ಬೆಂಗಳೂರು: ಸತತವಾಗಿ ಕಳೆದ ಕೆಲದಿನಗಳಿಂದ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವ ಪೆಟ್ರೋಲ್ ಇಂದು ಕೂಡ ಏರಿಕೆ ಹಾದಿಯಲ್ಲಿಯೇ ಸಾಗಿದ್ದು, ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ಗೆ ₹94.29ಕ್ಕೆ ಮುಟ್ಟಿದ್ದು, ಇನ್ನು ಪ್ರತಿ ಲೀಟರ್ ಡೀಸೆಲ್ ದರ…
View More ಮತ್ತೆ ಏರಿಕೆಯಾದ ಪೆಟ್ರೋಲ್ ದರ; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಬೆಳ್ಳಿ
ರಾಜ್ಯದಲ್ಲಿಂದು ಹೆಚ್ಚಾಯ್ತು ಪೆಟ್ರೋಲ್ ರೇಟ್; ಚಿನ್ನಾಭರಣಗಳ ಬೆಲೆಯಲ್ಲಿ ಭಾರೀ ಇಳಿಕೆ
ಬೆಂಗಳೂರು: ರಾಜ್ಯದಲ್ಲಿ ಇಂದು 1 ಲೀಟರ್ ಪೆಟ್ರೋಲ್ ದರ ₹95ಕ್ಕೆ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹94.22 ಆಗಿದ್ದು, 1 ಲೀಟರ್ ಡೀಸೆಲ್ ದರ ₹86.37 ದಾಖಲಾಗಿ ಸ್ಥಿರವಾಗಿದೆ. ದಾವಣಗೆರೆಯಲ್ಲಿ ಪ್ರತಿ…
View More ರಾಜ್ಯದಲ್ಲಿಂದು ಹೆಚ್ಚಾಯ್ತು ಪೆಟ್ರೋಲ್ ರೇಟ್; ಚಿನ್ನಾಭರಣಗಳ ಬೆಲೆಯಲ್ಲಿ ಭಾರೀ ಇಳಿಕೆBIG NEWS: ರಾಜ್ಯದಲ್ಲಿ ಮಾತ್ರ ಇಳಿಕೆ ಕಂಡ ಪೆಟ್ರೋಲ್ ದರ; ಚಿನ್ನದ ಬೆಲೆಯಲ್ಲೂ ಇಳಿಕೆ
ಬೆಂಗಳೂರು: ದೇಶದಲ್ಲಿ ಇಂದು ಸಹ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದ್ದು, ಆದರೆ ರಾಜ್ಯದಲ್ಲಿ ಮಾತ್ರ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹93.98 ಆಗಿದ್ದು, 1 ಲೀಟರ್ ಡೀಸೆಲ್ ದರ…
View More BIG NEWS: ರಾಜ್ಯದಲ್ಲಿ ಮಾತ್ರ ಇಳಿಕೆ ಕಂಡ ಪೆಟ್ರೋಲ್ ದರ; ಚಿನ್ನದ ಬೆಲೆಯಲ್ಲೂ ಇಳಿಕೆಬಿಗ್ ನ್ಯೂಸ್: ಪೆಟ್ರೋಲ್ ದರ ಭಾರಿ ಏರಿಕೆ; ಎಷ್ಟಿದೆ ಮಂಗಳವಾರದ ಚಿನ್ನ, ಬೆಳ್ಳಿ ದರ..?
ಬೆಂಗಳೂರು: ದೇಶದಲ್ಲಿ ಇಂದು ಸಹ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹93.98 (₹0.37 ಪೈಸೆ ಏರಿಕೆ) ಆಗಿದ್ದು, 1 ಲೀಟರ್ ಡೀಸೆಲ್ ದರ…
View More ಬಿಗ್ ನ್ಯೂಸ್: ಪೆಟ್ರೋಲ್ ದರ ಭಾರಿ ಏರಿಕೆ; ಎಷ್ಟಿದೆ ಮಂಗಳವಾರದ ಚಿನ್ನ, ಬೆಳ್ಳಿ ದರ..?GOOD NEWS: ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ; ಇಂದಿನ ಪೆಟ್ರೋಲ್, ಡೀಸೆಲ್ ದರ ಗಮನಿಸಿ
ಬೆಂಗಳೂರು: ದೇಶದಲ್ಲಿ 2 ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ಬೆಲೆ ಇಂದು ಇಳಿಕೆಯಾಗಿದ್ದು, ಮದುವೆ ಸೀಸನ್ ಆರಂಭವಾಗುವ ಈ ವೇಳೆ ಚಿನ್ನದ ಬೆಲೆ ಕಡಿಮೆಯಾಗುತ್ತಿರುವುದು ಚಿನ್ನ ಖರೀದಿಸುವವರಿಗೆ ಖುಷಿ ತಂದಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ ಭಾರಿ…
View More GOOD NEWS: ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ; ಇಂದಿನ ಪೆಟ್ರೋಲ್, ಡೀಸೆಲ್ ದರ ಗಮನಿಸಿBREAKING: ರಾಜ್ಯದಲ್ಲಿ ಪೆಟ್ರೋಲ್ ದರ ಭಾರೀ ಏರಿಕೆ; ಇಳಿಕೆ ಕಂಡ ಚಿನ್ನದ ಬೆಲೆ
