ಧಾರವಾಡ: ಅನುಮಾನಾಸ್ಪದವಾಗಿ ಮೃತಪಟ್ಟು ಅಂತ್ಯಸಂಸ್ಕಾರ ಮಾಡಿದ ಮಗುವಿನ ಶವವನ್ನು ಗುರುವಾರ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಿದ ಘಟನೆ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಯಮನೂರುನಲ್ಲಿ ನಡೆದಿದೆ. ಗ್ರಾಮದ ವೆಂಕಪ್ಪ ಮತ್ತು ಶಾಂತಾ ಮರಿಸಿದ್ದಣ್ಣವರ ದಂಪತಿ…
View More ಕೊಲೆ ಶಂಕೆ ಹಿನ್ನೆಲೆ ಹೂತಿದ್ದ ಮಗುವಿನ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ: ಮತ್ತೆ ಅಂತ್ಯಕ್ರಿಯೆಮಗು
ತಾಯಿ ಶೌಚಕ್ಕೆ ಹೋದಾಗ ನಾಪತ್ತೆಯಾಗಿದ್ದ ಮಗು ನೀರಿನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆ
ಆನೇಕಲ್: ತಾಯಿ ಶೌಚಕ್ಕೆ ಹೋದಾಗ ನಾಪತ್ತೆಯಾಗಿದ್ದ 33 ದಿನದ ಹಸುಗೂಸಿನ ಶವ ನೀರಿನ ಟ್ಯಾಂಕ್‌ನಲ್ಲಿ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆನೇಕಲ್ ಸಮೀಪದ ಇಗ್ಗಲೂರಿನ ನಿವಾಸಿಗಳಾದ ಮನು ಮತ್ತು ಹರ್ಷಿತಾ ದಂಪತಿಯ ಮಗುವಿನ…
View More ತಾಯಿ ಶೌಚಕ್ಕೆ ಹೋದಾಗ ನಾಪತ್ತೆಯಾಗಿದ್ದ ಮಗು ನೀರಿನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆಮಗು ಅಳ್ತಾ ಇದ್ದಾಗ ಮೊಬೈಲ್ ಕೊಡ್ತೀರಾ..? ಮಕ್ಕಳ ಮೊಬೈಲ್ ಚಟ ಬಿಡಿಸಲು ಇಲ್ಲಿವೆ ಐಡಿಯಾ…!
ಮೊದಲಿನ ಕಾಲದಲ್ಲಿ ಮಗು ಅತ್ತರೆ ಅದನ್ನು ಎತ್ತಾಡಿ ಮುದ್ದು ಮಾಡಿ ಸಮಾಧಾನಿಸುತ್ತಿದ್ದರು. ಆದರೆ ಈಗ ಮಕ್ಕಳ ಕೈಗೆ ಮೊಬೈಲ್ ಕೊಡುವ ಸ್ಥಿತಿ ಬಂದಿದ್ದು, ಇದುವೇ ಚಿಕ್ಕ ಮಕ್ಕಳಲ್ಲಿ ಮೊಬೈಲ್ ಫೋನ್ ಗೀಳು ಹೆಚ್ಚಾಗಲು ಕಾರಣವಾಗುತ್ತಿದೆ.…
View More ಮಗು ಅಳ್ತಾ ಇದ್ದಾಗ ಮೊಬೈಲ್ ಕೊಡ್ತೀರಾ..? ಮಕ್ಕಳ ಮೊಬೈಲ್ ಚಟ ಬಿಡಿಸಲು ಇಲ್ಲಿವೆ ಐಡಿಯಾ…!ದಾವಣಗೆರೆ: ಮಗು ಜನಿಸಿದ ಒಂದು ಗಂಟೆ ಒಳಗೆ ಎದೆ ಹಾಲನ್ನು ಕುಡಿಸಬೇಕು – ಡಾ.ದೇವರಾಜ್
ದಾವಣಗೆರೆ ಆ.05: ಮಗು ಜನಿಸಿದ ಒಂದು ಗಂಟೆ ಒಳಗೆ ಎದೆ ಹಾಲನ್ನು ಕುಡಿಸಬೇಕು, ಏಕೆಂದರೆ ತಾಯಿ ಎದೆ ಹಾಲು ಮಗುವಿಗೆ ಲಸಿಕೆಯಂತೆ ಕೆಲಸ ಮಾಡುತ್ತದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೇವರಾಜ್.ಪಿ.ಪಟಗೆ ಹೇಳಿದರು ದಾವಣಗೆರೆ ತಾಲ್ಲೂಕಿನ…
View More ದಾವಣಗೆರೆ: ಮಗು ಜನಿಸಿದ ಒಂದು ಗಂಟೆ ಒಳಗೆ ಎದೆ ಹಾಲನ್ನು ಕುಡಿಸಬೇಕು – ಡಾ.ದೇವರಾಜ್ಮನೆಯಿಂದ ಕಾಣೆಯಾಗಿದ್ದ 2 ವರ್ಷದ ಮಗು 24 ಗಂಟೆ ಬಳಿಕ ರಬ್ಬರ್ ತೋಟದಲ್ಲಿ ಪತ್ತೆ!
