ದಾವಣಗೆರೆ: ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಹೌದು, ದಾವಣಗೆರೆಯ ರಾಮಗೊಂಡನಹಳ್ಳಿ ಬಳಿ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿಯಾಗಿ ಈ ದುರಂತ ಸಂಭವಿಸಿದ್ದು,…
View More ದಾವಣಗೆರೆ: ಭೀಕರ ರಸ್ತೆ ಅಪಘಾತ, ಇಬ್ಬರು ಯುವಕರು ಸ್ಥಳದಲ್ಲೇ ಸಾವುಮೃತ
ಕೊಪ್ಪಳ: ಅಣ್ಣನನ್ನೇ ಭೀಕರವಾಗಿ ಕೊಂದ ತಮ್ಮ..! ಕಾರಣವೇನು..?
ಕೊಪ್ಪಳ: ಆಸ್ತಿಗಾಗಿ ಒಡ ಹುಟ್ಟಿದ ಅಣ್ಣನನ್ನೇ ತಮ್ಮ ಕೊಲೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದಿದ್ದು, ಯಮನೂರಪ್ಪ ಬಸಪ್ಪ ಕಡಿವಾಲರ್ (35) ಕೊಲೆಯಾದ ಮೃತ ದುರ್ದೈವಿ ಅಣ್ಣ. ಹೌದು, ಕುಷ್ಟಗಿಯ ಯಮನೂರಪ್ಪ ಬಸಪ್ಪ…
View More ಕೊಪ್ಪಳ: ಅಣ್ಣನನ್ನೇ ಭೀಕರವಾಗಿ ಕೊಂದ ತಮ್ಮ..! ಕಾರಣವೇನು..?BIG NEWS: ಭೀಕರ ಬಾಂಬ್ ಸ್ಫೋಟ..54 ಸಾವು..!
ನೈಜೀರಿಯಾದಲ್ಲಿ ದೊಡ್ಡ ದುರಂತವೊಂದು ನಡೆದಿದ್ದು, ಸೆಂಟ್ರಲ್ ನೈಜಿರಿಯಾದ ನಸರವಾ ಮತ್ತು ಬೆನ್ಯೂ ಸ್ಟೇಟ್ ನಡುವೆ ಭೀಕರ ಬಾಂಬ್ ಸ್ಫೋಟ ಸಂಭವಿಸಿದ್ದು, 54 ಜನರ ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಬುಧವಾರ ಬಾಂಬ್…
View More BIG NEWS: ಭೀಕರ ಬಾಂಬ್ ಸ್ಫೋಟ..54 ಸಾವು..!LAW POINT: ತಾಯಿಯ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಪಾಲಿದೆಯೇ?
ತಂದೆ-ತಾಯಿಯ ಜಂಟಿ ಹೆಸರಿನಲ್ಲಿ ಆಸ್ತಿ ಇದ್ದರೆ ಅವರಿಬ್ಬರಿಗೂ ಆಸ್ತಿಯಲ್ಲಿ ಸಮಾನ (50-50) ಹಕ್ಕಿರುತ್ತದೆ. ತಂದೆಯ ಪಾಲನ್ನು ಅವರು ಯಾರಿಗೆ ಬೇಕಾದರೂ ಕೊಡಬಹುದು. ಒಂದು ವೇಳೆ ತಾಯಿ ಮೃತರಾಗಿದ್ದರೆ ಅವರ ಆಸ್ತಿಯಲ್ಲಿ ಮಕ್ಕಳಿಗೆ & ತಂದೆಗೆ…
View More LAW POINT: ತಾಯಿಯ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಪಾಲಿದೆಯೇ?ಒಡೆಯನ ಅಂತ್ಯಸಂಸ್ಕಾರಕ್ಕೆ ಬಂದ ಆಕಳ ಕರು; ಹಣೆಗೆ ಮುತ್ತಿಟ್ಟು ಕಣ್ಣೀರು ಸುರಿಸಿದ ಮೂಕ ಪ್ರಾಣಿ
ಆಕಳು ಕರುವೊಂದು ತನ್ನ ಮಾಲೀಕ ಸತ್ತಾಗ ತೋರಿದ ಪ್ರೀತಿ ಎಲ್ಲರ ಕಣ್ಣುಗಳನ್ನು ತೇವವಾಗಿಸಿದೆ. ಹೌದು, ವ್ಯಕ್ತಿಯ ಮೃತಪಟ್ಟ ನಂತರ ಅತ ಸಾಕಿದ್ದ ಆಕಳು ಕರು ಅವನ ಮೃತದೇಹದ ಬಳಿಗೆ ತಲುಪಿತು. ಅಷ್ಟೇ ಆದರೆ ಅಂತಹ…
View More ಒಡೆಯನ ಅಂತ್ಯಸಂಸ್ಕಾರಕ್ಕೆ ಬಂದ ಆಕಳ ಕರು; ಹಣೆಗೆ ಮುತ್ತಿಟ್ಟು ಕಣ್ಣೀರು ಸುರಿಸಿದ ಮೂಕ ಪ್ರಾಣಿಬ್ರಿಟನ್ ಮಹಾರಾಣಿ ಇನ್ನಿಲ್ಲ; 2ನೇ ಎಲಿಜಬೆತ್ ಬಗೆಗಿನ ಆಸಕ್ತಿಕರ ವಿಚಾರಗಳು ಇಲ್ಲಿವೆ
