ಟಾಲಿವುಡ್ ನಟ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ಲವ್ವಿ ಡವ್ವಿ ವಿಚಾರ ಸಾಕಷ್ಟು ರಂಪಾಟದ ನಂತರ ಇದೀಗ ಮತ್ತೆ ಹೊಸ ಟ್ವಿಸ್ಟೊಂದು ಸಿಕ್ಕಿದ್ದು, ನಟ ನರೇಶ್ ಮನೆಗೆ ರಮ್ಯಾ ರಘುಪತಿ ಮತ್ತೆ ಎಂಟ್ರಿ…
View More ನರೇಶ್-ರಮ್ಯಾ-ಪವಿತ್ರಾ ಕೇಸಿಗೆ ಟ್ವಿಸ್ಟ್; ನರೇಶ್ ಮನೆಯಲ್ಲಿ ರಮ್ಯಾ; ನಟಿ ಪವಿತ್ರಾ ಲೋಕೇಶ್ ಎಲ್ಲಿ?ನಟಿ
ಬರೋಬ್ಬರಿ 25 ಲಕ್ಷ ರೂ ಗೆಲ್ಲುವ ಅವಕಾಶ..! ನಟಿ ಶ್ವೇತಾ ಶ್ರೀವಾತ್ಸವ್ ಕರೆ
ಕರ್ನಾಟಕ ರಾಜ್ಯದ ಭಾಗವಾಗಿ ನಾವೆಲ್ಲರು ಒಂದಾಗುವ ಸಮಯ ಬಂದಿದೆ ಎಂದು ಸ್ಯಾಂಡಲ್‌ವುಡ್ ನಟಿ ಶ್ವೇತಾ ಶ್ರೀವಾತ್ಸವ್ ಕರೆ ಕೊಟ್ಟಿದ್ದಾರೆ. ಹೌದು, ಕರ್ನಾಟಕ ಸರ್ಕಾರವು ಯೋಗಥಾನ್ 2022 ವಿಶ್ವದ ಅತಿದೊಡ್ಡ ಯೋಗ ಮತ್ತು ಆರೋಗ್ಯ ಆಂದೋಲನ…
View More ಬರೋಬ್ಬರಿ 25 ಲಕ್ಷ ರೂ ಗೆಲ್ಲುವ ಅವಕಾಶ..! ನಟಿ ಶ್ವೇತಾ ಶ್ರೀವಾತ್ಸವ್ ಕರೆ200 ಕೋಟಿ ಹಣ ವರ್ಗಾವಣೆ ಪ್ರಕರಣ; ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿಚಾರಣೆ ಮುಂದೂಡಿಕೆ
200 ಕೋಟಿ ರೂಗಿಂತಲೂ ಅಧಿಕ ಹಣಕಾಸು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ವಿಚಾರಣೆಯನ್ನು ಮುಂದೂಡಲಾಗಿದೆ. ಹೌದು, ದೆಹಲಿ ಪೊಲೀಸರು ನಟಿ ಜಾಕ್ವೆಲಿನ್‌ಗೆ ಸಮನ್ಸ್ ಜಾರಿ ಮಾಡಿದ್ದರು. ಆದರೆ, ಮಹತ್ವದ ಕಾರ್ಯಗಳು…
View More 200 ಕೋಟಿ ಹಣ ವರ್ಗಾವಣೆ ಪ್ರಕರಣ; ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿಚಾರಣೆ ಮುಂದೂಡಿಕೆನಟ ನರೇಶ್ ಮನೆಗೆ ಎಂಟ್ರಿ ಕೊಟ್ರು ರಮ್ಯಾ ರಘುಪತಿ; ಹಾಗಾದರೆ ಪವಿತ್ರಾ ಲೋಕೇಶ್ ಕತೆಯೇನು..?
