ಆಧಾರ್ ಪ್ಯಾನ್ ಲಿಂಕ್: ಭಾರತೀಯ ನಾಗರಿಕರಿಗೆ ಪ್ಯಾನ್ ಕಾರ್ಡ್(Pan Card) ಮತ್ತು ಆಧಾರ್ ಕಾರ್ಡ್ (Adhar Card) ಅತ್ಯಂತ ಪ್ರಮುಖ ದಾಖಲೆಗಳು ಎಂದು ತಿಳಿದಿದೆ. ಬಹುತೇಕ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್…
View More ಮಾರ್ಚ್ 31 ಡೆಡ್ ಲೈನ್: ಈ ರೀತಿ ಮಾಡಿದರೆ 10,000 ರೂ ದಂಡ; ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆಗಿದೆಯೇ, ಹೀಗೆ ಪರಿಶೀಲಿಸಿಪ್ಯಾನ್ ಕಾರ್ಡ್
ಆಧಾರ್ ಕಾರ್ಡ್‌ನಲ್ಲಿ ಏನನ್ನಾದರೂ ನವೀಕರಿಸಬೇಕೇ, ಈ ಸಂಖ್ಯೆಗೆ ಫೋನ್ ಕರೆ ಮಾಡಿ
Aadhaar Card: ಬಹುತೇಕ ಪ್ರತಿಯೊಬ್ಬ ಭಾರತೀಯನ ಬಳಿಯೂ ಆಧಾರ್ ಕಾರ್ಡ್ ಇದ್ದೆ ಇರುತ್ತೆ. ಇದನ್ನು ಭಾರತ ಸರ್ಕಾರವೂ ಕಡ್ಡಾಯಗೊಳಿಸಿದೆ. ನಿಮಗೆ ಪ್ಯಾನ್ ಕಾರ್ಡ್ ಬೇಕಿದ್ದರೂ, ಬ್ಯಾಂಕ್ ಖಾತೆಯನ್ನು ತೆರೆಯಬೇಕಿದ್ದರೂ, ಇತರ ವಹಿವಾಟುಗಳನ್ನು ಮಾಡಬೇಕಿದ್ದರೂ ಅಥವಾ…
View More ಆಧಾರ್ ಕಾರ್ಡ್‌ನಲ್ಲಿ ಏನನ್ನಾದರೂ ನವೀಕರಿಸಬೇಕೇ, ಈ ಸಂಖ್ಯೆಗೆ ಫೋನ್ ಕರೆ ಮಾಡಿಮಾರ್ಚ್ 31 ಡೆಡ್ ಲೈನ್: SMS ಮೂಲಕ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?
Aadhar and Pan Card Link: ಆಧಾರ್ ಕಾರ್ಡ್ (Aadhar Card) ಮತ್ತು ಪ್ಯಾನ್ ಕಾರ್ಡ್ (Pan Card) ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನವಾಗಿದ್ದು, ಪ್ರತಿಯೊಬ್ಬರೂ ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳನ್ನು…
View More ಮಾರ್ಚ್ 31 ಡೆಡ್ ಲೈನ್: SMS ಮೂಲಕ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?ಮಾರ್ಚ್ 31 ಡೆಡ್ ಲೈನ್: ನಿಮ್ಮ ಪ್ಯಾನ್ ಕಾರ್ಡ್ಅನ್ನು ಆಧಾರ್ ಜೊತೆ ತಕ್ಷಣವೇ ಲಿಂಕ್ ಮಾಡಿ; ಆನ್‌ಲೈನ್‌ನಲ್ಲಿ ಲಿಂಕ್ ಮಾಡುವುದು ಹೇಗೆ..?
