* ‘ಮನೆ ಮನೆಗೆ ಆರೋಗ್ಯ’ ಎಂಬ ಕಾರ್ಯಕ್ರಮದಡಿಯಲ್ಲಿ ರಾಜ್ಯದ ಗ್ರಾಮೀಣ ಜನತೆಗೆ ಎರಡು ಬಾರಿ ಹಳ್ಳಿಗಳಲ್ಲಿ ಆರೋಗ್ಯ ಶಿಬಿರ * ಹದಿಹರೆಯದವರು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಲ್ಲಿ ಮತ್ತು ಸಂತಾನೋತ್ಪತ್ತಿ ವಯಸ್ಸಿನ (15-49 ವರ್ಷಗಳು)…
View More State budget 2023: ಮನೆ ಮನೆಗೆ ಆರೋಗ್ಯ ಯೋಜನೆಚಿಕಿತ್ಸೆ
State budget 2023: ಮನೆ ಮನೆಗೆ ಆರೋಗ್ಯ ಯೋಜನೆ
ದಾವಣಗೆರೆ: ಭೀಕರ ರಸ್ತೆ ಅಪಘಾತ, ಇಬ್ಬರು ಯುವಕರು ಸ್ಥಳದಲ್ಲೇ ಸಾವು
ದಾವಣಗೆರೆ: ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಹೌದು, ದಾವಣಗೆರೆಯ ರಾಮಗೊಂಡನಹಳ್ಳಿ ಬಳಿ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿಯಾಗಿ ಈ ದುರಂತ ಸಂಭವಿಸಿದ್ದು,…
View More ದಾವಣಗೆರೆ: ಭೀಕರ ರಸ್ತೆ ಅಪಘಾತ, ಇಬ್ಬರು ಯುವಕರು ಸ್ಥಳದಲ್ಲೇ ಸಾವುನೈಸರ್ಗಿಕವಾಗಿ ಜೀರ್ಣಕ್ರಿಯೆಯ ಸಮಸ್ಯೆಯನ್ನು ಗುಣಪಡಿಸುವುದು ಹೇಗೆ? ಇಲ್ಲಿದೆ ನೋಡಿ
ಚಿಕಿತ್ಸೆಗಿಂತ ರೋಗ ಬರದಂತೆ ಮುಂಜಾಗ್ರತೆ ವಹಿಸುವುದೇ ಉತ್ತಮ ಆಹಾರ ಸೇವೆ ಮಾಡುವುದಕ್ಕಿಂತ ಹೆಚ್ಚಾಗಿ ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳುವುದಕ್ಕೆ ಬೇಕಾದ ಜೀರ್ಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ನಾವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗದೆ ಹೋದರೆ ದೇಹದಲ್ಲಿ ವಿಷಕಾರಿ…
View More ನೈಸರ್ಗಿಕವಾಗಿ ಜೀರ್ಣಕ್ರಿಯೆಯ ಸಮಸ್ಯೆಯನ್ನು ಗುಣಪಡಿಸುವುದು ಹೇಗೆ? ಇಲ್ಲಿದೆ ನೋಡಿಹೂವಿನಹಡಗಲಿ: ಜಾನುವಾರುಗಳಿಗೆ ಗಂಟು ರೋಗ, ಚಿಕಿತ್ಸೆಗೆ ಒತ್ತಾಯ
ಹೂವಿನಹಡಗಲಿ: ತಾಲೂಕಿನ ಬ್ಯಾಲಹುಣ್ಸಿ ಗ್ರಾಮದಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗ ಕಾಣಿಸಿಕೊಂಡಿದ್ದು, ಚಿಕಿತ್ಸೆಗೆ ರೈತರು ಪರದಾಡುವಂತಾಗಿದೆ. 60ಕ್ಕೂ ಹೆಚ್ಚು ಆಕಳು, ದನ ಕರುಗಳ ಮೈ ಮೇಲೆ ಗಂಟುಗಳು ಕಾಣಿಸಿಕೊಂಡಿದ್ದು, ಒಡೆದು ರಕ್ತ ಸೋರುತ್ತಿದೆ. ಈ…
View More ಹೂವಿನಹಡಗಲಿ: ಜಾನುವಾರುಗಳಿಗೆ ಗಂಟು ರೋಗ, ಚಿಕಿತ್ಸೆಗೆ ಒತ್ತಾಯಮಹತ್ವದ ಆದೇಶ: ರಾಜ್ಯ ಸರ್ಕಾರದಿಂದ BPL ಮತ್ತು APL ಕಾರ್ಡ್ ಹೊಂದಿರುವವರ ಚಿಕಿತ್ಸೆಗೆ ದರ ನಿಗದಿ
ಬೆಂಗಳೂರು: ಬ್ಲಾಕ್ ಫಂಗಸ್ ಪರೀಕ್ಷೆಗೆ ಸರ್ಕಾರ ದರ ನಿಗದಿಪಡಿಸಿ ಆದೇಶಿಸಿದ್ದು, BPL ಕಾರ್ಡ್ ಹೊಂದಿದವರಿಗೆ ಮೆದುಳಿನ MRI ಸ್ಕ್ಯಾನ್ ಗೆ ₹3000, ಪ್ಯಾರಾ ನೇಸಲ್ ಸೈನಸ್ ಟೆಸ್ಟ್ ₹3000, ಕಣ್ಣಿನ ಸ್ಕ್ಯಾನ್ ಗೆ ₹3000…
View More ಮಹತ್ವದ ಆದೇಶ: ರಾಜ್ಯ ಸರ್ಕಾರದಿಂದ BPL ಮತ್ತು APL ಕಾರ್ಡ್ ಹೊಂದಿರುವವರ ಚಿಕಿತ್ಸೆಗೆ ದರ ನಿಗದಿಉರಿ ಮೂತ್ರಕ್ಕೆ ಸುಲಭ ಚಿಕಿತ್ಸೆ
ಉರಿ ಮೂತ್ರಕ್ಕೆ ಸುಲಭ ಚಿಕಿತ್ಸೆ 1. ಹೆಚ್ಚು ನೀರು ಸೇವಿಸುವುದರಿಂದ ಉರಿ ಮೂತ್ರ ಸ್ವಲ್ಪ ಮಟ್ಟಿಗೆ ನಿವಾರಣೆಯಾಗುವುದು. ದಿನದಲ್ಲಿ ಏಳೆಂಟು ಬಟ್ಟಲುಗಳಷ್ಟಾದರೂ ನೀರು ಸೇವಿಸಬೇಕು. ಒಂದು ಬಟ್ಟಲು ನೀರಿಗೆ ಅರ್ಧ ಹೋಳು ನಿಂಬೆ ಹಣ್ಣಿನ…
View More ಉರಿ ಮೂತ್ರಕ್ಕೆ ಸುಲಭ ಚಿಕಿತ್ಸೆ