ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ಹಾಗೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಮಹಾರಥೋತ್ಸವ ಜರುಗಿತು. ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ದೀಪಾವಳಿ…
View More ಮಾದಪ್ಪನ ಬೆಟ್ಟದಲ್ಲಿ ಮಹಾ ರಥೋತ್ಸವ: ಲಕ್ಷಾಂತರ ಭಕ್ತರಿಂದ ಸ್ವಾಮಿಯ ದರ್ಶನರಥೋತ್ಸವ
ಕೊಟ್ಟೂರು ತಾಲೂಕಿನ ಶ್ರೀಮೂಗಬಸವೇಶ್ವರ ಜಾತ್ರೆ ನಿಷೇಧ: ಜಿಲ್ಲಾಧಿಕಾರಿಯಿಂದ ಮಹತ್ವದ ಆದೇಶ
ಹೊಸಪೇಟೆ(ವಿಜಯನಗರ)ಆ.18: ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಚಿರಬಿ ಮತ್ತು ರಾಂಪುರ ಗ್ರಾಮಗಳಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಹಿತದೃಷ್ಟಿಯಿಂದ ಆ.21ರಿಂದ ಆ.25ರವರೆಗೆ ನಡೆಯುವ ಶ್ರೀ ಮೂಗಬಸವೇಶ್ವರ ಸ್ವಾಮಿಯ ರಥೋತ್ಸವ ಹಾಗೂ ಮುಂತಾದ ಕಾರ್ಯಕ್ರಮಗಳನ್ನು ನಿಷೇದಿಸಿ…
View More ಕೊಟ್ಟೂರು ತಾಲೂಕಿನ ಶ್ರೀಮೂಗಬಸವೇಶ್ವರ ಜಾತ್ರೆ ನಿಷೇಧ: ಜಿಲ್ಲಾಧಿಕಾರಿಯಿಂದ ಮಹತ್ವದ ಆದೇಶಕೊಟ್ಟೂರು ಶ್ರೀ ಗುರುಬಸವೇಶ್ವರ ಸ್ವಾಮಿ ದೇವಸ್ಥಾನದ ರಥೋತ್ಸವ: ಸಾರ್ವಜನಿಕರಿಗೆ ನಿಷೇಧ
ಕೊಟ್ಟೂರು: ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದಲ್ಲಿರುವ ಶ್ರೀ ಗುರುಬಸವೇಶ್ವರಸ್ವಾಮಿ ದೇವಸ್ಥಾನದ ವಾರ್ಷಿಕ ರಥೋತ್ಸವವು ಇದೇ ಫೆ.25ರಂದು ಜರುಗಲಿದೆ. ಕೋವಿಡ್ -19 ಓಮಿಕ್ರಾನ್ ವೈರಸ್ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಜಿಲ್ಲಾದಂಡಾಧಿಕಾರಿಗಳಾದ…
View More ಕೊಟ್ಟೂರು ಶ್ರೀ ಗುರುಬಸವೇಶ್ವರ ಸ್ವಾಮಿ ದೇವಸ್ಥಾನದ ರಥೋತ್ಸವ: ಸಾರ್ವಜನಿಕರಿಗೆ ನಿಷೇಧಕಾಲಿಗೆ ಸಲಾಕೆ ಚುಚ್ಚಿದರೂ ಒಂದು ಹನಿ ರಕ್ತವಿಲ್ಲ; ಮೈಲಾರನ ‘ಕಾಲಶಸ್ತ್ರ’ ಪವಾಡಕ್ಕೆ ಮನಸೋತ ಭಕ್ತರು
ದಾವಣಗೆರೆ: ಸಣ್ಣ ಗಾಯವಾದರೆ ರಕ್ತದ ಕೋಡಿಯೇ ಹರಿಯುತ್ತದೆ, ಅಂಥದ್ದರಲ್ಲಿ ಕಬ್ಬಿಣದ ತ್ರಿಶೂಲವನ್ನೇ ಅಂದರೆ ಶಸ್ತ್ರವನ್ನೇ ಕಾಲಿಗೆ ತೂರಿದರೂ ಒಂದು ಹನಿ ರಕ್ತವಿಲ್ಲ, ಇದು ಮಲೇಬೆನ್ನೂರು ಸಮೀಪದ ದೇವರಬೆಳಕೆರೆ ಮೈಲಾರಲಿಂಗೇಶ್ವರ ರಥೋತ್ಸವದಲ್ಲಿ ಗುರುವಾರ ನಡೆದ ‘ಕಾಲಶಸ್ತ್ರ’…
View More ಕಾಲಿಗೆ ಸಲಾಕೆ ಚುಚ್ಚಿದರೂ ಒಂದು ಹನಿ ರಕ್ತವಿಲ್ಲ; ಮೈಲಾರನ ‘ಕಾಲಶಸ್ತ್ರ’ ಪವಾಡಕ್ಕೆ ಮನಸೋತ ಭಕ್ತರು