ರೊಮ್ಯಾಂಟಿಕ್ ಫ್ಯಾಂಟಸಿ ಎಂಟರ್‌ಟೈನರ್ ‘ಲಕ್ಕಿಮ್ಯಾನ್’ ಸಿನಿಮಾ ರಾಜ್ಯಾದ್ಯಂತ 250ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಲಕ್ಕಿಮ್ಯಾನ್’ ಸಿನಿಮಾ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರುವ ನಾಯಕನಿಗೆ (ಕೃಷ್ಣ) ಸಿಗುವ ದೇವರು (ಪುನೀತ್)…
View More ‘ಅಪ್ಪು’ ಕೊನೆಯ ಚಿತ್ರ ‘ಲಕ್ಕಿ ಮ್ಯಾನ್’: ಎಲ್ಲೆಡೆ ಭರ್ಜರಿ ಪ್ರದರ್ಶನ; ಹೇಗಿದೆ ಸಿನಿಮಾ..?ಪುನೀತ್ ರಾಜ್ ಕುಮಾರ್
ಜೇಮ್ಸ್ ಚಿತ್ರದ ಟೀಸರ್: ಎದೆ ಕುಯ್ದುಕೊಂಡ ಅಪ್ಪು ಅಭಿಮಾನಿ
ವಿಜಯನಗರ: ದಿವಂಗತ ನಟ ಪುನೀತ್ ರಾಜ್ ಕುಮಾರ್ (ಅಪ್ಪು) ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಜೇಮ್ಸ್’ ಟೀಸರ್ ನಿನ್ನೆ ಬಿಡುಗಡೆಯಾಗಿದ್ದು, ಎಲ್ಲೆಡೆ ಭರ್ಜರಿ ಸದ್ದು ಮಾಡುತ್ತಿದೆ. ಅಪ್ಪು ಅಭಿನಯದ ಜೇಮ್ಸ್ ಚಿತ್ರದ ನಿರ್ದೇಶಕರಾದ ಕಿಶೋರ್ ಪತ್ತಿಕೊಂಡ…
View More ಜೇಮ್ಸ್ ಚಿತ್ರದ ಟೀಸರ್: ಎದೆ ಕುಯ್ದುಕೊಂಡ ಅಪ್ಪು ಅಭಿಮಾನಿ10 ನಿಮಿಷ ಟೈಂ ಕೊಡದ ವಿಧಿಗೆ ಧಿಕ್ಕಾರ: ಅಪ್ಪು ಸಾವು ನೆನೆದು ಕಣ್ಣೀರಿಟ್ಟ ಶಿವಣ್ಣ
ಬೆಂಗಳೂರು: ಕರುನಾಡಿನ ಬೆಳಕು ನಟ ದಿ।। ಪುನೀತ್ ರಾಜ್ ಕುಮಾರ್ ಅವರ ನಿಧನವನ್ನು ಇಂದಿಗೂ ಯಾರು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ವೇಳೆ ನಟ ಪುನೀತ್ ಸಹೋದರ ನಟ ಶಿವರಾಜ್ ಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.…
View More 10 ನಿಮಿಷ ಟೈಂ ಕೊಡದ ವಿಧಿಗೆ ಧಿಕ್ಕಾರ: ಅಪ್ಪು ಸಾವು ನೆನೆದು ಕಣ್ಣೀರಿಟ್ಟ ಶಿವಣ್ಣನನ್ನ ಡೈರಿಯಲ್ಲಿ ಆ ಪದವೇ ಇಲ್ಲ; ಮದುವೆ ಬಗ್ಗೆ ಬಿಂದಾಸ್ ಬೆಡಗಿ ಹನ್ಸಿಕಾ ಪ್ರತಿಕ್ರಿಯೆ
ಚೆನ್ನೈ : ಅವಕಾಶಗಳು ಬರುತ್ತಿರುವಾಗ ಸಾಲು ಸಾಲು ಸಿನಿಮಾಗಳನ್ನು ಮಾಡಬೇಕು. ಕೆರಿಯರ್ ಡೌನ್ ಆಗುತ್ತಿರುವ ಸಮಯದಲ್ಲಿ ಒಳ್ಳೆಯ ಹುಡುಗ ನೋಡಿ ಮದುವೆಯಾಗಿ ಸೆಟ್ಲ್ ಆಗಬೇಕು. ಪ್ರಸ್ತುತ ಎಲ್ಲಾ ನಟಿಯರು ಅನುಸರಿಸುತ್ತಿರುವ ಪ್ರವೃತ್ತಿ ಇದು. ಆದರೆ,…
