Rain alert : ಬೆಂಗಳೂರು ಸೇರಿ ರಾಜ್ಯದ ಕೆಲವೆಡೆ ಫೆ.1 ರಿಂದ ಮೂರು ದಿನಗಳು ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿದೆ. ಹೌದು, ಪೂರ್ವೋತ್ತರ ಮಾರುತಗಳು ಹಾದು…
View More Rain alert | ಫೆ.1 ರಿಂದ ರಾಜ್ಯದ ಕೆಲವೆಡೆ ಮಳೆ ಸಾಧ್ಯತೆಮಳೆ
Rain Alert | ತೀವ್ರ ಚಳಿಯ ನಡುವೆಯೂ ರಾಜ್ಯದ ಈ ಜಿಲ್ಲೆಗಳಲ್ಲಿ ಸೋಮವಾರವೂ ಮಳೆ!
Rain Alert : ಬೆಂಗಳೂರಿನಲ್ಲಿ ಸೋಮವಾರವು ಮಳೆ ಮುಂದುವರಿಯಲಿದ್ದು, ಒಳನಾಡು ಜಿಲ್ಲೆಗಳಲ್ಲಿ ಇನ್ನೂ ಹಲವು ದಿವಸಗಳ ಕಾಲ ಥಂಡಿ ಆವರಿಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಪ್ರಮಾಣ ವಚನ ಸಮಾರಂಭಕ್ಕೂ…
View More Rain Alert | ತೀವ್ರ ಚಳಿಯ ನಡುವೆಯೂ ರಾಜ್ಯದ ಈ ಜಿಲ್ಲೆಗಳಲ್ಲಿ ಸೋಮವಾರವೂ ಮಳೆ!Heavy rain | ಮುಂದಿನ 5 ದಿನಗಳ ಕಾಲ ರಾಜ್ಯದಲ್ಲಿ ಮಳೆ
Heavy rain : ರಾಜ್ಯದಲ್ಲಿ ಡಿ.25 ರಿಂದ ಮಳೆ ಮತ್ತೆ ಆರಂಭವಾಗಿದ್ದು, ಮುಂದಿನ 5 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ (Meteorological Department) ತಿಳಿಸಿವೆ. ಹೌದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ…
View More Heavy rain | ಮುಂದಿನ 5 ದಿನಗಳ ಕಾಲ ರಾಜ್ಯದಲ್ಲಿ ಮಳೆHeavy rain : ಫೆಂಗಲ್ ಚಂಡಮಾರುತದ ಅಬ್ಬರ; ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ
Heavy rain : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಹಿಂದೂ ಮಹಾಸಾಗರದಲ್ಲಿ ಫೆಂಗಲ್ ಚಂಡಮಾರುತದಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೌದು, ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತ…
View More Heavy rain : ಫೆಂಗಲ್ ಚಂಡಮಾರುತದ ಅಬ್ಬರ; ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ3 ದಿನ ಮಳೆ ಹಿನ್ನೆಲೆ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ: ಅಕ್ಟೋಬರಲ್ಲಿ ಹೆಚ್ಚು ವರ್ಷಧಾರೆ
ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮುಂದಿನ ಮೂರು ದಿನ ಹೆಚ್ಚಿನ ಮಳೆಯಾಗುವ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ವಿವಿಧ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಿದೆ. ಹೌದು, ನ.1ರಂದು ದಕ್ಷಿಣ ಒಳನಾಡಿನ…
View More 3 ದಿನ ಮಳೆ ಹಿನ್ನೆಲೆ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ: ಅಕ್ಟೋಬರಲ್ಲಿ ಹೆಚ್ಚು ವರ್ಷಧಾರೆಇಂದು ರಾಜಧಾನಿಯಲ್ಲಿ ವರುಣಾರ್ಭಟ ಸಾಧ್ಯತೆ: ಕಾಡುಗೋಡಿಯಲ್ಲಿ ಭಾರಿ ಮಳೆ
