ದಾವಣಗೆರೆ: ವಕ್ಫ್ ಮಂಡಳಿ ಸರ್ಕಾರಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ, ಒಂದು ಬೋರ್ಡ್ ಹಾಕುವ ಮೂಲಕ ರೈತರ ಜಮೀನನ್ನು ವಶಪಡಿಸಿಕೊಳ್ಳುವ ವಕ್ಫ್ ಕಾಯ್ದೆಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ…
View More ರೈತರ ಆಸ್ತಿಗೆ ಕೈ ಹಾಕುವ ವಕ್ಫ್ ಕಾನೂನು ಹಿಂಪಡೆಯಲಿ: ಶ್ರೀಶೈಲ ಜಗದ್ಗುರು ಆಗ್ರಹವಕ್ಫ್
ಇಂದು ಹುಬ್ಬಳ್ಳಿ, ವಿಜಯಪುರಕ್ಕೆ ವಕ್ಫ್ ಜಿಪಿಸಿ ಅಧ್ಯಕ್ಷ ಜಗದಾಂಬಿಕ ಪಾಲ್ ಭೇಟಿ
ಬೆಂಗಳೂರು: ವಕ್ಫ್ ಕಾಯ್ದೆ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ರಚಿಸಿರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷ ಜಗದಂಬಿಕ ಪಾಲ್ ಅವರು ದೆಹಲಿಯಿಂದ ನ.7ರಂದು ರಾಜ್ಯಕ್ಕೆ ಆಗಮಿಸಲಿದ್ದು, ವಕ್ಸ್ ಆಸ್ತಿ ವಿವಾದದ ಕುರಿತು ಮಾಹಿತಿ…
View More ಇಂದು ಹುಬ್ಬಳ್ಳಿ, ವಿಜಯಪುರಕ್ಕೆ ವಕ್ಫ್ ಜಿಪಿಸಿ ಅಧ್ಯಕ್ಷ ಜಗದಾಂಬಿಕ ಪಾಲ್ ಭೇಟಿಅನ್ವರ್ ಮಾಣಿಪ್ಪಾಡಿ ವರದಿಯಂತೆ ಕಾಂಗ್ರೆಸ್ ನಾಯಕರಿಂದ ವಕ್ಫ್ ಆಸ್ತಿ ಗುಳುಂ: ಯತ್ನಾಳ್
ವಿಜಯಪುರ: ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ವಕ್ಫ್ ಕಾಯ್ದೆ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಸೋಮವಾರದಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ನೂರಾರು ರೈತರು ಪಾಲ್ಗೊಂಡಿದ್ದಾರೆ. ಯತ್ನಾಳ್…
View More ಅನ್ವರ್ ಮಾಣಿಪ್ಪಾಡಿ ವರದಿಯಂತೆ ಕಾಂಗ್ರೆಸ್ ನಾಯಕರಿಂದ ವಕ್ಫ್ ಆಸ್ತಿ ಗುಳುಂ: ಯತ್ನಾಳ್ಹಾಲಕೆರೆ ಅನ್ನದಾನೇಶ್ವರ ಮಠದ ಆಸ್ತಿಗೂ ವಕ್ಫ್ ಗಾಳ, ಪ್ರಾಣ ಬಿಟ್ಟರೂ ಜಾಗ ಬಿಡಲ್ಲ: ಭಕ್ತರು
ನರೇಗಲ್ಲ (ಗದಗ): ಪಟ್ಟಣದಲ್ಲಿರುವ ಹಾಲಕೆರೆ ಅನ್ನದಾನೇಶ್ವರ ಮಠದ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯ ಕೆವಿ ಮತ್ತು ಬಿಎಂ ಉಚಿತ ಪ್ರಸಾದ ನಿಲಯದ ೧೫.೦೬ ಎಕರೆ ಜಮೀನಿನಲ್ಲಿ ೧೧.೧೯ ಎಕರೆ ಜಮೀನು 2019-2020ರಲ್ಲಿಯೇ ವಕ್ಫ್ ಆಸ್ತಿ…
