Actress Ramya Marriage: ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅಭಿಮಾನಿಗಳಿಗೆ ಸಿಹಿಸುದ್ದಿ. ಇದೇ ನವೆಂಬರ್ ತಿಂಗಳಲ್ಲಿ ನಟಿ ರಮ್ಯಾ ಹಸೆಮಣೆ ಏರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೌದು, ಈ ಬಗ್ಗೆ ಕೆಲವು ಮಾಧ್ಯಮಗಳು ವರದಿ ಮಾಡಿದ್ದು,…
View More ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮದುವೆ ಫಿಕ್ಸ್!?ರಮ್ಯಾ
ವೀಕೆಂಡ್ ವಿತ್ ರಮೇಶ್ಗೆ ಇವರೇ ಮೊದಲ ಅತಿಥಿ, ರಾಜಕಾರಣಿಗಳಿಗಿಲ್ಲ ಪ್ರವೇಶ; ಇಲ್ಲಿದೆ ಸಾಧಕರ ಲಿಸ್ಟ್
ಇದೇ 25ರಿಂದ ವೀಕೆಂಡ್ ವಿತ್ ರಮೇಶ್ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈ ನಡುವೆ ಮೊದಲ ಅತಿಥಿ ಯಾರೆಂಬುದು ಹೊರಬಿದ್ದಿದೆ. ಮೊದಲ ಅತಿಥಿಯಾಗಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಭಾಗಿಯಾಗುವುದು ಖಚಿತವಾಗಿದೆ. ಈ ಮೊದಲು ನಟ ರಿಷಭ್…
View More ವೀಕೆಂಡ್ ವಿತ್ ರಮೇಶ್ಗೆ ಇವರೇ ಮೊದಲ ಅತಿಥಿ, ರಾಜಕಾರಣಿಗಳಿಗಿಲ್ಲ ಪ್ರವೇಶ; ಇಲ್ಲಿದೆ ಸಾಧಕರ ಲಿಸ್ಟ್ನಟ ಸುದೀಪ್ ಕಾಂಗ್ರೆಸ್ ಸೇರೋದು ಪಕ್ಕಾನಾ? ನನಗೆ 3ನೇ ಪಕ್ಷ ಮುಖ್ಯ ಎಂದ ಸುದೀಪ್..ಯಾವುದದು 3ನೇ ಪಕ್ಷ?
ರಾಜ್ಯ ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆಯೇ ಚುನಾವಣಾ ಕಣ ಕಾವೇರಿದೆ. ನಟ ಕಿಚ್ಚ ಸುದೀಪ್ ರಾಜಕೀಯಕ್ಕೆ ಎಂಟ್ರಿ ಕೊಡುವ ಕುರಿತಂತೆ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಹೌದು, ನಟ ಕಿಚ್ಚ ಸುದೀಪ್ ಕಾಂಗ್ರೆಸ್ ಮೂಲಕ ರಾಜಕೀಯಕ್ಕೆ ಎಂಟ್ರಿ…
View More ನಟ ಸುದೀಪ್ ಕಾಂಗ್ರೆಸ್ ಸೇರೋದು ಪಕ್ಕಾನಾ? ನನಗೆ 3ನೇ ಪಕ್ಷ ಮುಖ್ಯ ಎಂದ ಸುದೀಪ್..ಯಾವುದದು 3ನೇ ಪಕ್ಷ?ಚನ್ನಪಟ್ಟಣದಿಂದ ಮಾಜಿ ಸಂಸದೆ ರಮ್ಯಾ ಕಣಕ್ಕೆ: ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್?