ಬೆಂಗಳೂರು: ರಾಜ್ಯ ರಾಜಧಾನಿಯ ಕೆಲವು ಭಾಗದಲ್ಲಿ ಗುರುವಾರ ಧಾರಾಕಾರ ಮಳೆಯಾಗಿದ್ದು, ಶುಕ್ರವಾರವೂ ನಗರದ ಕೆಲವು ಕಡೆ ಮಳೆಯಾಗುವ ಸಾಧ್ಯತೆ ಇದೆ. ಕಳೆದ ಒಂದು ವಾರದ ಹಿಂದೆ ಬೆಂಗಳೂರು ನಗರದಲ್ಲಿ ಮಳೆಯಾಗಿ ಭಾರೀ ಆವಾಂತರ ಸೃಷ್ಟಿಯಾಗಿತ್ತು.…
View More ಇಂದು ರಾಜಧಾನಿಯಲ್ಲಿ ವರುಣಾರ್ಭಟ ಸಾಧ್ಯತೆ: ಕಾಡುಗೋಡಿಯಲ್ಲಿ ಭಾರಿ ಮಳೆರಾಜಧಾನಿಯಲ್ಲಿ ಮಳೆ ಕಡಿಮೆಯಾದರೂ ಸಹಜ ಸ್ಥಿತಿಗೆ ಬರದ ಜನರ ಬದುಕು
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮಳೆ ಪ್ರಮಾಣ ಸ್ವಲ್ಪ ಗ್ಗಿದ್ದರೂ ಕಳೆದೆರಡು ದಿನ ಸುರಿದ ಅಬ್ಬರದ ಮಳೆಯಿಂದ ತೊಂದರೆಗೆ ಸಿಲುಕಿದ ಜನರ ಬದುಕು ಸಹಜ ಸ್ಥಿತಿಗೆ ಬರುತ್ತಿಲ್ಲ. ಹೌದು, ಕಳೆದ ಎರಡ್ಮೂರು ದಿನದಿಂದ ಸುರಿದ ಮಳೆಗೆ…
View More ರಾಜಧಾನಿಯಲ್ಲಿ ಮಳೆ ಕಡಿಮೆಯಾದರೂ ಸಹಜ ಸ್ಥಿತಿಗೆ ಬರದ ಜನರ ಬದುಕುಬೆಂಗಳೂರು ಮಳೆ ಸಮಸ್ಯೆಗೆ ಪರಿಹಾರಕ್ಕೆ ₹2000 ಕೋಟಿ ವೆಚ್ಚಕ್ಕೆ ಸಿದ್ಧತೆ: ಬಿಬಿಎಂಪಿ ಆಯುಕ್ತ ತುಷಾರ್
ಬೆಂಗಳೂರು: ವಿಶ್ವಬ್ಯಾಂಕ್ ನೆರವಿನೊಂದಿಗೆ 2000 ಕೋಟಿ ರು. ವೆಚ್ಚದಲ್ಲಿ ನಗರದಲ್ಲಿ ಮಳೆಯಿಂದಾಗುವ ಸಮಸ್ಯೆಗಳಿಗೆ ಪರಿಹಾರ ರೂಪಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಸುದ್ದಿಗಾರರರಿಗೆ ಮಾಹಿತಿ ನೀಡಿದ ಅವರು, ಬೆಂಗಳೂರಲ್ಲಿ ಮಳೆಯಿಂದ…
View More ಬೆಂಗಳೂರು ಮಳೆ ಸಮಸ್ಯೆಗೆ ಪರಿಹಾರಕ್ಕೆ ₹2000 ಕೋಟಿ ವೆಚ್ಚಕ್ಕೆ ಸಿದ್ಧತೆ: ಬಿಬಿಎಂಪಿ ಆಯುಕ್ತ ತುಷಾರ್ರಾಜ್ಯಾದ್ಯಂತ 3 ದಿನ ಭರ್ಜರಿ ಮಳೆ ಸಾಧ್ಯತೆ:10 ಜಿಲ್ಲೆಗೆ ಯೆಲ್ಲೋ, 3 ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಣೆ
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮದ ಹಿನ್ನೆಲೆಯಲ್ಲಿ ರಾಜ್ಯದ ಒಳನಾಡಿನಲ್ಲಿ ಮಳೆ ಆರಂಭವಾಗಿದೆ. ರಾಜ್ಯಾದ್ಯಂತ ಇನ್ನೂ ಮೂರು ದಿನಗಳ ಕಾಲ ಅಧಿಕ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ…
View More ರಾಜ್ಯಾದ್ಯಂತ 3 ದಿನ ಭರ್ಜರಿ ಮಳೆ ಸಾಧ್ಯತೆ:10 ಜಿಲ್ಲೆಗೆ ಯೆಲ್ಲೋ, 3 ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಣೆದೇಶಾದ್ಯಂತ ಹಿಂಗಾರು ಆರಂಭ: ಮುಂಗಾರು ಅವಧಿಯಲ್ಲಿ 934.8 ಮಿ.ಮೀನಷ್ಟು ಮಳೆ
ನವದೆಹಲಿ: ದೇಶಾದ್ಯಂತ ಮುಂಗಾರು ಮಳೆ ಸಂಪೂರ್ಣವಾಗಿ ಹಿಂದೆ ಸರಿದಿದ್ದು, ಮತ್ತೊಂದೆಡೆ ಹಿಂಗಾರು ಮಾರುತಗಳು ಮಳೆ ಸುರಿಸಲು ಆರಂಭಿಸಿವೆ ಎಂದು ಕೇಂದ್ರ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ. ಮೇ.30ರಂದು ಕೇರಳ ಮೂಲಕ ಭಾರತಕ್ಕೆ ಪ್ರವೇಶಿಸಿದ್ದ…
View More ದೇಶಾದ್ಯಂತ ಹಿಂಗಾರು ಆರಂಭ: ಮುಂಗಾರು ಅವಧಿಯಲ್ಲಿ 934.8 ಮಿ.ಮೀನಷ್ಟು ಮಳೆ