG NEWS: ತಕ್ಷಣ ಈ ಕೆಲಸ ಮಾಡಿ; ಇಲ್ಲದಿದ್ದರೆ ₹10,000 ದಂಡ
ಪ್ಯಾನ್ ಕಾರ್ಡ್ & ಆಧಾರ್ ಕಾರ್ಡ್ ಲಿಂಕ್ ಮಾಡುವಂತೆ ಕೇಂದ್ರ ಸರ್ಕಾರ ಹಲವು ಬಾರಿ ಜನರಿಗೆ ಮನವಿ ಮಾಡಿದ್ದು, ಈಗ ಅದರ ಗಡುವು ಹತ್ತಿರ ಬರುತ್ತಿದ್ದು ನೀವು ಮಾರ್ಚ್ 31ರೊಳಗೆ ಈ ಕೆಲಸವನ್ನು ಪೂರ್ಣಗೊಳಿಸದಿದ್ದರೆ,…
View More BIG NEWS: ತಕ್ಷಣ ಈ ಕೆಲಸ ಮಾಡಿ; ಇಲ್ಲದಿದ್ದರೆ ₹10,000 ದಂಡನಿಮ್ಮ PAN ಕಾರ್ಡ್ ಕಾರ್ಯನಿರ್ವಹಿಸುತ್ತಿದೆಯೇ? ಹೀಗೆ ತಿಳಿಯಿರಿ..
ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕು. ಮಾರ್ಚ್ 31 ರೊಳಗೆ ಲಿಂಕ್ ಮಾಡದಿದ್ದರೆ PAN ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ನಿಮ್ಮ ಪ್ಯಾನ್ ಕಾರ್ಡ್ ಕಾರ್ಯನಿರ್ವಹಿಸುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು www.incometax.gov.in ವೆಬ್‌ಸೈಟ್‌ಗೆ ಭೇಟಿ…
View More ನಿಮ್ಮ PAN ಕಾರ್ಡ್ ಕಾರ್ಯನಿರ್ವಹಿಸುತ್ತಿದೆಯೇ? ಹೀಗೆ ತಿಳಿಯಿರಿ..UPI: ಯಾವುದೇ ಡೆಬಿಟ್ ಕಾರ್ಡ್ ಅಗತ್ಯವಿಲ್ಲ; ಆಧಾರ್ ಮೂಲಕ ‘UPI’ ಹೀಗೆ ಆಕ್ಟಿವೇಟ್ ಮಾಡಿಕೊಳ್ಳಿ…!
UPI: Google Pay, Phone Pay ನಂತಹ UPI ಅಪ್ಲಿಕೇಶನ್‌ಗಳನ್ನು ಬಳಸಲು ಇನ್ನು ಮುಂದೆ ಡೆಬಿಟ್ ಕಾರ್ಡ್ ಅಗತ್ಯವಿಲ್ಲ. ಮಾನ್ಯ ATM ಕಾರ್ಡ್ ಇಲ್ಲದೆಯೇ UPI ಅನ್ನು ಸಕ್ರಿಯಗೊಳಿಸಬಹುದು. ಅದಕ್ಕೆ ಆಧಾರ್ ಕಾರ್ಡ್ ಸಾಕು.…
View More UPI: ಯಾವುದೇ ಡೆಬಿಟ್ ಕಾರ್ಡ್ ಅಗತ್ಯವಿಲ್ಲ; ಆಧಾರ್ ಮೂಲಕ ‘UPI’ ಹೀಗೆ ಆಕ್ಟಿವೇಟ್ ಮಾಡಿಕೊಳ್ಳಿ…!ನಿಮ್ಮ ಆಧಾರ್ ಕಾರ್ಡ್ ಫೋಟೋ ಬದಲಿಸಬೇಕೇ..? ಹೀಗೆ ಮಾಡಿ
ಹೆಚ್ಚಿನ ಜನರು ಆಧಾರ್ ಕಾರ್ಡ್‌ನ ಫೋಟೋ ಬದಲಿಸಿದ್ದರೆ ಚೆನ್ನಾಗಿತ್ತು ಅಂದುಕೊಂಡಿರುತ್ತಾರೆ. ಅದಕ್ಕೆ ಈಗ ಕಾಲ ಕೂಡಿ ಬಂದಿದೆ.. ➤UIDAI ವೆಬ್‌ಸೈಟ್‌ನಿಂದ ನೋಂದಣಿ ಫಾರ್ಮ್ ಡೌನ್‌ಲೋಡ್ ಮಾಡಿ. ➤ಮಾಡಬೇಕಾದ ಬದಲಾವಣೆಯ ಭರ್ತಿ ಮಾಡಿ. ➤ಫಾರ್ಮ್ಅನ್ನು ಸಂಬಂಧಪಟ್ಟ…
View More ನಿಮ್ಮ ಆಧಾರ್ ಕಾರ್ಡ್ ಫೋಟೋ ಬದಲಿಸಬೇಕೇ..? ಹೀಗೆ ಮಾಡಿಪಾನ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್..!; ಬೇಗನೆ ಈ ಕೆಲಸ ಮಾಡಿ
ಎಲ್ಲಾ ಪಾನ್ ಕಾರ್ಡ್ ಹೊಂದಿರುವವರು ಆಧಾರ್ ಸಂಖ್ಯೆಯನ್ನು ಪ್ಯಾನ್ ಸಂಖ್ಯೆಗೆ ಲಿಂಕ್ ಮಾಡಬೇಕು ಎಂದು ಆದಾಯ ತೆರಿಗೆ ಇಲಾಖೆ ಈಗಾಗಲೇ ಹಲವು ಬಾರಿ ಸೂಚಿಸಿದ್ದು, ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್…
View More ಪಾನ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್..!; ಬೇಗನೆ ಈ ಕೆಲಸ ಮಾಡಿಈ ಸೇವೆಗಳಿಗೆ ಆಧಾರ್ ಕಡ್ಡಾಯ; ‘ಆಧಾರ್ ಕಾರ್ಡ್’ನಿಂದ ಎಷ್ಟೆಲ್ಲಾ ಪ್ರಯೋಜನೆ’ಗಳಿವೆ ಗೊತ್ತಾ?