ಕೊಲ್ಲಂ : ಎರಡೂವರೆ ವರ್ಷ ವಯಸ್ಸಿನ ಮಗು ಮನೆಯಿಂದ ಕಾಣೆಯಾಗಿ ಆತಂಕ ಸೃಷ್ಟಿಸಿದ ಘಟನೆ ಕೇರಳದ ಕೊಲ್ಲಂ ಜಿಲ್ಲೆಯ ಅಂಚಲ್ ಸಮೀಪದ ತಡಿಕ್ಕಾಡ್ ನಲ್ಲಿ ನಡೆದಿದೆ. ಹೌದು, ಅನ್ಸಾರಿ ಮತ್ತು ಫಾತಿಮಾ ದಂಪತಿಯ ಪುತ್ರ…
View More ಮನೆಯಿಂದ ಕಾಣೆಯಾಗಿದ್ದ 2 ವರ್ಷದ ಮಗು 24 ಗಂಟೆ ಬಳಿಕ ರಬ್ಬರ್ ತೋಟದಲ್ಲಿ ಪತ್ತೆ!ಹುಟ್ಟೋ ಮಗುವಿನ ಜಾತಿಗಾಗಿ ಜಗಳ; ಕೊಲೆಯಲ್ಲಿ ಅಂತ್ಯ!
ಮೈಸೂರು: ಹುಟ್ಟೋ ಮಗುವಿಗೆ ಯಾವ ಜಾತಿ ಇರಿಸಬೇಕೆಂದು ದಂಪತಿಗಳ ಮಧ್ಯೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರು ಜಿಲ್ಲೆಯ ಬಿಳಿಕೆರೆಯಲ್ಲಿ ನಡೆದಿದೆ. ಹೌದು, ಅಶ್ವಿನಿ (23) ಮೃತ ಮಹಿಳೆಯಾಗಿದ್ದು, ಅಶ್ವಿನಿ ಮತ್ತು ಪ್ರಮೋದ್…
View More ಹುಟ್ಟೋ ಮಗುವಿನ ಜಾತಿಗಾಗಿ ಜಗಳ; ಕೊಲೆಯಲ್ಲಿ ಅಂತ್ಯ!ವೈದ್ಯರ ನಿರ್ಲಕ್ಷ್ಯಕ್ಕೆ 2 ವರ್ಷದ ಕಂದಮ್ಮ ಬಲಿ!
