ಸೆಕ್ಷನ್ 375 ರ ಅಡಿಯಲ್ಲಿ, ಪುರುಷನು ಮಹಿಳೆಯೊಂದಿಗೆ ಅವಳ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಸಂಭೋಗವನ್ನು ನಡೆಸಿದಾಗ, ಬೆದರಿಕೆಯ ಮೂಲಕ, ಮಾನಸಿಕವಾಗಿ ದುರ್ಬಲ ಅಥವಾ ಹುಚ್ಚುತನದ ಮಹಿಳೆಯನ್ನು ವಂಚಿಸಿದಾಗ/ ಮದ್ಯಪಾನ ಅಥವಾ ಮಾದಕತೆಯ ಕಾರಣದಿಂದ ಆಕೆಗೆ ಪ್ರಜ್ಞೆ ಇಲ್ಲದಿದ್ದಾಗ, ಆಕೆಯ ಮೇಲೆ ಅತ್ಯಾಚಾರ ಎಸೆಗಿದರೆ ಕ್ರಮ ಕೈಗೊಳ್ಳಲಾಗುತ್ತದೆ.
ಹೌದು, ಪುರುಷನು ಮಹಿಳೆಯೊಂದಿಗೆ ಈ ರೀತಿ ನಡೆದುಕೊಂಡರೆ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಐಪಿಸಿ ಸೆಕ್ಷನ್ 375 ಅಡಿಯಲ್ಲಿ 7-10 ವರ್ಷ ಜೈಲುಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.