View More ಹಾಲಕೆರೆ ಅನ್ನದಾನೇಶ್ವರ ಮಠದ ಆಸ್ತಿಗೂ ವಕ್ಫ್ ಗಾಳ, ಪ್ರಾಣ ಬಿಟ್ಟರೂ ಜಾಗ ಬಿಡಲ್ಲ: ಭಕ್ತರುದೇವರ ನಾಡಿಗೂ ವಕ್ಕರಿಸಿದ ವಕ್ಫ್ ವಕ್ರದೃಷ್ಟಿ: ಕೇರಳದ 600 ಕುಟುಂಬಗಳ 464 ಎಕರೆ ಆಸ್ತಿಗೆ ಕಂಟಕ
ತಿರುವನಂತಪುರ: ದೇವರು ನಾಡು ಎಂದೇ ಖ್ಯಾತವಾದ ಪಕ್ಕದ ಕೇರಳಕ್ಕೂ ವಕ್ಫ್ ಬೋರ್ಡ್ ಆಸ್ತಿ ವಿವಾದ ವಕ್ಕರಿಸಿದೆ. ಹೌದು, ಕರ್ನಾಟಕದಲ್ಲಿ ಸಾವಿರಾರು ರೈತರು ವಕ್ಫ್ ಕಾಯ್ದೆಯಿಂದಾಗಿ ಭೂಮಿ ಕಳೆದುಕೊಳ್ಳುತ್ತಿರುವ ಆತಂಕ ಎದುರಿಸುತ್ತಿರುವಾಗಲೇ, ನೆರೆಯ ಕೇರಳದ ಕೊಚ್ಚಿ…
View More ದೇವರ ನಾಡಿಗೂ ವಕ್ಕರಿಸಿದ ವಕ್ಫ್ ವಕ್ರದೃಷ್ಟಿ: ಕೇರಳದ 600 ಕುಟುಂಬಗಳ 464 ಎಕರೆ ಆಸ್ತಿಗೆ ಕಂಟಕಚಾಲುಕ್ಯರ ಕಾಲದ ದೇವಸ್ಥಾನದ 57 ಎಕರೆ ಆಸ್ತಿ ವಕ್ಫ್ ಹೆಸರಿಗೆ: ಕೈ ವಿರುದ್ಧ ಕಾರಜೋಳ ಆಕ್ರೋಶ
ಬಳ್ಳಾರಿ: ಚಾಲುಕ್ಯರ ಕಾಲದ ದೇವಸ್ಥಾನಗಳು, ಮಠಗಳನ್ನು ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಅಂದರೆ ಭಾರತದಲ್ಲಿ ವಕ್ಫ್ ಮೊದಲೋ, ಅಥವಾ ಚಾಲುಕ್ಯರು ಮೊದಲೋ ಎಂಬುದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಬೇಕು ಎಂದು ಬಿಜೆಪಿ…
View More ಚಾಲುಕ್ಯರ ಕಾಲದ ದೇವಸ್ಥಾನದ 57 ಎಕರೆ ಆಸ್ತಿ ವಕ್ಫ್ ಹೆಸರಿಗೆ: ಕೈ ವಿರುದ್ಧ ಕಾರಜೋಳ ಆಕ್ರೋಶಹಿಂದೂಗಳ ರುದ್ರಭೂಮಿಗೂ ವಕ್ಫ್ ವಕ್ರದೃಷ್ಟಿ: ಮಂಡ್ಯ ಜಿಲ್ಲೆಯಲ್ಲಿಯೂ ವಿವಾದ
ಮಂಡ್ಯ: ರೈತರ ಜಮೀನು, ಹಿಂದೂ ದೇಗುಲ ಮಾತ್ರವೇ ಅಲ್ಲ ಸರ್ಕಾರಿ ಶಾಲೆಯೂ ವಕ್ಫ್ ಆಸ್ತಿ ಎಂದು ಆರ್‌ಟಿಸಿಗಳಲ್ಲಿ ಬದಲಾಗಿರುವುದು ಕಂಡುಬಂದಿದೆ. ಇದನ್ನು ನೋಡಿದಾಗ ವಕ್ಫ್ ಆಸ್ತಿ ವಿವಾದ ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿದೆ. ಆಗಿಂದಾಗ್ಗೆ ವಕ್ಫ್…
