ಭಾರತದಲ್ಲಿ ವಿಮಾನಗಳಿಗೆ ಬೆದರಿಕೆ ಹಾಕುತ್ತಿದ್ದವ ವಶ: ಬಂಧಿತ ‘ಟೆರರಿಸಂ’ ಬುಕ್ ಕರ್ತೃ

ಮುಂಬೈ: ದೇಶದಲ್ಲಿ ವಿಮಾನಗಳಿಗೆ ಬೆದರಿಕೆ ಹಾಕುತ್ತಿದ್ದ ಕಿಡಿಗೇಡಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಈತ ‘ಟೆರರಿಸಂ’ ಎಂಬ ಪುಸ್ತಕ ಬರೆದಿದ್ದ ಎಎನ್ನುವುದು ಬೆಳಕಿಗೆ ಬಂದಿದೆ. ಹೌದು, ಕಳೆದ 2 ವಾರಗಳ ಅವಧಿಯಲ್ಲಿ ದೇಶದ ನೂರಾರು ವಿಮಾನಗಳಿಗೆ…

View More ಭಾರತದಲ್ಲಿ ವಿಮಾನಗಳಿಗೆ ಬೆದರಿಕೆ ಹಾಕುತ್ತಿದ್ದವ ವಶ: ಬಂಧಿತ ‘ಟೆರರಿಸಂ’ ಬುಕ್ ಕರ್ತೃ

ಸಹ ವ್ಯಾಪಾರಿಯೇ ಕದ್ದ ₹1.43 ಕೋಟಿ ಮೌಲ್ಯದ 2ಕೆ.ಜಿ. ಬಂಗಾರ ಜಪ್ತಿ, ಕಳ್ಳ ಬಂಧನ

ಸಿಂಧನೂರು: ಬರೋಬ್ಬರಿ 1.43 ಕೋಟಿ ರು. ಮೌಲ್ಯದ ಬಂಗಾರದ ಆಭರಣ ಕಳ್ಳತನ ಪ್ರಕರಣವನ್ನು ಸಿಂಧನೂರು ನಗರ ಪೊಲೀಸರು ಘಟನೆ ನಡೆದ ಒಂದು ವಾರದಲ್ಲಿಯೇ ವಿಶೇಷ ಕಾರ್ಯಾಚರಣೆ ನಡೆಸಿ ಭೇದಿಸಿದ್ದು, 2 ಕೆಜಿ 5 ತೊಲೆ…

View More ಸಹ ವ್ಯಾಪಾರಿಯೇ ಕದ್ದ ₹1.43 ಕೋಟಿ ಮೌಲ್ಯದ 2ಕೆ.ಜಿ. ಬಂಗಾರ ಜಪ್ತಿ, ಕಳ್ಳ ಬಂಧನ

ಮಹಿಳೆಗೆ ಕಾನ್‌ಸ್ಟೇಬಲ್ ವಂಚನೆ: ಕೆಲಸ ಕೊಡಿಸೋದಾಗಿ ₹47 ಲಕ್ಷ, ಚಿನ್ನಾಭರಣ ದೋಚಿದ ಪೇದೆ ವಿರುದ್ಧ ದೂರು

ಬೆಂಗಳೂರು: ಇಬ್ಬರು ಮಕ್ಕಳಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಮಹಿಳೆಯೊಬ್ಬರಿಂದ ₹47 ಲಕ್ಷ ಹಾಗೂ 857 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ ಆರೋಪದಡಿ ನಗರ ಶಸಸ್ತ್ರ ಮೀಸಲು ಪಡೆ(ಸಿಎಆರ್‌) ಹೆಡ್‌ ಕಾನ್‌ಸ್ಟೇಬಲ್‌ ಸೇರಿ ಮೂವರ ವಿರುದ್ಧ…

View More ಮಹಿಳೆಗೆ ಕಾನ್‌ಸ್ಟೇಬಲ್ ವಂಚನೆ: ಕೆಲಸ ಕೊಡಿಸೋದಾಗಿ ₹47 ಲಕ್ಷ, ಚಿನ್ನಾಭರಣ ದೋಚಿದ ಪೇದೆ ವಿರುದ್ಧ ದೂರು

ನಕಲಿ ಚಿನ್ನಾಭರಣ ಅಡವಿಟ್ಟು ₹5.95 ಲಕ್ಷ ಸಾಲ: ಹೈಗ್ರೌಂಡ್ಸ್‌ ಠಾಣೆಯಲ್ಲಿ ಇಬ್ಬರ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಹಾಲ್ಮಾರ್ಕ್‌ ಚಿನ್ನಾಭರಣವೆಂದು ನಂಬಿಸಿ ನಕಲಿ ಚಿನ್ನಾಭರಣ ಅಡಮಾನವಿಟ್ಟು ಪಾನ್‌ ಬ್ರೋಕರ್‌ ಅಂಗಡಿಯ ಮಾಲೀಕನಿಂದ ₹5.95 ಲಕ್ಷ ಸಾಲ ಪಡೆದು ವಂಚಿಸಿದ್ದು, ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ವಸಂತನಗರದ ಕೆಎಸ್‌ಎನ್‌ ಸ್ಟ್ರೀಟ್‌ನ ಮಹಾವೀರ್‌…

View More ನಕಲಿ ಚಿನ್ನಾಭರಣ ಅಡವಿಟ್ಟು ₹5.95 ಲಕ್ಷ ಸಾಲ: ಹೈಗ್ರೌಂಡ್ಸ್‌ ಠಾಣೆಯಲ್ಲಿ ಇಬ್ಬರ ವಿರುದ್ಧ ಎಫ್‌ಐಆರ್‌