Aadhar and Pan Card Link: ಆಧಾರ್ ಕಾರ್ಡ್ (Aadhar Card) ಮತ್ತು ಪ್ಯಾನ್ ಕಾರ್ಡ್ (Pan Card) ಲಿಂಕ್ ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಮಾರ್ಚ್ 31 ಸಮೀಪಿಸುತ್ತಿದ್ದು, ಪ್ರತಿಯೊಬ್ಬರೂ ಆಧಾರ್ ಮತ್ತು ಪ್ಯಾನ್…
View More ಮಾರ್ಚ್ 31 ಡೆಡ್ ಲೈನ್: ನಿಮ್ಮ ಪ್ಯಾನ್ ಕಾರ್ಡ್ಅನ್ನು ಆಧಾರ್ ಜೊತೆ ತಕ್ಷಣವೇ ಲಿಂಕ್ ಮಾಡಿ; ಆನ್‌ಲೈನ್‌ನಲ್ಲಿ ಲಿಂಕ್ ಮಾಡುವುದು ಹೇಗೆ..?ಪ್ಯಾನ್-ಆಧಾರ್ ತಕ್ಷಣ ಲಿಂಕ್ ಮಾಡಿ; ಈ ಕೆಲಸ ಮಾಡದಿದ್ದರೆ ಕಠಿಣ ಕ್ರಮ ತಪ್ಪಿದ್ದಲ್ಲ: ಸೆಬಿ ಎಚ್ಚರಿಕೆ
SEBI: ಮಾರ್ಚ್ 31, 2023 ರೊಳಗೆ ಪ್ಯಾನ್ ಕಾರ್ಡ್ ಹೊಂದಿರುವವರು ಅದನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕು ಎಂದು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಸ್ಪಷ್ಟಪಡಿಸಿದೆ. ಇದನ್ನು ಮಾಡದಿದ್ದರೆ, ಪ್ಯಾನ್…
View More ಪ್ಯಾನ್-ಆಧಾರ್ ತಕ್ಷಣ ಲಿಂಕ್ ಮಾಡಿ; ಈ ಕೆಲಸ ಮಾಡದಿದ್ದರೆ ಕಠಿಣ ಕ್ರಮ ತಪ್ಪಿದ್ದಲ್ಲ: ಸೆಬಿ ಎಚ್ಚರಿಕೆJan Dhan Scheme: 10 ಸಾವಿರ ರೂ ಪಡೆಯಲು ಈ ಕೆಲಸ ಮಾಡಿ…!
ದೇಶದ ಪ್ರತಿ ನಾಗರೀಕರೂ ಬ್ಯಾಂಕ್ ಖಾತೆಯನ್ನು ಹೊಂದಿರಬೇಕಾಗಿದ್ದು, ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳು ನೇರವಾಗಿ ಬ್ಯಾಂಕ್ ಖಾತೆಯ ಮೂಲಕ ಫಲಾನುಭವಿಗಳಿಗೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ‘ಜನ್ ಧನ್ ಯೋಜನೆ’ಯನ್ನು ಆರಂಭಿಸಿತು.…
View More Jan Dhan Scheme: 10 ಸಾವಿರ ರೂ ಪಡೆಯಲು ಈ ಕೆಲಸ ಮಾಡಿ…!ತಕ್ಷಣ ಈ ಕೆಲಸ ಮಾಡಿ.. ಇಲ್ಲದಿದ್ರೆ 10,000 ದಂಡ!
ದೇಶದಲ್ಲಿ ಪ್ಯಾನ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದಾಗಿದ್ದು, ಒಬ್ಬ ವ್ಯಕ್ತಿಗೆ ಒಂದೇ ಪ್ಯಾನ್ ಕಾರ್ಡ್ ನೀಡಲಾಗುತ್ತದೆ. ಯಾವುದೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕಾರ್ಡ್ ಅಥವಾ ನಕಲು ಪ್ಯಾನ್ ಕಾರ್ಡ್ ಹೊಂದುವಂತಿಲ್ಲ. ಒಂದು ವೇಳೆ ಒಂದಕ್ಕಿಂತ…
View More ತಕ್ಷಣ ಈ ಕೆಲಸ ಮಾಡಿ.. ಇಲ್ಲದಿದ್ರೆ 10,000 ದಂಡ!ಆಧಾರ್- ಪ್ಯಾನ್ ಲಿಂಕ್ ದಿನಾಂಕ ವಿಸ್ತರಣೆ; ಇಂದೇ ಆಧಾರ್ ಲಿಂಕ್ ಮಾಡಿ..!