ಖ್ಯಾತ ನಟಿ ಪವಿತ್ರಾ ಲೋಕೇಶ್ ಲವ್ವಿ ಡವ್ವಿ ವಿಚಾರ ಸಾಕಷ್ಟು ರಂಪಾಟದ ನಂತರ ಇದೀಗ ಮತ್ತೆ ಹೊಸ ಟ್ವಿಸ್ಟೊಂದು ಸಿಕ್ಕಿದ್ದು, ಟಾಲಿವುಡ್ ನಟ ನರೇಶ್ ಮನೆಗೆ ರಮ್ಯಾ ರಘುಪತಿ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಹೌದು,…
View More ನಟ ನರೇಶ್ ಮನೆಗೆ ಎಂಟ್ರಿ ಕೊಟ್ರು ರಮ್ಯಾ ರಘುಪತಿ; ಹಾಗಾದರೆ ಪವಿತ್ರಾ ಲೋಕೇಶ್ ಕತೆಯೇನು..?ವಿಚ್ಛೇದನ ಬಳಿಕ 2ನೇ ಮದುವೆಗೆ ಖ್ಯಾತ ನಟಿ ಸಮಂತಾ ರೆಡಿ..!?
ದಕ್ಷಿಣ ಭಾರತದ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾಗಿರುವ ಖ್ಯಾತ ನಟಿ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದು, ಸಮಂತಾ ಬಗ್ಗೆ ಸದ್ಯ ವೈರಲ್ ಆಗುತ್ತಿರುವ ಸುದ್ದಿಯೊಂದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಹೌದು, ಅಕ್ಕಿನೇನಿ…
View More ವಿಚ್ಛೇದನ ಬಳಿಕ 2ನೇ ಮದುವೆಗೆ ಖ್ಯಾತ ನಟಿ ಸಮಂತಾ ರೆಡಿ..!?ಪಾಕ್ ಕ್ರಿಕೆಟರ್ ಜತೆ ನಟಿ ಊರ್ವಶಿ ರೊಮ್ಯಾಂಟಿಕ್ ರೀಲ್; ಅಭಿಮಾನಿಗಳಿಂದ ಟ್ರೋಲ್
ಕ್ರಿಕೆಟಿಗ ರಿಷಬ್ ಪಂತ್ ಜತೆ ವಿವಾದದ ನಂತರ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಈ ಬಾರಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮತ್ತೊಬ್ಬ ಕ್ರಿಕೆಟಿಗನ ಬಗ್ಗೆ ಹಂಚಿಕೊಂಡಿದ್ದಾರೆ. ಹೌದು, ಪಾಕ್ ಬೌಲರ್ ನಸೀಮ್ ಶಾರನ್ನು…
View More ಪಾಕ್ ಕ್ರಿಕೆಟರ್ ಜತೆ ನಟಿ ಊರ್ವಶಿ ರೊಮ್ಯಾಂಟಿಕ್ ರೀಲ್; ಅಭಿಮಾನಿಗಳಿಂದ ಟ್ರೋಲ್ಕರ್ನಾಟಕದ 28 ಎಂಎಲ್ಎಗಳಲ್ಲಿ 26 ಮಂದಿ ರಿಯಲ್ ಎಸ್ಟೇಟ್; ಮಾಜಿ ಸಂಸದೆ ರಮ್ಯಾ
ಕರ್ನಾಟಕದ 28 ಎಂಎಲ್ಎಗಳಲ್ಲಿ 26 ಮಂದಿ ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ ಎಂದು ಯಾರೋ ಹೇಳಿದರು ಎಂದು ಮಾಜಿ ಸಂಸದೆ, ನಟಿ ರಮ್ಯಾ ಹೇಳಿದ್ದಾರೆ. ಹೌದು, ಈ ಕುರಿತು ಟ್ವೀಟ್ ಮಾಡಿರುವ ನಟಿ ರಮ್ಯಾ, ಕರ್ನಾಟಕದ…
