ಇಂದು ರಾಜಧಾನಿಯಲ್ಲಿ ವರುಣಾರ್ಭಟ ಸಾಧ್ಯತೆ: ಕಾಡುಗೋಡಿಯಲ್ಲಿ ಭಾರಿ ಮಳೆ

ಬೆಂಗಳೂರು: ರಾಜ್ಯ ರಾಜಧಾನಿಯ ಕೆಲವು ಭಾಗದಲ್ಲಿ ಗುರುವಾರ ಧಾರಾಕಾರ ಮಳೆಯಾಗಿದ್ದು, ಶುಕ್ರವಾರವೂ ನಗರದ ಕೆಲವು ಕಡೆ ಮಳೆಯಾಗುವ ಸಾಧ್ಯತೆ ಇದೆ. ಕಳೆದ ಒಂದು ವಾರದ ಹಿಂದೆ ಬೆಂಗಳೂರು ನಗರದಲ್ಲಿ ಮಳೆಯಾಗಿ ಭಾರೀ ಆವಾಂತರ ಸೃಷ್ಟಿಯಾಗಿತ್ತು.…

View More ಇಂದು ರಾಜಧಾನಿಯಲ್ಲಿ ವರುಣಾರ್ಭಟ ಸಾಧ್ಯತೆ: ಕಾಡುಗೋಡಿಯಲ್ಲಿ ಭಾರಿ ಮಳೆ