ಚೆನ್ನೈ: ಈ ಮೊದಲು ಫಾಕ್ಸ್‌ಕಾನ್‌ನಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳು ಮದುವೆ ಆಗಿರಬಾರದು ಎಂಬ ನಿಯಮವಿತ್ತು. ಇನ್ನು ಮುಂದೆ ಈ ವಿವಾದಿತ ಷರತ್ತು ಇರುವುದಿಲ್ಲ. ಹೌದು, ಆ್ಯಪಲ್ ಕಂಪನಿಗೆ ಐಫೋನ್‌ಗಳನ್ನು ತಯಾರಿಸಿ ಕೊಡುವ ಫಾಕ್ಸ್‌ಕಾನ್…
View More ಮದುವೆಯಾದ ಮಹಿಳೆಗೆ ಉದ್ಯೋಗವಿಲ್ಲ ಎಂಬ ಷರತ್ತು ರದ್ದುಗೊಳಿಸಿದ ಫಾಕ್ಸ್ಕಾನ್ಮಹಿಳೆ
ಮಹಿಳಾ ಎಂಜಿನಿಯರಗೆ ₹80000 ಸುಲಿಗೆ: ಪ್ರಿಯಾಂಕ್ ಖರ್ಗೆ ಹೆಸರು ದುರ್ಬಳಕೆ
ಅಜ್ಜಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ಸಹಾಯಕ ಎಂದು ಹೇಳಿಕೊಂಡು ದುಷ್ಕರ್ಮಿಯೊಬ್ಬ ವರ್ಗಾವಣೆ ಸ್ಥಳ ನಿರೀಕ್ಷಣೆಯಲ್ಲಿದ್ದ ಮಹಿಳಾ ಎಂಜಿನಿಯರೊಬ್ಬರನ್ನು ಬೆದರಿಸಿ ₹80 ಸಾವಿರ ಸುಲಿಗೆ ಮಾಡಿದ ಆರೋಪದಡಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು…
View More ಮಹಿಳಾ ಎಂಜಿನಿಯರಗೆ ₹80000 ಸುಲಿಗೆ: ಪ್ರಿಯಾಂಕ್ ಖರ್ಗೆ ಹೆಸರು ದುರ್ಬಳಕೆಪೋಷಕರೇ ಗಮನಿಸಿ: ಚಿಕ್ಕ ವಯಸ್ಸಿನಲ್ಲೇ ನಿಮ್ಮ ಹೆಣ್ಣುಮಕ್ಕಳು ಋತುಮತಿಯಾಗ್ತಿದ್ದಾರೆ ಏಕೆ?
ಮುಟ್ಟು ಮಹಿಳೆಯಲ್ಲಾಗುವ ನೈಸರ್ಗಿಕ ಕ್ರಿಯೆ. ಪ್ರತಿ ತಿಂಗಳು ನೀವು ಮುಟ್ಟಾಗ್ತಿದ್ದೀರಿ ಅಂದ್ರೆ, ನೀವು ಆರೋಗ್ಯವಾಗಿದ್ದೀರಿ ಎಂದೇ ಅರ್ಥ. ಆದರೆ ಈಚೆಗೆ ಚಿಕ್ಕ ವಯಸ್ಸಿನಲ್ಲೇ ಹೆಣ್ಣುಮಕ್ಕಳು ಋತುಮತಿರಾಗುತ್ತಿದ್ದು, ಇದು ಅಪಾಯಕಾರಿ ಬೆಳವಣಿಗೆಯಾಗಿದೆ. ಇದು ಒಳ್ಳೆಯ ಲಕ್ಷಣವಲ್ಲ…
View More ಪೋಷಕರೇ ಗಮನಿಸಿ: ಚಿಕ್ಕ ವಯಸ್ಸಿನಲ್ಲೇ ನಿಮ್ಮ ಹೆಣ್ಣುಮಕ್ಕಳು ಋತುಮತಿಯಾಗ್ತಿದ್ದಾರೆ ಏಕೆ?ಗುಡ್ ನ್ಯೂಸ್ : ಮಹಿಳಿಯರಿಗೆ 500 ಅಲ್ಲ 1000ರೂ..: ಸಿಎಂ ಘೋಷಣೆ
ರಾಜ್ಯ ಬಜೆಟ್‌ನ ಮೇಲಿನ ಭಾಷಣದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಕೆಲವೊಂದು ಘೋಷಣೆಗಳನ್ನು ಮಾಡಿದ್ದರು. ಅದರಂತೆ ಬಜೆಟ್‌ನಲ್ಲಿ ಗೃಹಿಣಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಮಾಸಿಕ ₹500 ನೀಡಲಾಗುತ್ತದೆ ಎಂದು ಘೋಷಿಸಲಾಗಿತ್ತು. ಆದರೆ, ಈ ಕುರಿತು ಮಾತನಾಡಿರುವ…
View More ಗುಡ್ ನ್ಯೂಸ್ : ಮಹಿಳಿಯರಿಗೆ 500 ಅಲ್ಲ 1000ರೂ..: ಸಿಎಂ ಘೋಷಣೆಮಹಿಳೆಯರಿಗೆ ಸಿಗುತ್ತೆ 3 ಲಕ್ಷ ಬಡ್ಡಿ ರಹಿತ ಸಾಲ; ಇಲ್ಲಿದೆ ಸಂಪೂರ್ಣ ಮಾಹಿತಿ…!