ರಾಮನಗರ: ಹೆಚ್.ಡಿ ಕುಮಾರಸ್ವಾಮಿಯನ್ನು ಲಾಕ್ ಮಾಡಲು ವಿಪಕ್ಷ ನಾಯಕ ಸಿದ್ದರಾಮಯ್ಯ ದಾಳವನ್ನು ಹೂಡಿದ್ರಾ ಎಂದು ಪ್ರಶ್ನೆ ಎದ್ದಿದ್ದು, ಗೆಲುವಿನ ಮಂತ್ರಕ್ಕೆಹೊಸ ತಂತ್ರಗಾರಿಕೆಯ ಮುನ್ನುಡಿಯನ್ನು ಸಿದ್ದರಾಮಯ್ಯ ಬರೆದಿದ್ದಾರೆ. ಹೌದು, ಕಾಂಗ್ರೆಸ್ ಗೆದ್ದು ಅಧಿಕಾರ ಹಿಡಿಯಬೇಕಾದರೆ ಹಳೇ…
View More ಚನ್ನಪಟ್ಟಣದಿಂದ ಮಾಜಿ ಸಂಸದೆ ರಮ್ಯಾ ಕಣಕ್ಕೆ: ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್?ಮುನಿಸು ಮರೆತು ಒಂದಾದ ರಮ್ಯಾ-ಜಗ್ಗೇಶ್ : ವಿಡಿಯೋ ವೈರಲ್
ಸ್ಯಾಂಡಲ್ ವುಡ್ ಮೋಹಕತಾರೆ ರಮ್ಯಾ ಮತ್ತು ನಟ ಜಗ್ಗೇಶ್ ಮತ್ತೆ ಒಂದಾಗಿದ್ದಾರೆ. ಹೌದು, ನೀರ್‌ದೋಸೆ’ ಚಿತ್ರದ ವೇಳೆ ಉಂಟಾದ ಬಿರುಕಿನ ಬಳಿಕ ಮೊದಲ ಬಾರಿಗೆ ರಮ್ಯಾ ಮತ್ತು ನಟ ಜಗ್ಗೇಶ್ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದು,…
View More ಮುನಿಸು ಮರೆತು ಒಂದಾದ ರಮ್ಯಾ-ಜಗ್ಗೇಶ್ : ವಿಡಿಯೋ ವೈರಲ್ಬಿಜೆಪಿಗೆ ಮೋಹಕ ತಾರೆ ರಮ್ಯಾ?
ಸ್ಯಾಂಡಲ್‌ವುಡ್ ನಟಿ, ಮಾಜಿ ಸಂಸದೆ ಮೋಹಕ ತಾರೆ ರಮ್ಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರೆ ಅನ್ನುವ ಸುದ್ದಿ ಜೋರಾಗಿ ಕೇಳಿ ಬರುತ್ತಿದ್ದು, ಚಿಕ್ಕಬಳ್ಳಾಪುರ ಉತ್ಸವದಲ್ಲಿ ಸಚಿವ ಸುಧಾಕರ್ ಅವರನ್ನು ಹೊಗಳಿದ ಬಳಿಕ ಇದಕ್ಕೆ ಪುಷ್ಠಿ…
View More ಬಿಜೆಪಿಗೆ ಮೋಹಕ ತಾರೆ ರಮ್ಯಾ?ಸ್ಪೆಷಲ್ ವಿಡಿಯೋ ಹಂಚಿಕೊಂಡು ಗುಡ್ ನ್ಯೂಸ್ ಕೊಟ್ಟ ಸ್ಯಾಂಡಲ್ ವುಡ್ ಮೋಹಕ ತಾರೆ ..!
ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡುತ್ತಿದ್ದೇನೆ ಎಂದು ಸ್ಯಾಂಡಲ್ ವುಡ್ ಮೋಹಕ ತಾರೆ ನಟಿ ರಮ್ಯಾ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಟಿ ರಮ್ಯಾ ಅವರು, ’10 ವರ್ಷದ…
View More ಸ್ಪೆಷಲ್ ವಿಡಿಯೋ ಹಂಚಿಕೊಂಡು ಗುಡ್ ನ್ಯೂಸ್ ಕೊಟ್ಟ ಸ್ಯಾಂಡಲ್ ವುಡ್ ಮೋಹಕ ತಾರೆ ..!ಮೋಹಕ ತಾರೆ ರಮ್ಯಾ ದಿಢೀರ್ ನಿರ್ಧಾರ, ನಿರ್ದೇಶಕ ರಾಜ್ ಬಿ ಶೆಟ್ಟಿ ವಿಲವಿಲ..!