ಹುಬ್ಬಳ್ಳಿ: ವೈದ್ಯರ ನಿರ್ಲಕ್ಷ್ಯಕ್ಕೆ ಎರಡು ವರ್ಷದ ಮಗು ಬಲಿಯಾಗಿದೆ ಎಂದು ಆರೋಪಿಸಿ ಮಗುವಿನ ಪಾಲಕರು, ಕುಟುಂಬಸ್ಥರು ಹುಬ್ಬಳ್ಳಿ ಕಿಮ್ಸ್ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಹೌದು, ಹುಬ್ಬಳ್ಳಿಯ ತಾಜ್ ನಗರದ 2 ವರ್ಷದ ರಕ್ಷಾ ಚೌಧರಿ ಮೃತ ದುರ್ದೈವಿಯಾಗಿದ್ದು,…
View More ವೈದ್ಯರ ನಿರ್ಲಕ್ಷ್ಯಕ್ಕೆ 2 ವರ್ಷದ ಕಂದಮ್ಮ ಬಲಿ!ರಾಜ್ಯ ಸರ್ಕಾರದ ಮಹತ್ವದ ಆದೇಶ: ಪ್ರತಿ ಮಗುವಿಗೆ ಪ್ರತ್ಯೇಕ ಪ್ರೊಫೈಲ್
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರು ಈ ಶೈಕ್ಷಣಿಕ ವರ್ಷದಲ್ಲಿ ಪ್ರತಿ ಮಗುವಿಗೆ ಪ್ರತ್ಯೇಕ ಪ್ರೊಫೈಲ್‌ಗಳನ್ನು ನಿರ್ವಹಣೆ ಮಾಡಬೇಕು ಎಂದು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಮತ್ತು ನಿರ್ದಿಷ್ಟ…
View More ರಾಜ್ಯ ಸರ್ಕಾರದ ಮಹತ್ವದ ಆದೇಶ: ಪ್ರತಿ ಮಗುವಿಗೆ ಪ್ರತ್ಯೇಕ ಪ್ರೊಫೈಲ್ಪ್ರೆಗ್ನೆನ್ಸಿ ವಿಚಾರ: 6 ತಿಂಗಳಿಂದ ಒಟ್ಟಿಗಿಲ್ಲ, ಮಗು ಹೇಗೆ ನನ್ನದಾಗುತ್ತೆ? ಎಂದ ಸಂಸದೆ, ಖ್ಯಾತ ನಟಿಯ ಗಂಡ!
ಕಲ್ಕತ್ತಾ: ಪಶ್ಸಿಮಾ ಬಂಗಾಳದ ಟಿಎಂಸಿ ಪಕ್ಷದ ಸಂಸದೆ, ಖ್ಯಾತ ನಟಿ ನುಸ್ರತ್ ಜಹಾನ್ ಇತ್ತೀಚೆಗೆ ಪ್ರೆಗ್ನೆನ್ಸಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಹೌದು, ನಟಿ ನುಸ್ರತ್ ಜಹಾನ್ ಶೀಘ್ರದಲ್ಲೇ ತಾಯಿಯಾಗಲಿದ್ದಾರೆಂಬ ಸುದ್ದಿ ಹರಿದಾಡುತ್ತಿದ್ದರೂ ಈವರೆಗೆ ಸುಸ್ರತ್ ಜಹಾನ್…
View More ಪ್ರೆಗ್ನೆನ್ಸಿ ವಿಚಾರ: 6 ತಿಂಗಳಿಂದ ಒಟ್ಟಿಗಿಲ್ಲ, ಮಗು ಹೇಗೆ ನನ್ನದಾಗುತ್ತೆ? ಎಂದ ಸಂಸದೆ, ಖ್ಯಾತ ನಟಿಯ ಗಂಡ!ಬ್ರೇಕಿಂಗ್ ನ್ಯೂಸ್: ಹೆಣ್ಣು ಮಗುವಿಗೆ ಜನ್ಮ ನೀಡಿದ ಅನುಷ್ಕಾ ಶರ್ಮಾ; ಸಂಭ್ರಮದಲ್ಲಿ ವಿರುಷ್ಕಾ ದಂಪತಿ
ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗುವಿನ ಜನನವಾಗಿದೆ. ಈ ಬಗ್ಗೆ ವಿರಾಟ್ ಕೊಹ್ಲಿ ಅವರು ತಮ್ಮ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು,…
View More ಬ್ರೇಕಿಂಗ್ ನ್ಯೂಸ್: ಹೆಣ್ಣು ಮಗುವಿಗೆ ಜನ್ಮ ನೀಡಿದ ಅನುಷ್ಕಾ ಶರ್ಮಾ; ಸಂಭ್ರಮದಲ್ಲಿ ವಿರುಷ್ಕಾ ದಂಪತಿ