ದೇಶದ ಮಹಿಳೆಯರಲ್ಲಿ ಉದ್ಯಮಶೀಲತೆ ಹೆಚ್ಚಿಸಲು, ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮತ್ತು ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ ಜಾರಿಗೆ ತಂದಿರುವ ಯೋಜನೆ ಅದುವೇ ‘ಉದ್ಯೋಗಿನಿ ಸ್ಕೀಮ್ ‘. ಈ ಯೋಜನೆಯ ಲಕ್ಷಣಗಳೇನು, ಯೋಜನೆಯಡಿ…
View More ಮಹಿಳೆಯರಿಗೆ ಸಿಗುತ್ತೆ 3 ಲಕ್ಷ ಬಡ್ಡಿ ರಹಿತ ಸಾಲ; ಇಲ್ಲಿದೆ ಸಂಪೂರ್ಣ ಮಾಹಿತಿ…!Union Budget ಮಹಿಳೆಯರಿಗೆ ಭರ್ಜರಿ ಗುಡ್‌ನ್ಯೂಸ್; ಮಹಿಳೆಯರಿಗೆ ಪೋಸ್ಟಲ್ ಉಳಿತಾಯ ಖಾತೆ
* ಮಹಿಳಾ ಸಮ್ಮಾನ್ ಸೇವಿಂಗ್ ಪತ್ರ ಯೋಜನೆ ಜಾರಿ (2ಲಕ್ಷ ವರೆಗೆ ಠೇವಣಿಗೆ ಅವಕಾಶ. 2 ವರ್ಷದವರೆಗೆ 2ಲಕ್ಷ ಠೇವಣಿಗೆ 7.5ರಷ್ಟು ಬಡ್ಡಿ) * ಪೋಸ್ಟಲ್ ಉಳಿತಾಯ ಖಾತೆ ಠೇವಣಿ 5ರಿಂದ 9ಲಕ್ಷಕ್ಕೆ ಏರಿಕೆ…
View More Union Budget ಮಹಿಳೆಯರಿಗೆ ಭರ್ಜರಿ ಗುಡ್‌ನ್ಯೂಸ್; ಮಹಿಳೆಯರಿಗೆ ಪೋಸ್ಟಲ್ ಉಳಿತಾಯ ಖಾತೆಭರ್ಜರಿ ಗುಡ್ ನ್ಯೂಸ್: ರಾಜ್ಯದ ಮಹಿಳೆಯರಿಗೆ 5 ಲಕ್ಷ ರೂ; ಪ್ರತಿ ಕುಟುಂಬಕ್ಕೂ 1000, 1500, 2000 ರೂ..!
ರಾಜ್ಯದ ಮಹಿಳೆಯರಿಗೆ ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಭರ್ಜರಿ ಗುಡ್‌ನ್ಯೂಸ್ ಘೋಷಿಸಿದ್ದಾರೆ. ಹೌದು, ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಇದೇ ತಿಂಗಳು ಆರಂಭಿಸಿ,…
View More ಭರ್ಜರಿ ಗುಡ್ ನ್ಯೂಸ್: ರಾಜ್ಯದ ಮಹಿಳೆಯರಿಗೆ 5 ಲಕ್ಷ ರೂ; ಪ್ರತಿ ಕುಟುಂಬಕ್ಕೂ 1000, 1500, 2000 ರೂ..!ಏನಿದು ಬಾಡಿಗೆ ತಾಯ್ತನ..? ಬಾಡಿಗೆ ತಾಯ್ತನದಿಂದ ಯಾರೆಲ್ಲಾ ಮಗುವನ್ನು ಪಡೆಯಬಹುದು? ಸರ್ಕಾರದ ಷರತ್ತುಗಳೇನು..?