View More ಕರ್ನಾಟಕದ 28 ಎಂಎಲ್ಎಗಳಲ್ಲಿ 26 ಮಂದಿ ರಿಯಲ್ ಎಸ್ಟೇಟ್; ಮಾಜಿ ಸಂಸದೆ ರಮ್ಯಾಸುಶ್ಮಿತಾ ಸೇನ್- ಲಲಿತ್ ಮೋದಿ ಬ್ರೇಕಪ್..?; ಮಾಜಿ ವಿಶ್ವ ಸುಂದರಿ ಹೆಸರು, ಫೋಟೋ ತೆಗೆದಾಕಿದ IPL ಸಂಸ್ಥಾಪಕ
ಮಾಜಿ ವಿಶ್ವ ಸುಂದರಿ ನಟಿ ಸುಶ್ಮಿತಾ ಸೇನ್ ಹಾಗೂ ಲಲಿತ್ ಮೋದಿ ಜೋಡಿ ಇತ್ತೀಚೆಗೆ ಡೇಟಿಂಗ್ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿತ್ತು. ಆದರೀಗ ಇಬ್ಬರು ನಡುವೆ ಬ್ರೇಕಪ್ ಆಗಿದೆ ಎನ್ನಲಾಗುತ್ತಿದೆ. ಹೌದು, ಲಲಿತ್ ಮೋದಿ ಟ್ವೀಟ್…
View More ಸುಶ್ಮಿತಾ ಸೇನ್- ಲಲಿತ್ ಮೋದಿ ಬ್ರೇಕಪ್..?; ಮಾಜಿ ವಿಶ್ವ ಸುಂದರಿ ಹೆಸರು, ಫೋಟೋ ತೆಗೆದಾಕಿದ IPL ಸಂಸ್ಥಾಪಕಚೆನ್ನಾಗಿದೆ ನಮ್ಮ ಸ್ಮಾರ್ಟ್ ಸಿಟಿ; ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವವರಿಗೆ ನನ್ನ ಮತ: ನಟಿ ರಮ್ಯಾ
ಬೆಂಗಳೂರಲ್ಲಿ ಧಾರಾಕಾರ ಮಳೆ ಸುರಿದು ಅವಾಂತರ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ನಟಿ, ಕಾಂಗ್ರೆಸ್ ನಾಯಕಿ, ಮಾಜಿ ಸಂಸದೆ, ನಟಿ ರಮ್ಯಾ ರಾಜ್ಯ ಸರ್ಕಾರದ ವಿರುದ್ಧ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ. ಹೌದು, ಬೆಂಗಳೂರಿನ ರಣಮಳೆ ಕುರಿತು ಟ್ವೀಟ್…
View More ಚೆನ್ನಾಗಿದೆ ನಮ್ಮ ಸ್ಮಾರ್ಟ್ ಸಿಟಿ; ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವವರಿಗೆ ನನ್ನ ಮತ: ನಟಿ ರಮ್ಯಾಪಾಕ್ ವಿರುದ್ದ ಭಾರತದ ಸೋಲಿಗೆ ಅವಳೇ ಕಾರಣ..!
ಕ್ರಿಕೆಟರ್ ರಿಷಬ್ ಪಂತ್ ಇಂದು ಮತ್ತೆ ಸುದ್ದಿಯಲ್ಲಿದ್ದಾರೆ. ಯಾಕೆಂದರೆ ಪಾಕ್ ವಿರುದ್ಧದ ಸೂಪರ್ ಫೈಟ್ ಪಂದ್ಯ ವೀಕ್ಷಿಸಲು ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇವತ್ತು ಸಹ ಬಂದಿದ್ದರು. ಪಾಕ್ ವಿರುದ್ದದ ಟೀಂ ಇಂಡಿಯಾ ಸೋಲಿಗೆ…
View More ಪಾಕ್ ವಿರುದ್ದ ಭಾರತದ ಸೋಲಿಗೆ ಅವಳೇ ಕಾರಣ..!