ಬೆಂಗಳೂರು: ದೇಶದಲ್ಲಿ ಸತತವಾಗಿ ಇಂದು ಸಹ ಪೆಟ್ರೋಲ್ & ಡೀಸೆಲ್ ಬೆಲೆ ಮತ್ತೆ ಭಾರಿ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹93.61 (₹0.40 ಪೈಸೆ ಏರಿಕೆ) ಆಗಿದೆ. 1 ಲೀಟರ್ ಡೀಸೆಲ್…
View More BREAKING: ರಾಜ್ಯದಲ್ಲಿ ಪೆಟ್ರೋಲ್ ದರ ಭಾರೀ ಏರಿಕೆ; ಇಳಿಕೆ ಕಂಡ ಚಿನ್ನದ ಬೆಲೆಸತತ 10ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ; ಚಿನ್ನ, ಬೆಳ್ಳಿಯ ದರದಲ್ಲಿ ಇಳಿಕೆ
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ತಮ್ಮ ಮೇಲ್ಮುಖ ಪಥವನ್ನು ಮುಂದುವರೆಸಿದ್ದು ದೇಶಾದ್ಯಂತ ಪ್ರತಿದಿನ ಹೊಸ ಗರಿಷ್ಠ ಮಟ್ಟವನ್ನು ತಲುಪುತ್ತಿವೆ. ಸತತ 10ನೇ ದಿನವೂ ಇಂಧನ ದರದಲ್ಲಿ ಹೆಚ್ಚಳವಾಗಿದ್ದು, ದೆಹಲಿಯಲ್ಲಿ ಇಂದು ಲೀಟರ್ ಗೆ…
View More ಸತತ 10ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ; ಚಿನ್ನ, ಬೆಳ್ಳಿಯ ದರದಲ್ಲಿ ಇಳಿಕೆಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ; ಚಿನ್ನ, ಬೆಳ್ಳಿಯ ದರದಲ್ಲಿ ಅಲ್ಪ ಏರಿಕೆ
ಬೆಂಗಳೂರು : ದೇಶದಲ್ಲಿ ಇಂದು ಸಹ ಪೆಟ್ರೋಲ್ & ಡೀಸೆಲ್ ಬೆಲೆ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹92.54 (₹0.26 ಪೈಸೆ ಏರಿಕೆ) ಆಗಿದೆ. 1 ಲೀಟರ್ ಡೀಸೆಲ್ ದರ ₹84.75…
View More ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ; ಚಿನ್ನ, ಬೆಳ್ಳಿಯ ದರದಲ್ಲಿ ಅಲ್ಪ ಏರಿಕೆಬ್ರೇಕಿಂಗ್ ನ್ಯೂಸ್: ಸತತ 6ನೇ ದಿನವೂ ಪೆಟ್ರೋಲ್ ದರ ಭಾರಿ ಏರಿಕೆ; ಎಷ್ಟಿದೆ ಭಾನುವಾರದ ಚಿನ್ನ, ಬೆಳ್ಳಿ ದರ..?
ನವದೆಹಲಿ: ದೇಶದ ತೈಲ ಮಾರಾಟ ಕಂಪನಿಗಳು ಸತತ 6ನೇ ದಿನವು ಪೆಟ್ರೋಲ್ & ಡೀಸೆಲ್ ಬೆಲೆ ಏರಿಕೆ ಮಾಡಿವೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹91.76 (₹0.36 ಪೈಸೆ ಏರಿಕೆ) ಆಗಿದೆ. 1…
View More ಬ್ರೇಕಿಂಗ್ ನ್ಯೂಸ್: ಸತತ 6ನೇ ದಿನವೂ ಪೆಟ್ರೋಲ್ ದರ ಭಾರಿ ಏರಿಕೆ; ಎಷ್ಟಿದೆ ಭಾನುವಾರದ ಚಿನ್ನ, ಬೆಳ್ಳಿ ದರ..?BREAKING: ಪೆಟ್ರೋಲ್, ಡೀಸೆಲ್ ಬೆಲೆ ದಿಢೀರ್ ಏರಿಕೆ; ಎಷ್ಟಿದೆ ಗುರುವಾರದ ಚಿನ್ನ, ಬೆಳ್ಳಿ ದರ..?
ಬೆಂಗಳೂರು: ದೇಶದ ತೈಲ ಮಾರಾಟ ಕಂಪನಿಗಳು ಗುರುವಾರ ಮತೊಮ್ಮೆ ಪೆಟ್ರೋಲ್ & ಡೀಸೆಲ್ ಬೆಲೆಯನ್ನು ಏರಿಕೆ ಮಾಡಿವೆ. ಕರ್ನಾಟಕದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹90.63 (₹0.27 ಪೈಸೆ ಏರಿಕೆ) ಆಗಿದೆ. 1 ಲೀಟರ್…
View More BREAKING: ಪೆಟ್ರೋಲ್, ಡೀಸೆಲ್ ಬೆಲೆ ದಿಢೀರ್ ಏರಿಕೆ; ಎಷ್ಟಿದೆ ಗುರುವಾರದ ಚಿನ್ನ, ಬೆಳ್ಳಿ ದರ..?