ಬಾಡಿಗೆ ತಾಯ್ತನ ಎಂದರೆ ಮಹಿಳೆ ತನ್ನದಲ್ಲದ ಭ್ರೂಣವನ್ನು ತನ್ನ ಗರ್ಭದಲ್ಲಿ ಪೂರ್ಣಾವಧಿಗೆ ಇಟ್ಟುಕೊಂಡು, ಪೊರೆದು ಹೆತ್ತು ಕೊಡುವುದು. ಈ ಕೆಲಸಕ್ಕಾಗಿ ಮಹಿಳೆ ಹಣ ಪಡೆಯುವುದರಿಂದ ಇದು ‘ಬಾಡಿಗೆ ತಾಯ್ತನ’ ಎಂದು ಕರೆಯಲಾಗುತ್ತದೆ. ಒಂದಲ್ಲ ಒಂದು…
View More ಏನಿದು ಬಾಡಿಗೆ ತಾಯ್ತನ..? ಬಾಡಿಗೆ ತಾಯ್ತನದಿಂದ ಯಾರೆಲ್ಲಾ ಮಗುವನ್ನು ಪಡೆಯಬಹುದು? ಸರ್ಕಾರದ ಷರತ್ತುಗಳೇನು..?ಪುರುಷನು ಮಹಿಳೆಯೊಂದಿಗೆ ಈ ರೀತಿ ನಡೆದುಕೊಂಡರೆ 10 ವರ್ಷ ಜೈಲುಶಿಕ್ಷೆ..! ಸೆಕ್ಷನ್ 375 ಏನು ಹೇಳುತ್ತೆ ಗೊತ್ತಾ..?
ಸೆಕ್ಷನ್ 375 ರ ಅಡಿಯಲ್ಲಿ, ಪುರುಷನು ಮಹಿಳೆಯೊಂದಿಗೆ ಅವಳ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಸಂಭೋಗವನ್ನು ನಡೆಸಿದಾಗ, ಬೆದರಿಕೆಯ ಮೂಲಕ, ಮಾನಸಿಕವಾಗಿ ದುರ್ಬಲ ಅಥವಾ ಹುಚ್ಚುತನದ ಮಹಿಳೆಯನ್ನು ವಂಚಿಸಿದಾಗ/ ಮದ್ಯಪಾನ ಅಥವಾ ಮಾದಕತೆಯ ಕಾರಣದಿಂದ ಆಕೆಗೆ…
View More ಪುರುಷನು ಮಹಿಳೆಯೊಂದಿಗೆ ಈ ರೀತಿ ನಡೆದುಕೊಂಡರೆ 10 ವರ್ಷ ಜೈಲುಶಿಕ್ಷೆ..! ಸೆಕ್ಷನ್ 375 ಏನು ಹೇಳುತ್ತೆ ಗೊತ್ತಾ..?ಮಹಿಳೆಯರನ್ನು ಕಾಡುವ ಗರ್ಭಕಂಠದ ಕ್ಯಾನ್ಸರ್‌ಗೆ ಬಂದಿದೆ ಸ್ವದೇಶಿ ಲಸಿಕೆ
ಮಹಿಳೆಯರನ್ನು ಸಾಮಾನ್ಯವಾಗಿ ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್‌ಗಳು ಕಾಡುತ್ತವೆ. ಮಹಿಳೆಯರಲ್ಲಿ ಹೆಚ್ಚಾಗಿ ಕಾಡುವ ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಹೋರಾಡಲು ದೇಶದ ಮೊದಲ ಲಸಿಕೆ ಬಿಡುಗಡೆಯಾಗಲಿದೆ. ಹೌದು, ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಮತ್ತು…
View More ಮಹಿಳೆಯರನ್ನು ಕಾಡುವ ಗರ್ಭಕಂಠದ ಕ್ಯಾನ್ಸರ್‌ಗೆ ಬಂದಿದೆ ಸ್ವದೇಶಿ ಲಸಿಕೆ