View More ನನ್ನ ಡೈರಿಯಲ್ಲಿ ಆ ಪದವೇ ಇಲ್ಲ; ಮದುವೆ ಬಗ್ಗೆ ಬಿಂದಾಸ್ ಬೆಡಗಿ ಹನ್ಸಿಕಾ ಪ್ರತಿಕ್ರಿಯೆವಿಷ್ಣುವರ್ಧನ್ ಬಗ್ಗೆ ವಿವಾದಾತ್ಮಕ ಹೇಳಿಕೆ; ಮೊದಲು ಮಾನವನಾಗು ಎಂದು ಕಿಡಿಕಾರಿದ ಪುನೀತ್ ರಾಜ್ ಕುಮಾರ್
ಬೆಂಗಳೂರು: ತೆಲುಗಿನ ಖಳನಟನೊಬ್ಬ ಸಾಹಸಸಿಂಹ ದಿವಂಗತ ಡಾ. ವಿಷ್ಣುವರ್ಧನ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಹೌದು ತೆಲುಗಿನ ಖಳನಟನಾದ ವಿಜಯ್ ರಂಗರಾಜು ಎಂಬುವರು ಡಾ. ವಿಷ್ಣುವರ್ಧನ್ ಅವರಿಗೆ ಲೇಡಿಸ್…
View More ವಿಷ್ಣುವರ್ಧನ್ ಬಗ್ಗೆ ವಿವಾದಾತ್ಮಕ ಹೇಳಿಕೆ; ಮೊದಲು ಮಾನವನಾಗು ಎಂದು ಕಿಡಿಕಾರಿದ ಪುನೀತ್ ರಾಜ್ ಕುಮಾರ್ಸಿನಿಪ್ರಿಯರಿಗೆ: ಬಹುನಿರೀಕ್ಷಿತ “ಯುವರತ್ನ” ಸಿನಿಮಾ ಶೂಟಿಂಗ್ ಕಂಪ್ಲೀಟ್
ಬೆಂಗಳೂರು : ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ “ಯುವರತ್ನ” ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ. ಈ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಅವರು ಚಿತ್ರೀಕರಣ ಮುಕ್ತಾಯದ ಫೋಟೋಗಳನ್ನು ಅಪ್ಲೋಡ್ ಮಾಡಿ…
View More ಸಿನಿಪ್ರಿಯರಿಗೆ: ಬಹುನಿರೀಕ್ಷಿತ “ಯುವರತ್ನ” ಸಿನಿಮಾ ಶೂಟಿಂಗ್ ಕಂಪ್ಲೀಟ್ದಾವಣಗೆರೆ ಜಿಲ್ಲೆಯ ಅಭಿಮಾನಿಯ ಕಲೆಗೆ ಫಿದಾ ಆದ ಪವರ್ ಸ್ಟಾರ್…!
ಬೆಂಗಳೂರು: ಕನ್ನಡ ಚಿತ್ರರಂಗದ ವರನಟ ಡಾ: ರಾಜಕುಮಾರ್ ಕುಟುಂಬದ ಕುಡಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಚಿತ್ರವನ್ನು ಬಿಡಿಸುತ್ತಿರುವ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಗಂಗನರಸಿಯ ನಾಗರಾಜ್ ಎನ್ನುವ ಯುವಕನ ವಿಡಿಯೋವೊಂದು ಸಾಮಾಜಿಕ…
View More ದಾವಣಗೆರೆ ಜಿಲ್ಲೆಯ ಅಭಿಮಾನಿಯ ಕಲೆಗೆ ಫಿದಾ ಆದ ಪವರ್ ಸ್ಟಾರ್…!