ಗುಜರಾತ್‌ ರಾಜ್ಯದಲ್ಲಿ ಮತ್ತೆ 5000 ಕೋಟಿ ರು. ಮೌಲ್ಯದ 518 ಕೆಜಿ ಕೊಕೇನ್‌ ವಶ

ನವದೆಹಲಿ: ಜಂಟಿ ವಿಶೇಷ ಕಾರ್ಯಾಚರಣೆಯಲ್ಲಿ ಗುಜರಾತ್‌ನ ಅಂಕಲೇಶ್ವರದಲ್ಲಿ 5,000 ಕೋಟಿ ರು. ಮೌಲ್ಯದ 518 ಕೆಜಿ ಕೊಕೇನ್ ವಶಪಡಿಸಿಕೊಳ್ಳಲಾಗಿದೆ. ದೆಹಲಿ ಮತ್ತು ಗುಜರಾತ್ ಪೊಲೀಸರು ಜಂಟಿ ತಂಡವಾಗಿ ಭಾನುವಾರ ಅಂಕಲೇಶ್ವರದಲ್ಲಿರುವ ಆವ್ಕಾರ್ ಡ್ರಗ್ಸ್ ಲಿಮಿಟೆಡ್…

View More ಗುಜರಾತ್‌ ರಾಜ್ಯದಲ್ಲಿ ಮತ್ತೆ 5000 ಕೋಟಿ ರು. ಮೌಲ್ಯದ 518 ಕೆಜಿ ಕೊಕೇನ್‌ ವಶ
Immoral relationship

ಬೆಣ್ಣೆನಗರಿ ಜನರ ಬಿಚ್ಚಿಬೀಳಿಸುವ ಸ್ಟೋರಿ; ಪ್ರಿಯಕರನ ಜತೆ ಸೇರಿ ಪತಿಯನ್ನೇ ಕೊಲೆ ಮಾಡಿಸಿದ ಪತ್ನಿ..!

ದಾವಣಗೆರೆ: ಅಗ್ನಿ ಶಾಕ್ಷಿಯಾಗಿ ಮದುವೆಯಾದ ಪತಿಯನ್ನೇ ಪತ್ನಿ ಕೊಲೆ ಮಾಡಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದ್ದು, ಬೆಣ್ಣೆನಗರಿ ಜನರು ಬಿಚ್ಚಿಬೀಳಿಸುವಂತಿದೆ. ಪ್ರಿಯಕರನ ಜತೆಗಿನ ಸಂಬಂಧಕ್ಕೆ ಅಡ್ಡವಾದ ಎಂದು ಪತ್ನಿಯೇ ತನ್ನ ಗಂಡನನ್ನೇ ಕೊಲೆ ಮಾಡಿಸಿದ್ದು, ಈಗ…

View More ಬೆಣ್ಣೆನಗರಿ ಜನರ ಬಿಚ್ಚಿಬೀಳಿಸುವ ಸ್ಟೋರಿ; ಪ್ರಿಯಕರನ ಜತೆ ಸೇರಿ ಪತಿಯನ್ನೇ ಕೊಲೆ ಮಾಡಿಸಿದ ಪತ್ನಿ..!
police-post-vijayaprabha-news

ಪೊಲೀಸ್‌ ಕನಸು ಕಾಣುತ್ತಿದ್ದವರಿಗೆ ಒದಗಿ ಬಂದ ಅವಕಾಶ; ಬರೋಬ್ಬರಿ 3,064 ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪೊಲೀಸ್‌ ಇಲಾಖೆ ಸೇರಲು ಬಯಸಿದವರಿಗೆ ಸಂತಸದ ಸುದ್ದಿ. ಪೊಲೀಸ್ ಇಲಾಖೆ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೌದು, ಪೊಲೀಸ್‌ ಇಲಾಖೆಯಲ್ಲಿ ಸಿಎಆರ್, ಡಿಎಆರ್‌ನಲ್ಲಿ ಖಾಲಿಯಿರುವ 3,064 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಖಾಲಿರುವ…

View More ಪೊಲೀಸ್‌ ಕನಸು ಕಾಣುತ್ತಿದ್ದವರಿಗೆ ಒದಗಿ ಬಂದ ಅವಕಾಶ; ಬರೋಬ್ಬರಿ 3,064 ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ದಾವಣಗೆರೆ: ರಾಜ್ಯ ಪೊಲೀಸ್ ಇಲಾಖೆಯಿಂದ ಖಾಲಿ ಇರುವ ಹುದ್ದೆಗಳಿಗೆ ಉಚಿತ ಪರೀಕ್ಷಾಪೂರ್ವ ತರಬೇತಿ

ದಾವಣಗೆರೆ ಸೆ.05 : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಖಾಲಿ ಇರುವ ಪೊಲೀಸ್ ಕಾನ್ಸ್‍ಟೇಬಲ್ ಮತ್ತು ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ ಹುದ್ದೆಗಳಿಗೆ ಮುಂಬರುವ ದಿನಗಳಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲಿರುವ ಪರೀಕ್ಷಾರ್ಥಿಗಳಿಗೆ ಮಾದರಿ ವೃತ್ತಿ ಕೇಂದ್ರ…

View More ದಾವಣಗೆರೆ: ರಾಜ್ಯ ಪೊಲೀಸ್ ಇಲಾಖೆಯಿಂದ ಖಾಲಿ ಇರುವ ಹುದ್ದೆಗಳಿಗೆ ಉಚಿತ ಪರೀಕ್ಷಾಪೂರ್ವ ತರಬೇತಿ