ಆಧಾರ್ ಸಂಖ್ಯೆ ಭಾರತೀಯ ಪ್ರಜೆ ಎನ್ನುವುದಕ್ಕೆ ಪ್ರಬಲ ಸಾಕ್ಷಿಯಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)ವು ಈ ಹಕ್ಕನ್ನು ಪ್ರತಿಯೊಬ್ಬ ಭಾರತೀಯನಿಗೆ ನೀಡಿದೆ. UIDAI ಪ್ರಕಾರ, ಆಧಾರ್ ಒಂದು ಗುರುತಿನ ದಾಖಲೆಯಾಗಿದೆ. ಸರ್ಕಾರದ ಯಾವುದೇ…
View More ಈ ಸೇವೆಗಳಿಗೆ ಆಧಾರ್ ಕಡ್ಡಾಯ; ‘ಆಧಾರ್ ಕಾರ್ಡ್’ನಿಂದ ಎಷ್ಟೆಲ್ಲಾ ಪ್ರಯೋಜನೆ’ಗಳಿವೆ ಗೊತ್ತಾ?ಆಧಾರ್‌ಗೆ 10 ವರ್ಷ ಆಗಿದ್ದರೆ… ಇದು ಕಡ್ಡಾಯ
ಆಧಾರ್ ಕಾರ್ಡ್‌ನ್ನು 10 ವರ್ಷಗಳ ಹಿಂದೆ ಮಾಡಿಸಿದ್ದವರು ಮತ್ತೊಮ್ಮೆ ದಾಖಲಾತಿಗಳನ್ನು ನವೀಕರಣ ಮಾಡಿಸಿಕೊಳ್ಳಬೇಕು ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಸೂಚಿಸಿದೆ. ಆಧಾರ್ ಕಾರ್ಡ್‌ಹೊಂದಿರುವ ವ್ಯಕ್ತಿಗಳು ವಿಳಾಸ ದೃಢೀಕರಣ ಪತ್ರ, ಗುರುತಿನ ದಾಖಲೆ…
View More ಆಧಾರ್‌ಗೆ 10 ವರ್ಷ ಆಗಿದ್ದರೆ… ಇದು ಕಡ್ಡಾಯಆಧಾರ್- ಪ್ಯಾನ್ ಲಿಂಕ್ ದಿನಾಂಕ ವಿಸ್ತರಣೆ; ಇಂದೇ ಆಧಾರ್ ಲಿಂಕ್ ಮಾಡಿ..!
ದೇಶದ ಪ್ರತಿಯೊಬ್ಬ ನಾಗರಿಕನೂ ತಮ್ಮ ಆಧಾರ್ ಸಂಖ್ಯೆಯನ್ನು ಪ್ಯಾನ್ ಕಾರ್ಡ್‌ಗಳೊಂದಿಗೆ ಲಿಂಕ್ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT)ಯ ಅಪ್‌ಡೇಟ್‌ಗಳ ಪ್ರಕಾರ, ಪ್ಯಾನ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್…
View More ಆಧಾರ್- ಪ್ಯಾನ್ ಲಿಂಕ್ ದಿನಾಂಕ ವಿಸ್ತರಣೆ; ಇಂದೇ ಆಧಾರ್ ಲಿಂಕ್ ಮಾಡಿ..!ವಿಜಯನಗರ: ಪಿಂಚಣಿ ಪಡೆಯಲು ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ವಿವರಗಳು ಸಲ್ಲಿಸಲು ಸೆ.15 ಕಡೆಯ ದಿನ
ಹೊಸಪೇಟೆ(ವಿಜಯನಗರ),ಆ.29: ವಿಜಯನಗರ ಜಿಲ್ಲೆಯಲ್ಲಿ ಸಾಮಾಜಿಕ ಭದ್ರತೆ ಯೋಜನೆ ಅಡಿಯಲ್ಲಿ ಪಿಂಚಣಿ ಪಡೆಯುವ ಫಲಾನುಭವಿಗಳು ಈವರೆಗೂ ಆಧಾರ್ ಕಾರ್ಡ್ ಅನ್ನು ನೀಡದೇ ಇರುವ ಮತ್ತು ಪೋಸ್ಟಲ್ ಆರ್ಡರ್(EMO)ಮೂಲಕ ಪಿಂಚಣಿ ಪಡೆಯುವ ಫಲಾನುಭವಿಗಳು ಸೆ.15ರೊಳಗಾಗಿ ಸಂಬಂಧಪಟ್ಟ ತಾಲೂಕು…
View More ವಿಜಯನಗರ: ಪಿಂಚಣಿ ಪಡೆಯಲು ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ವಿವರಗಳು ಸಲ್ಲಿಸಲು ಸೆ.15 ಕಡೆಯ ದಿನ