ದೇಶದ ಪ್ರತಿಯೊಬ್ಬ ನಾಗರಿಕನೂ ತಮ್ಮ ಆಧಾರ್ ಸಂಖ್ಯೆಯನ್ನು ಪ್ಯಾನ್ ಕಾರ್ಡ್‌ಗಳೊಂದಿಗೆ ಲಿಂಕ್ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT)ಯ ಅಪ್‌ಡೇಟ್‌ಗಳ ಪ್ರಕಾರ, ಪ್ಯಾನ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್…
View More ಆಧಾರ್- ಪ್ಯಾನ್ ಲಿಂಕ್ ದಿನಾಂಕ ವಿಸ್ತರಣೆ; ಇಂದೇ ಆಧಾರ್ ಲಿಂಕ್ ಮಾಡಿ..!ಸುಕನ್ಯಾ ಸಮೃದ್ಧಿ ಖಾತೆಯನ್ನು ಒಂದು ಬ್ಯಾಂಕ್ನಿಂದ ಇನ್ನೊಂದು ಬ್ಯಾಂಕ್ಗೆ ವರ್ಗಾಯಿಸುವುದು ಹೇಗೆ? ಇಲ್ಲಿದೆ ನೋಡಿ
ಸುಕನ್ಯಾ ಸಮೃದ್ಧಿ ಯೋಜನೆಯೊಂದಿಗೆ ನೀವು ತೆರಿಗೆ ವಿನಾಯಿತಿ ಪ್ರಯೋಜನಗಳನ್ನು ಪಡೆಯಬಹುದು. ಸೆಕ್ಷನ್ 80ಸಿ ಅಡಿಯಲ್ಲಿ ವಾರ್ಷಿಕ ರೂ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಇದೆ. ಮೆಚ್ಯೂರಿಟಿಯಲ್ಲಿ ದೊಡ್ಡ ಮೊತ್ತವನ್ನೂ ಪಡೆಯಬಹುದು. ಇನ್ನು, ಈ ಯೋಜನೆಯು…
View More ಸುಕನ್ಯಾ ಸಮೃದ್ಧಿ ಖಾತೆಯನ್ನು ಒಂದು ಬ್ಯಾಂಕ್ನಿಂದ ಇನ್ನೊಂದು ಬ್ಯಾಂಕ್ಗೆ ವರ್ಗಾಯಿಸುವುದು ಹೇಗೆ? ಇಲ್ಲಿದೆ ನೋಡಿಪ್ಯಾನ್ ಕಾರ್ಡ್ ನಲ್ಲಿನ ಹೆಸರು, ಜನ್ಮ ದಿನಾಂಕವನ್ನು 5 ನಿಮಿಷದಲ್ಲಿ ಹೀಗೆ ಬದಲಾಯಿಸಿ..!
ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಕೂಡ ಈಗ ಪ್ರಮುಖವಾಗಿದ್ದು, ಹಣಕಾಸಿನ ವಹಿವಾಟುಗಳು, ಬ್ಯಾಂಕ್ ವಹಿವಾಟುಗಳು, ಐಟಿ ರಿಟರ್ನ್ಸ್ ಸಲ್ಲಿಸಲು ಪ್ಯಾನ್ ಕಾರ್ಡ್ ಕಡ್ಡಾಯವಾಗಿರಬೇಕು. ಆದರೆ, ಒಮ್ಮೆ ಪ್ಯಾನ್ ಕಾರ್ಡ್ ತೆಗೆದುಕೊಂಡ ನಂತರ, ಪ್ಯಾನ್…
View More ಪ್ಯಾನ್ ಕಾರ್ಡ್ ನಲ್ಲಿನ ಹೆಸರು, ಜನ್ಮ ದಿನಾಂಕವನ್ನು 5 ನಿಮಿಷದಲ್ಲಿ ಹೀಗೆ ಬದಲಾಯಿಸಿ..!