ಸ್ಯಾಂಡಲ್ ವುಡ್ ಮೋಹಕ ತಾರೆ ನಟಿ ರಮ್ಯಾ ಅವರು ನಿರ್ದೇಶಕ ರಾಜ್ ಬಿ ಶೆಟ್ಟಿ ಜೊತೆಗೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ ಎಂಬ ಸುದ್ದಿ ಎಲ್ಲರಿಗೂ…
View More ಮೋಹಕ ತಾರೆ ರಮ್ಯಾ ದಿಢೀರ್ ನಿರ್ಧಾರ, ನಿರ್ದೇಶಕ ರಾಜ್ ಬಿ ಶೆಟ್ಟಿ ವಿಲವಿಲ..!ಪುನೀತ ಪರ್ವಕ್ಕೆ ಕ್ಷಣಗಣನೆ: ‘ಪುನೀತ ಪರ್ವ’ಕ್ಕೆ ಸ್ಟಾರ್ ನಟರ ದಂಡು; ಪ್ರಭುದೇವ, ರಮ್ಯಾರಿಂದ ಭರ್ಜರಿ ಡ್ಯಾನ್ಸ್..!
ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಪುನೀತ ಪರ್ವ’ ಕಾರ್ಯಕ್ರಮ ಹಿನ್ನೆಲೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಪ್ಪು ನಟಿಸಿರುವ ಕಡೆಯ ಸಿನಿಮಾ ‘ಗಂಧದ ಗುಡಿ’ ಪ್ರೀ ರಿಲೀಸ್ ಈವೆಂಟ್ ಪುನೀತ್ ಪರ್ವಗೆ ವೇದಿಕೆ ಸಜ್ಜಾಗಿದೆ. ನಟ…
View More ಪುನೀತ ಪರ್ವಕ್ಕೆ ಕ್ಷಣಗಣನೆ: ‘ಪುನೀತ ಪರ್ವ’ಕ್ಕೆ ಸ್ಟಾರ್ ನಟರ ದಂಡು; ಪ್ರಭುದೇವ, ರಮ್ಯಾರಿಂದ ಭರ್ಜರಿ ಡ್ಯಾನ್ಸ್..!ಒಂದೇ ವೇದಿಕೆಯಲ್ಲಿ ಸ್ಯಾಂಡಲ್ ಕ್ವೀನ್ಸ್ ; ದಾವಣಗೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಮ್ಯಾ, ರಚಿತಾ ರಾಮ್..!
ನಟ ಡಾಲಿ ಧನಂಜಯ್ ನಾಯಕನಾಗಿರುವ ಚಿತ್ರ ಹೆಡ್ ಬುಷ್ 80, 90 ದಶಕದ ಬೆಂಗಳೂರಿನ ಡಾನ್ ಜೈರಾಜ್ ಜೀವನಾಧಾರಿತ ಕಥೆಯಾದ ಕಾರಣ ಚಿತ್ರದ ಬಗ್ಗೆ ಮೊದಲಿನಿಂದಲೂ ಕುತೂಹಲವಿದೆ. ಈ ಹಿನ್ನೆಲೆ ಶೂನ್ಯ ಚೊಚ್ಚಲ ಬಾರಿಗೆ…
View More ಒಂದೇ ವೇದಿಕೆಯಲ್ಲಿ ಸ್ಯಾಂಡಲ್ ಕ್ವೀನ್ಸ್ ; ದಾವಣಗೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಮ್ಯಾ, ರಚಿತಾ ರಾಮ್..!