ಬಿಸಿಸಿಐನ ವಾರ್ಷಿಕ ಒಪ್ಪಂದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೇರಳದ ಆಟಗಾರ ಸಂಜು ಸ್ಯಾಮ್ಸನ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಒಪ್ಪಂದದಲ್ಲಿ ಸ್ಥಾನ ಪಡೆದಿದ್ದಾರೆ. ಸಂಜು ಸಿ ಗ್ರೇಡ್‌ನಲ್ಲಿದ್ದು, ವಾರ್ಷಿಕ 3 ಕೋಟಿ ವೇತನ ಪಡೆಯಲಿದ್ದಾರೆ.…
View More BCCI ಆಟಗಾರರ ಹೊಸ ಗುತ್ತಿಗೆ ಒಪ್ಪಂದ: ಸಂಜುಗೆ ಸ್ಥಾನ, ಭುವನೇಶ್ವರ್, ರಹಾನೆ, ಕನ್ನಡಿಗ ಮಾಯಾಂಕ್ ಆಟ ಅಂತ್ಯವಾಯಿತೇ?ಬಿಸಿಸಿಐ
ಟಿ20ಯಿಂದ ರೋಹಿತ್, ಕೊಹ್ಲಿ ಔಟ್; ಪೃಥ್ವಿ ರಿಟರ್ನ್ಸ್..ಈ ತ್ರಿಮೂರ್ತಿಗಳು ಇನ್ನೂ ʻಅನ್‌ಫಿಟ್ʼ; ಹೀಗಿದೆ ಮೂರೂ ಮಾದರಿಯ ಭಾರತ ತಂಡ
T20 WC ಸೆಮಿಸ್‌ನಲ್ಲಿ ಹೀನಾಯ ಸೋಲಿನ ನಂತರ ಟೀಂ ಇಂಡಿಯಾವನ್ನು ಬಿಸಿಸಿಐ ಸ್ವಚ್ಛಗೊಳಿಸಿದೆ. ಹಿರಿಯ ಆಟಗಾರರಾದ ರೋಹಿತ್ & ಕೊಹ್ಲಿಯನ್ನು ಟಿ20 ಸರಣಿಯಿಂದ ಹೊರಗಿಟ್ಟು ಹುಡುಗರಿಗೆ ಆದ್ಯತೆ ನೀಡಿದೆ. ಕಳೆದ ವರ್ಷಾಂತ್ಯದಲ್ಲಿ ಕಿವೀಸ್ ವಿರುದ್ಧ,…
View More ಟಿ20ಯಿಂದ ರೋಹಿತ್, ಕೊಹ್ಲಿ ಔಟ್; ಪೃಥ್ವಿ ರಿಟರ್ನ್ಸ್..ಈ ತ್ರಿಮೂರ್ತಿಗಳು ಇನ್ನೂ ʻಅನ್‌ಫಿಟ್ʼ; ಹೀಗಿದೆ ಮೂರೂ ಮಾದರಿಯ ಭಾರತ ತಂಡಟೀಂ ಇಂಡಿಯಾಗೆ ಧೋನಿ ಕಂಬ್ಯಾಕ್..!; ಐಪಿಎಲ್‌ಗೆ ಗುಡ್ ಬೈ?
ಚೆನ್ನೈ ತಂಡಕ್ಕೆ ಹಲವು ಗೆಲುವು ಹಾಗೂ 4 IPL ಟ್ರೋಫಿಗಳನ್ನು ಗೆದ್ದು ಕೊಟ್ಟಿರುವ ಮಹೇಂದ್ರ ಸಿಂಗ್ ಧೋನಿ, 2023ರ ಐಪಿಎಲ್ ಬಳಿಕ ನಿವೃತ್ತಿಯಾಗಲಿದ್ದಾರೆ. ವರದಿಯ ಪ್ರಕಾರ, ಮುಂದಿನ ವರ್ಷ ಕೊನೆಯ ಐಪಿಎಲ್ ಆಡಲಿದ್ದಾರೆ ಎನ್ನಲಾಗಿದೆ.…
View More ಟೀಂ ಇಂಡಿಯಾಗೆ ಧೋನಿ ಕಂಬ್ಯಾಕ್..!; ಐಪಿಎಲ್‌ಗೆ ಗುಡ್ ಬೈ?