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಿಟನ್ ರಾಣಿ 96 ವರ್ಷ ವರ್ಷದ 2ನೇ ಎಲಿಜಬೆತ್ ಸ್ಕಾಟ್‌ಲೆಂಡ್‌ನ ಬಾಲ್‌ಮೊರಲ್ ಅರಮನೆಯಲ್ಲಿ ಮೃತಪಟ್ಟಿದ್ದಾರೆ. ಹೌದು, ಬ್ರಿಟನ್ ರಾಣಿ 2ನೇ ಎಲಿಜಬೆತ್ ಅವರಿಗೆ 96 ವರ್ಷ ವಯಸ್ಸಾಗಿತ್ತು. ರಾಣಿಗೆ ಕಳೆದ…
View More ಬ್ರಿಟನ್ ಮಹಾರಾಣಿ ಇನ್ನಿಲ್ಲ; 2ನೇ ಎಲಿಜಬೆತ್ ಬಗೆಗಿನ ಆಸಕ್ತಿಕರ ವಿಚಾರಗಳು ಇಲ್ಲಿವೆಲಾರಿ-ಟಂಟಂ ನಡುವೆ ಭೀಕರ ಅಪಘಾತ: ಮಹಿಳೆಯರಿಬ್ಬರು ದುರ್ಮರಣ
ಬಾಗಲಕೋಟೆ ಜಿಲ್ಲೆಯ ಇಳಕಲ್ ಸಮೀಪದ ಹಿರೇಕೊಡಗಲಿ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಲಾರಿ ಹಾಗೂ ಟಂಟಂ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಹೌದು, ಇಳಕಲ್‍ನ ಶಾರದಾ (50) ಹಾಗೂ…
View More ಲಾರಿ-ಟಂಟಂ ನಡುವೆ ಭೀಕರ ಅಪಘಾತ: ಮಹಿಳೆಯರಿಬ್ಬರು ದುರ್ಮರಣಭೀಕರ ರಸ್ತೆ ಅಪಘಾತ: ಕಾರಿನಲ್ಲಿದ್ದ ಐವರು ದುರ್ಮರಣ, ಚಾಲಕನ ಸ್ಥಿತಿ ಚಿಂತಾಜನಕ!
ಉತ್ತರ ಪ್ರದೇಶದ ರಾಂಪುರ ತಾಂಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದು, ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ತಾಂಡಾ ಉಪವಿಭಾಗಾಧಿಕಾರಿ ತಿಳಿಸಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ಮೃತಪಟ್ಟಿದ್ದು, ಚಾಲಕನ…
View More ಭೀಕರ ರಸ್ತೆ ಅಪಘಾತ: ಕಾರಿನಲ್ಲಿದ್ದ ಐವರು ದುರ್ಮರಣ, ಚಾಲಕನ ಸ್ಥಿತಿ ಚಿಂತಾಜನಕ!ಹಾವನ್ನು ಉಳಿಸಲು ಹೋಗಿ ನಾಲೆಗೆ ಬಿದ್ದ ಕಾರು; ಪತಿಯ ಕಣ್ಣೆದುರಲ್ಲೇ ಪತ್ನಿ ದುರ್ಮರಣ
ಗಾಜನೂರು: ಗಾಜನೂರು ಬಳಿ ತುಂಗಾ ಎಡದಂಡೆ ನಾಲೆಯ ಪಕ್ಕದ ರಸ್ತೆಯಲ್ಲಿ ತೆರಳುವ ವೇಳೆ ಕಾರಿಗೆ ಹಾವು ಅಡ್ಡ ಬಂದಿದ್ದು, ಕೂಡಲೇ ಹಾವಿನ ಮೇಲೆ ಕಾರು ಹರಿಯುವುದನ್ನ ತಡೆಯಲು ಏಕಾಏಕಿ ಬ್ರೇಕ್ ಹಾಕಿದ್ದರಿಂದ ನಿಯಂತ್ರಣ ತಪ್ಪಿದ…
View More ಹಾವನ್ನು ಉಳಿಸಲು ಹೋಗಿ ನಾಲೆಗೆ ಬಿದ್ದ ಕಾರು; ಪತಿಯ ಕಣ್ಣೆದುರಲ್ಲೇ ಪತ್ನಿ ದುರ್ಮರಣಮೃತ ಕೊರೋನಾ ವಾರಿಯರ್ಸ್‌ಗೆ ವಿಮೆ; ರಾಜ್ಯಗಳಿಗೆ ವಹಿಸಿ ಕೇಂದ್ರ ತನ್ನ ಜವಾಬ್ಧಾರಿಯಿಂದ ನುಣುಚಿಕೊಂಡಿದೆ: ದಿನೇಶ್ ಗುಂಡೂರಾವ್
ಬೆಂಗಳೂರು: ಕೋವಿಡ್ ಕಾರ್ಯದಲ್ಲಿ ತೊಡಗಿ ಮೃತರಾದ ಕೊರೋನಾ ವಾರಿಯರ್ಸ್‌ಗೆ ರಾಜ್ಯ ಸರ್ಕಾರ ವಿಮೆ ಪಾವತಿಸಲು ನೂರಾರು ನೆಪ ಹುಡುಕುತ್ತಿದೆ ಎಂದು ಕೆಪಿಸಿಸಿ ಅಂಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. ಈ ಕುರಿತು ಟ್ವೀಟ್…
View More ಮೃತ ಕೊರೋನಾ ವಾರಿಯರ್ಸ್‌ಗೆ ವಿಮೆ; ರಾಜ್ಯಗಳಿಗೆ ವಹಿಸಿ ಕೇಂದ್ರ ತನ್ನ ಜವಾಬ್ಧಾರಿಯಿಂದ ನುಣುಚಿಕೊಂಡಿದೆ: ದಿನೇಶ್ ಗುಂಡೂರಾವ್