ಪಾಕ್ ವಿರುದ್ದ ಭಾರತದ ಸೋಲಿಗೆ ಅವಳೇ ಕಾರಣ..!

ಕ್ರಿಕೆಟರ್‌ ರಿಷಬ್ ಪಂತ್ ಇಂದು ಮತ್ತೆ ಸುದ್ದಿಯಲ್ಲಿದ್ದಾರೆ. ಯಾಕೆಂದರೆ ಪಾಕ್‌ ವಿರುದ್ಧದ ಸೂಪರ್ ಫೈಟ್‌ ಪಂದ್ಯ ವೀಕ್ಷಿಸಲು ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇವತ್ತು ಸಹ ಬಂದಿದ್ದರು. ಪಾಕ್ ವಿರುದ್ದದ ಟೀಂ ಇಂಡಿಯಾ ಸೋಲಿಗೆ…

Rishabh Panth and Urvashi Rautela

ಕ್ರಿಕೆಟರ್‌ ರಿಷಬ್ ಪಂತ್ ಇಂದು ಮತ್ತೆ ಸುದ್ದಿಯಲ್ಲಿದ್ದಾರೆ. ಯಾಕೆಂದರೆ ಪಾಕ್‌ ವಿರುದ್ಧದ ಸೂಪರ್ ಫೈಟ್‌ ಪಂದ್ಯ ವೀಕ್ಷಿಸಲು ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇವತ್ತು ಸಹ ಬಂದಿದ್ದರು.

ಪಾಕ್ ವಿರುದ್ದದ ಟೀಂ ಇಂಡಿಯಾ ಸೋಲಿಗೆ ನಟಿ ಊರ್ವಶಿ ರೌಟೇಲಾ ಕಾರಣ ಎಂದು ನೆಟ್ಟಿಗರು ಆರೋಪಿಸಿದ್ದು, ಆಕೆ ಪಂದ್ಯ ವೀಕ್ಷಿಸಲು ಬಂದಿದ್ದಕ್ಕೆ ಪಂತ್ ಕಡಿಮೆ ಸ್ಕೋರ್ ಗೆ ಔಟಾಗಿದ್ದು ಎಂದು ಟೀಕಿಸಲಾಗುತ್ತಿದೆ. ಪಂತ್‌ (14 ರನ್‌) ಬಂದ ವೇಗದಲ್ಲೇ ಪೆವಿಲಿಯನ್‌ ಸೇರಿದ್ದರು.

Vijayaprabha Mobile App free

Rishabh Pant and Urvashi Rautela

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಕ್ರಿಕೆಟಿಗ ರಿಷಬ್ ಪಂತ್ ಮತ್ತು ನಟಿ ಊರ್ವಶಿ ನಡುವೆ ಮಾತಿನ ಯುದ್ಧ ನಡೆದಿತ್ತು. ಇದರೊಂದಿಗೆ ಪಂತ್ ಏಕಾಗ್ರತೆ ಆಕೆಯ ಮೇಲೆಯೇ ಇದ್ದು, ಅದಕ್ಕೆ ಔಟ್ ಆಗಿದ್ದಾರೆ ಎಂಬ ಕಾಮೆಂಟ್‌ಗಳು ಬಂದಿವೆ. ಆಕೆ ಸ್ಟೇಡಿಯಂಗೆ ಬರದಂತೆ ನಿಷೇಧ ಹೇರಬೇಕು ಎಂದು ಮೀಮ್ಸ್ ಕೂಡ ಹರಿಬಿಡಲಾಗುತ್ತಿದೆ.

ಈಕೆಯೇ ಪಂತ್‌ ಪ್ರೇಯಸಿ..ಆದರೆ, ಊರ್ವಶಿಯಲ್ಲ!

Rishabh Panth and Isha

ಕ್ರಿಕೆಟಿಗ ರಿಷಬ್ ಪಂತ್ ಮತ್ತು ನಟಿ ಊರ್ವಶಿ ನಡುವೆ ಮಾತಿನ ಯುದ್ಧ ನಡೆಯುತ್ತಿದೆ. ಮತ್ತೊಂದಡೆ ಪಂತ್‌ ಇನ್ನೊಬ್ಬರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದು, ಡೆಹ್ರಾಡೂನ್‌ನ ಇಶಾ ನೇಗಿಯನ್ನು ಪ್ರೀತಿಸುತ್ತಿದ್ದಾರೆ. ಹೌದು 24 ವರ್ಷದ ಇಶಾಳನ್ನು ಪ್ರೀತಿಸುತ್ತಿದ್ದು, 2018ರಿಂದಲೂ ಪಂತ್‌, ಇಶಾ ಪ್ರೇಮಪಾಶಕ್ಕೆ ಸಿಲುಕಿದ್ದಾರೆ. ಇನ್ನು, ಇಶಾಳ ಫೆವರಿಟ್‌ ಕ್ರಿಕೆಟರ್‌ ವಿರಾಟ್ ಕೊಹ್ಲಿಯಂತೆ.

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.