View More ಹಿಂದೂಗಳ ರುದ್ರಭೂಮಿಗೂ ವಕ್ಫ್ ವಕ್ರದೃಷ್ಟಿ: ಮಂಡ್ಯ ಜಿಲ್ಲೆಯಲ್ಲಿಯೂ ವಿವಾದಧಾರವಾಡ ಜಿಲ್ಲೆಯ ಮತ್ತಷ್ಟು ರೈತರಿಗೆ ವಕ್ಫ್ ಬಿಸಿ: ರೈತರಿಂದ ಉಗ್ರ ಹೋರಾಟದ ಎಚ್ಚರಿಕೆ
ಧಾರವಾಡ: ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ವಕ್ಫ್ ಆಸ್ತಿ ವಿವಾದದ ಬಿಸಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿಗೂ ತಟ್ಟಿದೆ. ಇಲ್ಲಿನ 43 ರೈತರ ಹೊಲಗಳ ಪಹಣಿಯಲ್ಲಿ ವಕ್ಫ್ ಆಸ್ತಿ ನಮೂದಾಗಿರುವುದು ರೈತರಲ್ಲಿ ಆತಂಕವನ್ನುಂಟು ಮಾಡಿದೆ. ರೈತರು…
View More ಧಾರವಾಡ ಜಿಲ್ಲೆಯ ಮತ್ತಷ್ಟು ರೈತರಿಗೆ ವಕ್ಫ್ ಬಿಸಿ: ರೈತರಿಂದ ಉಗ್ರ ಹೋರಾಟದ ಎಚ್ಚರಿಕೆಕಂದಾಯ ಕಾನೂನು ಮೀರಿದ ರಾಜ್ಯ ಸರ್ಕಾರ, ಕೂಡಲೇ ವಕ್ಫ್ ನೋಟಿಸ್ ಹಿಂಪಡೆಯಿರಿ: ಸಿಎಂಗೆ ಬೊಮ್ಮಾಯಿ ಆಗ್ರಹ
ಶಿಗ್ಗಾಂವಿ: ರಾಜ್ಯದಲ್ಲಿ ವಕ್ಫ್ ಕಾನೂನು ದುರುಪಯೋಗ ಆಗುತ್ತಿದ್ದು, ಕಂದಾಯ ಕಾನೂನು ಕಡೆಗಣಿಸಿ ವಿನಾಕಾರಣ ಇಡೀ ರಾಜ್ಯದ ರೈತರ ಸಾಗುವಳಿ ಜಮೀನುಗಳಿಗೆ ವಕ್ಫ್ ಪ್ರಾಪರ್ಟಿ ಎಂದು ಮಾಡಲು ಹೊರಟಿದ್ದಾರೆ. ಸರ್ಕಾರ ರೈತರಿಗೆ ನೀಡಿರುವ ನೋಟಿಸ್ ವಾಪಸ್…
View More ಕಂದಾಯ ಕಾನೂನು ಮೀರಿದ ರಾಜ್ಯ ಸರ್ಕಾರ, ಕೂಡಲೇ ವಕ್ಫ್ ನೋಟಿಸ್ ಹಿಂಪಡೆಯಿರಿ: ಸಿಎಂಗೆ ಬೊಮ್ಮಾಯಿ ಆಗ್ರಹಉತಾರದಲ್ಲಿ ವಕ್ಫ್ ಹೆಸರು ತೆಗೆಯದಿದ್ದರೆ ಕಚೇರಿಗೆ ಬಾರಕೋಲ್ ತರ್ತೀತಿ: ಧಾರವಾಡ ರೈತರ ಎಚ್ಚರಿಕೆ
ಧಾರವಾಡ: ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ರೈತರ ಉತಾರದಲ್ಲಿ ವಕ್ಫ್ ಹೆಸರು ಸೇರ್ಪಡೆಯಾಗಿದ್ದು, ಕೂಡಲೇ ಅಧಿಕಾರಿಗಳು ಆ ಹೆಸರನ್ನು ತೆಗೆಯದಿದ್ದರೆ ಕಚೇರಿಗೆ ಬಾರಕೋಲ್ ತರುತ್ತೇವೆ ಎಂದು ಗ್ರಾಮದ ರೈತರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಹೌದು, ಉಪ್ಪಿನಬೆಟಗೇರಿಯ…
View More ಉತಾರದಲ್ಲಿ ವಕ್ಫ್ ಹೆಸರು ತೆಗೆಯದಿದ್ದರೆ ಕಚೇರಿಗೆ ಬಾರಕೋಲ್ ತರ್ತೀತಿ: ಧಾರವಾಡ ರೈತರ ಎಚ್ಚರಿಕೆ